ಸುದ್ದಿ ತಾಲೂಕು  ರಾಜ್ಯ ರಾಷ್ಟ್ರ  ರಾಜಕೀಯ  ಶಿಕ್ಷಣ ಕ್ರೀಡೆ   ಕಲೆ – ಸಾಹಿತ್ಯ ಉದ್ಯೋಗ ಆರೋಗ್ಯ ಅಂಕಣ 
---Advertisement---

“APMC” BIG-SCAME.!?”ಸೋಲಾರ್ ಫ್ಲಾಂಟ್”ಲೆಕ್ಕದಲ್ಲಿ ಕೋಟಿ-ಕೋಟಿ ಸರ್ಕಾರಕ್ಕೆ ವಂಚಿಸಿದ ಖದೀಮರು

On: November 5, 2025 10:15 AM
Follow Us:
---Advertisement---

ವಿಶೇಷ ತನಿಖಾ ವರದಿ:-ಸಂಪಾದಕರು ಹೆಚ್ ಎಸ್ ವಿಷ್ಣುಪ್ರಸಾದ್
🖍ಎಪಿಎಂಸಿ 3.1/2 ಕೋಟಿ “ಸೋಲಾರ್ ಫ್ಲಾಂಟ್” ಲೆಕ್ಕದಲ್ಲಿ ಮೂರು ಕೋಟಿ ಹತ್ತಿ ರ ಯಾರಪಾಲಾಯ್ತು.   ಅಂದಿನ ಸಮಿತಿ ದುಗ್ಗ ಪ್ಪಗೌಡ ಟೀಂ ನಲ್ಲಿ ಯಾರುಆ”HIDDEN”. ‌ನಕಲಿ ಗುತ್ತಿಗೆದಾರ “ಶ್ರೀನಾಥ್’ನನ್ನು ರೆಡಿ ಮಾಡಿದವರು ಯಾರ ವನು.!!?
🖍ಈಗ ವಿಷಯಕ್ಕೆ ಬರುತ್ತೇನೆ.   ದಿನಾಂಕ:- 27/3/2020/-28/10/ 2022 ರವರೆಗೆ ಶಿವಮೊಗ್ಗ “ಎಪಿ ಎಂಸಿ”ಯಲ್ಲಿ ಒಂದು ಬಹು ದೊಡ್ಡ ಹಗರಣದ ವಾಸನೆ ಅದೇ ಕಟ್ಟಡ ದ ಕಛೇರಿಯಲ್ಲಿ ಅಧಿಕಾರಿಗಳು ಮತ್ತು ಸಮಿತಿ ಅಧ್ಯಕ್ಷ ಸದಸ್ಯರುಗ ಳಿಗೆ ಹಗರಣದ ವಾಸನೆ ತೊಳೆ ದರು ಹೊಗದಂತೆ ಅಂಟಿಕೊಂಡು ಗುಸು-ಗುಸು ಸದ್ದು ಬಯಲಾಗ ದಂತೆ ನೋಡಿಕೊಂಡು ಹಾಗೆ ವಿಷಯ ಮುಂದೂಡತ್ತಾ ಹೋಗು
ತ್ತದೆ.ಅದರೆ.!?”ಕಳ್ಳಅಡಿಕೆ ಕದ್ದರು” ಕಳ್ಳನೇ”ಕೋಟಿ ಹೊಡೆದು ತಿಂದು”
ತೆಗಿದರು ಕಳ್ಳನೇ”ಎಂಬಂತೆ ಎನೇ
ವಂಚನೆ ಮೋಸಮಾಡಿ ಹಣ
ಬಾಚಿದರು.ಒಂದಲ್ಲಾ ಒಂದು ದಿನ
ವಾಪ್ಪಸ್ಸಾತಿ ಕಕ್ಕಬೇಕಾಗುತ್ತದೆ.          ಒಂದಲ್ಲಾ ಒಂದು ದಿನ ಸತ್ಯ ಹೊರಗೆ ಬರುತ್ತದೆ.ಎಂಬುವುದಕ್ಕೆ ಈ ಹಗರಣವೇ ಸಾಕ್ಷೀಯಾಗಿದೆ.  ಇದು”ಸ್ಟಾರ್ ಆಫ್ ಶಿವಮೊಗ್ಗ” ಪತ್ರಿಕೆಗೆ ತಗಲು ಹಾಕಿಕೊಂಡಿದೆ.
🖍2019-2020 ನೇ ಸಾಲಿನಲ್ಲಿ ಪ್ರಭಾರ ಕಾರ್ಯದರ್ಶಿ “ಜಯಕುಮಾರ್”ಅವಧಿಯಲ್ಲಿ ನೆಡೆದ ಟೆಂಡರ್ ಮತ್ತು ಹಗರಣ/ ಭ್ರಷ್ಟಾಚಾರ/ಅವ್ಯವ್ಯವಹಾರ/ಹಗಲು ಸರ್ಕಾರದ ಬೊಕ್ಕಸಕ್ಕೆ ಕನ್ನಹಾಕಿದ”ಸೋಲಾರ್ ಫ್ಲಾಂಟ್ ಮೂರು ಕೋಟಿ ಬಾಚಿ ಬಳಿದು ಕೊಂಡ ಕ್ರಿಯಾ ಯೋಜನೆಯ      ಅಡಿಯಲ್ಲಿ ಕೆಂದ್ರ “ಎಪಿಎಂಸಿ”.    18O(kwp)ಮೂರುಕೋಟಿ ಮೊತ್ತ ದ SOLAR RooF TOP(POWAR PLANT) at”APMC” Gowoons ಟೆಂಡರ್ ಕರೆದು ಅಡಳಿತಾಧಿಕಾರಿ
ಗಳು ಕೃಷಿ ಉತ್ಪನ್ನ ಮಾರುಕಟ್ಟೆ
ಮುಖ್ಯ ಮಾರುಕಟ್ಟೆ ವಿಭಾಗಕ್ಕೆ ಪ್ರಸ್ತಾವನೆಯನ್ನು ಸಮಿತಿ ತಿರ್ಮಾ
ನದಂತೆ ಬೆಂಗಳೂರಿಗೆ ಕಳುಹಿಸಿದ
ನಂತರ  ಸಂಖ್ಯೆಯ ಕೃಮಾಇ/ಕೃಉಮಾಸ/ಶಿ/ಅಭಿಕ/1799/19
-20 ನೇ ದಿನಾಂಕ 21/12/2019 ರ
ಪ್ರಕಾರವಾಗಿ ಟೆಂಡರ್ ಅನುಮೊ
ದನೆಗೊಂಡು 2.50.00.000/-ಮೊ
ತ್ತದ ಬಿಲ್ ಗೆ ಒಪ್ಪಿ ಕೇಂದ್ರಕಛೇರಿ
ಯಿಂದ “ಶ್ರೀನಾಥ್” ಚೇತನ ಎಲೆ
ಕ್ಟೀಕಲ್ ಇತನಿಗೆ  ಟೆಂಡರ್ ಅನು
ಮೋದನೆಗೊಂಡಿತು.ಅದರೆ ಭದ್ರ ತಾ ಠೆವಣಿ 26/3/2020 ರಂದು ಕಾಮಾಗಾರಿಗೆ ಸಂಭಂದಿಸಿದಂತೆ
10.25.000/- ಬ್ಯಾಂಕ್ ಬರೋಡ
ದಲ್ಲಿ ಭದ್ರತಾ ಠೇವಣಿಯನ್ನು ಕಾರ್ಯದರ್ಶಿ ಇವರ ಹೆಸರಿನಲ್ಲಿ ಟ್ಟು ಕೇಲಸ ಅರಂಭ ಗೊಳಿಸಲು
ಸೂಚಿಸಲಾಗಿತ್ತು.ಅದರೆ ಈ ನಕ ಲಿ (FAKE) ಗುತ್ತಿಗೆದಾರ ಶ್ರೀನಾಥ್ ಎನುಮಾಡಿದ ಗೊತ್ತಾ.!?
ಶ್ರೀನಾಥ್ ಚೇತನ ಎಲೆಕ್ಟ್ರೀ ಕಲ್ಸ್  ಭೂಪ.!! ಠೆವಣೀ “ಭೋಗಾಸ್” ಬ್ಯಾಂಕ್ ರಸಿದೀ ಮತ್ತು ಒಪ್ಪಿಗೆ ಕರಾರು ಪತ್ರ”ಎಪಿಎಂಸಿ”ಗೆ ಕೊಟ್ಟ.!!

APMC scams pls share comment s like
🖍ಎನಿತ್ತು ಅದರಲ್ಲಿ.!? ಸ್ವಲ್ಪವು “APMC”ಅಧಿಕಾರಿಗಳಿಗೆ ಅನು
ಮಾನ ಬಾರದ ರೀತಿಯಲ್ಲಿ ಭದ್ರ
ತಾ ಠೇವಣಿಯ (short term de
Posit) no:-392149 ದಿನಾಂಕ
27/03/2020 ರಂದು ಭೋಗಾಸ್
ರಸೀದಿ/ಕರಾರು ಪತ್ರಗಳನ್ನು ಅಂದಿನ ಸಮಿತಿ ಅಧ್ಯಕ್ಷ ದುಗ್ಗಪ್ಪ
ಗೌಡ/ಜ್ಯೋತಿಪ್ರಕಾಶ್/ಸದಸ್ಯರು
/ಅಧಿಕಾರಿಗಳಿಗೆ ಸಲ್ಲಿಸಿ ಕಾಮಾ ಗಾರಿ “ಸೋಲಾರ್ ಫ್ಲಾಂಟ್” ಕೇಲಸ ಗಿಟ್ಟಿಸಿಕೊಳ್ಳುವಲ್ಲಿ ಯಶ ಸ್ವಿಗೆ ಕಾರಣ”ಇದೇ”ಅಂದಿನ ಸಮಿ
ತಿ”ದುಗ್ಗಪ್ಪಗೌಡ ಗ್ಯಾಂಗ್ “ಎಂದು ಹೇಳಬಹುದು.!! ಯಾಕಾಗಿ.!? ಎಂದರೆ ನಕಲಿ ಎಲೆಕ್ಟ್ರಾಕಲ್ಸ್ ಗುತ್ತಿಗೆದಾರನನ್ನು ಮೊದಲೆ ಗೊತ್ತು ಮಾಡಿಕೊಂಡು ಟೆಂಡರ್
ಗೆ ಅರ್ಜಿ ಸಲ್ಲಿಸಲು ಹೇಳಿ “ಸೋಲಾರ್ ಫ್ಲಾಂಟ್”ಹೆಸರಿನಲ್ಲಿ
ಕಾಮಾಗಾರಿಯಾಗದೆ”FAKHE”
ಕಮಾಗಾರಿಗೆ ಕೋಟ್ಯಾಂತರ ಹಣ
ಸುಮಾರು ಎರಡುವರೆ ಮೂರು ಕೋಟಿಯಷ್ಟು ಹಣ ಸರ್ಕಾರದ ಬೊಕ್ಕಸದಿಂದ ಲೂಟಿ ಹೊಡೆದಿ ದ್ದು.ಯಾರ ಪಲಾಯ್ತು”ಶ್ರೀನಾಥ್”
ಗುತ್ತಿಗೆದಾರನ ಪಾಲಾಯ್ತ.!?ಸ ಮಿತಿ”ದುಗ್ಗಪ್ಪಗೌಡ&ಕಂ&ಗ್ಯಾಂಗ್” ಪಾಲಾಯ್ತಾ!? ಅಥಾವ ಅಂದಿನ
ಅಧಿಕಾರಿಗಳು ಯಾರು ಶಾಮೀ
ಲಾಗಿ.ಹಗಲು ಕನ್ನ ಹೊಡೆದು ತಿಂದರು ಎಂಬುವುದು ಸರ್ಕಾರದ ಉನ್ನತ ಮಟ್ಟದ ತನಿಖಾ ಸಂಸ್ಥೆ SIT(special investigation team) ನಿಂದ ತನಿಖೆಯಾಗಿ”ತಿಕ” ಬರೆ ಬೀಳುವ ಹಾಗೆ ಬಡಿದು ಶ್ರೀ
ಕೃಷ್ಣಜನ್ಮಸ್ಥಳದ ಹಾಧಿ ತೋರಿಸ
ಬೇಕಾಗಿದೆ ಎಂದು ಸರ್ಕಾರಕ್ಕೆ
ವರದಿಯ ಮೂಲಕ ತಿಳಿಸುತ್ತಾ ಈ ವರದಿಯಿಂದ ಯಾವ ಇಲಾಖೆಯ
ಅಧಿಕಾರಿಗಳು ಹಗರಣ/ಭ್ರಷ್ಟಚಾ
ರ/ಸರ್ಕಾರದ ಬೊಕ್ಕಸಕ್ಕೆ ಕನ್ನ ಹಾಕಲು ನಡುಗಿ ಯೋಚಿಸಬೇಕಾ
ಗುವಂತ ದಕ್ಷ ಸರ್ಕಾರವಾಗಬೇ
ಕಿದೆ.
ಅಂದಿನ ದಕ್ಷ ಕಾರ್ಯದರ್ಶಿ ನಾಗರಾಜ್ ಮುಲಾಜಿಲ್ಲದೆ ಪೋಲಿಸರಿಗೆ ದೂರು ಕೊಟ್ಟು ಈ ಹಗರವನ್ನು ಬೆಳಕಿಗೆ ತಂದರು.!? ಎನು ಪ್ರಯೋಜ ನವಾಯಿತು ಎಂಬ ಪ್ರಶ್ನೇ.!?


🖍 ನಕಲಿಡೆಪಾಸಿಟ್(Fabric
ated(F.D.R.)fakeಡೆಪಾಸಿಟ್
ಬಾಂಡ್/ಬ್ಯಾಂಕ್ ರಸೀದಿ/ಭೋಗಾಸ್ ಕರಾರುಪತ್ರ/ನೀಡಿದ ಹಿನ್ನಲೆಯಲ್ಲಿ ದೂರು
ಕೊಟ್ಟ ಅಂದಿನ ದಕ್ಷ ಕಾರ್ಯ ದರ್ಶಿಯವರ ದೂರನ್ನು ಪರಿಗಣಿಸಿ ತನಿಖೆ ನೆಡೆಸಿ ನಕಲಿ ಗುತ್ತಿಗೆದಾರ ಶ್ರೀನಾಥ್ ನನ್ನು ಬಂಧಿಸಿ ವಿಚಾರಿಸಿ ಅತನ ಹಿಂದಿರುವ ಕಾಣದ ಕೈಗಳನ್ನ ಪತ್ತೆಹಚ್ಚಿ ಎನು ಕ್ರಮಜರುಗಿಸಿದರು.ಮತ್ತು ಲೋಕಾ ಅಧಿಕಾರಿಗಳು ಸಂಪೂರ್ಣ ತನಿಖೆ ನೆಡೆಸಿದ ರಾ.!? ಎಲ್ಲಾ ಸಂಪೂರ್ಣ  ಹಾಲಿ ಕಾರ್ಯದರ್ಶಿ ಸತೀಶ್ ತಿರ್ಥಹಳ್ಳಿ ಮೂಲದ ಅಧಿ ಕಾರಿ ಗಮನದಲ್ಲಿದ್ದರು ಸರ್ಕಾ ರದ ಹಣ ಉಳಿಸಿಕೊ ಳ್ಳುವ ಗೋಜಿಗೆ ಯಾಕೆ ಹೋಗುತ್ತಿ ಲ್ಲಾ.!? ಈ ಎಲ್ಲಾ ಅಂಶದ ವರದಿ ಮುಂದಿನ ಭಾಗ- 2 ರಲ್ಲಿ ಕಾದುನೋಡಿ.
ಹೆಚ್ ಎಸ್ ವಿ ಸಂಪಾದಕರು

StarOfShimoga Editor

Join WhatsApp

Join Now

Join Facebook

Join Now

और पढ़ें

1 thought on ““APMC” BIG-SCAME.!?”ಸೋಲಾರ್ ಫ್ಲಾಂಟ್”ಲೆಕ್ಕದಲ್ಲಿ ಕೋಟಿ-ಕೋಟಿ ಸರ್ಕಾರಕ್ಕೆ ವಂಚಿಸಿದ ಖದೀಮರು”

Leave a Comment