ಸುದ್ದಿ ತಾಲೂಕು  ರಾಜ್ಯ ರಾಷ್ಟ್ರ  ರಾಜಕೀಯ  ಶಿಕ್ಷಣ ಕ್ರೀಡೆ   ಕಲೆ – ಸಾಹಿತ್ಯ ಉದ್ಯೋಗ ಆರೋಗ್ಯ ಅಂಕಣ 
---Advertisement---

ತಿರ್ಥಹಳ್ಳಿಯಲ್ಲಿ ರೌಡಿಶೀಟರ್ ಉಪೇಂದ್ರಕುಮಾರ್ ಅಟ್ಟಹಾಸ.!?

On: November 15, 2025 9:18 AM
Follow Us:
---Advertisement---


🖍ಸತ್ಯ-ಶೋಧನ/ನೇರ ನಿಷ್ಟುರ/ದಕ್ಷತೆ/ದಿಟ್ಟತನದ ವರದಿಯ ಬೆನ್ನತ್ತಿ ಮುಲಾಜಿಗೆ ಮಣೆ ಹಾಕದೆ ಬರೆ ಯುವ ಮಲೆನಾಡಿನ ಎಕೈಕ ಪಾಕ್ಷೀಕ ಪತ್ರಿಕೆ.🖍ಹೆಚ್ ಎಸ್ ವಿಷ್ಣು ಸಾರಥ್ಯ ದಲ್ಲಿ ಹದಿನೈದು ವರುಗಳು ಪೋರೈಸಿ ದ.ಪತ್ರಿಕೆ 🖍ಸ್ಟಾರ್ ಆಫ್ ಶಿವಮೊಗ್ಗ🖍ಈ ಸಂಚಿಕೆಯ ವಿಶೇಷ ವರದಿ:-

🖍ತಿರ್ಥಹಳ್ಳಿ:-ಮಲೆನಾಡಿನ ಭದ್ರ ಕೋಟೆಯೆಂದರೆ ಅದು ಶಿವಮೊಗ್ಗ ಜಿಲ್ಲೆ.ಅದು ತಿರ್ಥ ಹಳ್ಳಿ(ತಾ) ವಿಚಾರ ವನ್ಮು ಕೈಗೆ ಎತ್ತಿಕೊಂಡು ಬರೆಯಲು ಹೊರ ಟರೆ.ಅ ಜಮಾನದಲ್ಲಿ ರಾಷ್ಟ್ರ ದ ಕವಿಗಳು/ಒಳ್ಳೆಯಸತ್ಯ-ಧರ್ಮ ದ.ಹಾಧಿಯಲ್ಲಿ ಸಾಗುತ್ತ ಒಳ್ಳೆಯ ಹೋರಾಟಗಾರರು/ಲೇಖಕರು/ಸಜ್ಜನ ರಾಜಕಾರಣಿಗಳ/ತವ ರೂರು ಎಂದರೆ ಅದು ತಿರ್ಥಹಳ್ಳಿ ಎಂಬ ಈ (ತಾ)ಕಿನಲ್ಲಿ ಕಂಡಂತಹ ಹೆಮ್ಮೆಯ ತಾಲ್ಲೂಕಿನ.ಸುಂದರ ಸಾಧು-ಸಜ್ಜನ ಸರ್ವಗುಣ ಸಂಪ ನ್ನರು.ಬಾಳಿ-ಬದು ಕಿದ.ಈ(ತಾ) ನಲ್ಲಿ ಈದಿನದಲ್ಲಿಅಲ್ಲಲ್ಲಿ ಕಾಣಸಿಗುವುದೆಂದರೆ..ಹಣಕ್ಕಾಗಿ ತನ್ನಸ್ವಾರ್ಥಕ್ಕಾಗಿ ಎನು ಬೇಕಾದರು

ಮಾಡಿ ಮುಗಿಸಲು ಯತ್ನಿಸುವ ಕೊಲೆಪಾತುಕ ಶಕ್ತಿಯಂತ ಕುತಂತ್ರ. ಸಮಯಸಾದಕ ರೌಡಿ”ಪುಡಿ ರೌಡಿ”ಗಳು.ಇಂತಹ ನೀಚರಿಗೆ ರಾಜಕಾರಣದ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳಲ್ಲಿ ಸ್ಥಾನಮಾನ ಕಲ್ಪಿಸಿಕೊಡುವ ವೈಟ್ ಕಾಲರ್ ಅದೇ ಊರಿನ ಅಡ್ಡನಾಡಿ-ಅಡ್ಡ ಬಾಡಿಗಳು ಈ ಉಪ್ಪಿಯ ಹಾಗೆ ಮಿಂಚಿನಂತ ಸಂಚಲನ ಮಾಡು ತ್ತೀವೆ.ಎಂದು ವರದಿಯ ಮೂಲಕ ಪ್ರಮಾಣಿಕವಾಗಿ ತಿಳಿಸುತ್ತಾ ಮಂದೆ ವಿವರಿಸಲು ಮುಂದಾಗುತ್ತೇನೆ ಅಕ್ಷರ ಪ್ರೀಯ ಸರಸ್ವತಿ ತಾಯಿಯ ದೇವರ ಮಕ್ಕಳೇ…
🖍ಈಗವಿಷಯಕ್ಕೆಬರುತ್ತೇನೆ..!?
ಏನೆಂದರೆ.!?ಮೊದಲಿಗೆ ಈ  ಉಪೇಂದ್ರ ಕುಮಾರ್” ಅಲಿ ಯಸ್ “ಉಪ್ಪಿ”.!? ಈತನು ತಿರ್ಥಹಳ್ಳಿ(ತಾ) ಕೊಣಂದೂರು ಪೀರನಾಗುಡ್ಡೆಯಲ್ಲಿ ವಾಸ್ತಾವ ಹೂಡಿ ದಂತ ವ್ಯೆಕ್ತಿ.!? ಈತನ ಪತ್ನಿ “ಸಹನಾ” ರೊಂದಿಗೆ ಸಂಸಾರ ಮಾಡುತ್ತಾ.ಮಾವ “ವೇಂಕಟೇಶ್”ಕೃಪಕಟಾಕ್ಷದಲ್ಲಿ”ಪುಕ್ಸಟ್ಟೆ
ಕರೆಂಟ್” ಸಿಮೆಂಟ್ಇಟ್ಟಿಗೆ ಫ್ಯಾಕ್ಟರಿ ಗೆ”ಸೌಲಭ್ಯಮಾಡಿಕೊಂಡು.ರೈತರ ಜಮೀನಿಗೆ ಸರ್ಕಾರದಿಂದ ಕೊಡುವ ಉಚಿತ ವಿದ್ಯುತ್ (Mescom) ನಿಂದ ಸೌಕರ್ಯ ಈತನ ಸಿಮೆಂಟ್ ಫ್ಯಾಕ್ಟರಿಗೆ ಸಲ್ಲುತ್ತದೆಯೆಂದರೆ ಅಲ್ಲಿಗೆ ಅಲ್ಲಿಗೆ ಈತನ ಫ್ಯಾಕ್ಟರಿಗೆ ಉಚಿತ ವಿದ್ಯುತ್  ಸೌಕರ್ಯ”ಮೆಸ್ಕಾಂ”ನ ಭ್ರಷ್ಟ ಬಕೆಟ್ ಅಧಿಕಾರಿಗಳೇ ಮಾಡಿಕೊಟ್ಟಾಂತಾಗಿದೆ. ಹಾಗಾಗಿ ತಿರ್ಥಹಳ್ಳಿ”AEE”ಯನ್ನು ತಕ್ಷಣವೇ ಅಮಾನತ್ತು ಗೊಳಿಸದಿದ್ದರೆ. ಅವರ ಮೇಲೆ “ಮೆಸ್ಕಾಂ”ನಿರ್ದೇಶಕರಿಗೆ ದೂರು ಸಲ್ಲಿಸಲಾಗುತ್ತದೆ ಎಂದು  ಎಚ್ಚರಿಕೆ.ಕೊಡುತ್ತಾ!?ಈ ವರದಿಯ ಮೂಲಕ ತಿಳಿಸುತ್ತಿದ್ದೇವೆ.
🖍ಮುಖ್ಯವಾಗಿ ಜಿಲ್ಲಾಡಳಿತದ ಜಿಲ್ಲಾ ಧಿಕಾರಿ ಗಳು/ಮತ್ತು ಜಿಲ್ಲಾ ಕಾನೂನು ಕಾಪಡುವ ದಕ್ಷ ಪೋಲಿಸರೆಂದು ಗುರು ತಿಸಿಕೊಂಡ.ಪೋಲಿಸ್ಅಧಿಕಾರಿಗಳು/ ಮುಖ್ಯಧಿಕಾರಿಗಳು ಈತನ ಕಾನೂನು ಬಾಹಿರ‌‌.ಚಟುವಟಿಕೆಗಳ ಅಬ್ಬರಗಳಿಗೆ ಹೆಡೆಮುರಿ ಕಟ್ಟುವ ಅವಶ್ಯಕತೆಯಿದೆ ಎಂದುಮುನ್ನುಡಿ ಬರೆಯುತ್ತಾ.”ಮೈನ್ಸ್ ಅಂಡ್ ಜಿಯಾಲಾಜಿಸ್ಟ್” ಅಭಾಗದ ಅಧಿಕಾರಿಯಾದ “ಜ್ಯೋತಿ”ಮೇಡಂ ರವರೇ ಸರ್ಕಾರದ ಕೇಲಸದಲ್ಲಿ ನಿಷ್ಠೇ/ದಕ್ಷತೆ/ಪ್ರಮಾಣಿಕತೆ/ದಿಟ್ಟತನದ
ಕರ್ತವ್ಯಹೆಚ್ಚಾಗಿತೋರಿಸಬೇಕಾಗಿದೆ.
ಎಂದು ವಿವರಿಸುತ್ತಿದ್ದೇನೆ.
🖍ಕೊಣಂದೂರುಪೀರನಾಗುಡ್ಡೆ” ಸಮೀಪ ಹೊಳೆಯಲ್ಲಿ ವರ್ಷಕ್ಕೆ ಒಂದು ಸಾವಿರ”ಟಿಪ್ಪರ್”ಲೋಡ್”ಮರಳು ತೆಗಿದು ನಿತ್ಯದಿನ ಐದಾರು”ಲೋಡ್”
ಮರಳುಸಾಗಟಮಾಡಿ ವರ್ಷಕ್ಕೆನಾಲ್ಕರು
(4&6 ಕೋಟಿ) ಹಣ ಸಂಪಾದನೆ ಮಾಡುತ್ತಾನೆ.ಈ”ಉಪೇಂದ್ರಾ”ಅಲಿ ಯಾಸ್”ಉಪ್ಪಿ”.!?ಯಾರಾರ ಕೃಪಾ  ಕಟಾಕ್ಷಯಿದೆ.ಈತನಿಗೆ ಎಂದು ಕೇಳಲ್ಪ ಡುವುದಾದರೆ ತಹಸಿಲ್ದಾರ್/ಅರಣ್ಯ ಇಲಾಖೆ ಅಧಿಕಾರಿಗಳು/ಪೋಲಿಸರು “ಮೈನ್ಸ್ಅಡ್ ಜಿಯಾಲಿ ಜಿಸ್ಟ್/” ಹಾಗೂ ಸ್ಥಳೀಯ ರಾಜಕಾರಣಿ ಒಬ್ಬರ ಕರಿನೆರ ಳಲ್ಲಿ.ಈತನ ಕೋಟಿ-ಕೋಟಿ ದುಡ್ಡಿನ ಗಂಟುಗಳನ್ನು ಬಾಚಿಕೊಂಡು ಎಲ್ಲಾ ಅಧಿಕಾರಿಗಳಿಗೆ ತಿಂಗಳಿಗೆ ಮಾಮುಲು ಗೊತ್ತುಮಾಡಿಕೊಕೊಂಡು ತನ್ನ ಅಡ್ಡಿ-ಅತಂಕಗಳಿಲ್ಲದೇ.ದಿನವಹಿ ತನ್ನ ಕರಾಳ “ಮರಳು”ಎತ್ತಿ ತನಗೆ ಸಂಭಂದಿಸಿದ. ಪೀರನಾಗುಡ್ಡೆ”ಯಲ್ಲಿ  ಸರ್ವೇ.ನಂ118 /1 ರಲ್ಲಿ ಖಾತೆ ಜಮೀನು.ಒಂದುವರೆ ಎಕರೆ ಅದರೆ.!? ಅರಣ್ಯದಲ್ಲಿ ಮರಕಡಿ ದು.ಅರಣ್ಯ ಭರಿದುಮಾಡಿ ಖುಲ್ಲಾ/  ಖಾಲಿಮಾಡಿ.ಒತ್ತುವರಿ”ಮೂರುವರೆ ಎಕರೆ” ಅಷ್ಟು ಜಾಗದಲ್ಲಿ ಅಡಿಕೆ ಸಸಿ ಕುರಿಸುವಲ್ಲಿ ಅರಣ್ಯ ಇಲಾಖೆಯ ಅಧಿ
ಕಾರಿಗಳ ಯಾವ ಅಡಚಣೆ ಇಲ್ಲದೆ.
ಅಡಿಕೆ-ಸಸಿ ಕುರಿಸುವಲ್ಲಿ ಯಶಸ್ವಿಯಾಗಿ ದ್ದಾನೆ.!!ಅದೆ ತೋಟದ ಪಕ್ಕದಲ್ಲಿ ಒಂದು ರಸ್ತೆಮಾಡಿಕೊಂಡು!ಅದೆ ರಸ್ತೆಯ ಮೂಲಕ ಹೊಳೆಯಲ್ಲಿ” ಜೆಸಿಬಿ” ಮರಳು ಎತ್ತಿದ್ದನ್ನು  ಫಿಕ್-ಅಫ್ ಗೆ ತುಂಬಿಸಿದ್ದನ್ನು ನಿತ್ಯ ಸಾಗಿಸಿ ತೋಟದ ಹಿಂಭಾಗ ಮರಳು ನಾಲ್ಕರು”ಲೋಡ್”
ಗಳಷ್ಟು..!?”ಕಾಟಿಂಗ್” ಮಾಡಿದ ಮರಳು 8 ಟನ್/10 ಟನ್/ ಮೂರು ಲಾರಿಗಳ ಮೂಲಕ(ತಾ) ಮತ್ತು ಶಿವಮೊಗ್ಗ ಸುತ್ತ-ಮುತ್ತಲಿನ ಊರು ಗಳಿಗೆ ಮರಳು ಸರಬರಾಜು ಮಾಡು ವಲ್ಲಿ. ಯಶಸ್ವಿಯಾಗಿದ್ದಾನೆ.!ಈ ಉಪೇಂದ್ರಕುಮಾರ್ ಅಲಿಯಾಸ್ ಉಪ್ಪಿ.!
ತನ್ನ ಪತ್ನಿ ಸಹನಾ ಹೆಸರಿನಲ್ಲಿರು
ವ.ಈ ಸಿಮೆಂಟ್ ಫ್ಯಾಕ್ಟರಿಯಲ್ಲಿ
ಸುಮಾರು ನಲವತ್ತರಿಂದ ಐವ ತ್ತು.(40 ರಿಂದ50) ಜನ ಬಾಂಗ್ಲ UP&Bihari ಮೂಲದವರು ಕೇಲಸ ಮಾಡುತ್ತಿದ್ದಾರೆ. ತಿಂಗಳಿಗೆ ಕೋಟಿದಾಟಿದ. ವಹಿವಾಟು ಗಳು.ನೆಡೆಯುತ್ತದೆ.ಅದರೆ ಲೆಕ್ಕ-ತಿರುಚಿ ಗ್ರಾಹಕರಿಗೆ.ಸರಿಯಾದ ಅಧಾಯ ತೆರಿಗೆ ಇಲಾಖೆಯ”gstbill”ಕೊಡದೆCommercial&incom taxdept ಗೆ ವಂಚಿಸುತ್ತಿ ದ್ದಾನೆ.ಅದಲ್ಲದೆ.!? ಈ ಉಪ್ಪಿ.ಉಪ್ಪಿ.
ಜಲ್ಲಿ/M-sand/ಮರಳು ಹೀಗೆ ಒಂದು ಬಿಲ್ ಫರ್ಮಿಟ್(one bill farmite) ಇಟ್ಟುಕೊಂಡು ನೂರಾರು ಲೋಡ್ ಸಾಗಣಿಕೆಮಾಡಿ mins&geology/ commercial dept/income tax dept/ಎಲ್ಲಾ ಅಧಿಕಾರಿಗಳಿಗೆ.ಮೂಗಿಗೆ ತುಪ್ಪ ಸವರಿದಂತೆ ಹತ್ತುವರ್ಷದ ಹಿಂದೆ ಫ್ಯಾಕ್ಟರಿಯನ್ನು ಮಾಡಿಕೊಂಡು ಅಧಿ
ಕಾರಿಗಳಿಗೆ.ಚಳ್ಳೆಹಣ್ಣು ತಿನ್ನಿಸಿ.!? ತನ್ನ ಕಳ್ಳಧಂಧೆ ಕಾಯಕದಲ್ಲಿ ಯಶಸ್ವಿಯಾಗಿ ಮುನ್ನಡೆದುಕೊಂಡುಬಂದಿದ್ದಾನೆ.
🖍ಈ ಉಪೇಂದ್ರಕುಮಾರ್ವಿನಾಯಕ ಟೈಲ್ಸ್ & ಹಾಲೋಬ್ರೀಕ್ಸ್ ಅಂಗಡಿ ಶುರು ಮಾಡಿದಾಗ ಹವಮಾನ ಇಲಾಖೆಯಿಂದ ಪರವಾನಿಗೆ ಪಡೆಯಬೇಕಿತ್ತು.ಹಾಗೇಯೆ ಕಾರ್ಮಿಕರ ಇಲಾಖೆಯಲ್ಲು ಕೂಡ ಕೇಲಸಗಾರರ ಹೆಸರನ್ನು ನೊಂದಾಯಿಸಿ  ಅವರಿಗೆ.ಸರ್ಕಾರದಿಂದಸಿಗುವಸೌಲಭ್ಯಗಳಲ್ಲಿ.ವಂಚಿತರಾಗದಂತೆ ನೋಡಬೇಕಾ ಗಿತ್ತು.ಅವರುಗಳಿಗೆ.PF ESI ಅರೋಗ್ಯ ವಿಮೆ ಮಾಡಿಸದೆ ಬರಿ ದುಡಿಸಿಕೊಂಡ
ಈತ ಅವರಿಗೆ ಈತನೇ ನಿಗದಿಪಡಿಸಿದ. ಮಾಸಿಕ ಸಂಭಳವೊಂದನ್ನು ಕೊಟ್ಟು ತೃಪ್ತಿ ಪಡುತ್ತಿದ್ದಾನೆಎಂಬ ಮಾತಿದೆ.!? ಕಾರ್ಮಿಕ ಇಲಾಖೆಯ ಅಧಿಕಾರಿಗಳಿಗೆ ಚಳ್ಳಹಣ್ಣು ತಿನ್ನಿಸುವಲ್ಲಿ ಯಶಸ್ವಯಾಗಿ ದ್ದಾನೆ.ಕಾರ್ಮಿಕ ಇಲಾಖೆ ನಿಗದಿಪಡಿಸು ವ.ವೇತನ ಭತ್ಯೆಇತರೆ ಸೌಲಭ್ಯಗಳನ್ನು ಗಾಳಿಗೆ ತೂರಿದ್ದಾನೆಂದರು ತಪ್ಪಗಲಾರ
ದು.?

🖍ಈ ಸರ್ವೇ ನಂ 118/! ರಲ್ಲಿ ಅರಣ್ಯ ಒತ್ತುವರಿಯಾಗಿದೆ CCFO/DFO/ ACF/RFO/ದಕ್ಷ ನಿಷ್ಠಾವಂತ ಅಧಿಕಾರಿ ಗಳೇ ಮೊದಲು”ಗೂಗಲ್”ಸರ್ವೆ ಮಾಡಿಸಿ.ಅರಣ್ಯ ಸ್ವತ್ತು ಜಾಗ ಉಳಿಸಿ ಕೊಳ್ಳಿ 3:1/2 ಜಾಗದಲ್ಲಿ ಕಡಿದ ಮರ ಗಳ ಸಂಖ್ಯೆಯಷ್ಟು!?ಒಂದು ಮರಕ್ಕೆ ಸರ್ಕಾರ ನಿಗದಿಯ ಶುಲ್ಕವೇಷ್ಟು ದಂಡ ಹಾಕಿ ಕನೂನುಕ್ರಮ ಜರುಗಿಸಿ ದಕ್ಷ ಅಧಿಕಾರಿಗಳು ಎನಿಸಿಕೊಂಡವರೇ.

🖍ರವಿ.ಡಿ.ಚೆನ್ನಣ್ಣನವರ್ ಜಿಲ್ಲಾರಕ್ಷಣಾಧಿಕಾರಿಗಳ ಅವಧಿಯಲ್ಲಿ ಕುಂದಾಪುರದಿಂದ ಮರಳು ಸಾಗಾಣಿಕೆ ವಿಚಾರದಲ್ಲಿ ತಿರ್ಥಹಳ್ಳಿಯಲ್ಲಿ ನಕಲಿ ಬಿಲ್/ನಕಲಿ ಫರ್ಮಿಟ್/ವಿಚಾರವಾಗಿ ಸಿಕ್ಕಿಹಾಕಿಕೊಂಡು ಈತನನ್ನು ಮುಲಾಜಿ ಲ್ಲದೆ.ಶ್ರೀ ಕೃಷ್ಣಜನ್ಮಸ್ಥಳದ ಹಾದಿತೋರಿ ಸಿ.ಸರಳ ಹಿಂದೆ ಮುದ್ದೆ ಮುರಿಯುವ ಕಾಯಕಕ್ಕೆ ಅಣಿಮಾಡಿದ್ದರು..
ರೌಡಿ ಶೀಟರ್” ಎಂದು ಈತನ ಮೇಲೆ ಖಾತೆ ತೆರೆದರು ಇನ್ನು ಚಾಲನೆಯಲ್ಲಿದ್ದ ರು.ಕೇಸರಿ ಶಿಸ್ತಿನ ನಿಷ್ಢಾವಂತ ಪಕ್ಷಕ್ಕೆ ಈತನ ಅವಶ್ಯಕತೆಯಿದೀಯಾ ಎಂಬ ಪ್ರಶ್ನೇಯೊಂದಿಗೆ.!?

 

StarOfShimoga Editor

Join WhatsApp

Join Now

Join Facebook

Join Now

और पढ़ें

1 thought on “ತಿರ್ಥಹಳ್ಳಿಯಲ್ಲಿ ರೌಡಿಶೀಟರ್ ಉಪೇಂದ್ರಕುಮಾರ್ ಅಟ್ಟಹಾಸ.!?”

Leave a Comment