ಶಿವಮೊಗ್ಗ🌠🖍:-
ಮರಳು ಮಾಫೀಯಾ:-
ವಿಶೇಷವರದಿ:ಹೆಚ್ಎಸ್ವಿರು/ಬೇಡರಹೊಸಳ್ಳಿ/ಹೊಸನಗರ/(ತಾ)ಸಾಗರ(ತಾ)ಶಿಕಾರಿಪುರ(ತಾ) ಸೊರಬ (ತಾ) ಹೀಗೆ ಬಹುತೇಕ ಕಡೆ ಗಳಲ್ಲಿ ಬುಟ್ಟಿಗಳು ಹಿಟಾಚಿ ಜೆಸಿಬಿ ಬಕೆಟ್ ಗಳನ್ನು ಬಳ ಸಿಕೊಂಡು.ನದಿಯಿಂದ ಮರಳು ತೆಗಿದು ಮೊದಲಿಗೆ ಫಿಕ್-ಅಫ್ ವಾಹನದಲ್ಲಿ ಮರಳು ತುಂಬಿಸಿ ಅಮೇಲೆ8/10 ಟನ್ ಲಾರಿಗಳಿಗೆ ಮರಳು ತಂಬಿಸಿದಾದರು ಅದರೆ ಈ ಮರಳು ಧಂಧೆ ಮರಳು ಕಳ್ಳರು ಎನು ಮಾಡುತ್ತಾರೆ ಗೊತ್ತಾ.!? ತುಂಬಿಸಿ ಒಂದು”ಫಿಕ್- ಅಫ್”“ಗೆ ಮರಳು ತುಂಬಿಸಿ ವ ಮೊದಲು.ಒಂದು”ಫಿಕ್-ಆಫ್”ಮರಳಿಗೆ ಸಂಭಂದಿ ಸಿದ ಇಲಾಖೆಯಿಂದ ಪರವಾನಗಿಯನ್ನು ಪಡೆದು ಅದೆ ಬಿಲ್ ಇಟ್ಟುಕೊಂಡು ನೂರಾರು ಲಾರಿ-ಲೋಡ್ ಗಳಲ್ಲಿ ಮರಳು ತುಂಬಿಸಿ ಸಾಗಿಸಿದರು ಚೆಕ್-ಪೋಸ್ಟ್ನಲ್ಲಿ ಕರ್ತವ್ಯ ನಿರ್ವಹಿಸುವಅಧಿಕಾರಿಗೆ ಮಾತ್ರ ಗೊತ್ತಿರುವುದಿಲ್ಲಾ.!?ಎಕೆಂದರೆ ಅತ ಕಳ್ಳ ಮರಳುಧಂಧೆ ಕೋರರಿಂದ ಎಂಜಲುಕಾಸಿ ಗೆ.ಕೈ ಒಡ್ಡಿದ್ದರಿಂದ ಅಂತಹ ಅಧಿಕಾರಿಗಳು ಈ ಮರಳುಧಂಧೆಕೋರರ ಮೇಲೆ ಯಾವುದೇ ರಿತಿಯಲ್ಲಿ ಕ್ರಮ ಜರುಗಿಸಲು ಅಗುತ್ತಿಲ್ಲಾ ವೆಂದು ಹೇಳಬಹುದು..🖍ಈರಲಿ ಪರವಾಗಿಲ್ಲಾ..! ಈಗವಿಷಯಕ್ಕೆ ಬರುತ್ತೇನೆ ಅಕ್ಷರ ಪ್ರೀಯರೆ..🖍ಒರ್ವ”ಮರಳುಕಳ್ಳ”ನನ್ನು ಒಂದು ವರ್ಷದಿಂದ ತಿರ್ಥಹಳ್ಳಿ(ತಾ)ಕುಸವತಿ ಸೇತುವೆ. ಮತ್ತು ಹುಣಸಳ್ಳಿ ಹೀಗೆ ನಾನ ಭಾಗಗಳಲ್ಲಿ ಪೋಲಿಸರು/ಮೈನ್ಸ್& ಜಿಯಾಇಲಾಖೆ/ಅರಣ್ಯ/ಕಂದಾಯ/ಎಲ್ಲಾರನ್ನು ಕಣ್ತಪ್ಪಿಸಿ ಕಳ್ಳ ಮರಳು ಸಾಗಣಿಕೆ ಮಾರಾಟ ವಹಿ ವಾಟು ಮಾಡಿ ಲಕ್ಷಾಂತರ ಹಣವನ್ನು ಒಂದು ದಿನಕ್ಕೆ ಗಳಿಸುತ್ತಿದ್ದಾನೆಂದರೆ ಅತ ” ನೇ”ಸೈಯದ್-ಜಾವಿದ್ ನಮಗೆ ಗೊತ್ತಾಗುವ ಹೆಸರು ಅಧಿಕಾರಿಗಳಿಗೆ ಗೊತ್ತಿದ್ದರು ಯಾಕೆ ಅತನ ಮೇಲೆ ಕ್ರಮಜರುಗಿಸಲು ಅಗಿಲ್ಲಾ.!?ಹೇಳಿಬಿಡಿ ನಾನು ಬರವಣಿಗೆಯ ಮೂಲಕ ಅಧಿಕಾರಿಗಳು ತಮಗೆ ಪ್ರಶ್ನೇ ಹಾಕುತ್ತಿದ್ದೇನೆತಮ್ಮಿಂದ ಯಾಕೆ.? ಅತನ ಮೇಲೆ ಕಾನೂನು ಕ್ರಮ ಜರುಗಿಸಲು ಅಗಿಲ್ಲಾ ಎಂಬ ಪ್ರಶ್ನೇಗೆ.!?ಸಂಭಂದಿಸಿದ ಎಲ್ಲಾ ಇಲಾಖೆಯ ಆಧಿ ಕಾರಿಗಳವರೇ.ನಾಚಿಕೆಯಾಗಬೇಕು ಸರ್ಕಾರದ ಸೇವೆ ಸಲ್ಲಿಸುವ ಮಕ್ಕಳಿಗೆ. ನಿಮ್ಮ ಉತ್ತರ ಸ್ವಾಮಿ ಅಧಿ ಕಾರಿಗಳವರೇ.ಣದಲ್ಲಿ ಮರಳುಕಳ್ಳ ಸಾಗಾ ಣಿಕೆ ಮಾಡಿ ಅಧಿಕಾರಿಗಳಿಗೆ ಧಿಕ್ಕು ತಪ್ಪಿಸಿ ಚಳ್ಳೆಹಣ್ಣು ತಿನ್ನಿಸಿ ತನ್ಮ ಮರಳು ಕಳ್ಳ ತನದ ಕಾಯಕಕ್ಕೆ ಮುನ್ನುಡಿ ಬರೆದು ಯಶಸ್ವಿಯಾಗುತ್ತಾ ನೆಂದರೆ ಈತನೇನು ಸಾಮ್ಯಾನ್ಯನಲ್ಲಾ ಬಿಡಿ ಸಾರ್.!! ಶಾಸಕರು ಮತ್ತು ಅಧಿಕಾರಿಗಳವರೇ..🖍ಮೈನ್ಸ್&ಜಿಯಾಲಿಜಿಸ್ಟ್ರಶ್ಮೀSIR &ಮಾಳುರು(psi)ತಹಸಿಲ್ದಾರ್ ಸಾಹೇಬ್ರು.!? ಮರಳು ರಕ್ಷಣೆಗೆ (ತಾ) ಮಟ್ಟದಲ್ಲಿ ಮುಖ್ಯವಾಗಿದ್ದಾರೆ.ಅದರೆ ಈ ಮರಳು ಕಡಿವಾಣ ಇಲ್ವಾ ಇಲಾಖೆ ಮಟ್ಟದಲ್ಲಿ ಕಳ್ಳ ಮರಳು ಧಂಧೆಕೋರ ಸೈಯದ್ – ಜಾವೀದ್ ಗೆ ಗಡಿಪಾರು ಗೂಂಡಾಕಾಯ್ದೆ ಕಾನೂನುಈತನಿಗೆ ಅನ್ವಯವಾಗುವುದಿಲ್ಲವೇ.ಎರಡನೇ ಸಂಚಿಕೆಅರಂಭ ಅಗುವ ಮುನ್ನ ತಹಸಿಲ್ದಾರ್ ಸಂಭಂದಿಸಿದಅಧಿಕಾರಿಗಳು ಎನು ಈತನಮೇಲೆ ಕಾನೂನುಕ್ರಮ ಜರುಗಿಸುತ್ತಾರೆಂದು ಕಾದು ನೋಡುತ್ತೇವೆ.ಹೆಚ್ ಎಸ್ ವಿ.ಸಂಪಾದಕರುನದಿಯ ದಡದಲ್ಲಿ ಮರಳು ತೆಗಿದು ವ್ಯಾಪಾರ ವಹಿ ವಾಟು ನೆಡೆಸುವ ಖದೀಮ“ನೈಯದ್-ಜಾವೀದ್”ಗೆ ನಮ್ಮ ಮಲೆನಾಡಿನ ದಕ್ಷ ಅಧಿಕಾರಿಯೆಂದು ತನ್ನ ಕಾರ್ಯ ವೈಖರಿಗಳಲ್ಲಿ ಗುರುತಿಸಿಕೊಂಡ (RFO) ವಲಯ ಅರಣ್ಯಧಿಕಾರಿ ಮತ್ತು ಸಿಬ್ಬಂದಿಗಳಿಗೆ ಮೊದಲು ಅಭಿನಂದನೆ ಮತ್ತು ಗೌರವ ಸಲ್ಲಿಸೋಣಹೆಚ್ ಎಸ್ವಿ.ಸಂಪಾದಕರು
ತಿರ್ಥಹಳ್ಳಿ(ತಾ)’ಸೈಯದ್-ಜಾವೀದ್ ನಿಂದ ಅಕ್ರಮ ಮರಳುಧಂಧೆ ಕೋರ ಮಂಡಗದ್ದೆ RFO ರಿಂದ ಅರೆಸ್ಟ್…
On: December 19, 2025 2:19 PM
---Advertisement---



