ಸುದ್ದಿ ತಾಲೂಕು  ರಾಜ್ಯ ರಾಷ್ಟ್ರ  ರಾಜಕೀಯ  ಶಿಕ್ಷಣ ಕ್ರೀಡೆ   ಕಲೆ – ಸಾಹಿತ್ಯ ಉದ್ಯೋಗ ಆರೋಗ್ಯ ಅಂಕಣ 
---Advertisement---

ಸಾರ್ಕರಿ ವಾಹನ ಚಾಲಕರಿಗೆ ನೀವೇಶನ ಸಿಗದೆ ಹಾಗೆ ನೋಡಿದ ಅಧ್ಯಕ್ಷ/ಕಾರ್ಯದರ್ಶಿ/ಜಯರಾಂ..!?

On: January 25, 2026 5:23 PM
Follow Us:
---Advertisement---

 

 ಭಾಗ-2 ಸತ್ಯಶೋಧನ ತನಿಖಾ ದಖಾಲಾತಿಗಳ ನ್ನು.ಕಲೆಹಾಕಿ ಸರ್ಕಾರ ದ.ಉನ್ನತಮಟ್ಟದ ಅಧಿಕಾರಿಗಳ ಗಮನ ಸೆಳೆಯುವ ವರದಿ ಯಿದು..🖊ವಾಹನ ಚಾಲಕರ ಸಂಘದ ಹೇ ಸರಿನಲ್ಲಿ ಅಧಿಕಾರ ದುರುಪಯೋಗಸರ್ಕಾ ರಕ್ಕೆ ವಂಚನೆ ಜಿಲ್ಲಾಧಿ ಕಾರಿಗಳವರು ತಪ್ಪಿತಸ್ಥ ಚಾಲಕರನ್ನು ಜೈಲಿಗೆ ಕಳುಹಿಸುತ್ತಾರ ಕಾದು ನೋಡೋಣ.🖊🖊

   🖍ಈ  ಹಣ “ಬರಗಟ್ಟಿದವರು ಸಂಘಕಟ್ಟಿಕೊಂಡವರು ಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂ “ಹಣಬಕಾಸುರರು”   ಧ್ಯಕ್ಷ/ಕಾರ್ಯದರ್ಶಿ/ಖಜಾಂಚಿ/ಇನ್ನಿತರರು ಸೇರಿಕೊಂಡು ಎನು ಹಣಲೂಟಿಹೊಡೆಯಲು”ಮಾಸ್ಟಫ್ಲಾನ್”ಮಾಡಿದ್ರು.ಎಂಬುವುದೇ ನಮ್ಮ ವರದಿಯ ಸತ್ಯ-ಶೋಧನ  ಬೆಳಕು ಚೆಲ್ಲುವ ವರದಿಯಾಗಿ ದ್ದು.ತನಿಖಾ ಸಂಸ್ಥೆಗಳ ಅಧಿಕಾರಿಗಳು ಕೂಡ ನಿಬ್ಬೇರಗಾಗುವ ವರದಿ ಯಿದು.!

ಲೋಕಾಯುಕ್ತ ಶಿವಮೊಗ್ಗ “ಶಿವಮೊಗ್ಗದಲ್ಲಿ.!!ಲೋಕಾಯುಕ್ತ ಅಧಿಕಾರಿಗಳು ಉಸಿ ರಾಡುತ್ತಿ ಒದ್ದಾರಾ.ಎಂದು ಪ್ರಶ್ನೇಯಾಗಿದೆಸಾರ್.

ಇದ್ದರೆ ಲೋಕಾಯುಕ್ತ.ದಕ್ಷ ಅಧಿಕಾರಿಗಳ ಕೈ ಸರಪಳಿ ಬಿಗಿಯಾಗಬೇಕಾಗಿದೆ.!! ಅದೇ ಕೈಗಳು ಸಂಘ ಕಟ್ಟಿ ಸರ್ಕಾರಕ್ಕೆ ವಂಚಿಸದ ಭ್ರಷ್ಟ‌ರನ್ನು ಸುತ್ತುವರೆದು”ಮೂಟೆ-ಕಟ್ಟಲು”ಸಜ್ಜಾಗಿ ” ನಿಲ್ಲಬೇಕಾಗಿದೆ ಸಾರ್.. ಹಾಗೆ ವಿಚಾರಣೆಗೆ ಮುಂದಿನ ಹೆಜ್ಜೆಯಿಡಿ ಸಾರ್.ಸರ್ಕಾರಿ ವಾಹನ ಚಾಲಕರ ಸಂಘ ಹುಟ್ಟು ಹಾಕಿದ್ದು.ಯಾರು.!ಯಾವ ಉದ್ದೇಶಕ್ಕಾಗಿ.!? ಅ ಸಂಘ ದ ಬೈಲಾ “COPY ತರಿಸಿ ದಖಾಲಾತಿಗಳನ್ನು ಪರೀಶಿ ಲಿಸಿ.!ಸರ್ಕಾರ ಕೊಟ್ಟ ರಿಯಾಯತಿ ದರದ ಜಮೀ ನು”ಸೈಟ್”ಹಂಚಿಕೆ ವಿಚಾರ ದಲ್ಲಿ.ನೈಜ್ಯ ಸಂಘದ ಸದ ಸ್ಯರುಗಳಿಗೆ. ನಿವೇಶನ ದಕ್ಕ ದೆ.ಜಾಸ್ತಿ”ಹಣ ಕೈಗೆ” ಇಟ್ಟ ವರ ಪಾಲು ಅಗಿದ್ದು ಹೇಗೆ.! ? ನೀವೆಶನ ಪಡೆಯಲು. ಯಾರ ಹೆಸರಿಗೆ “ಹಣಜ ಮೆ”ಯಾರು ಮಾಡಿದರು.!? ಯಾರು-ಯಾರು ಎಷ್ಟೇಷ್ಟು ಕೋಟಿ “ಹಣಕನ್ನಾ” ಹಾಕಿ ದರು.ಅದರ ವಿಚಾರದಲ್ಲಿ. ಕೋಟಿಕೋಟಿ -ಲೂಟಿ ಹೊಡೆದವರು.!?ಯಾರು ಯಾರ ಪಾಲಾಗಿದೆ.ವಾಹನ ಚಾಲಕರ ಸಂಘವು”ರಿಜಿ ಸ್ಟರ್”ಅಗಿದ್ದು ಎಲ್ಲಿ.!?” ಯಾರ”ಬ್ಯಾನರ್”ಅಡಿಯ ಲ್ಲಿ.ಸಂಘ ರಿಜಿಸ್ಟರ್ ಅಗಿದೆ.!? ಅದು ಹೇಗೆ.!? ಎರಡು ಕೋಟಿಗೆ ಹತ್ತಿರ ವಾಗಿ.ಅಧ್ಯಕ್ಷ ಕಾರ್ಯದರ್ಶಿ/ಜಾಂಚಿ/ಹಾಗೂ ನಿವೃತ್ತ ಅದಾಯತೆರಿಗೆ ಇಲಾಖೆ ಅಧಿಕಾರಿ ಗಳು.ಭವ್ಯ-ಭಂಗಲೆ.ಕಟ್ಟಲು ಹೇಗೆ ಸಾಧ್ಯವಾಗಿದೆ.ಈವರುಗಳು ಕರ್ತವ್ಯ ದಲಿದ್ದರೆ.ಕೈಗೆಸಿಗುವ ಸಂಭಳ ಎಷ್ಟು. !? ಅ ಸಂಭಳದಲ್ಲಿ.ಮನೆ/ಸಾಲ/ಸಂಸಾರ/ನಿರ್ವಹಣೆಯ ಖರ್ಚು-ವೆಚ್ಚ ಎಷ್ಟು.!? ಹಾಗೂ ವಾಹನ ಚಾಲಕರ ಬಡಾವಣೆ ನವುಲೆ.ಕುವೆಂಪು ನಗರದಲ್ಲಿ ಈವರುಗಳು ಐಷಾರಾಮಿ ಭಂಗಲೆ ಕಟ್ಟಲು.ಅಯಾ ಇಲಾಖೆಯಿಂದ ಮೇಲಾಧಿಕಾರಿಗಳವರ ಅನುಮತಿ ಪಡೆಯಲಾಗಿ ದೀಯಾ.!?ಈ ಎಲ್ಲಾ ವಿಚಾ ರಣೆಗೆ‌ ಮುನ್ನುಡಿ ಬರೆಯಿರಿ ಸಾರ್”ಲೋಕಾ ಅಧಿಕಾರಿ ಗಳವರೇ”ಇನ್ನು ಹೆಚ್ಚೆಂದರೆ ಮಂಪರುಪರಿಕ್ಷೇಗೆ ಒಳಪಡಿಸರಿ.ಸಾರ್” ಲೇಔಟ್’ ನೀವೆಶನ ಮಾರ್ಪಾಡು ಚಾಲಕ/ ಸಂಘದವರಿಂದ /ಸರ್ಕಾರ ಕ್ಕೆ ವಂಚಿಸಿದ.ಈ “ಬರ-ಗೆಟ್ಟ”ಹಣಬಾಕಸುರ “ರಿಂದ ಒಬ್ಬಬ್ಬೊರ ಬಾಯಲ್ಲಿ.ನೈಜ್ಯ ಮಾತುಗಳು ಹೊರಚೆಲ್ಲುತ್ತದೆ.ಸಾರ್.!?ಅದೇ ಉದ್ದೇಶದ ಈ ವರದಿಯಾಗಿದೆ.ಸಾರ್.!?ಜೊತೆಗೆ ಖುದ್ದಾಂ”ಸ್ಟಾರ್ ಆಫ್ ಶಿವಮೊಗ್ಗ”ಪತ್ರಿಕೆಯ ಸಂಪಾದಕರು. ..ದೂರು ಕೊಡಲು.ಮುಂದಿನದಿನ ಗಳಲ್ಲಿ.ಮುಂದಾಗಿದ್ದಾರೆ. ಸಾರ್.!

🖊ಸರ್ಕಾರಿ ವಾಹನ ಚಾಲಕ ರ.ಸಂಘ(ರಿ) ಅಧ್ಯಕ್ಷ”ಹಾಲೇ ಶ್ ನಾಯ್ಕ”ಕಾರ್ಯದರ್ಶಿ “PWD””CE” ಕಾರ್ ಚಾಲಕ “ಜಯರಾಂ”ಮತ್ತು ಖಜಾಂಚಿ ಟೀಂ.!ನಿಂದ ಭಾರಿ ಮೊತ್ತದ ಕೋಟಿ-ಕೋಟಿ ದಾಟಿದ “ಸೈಟ್” ಗೋಲ್-ಮಾಲ್ LOOK AT THIS.!🌠🌠

 

🖍ಹಾಲೇಶ್ ನಾಯ್ಕ  ಎಂಬ ವ್ಯಕ್ತಿ ಸುಮಾರು ವರ್ಷಗಳಿಂದ.ಚುನಾವಣೆ ನಡೆಸದೆ ಅಧ್ಯಕ್ಷ ಸ್ಥಾನ ವನ್ನು ಏರಿರುತ್ತಾರೆ. ಹಾಗೂ “ಜಯ ರಾಮ್””ಪಿಡಬ್ಲ್ಯೂಡಿ” ವಾಹನ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದು.ಮತ್ತು ಖಜಾಂಚಿ/ಇನ್ನಿತರರು ಸೇರಿ ಕೊಂಡು.ಸರ್ಕಾರಿ ವಾಹನ ಚಾಲಕರ ಸಂಘವನ್ನು ನಡೆಸುತ್ತಿದ್ದು.ಈ ಸಂಘವು “ಶಿವಮೊಗ್ಗ”ಜಿ ಎಲ್ಲಾ ಸಂಘ ಸಂಸ್ಥೆಗಳ ನಿರ್ವಾಹಕರು.ಇಲ್ಲಿ ಸಂಘದಲ್ಲಿ ರಿಜಿಸ್ಟರ್ ಆಗಿರು ವುದಿಲ್ಲಾ.!? ಬದಲಿಗೆ ಬೆಂಗ ಳೂರಿನಲ್ಲಿ.”ರಿಜಿಸ್ಟರ್”ಅಗಿರುತ್ತದೆ.” ಸರ್ಕಾರಿ ವಾಹನ ಚಾಲಕರ ರಾಜ್ಯ ಸಂಘದ “ಬ್ಯಾನರ್”ಅಡಿಯಲ್ಲಿ ಸಂಘ ವು.ರಿಜಿಸ್ಟರ್ ಮಾಡಿ ಕೊಂಡಿ ರುತ್ತಾರೆ.🔏

2) ಕರ್ನಾಟಕ ರಾಜ್ಯಸರ್ಕಾ ರವು.ವಾಹನ ಚಾಲಕರಿ ಗೋಸ್ಕರ.ಶಿವಮೊಗ್ಗ ವಾಹ ನ/ಚಾಲಕ ಸಂಘದಲ್ಲಿ ನೋಂದಣಿ ಆಗಿರತಕ್ಕಂತ.!ಚಾಲಕರು ಹಾಗೂ ಹಿರಿಯ ವಾಹನ ಚಾಲಕರಿಗೆ.ಇವರಿ ಗೋಸ್ಕರ ಸಂಘಕ್ಕೆ ಸರ್ಕಾರ ದಿಂದ ರಿಯಾಯಿತಿ ದರದಲ್ಲಿ. ಮೂರು(3)ಎಕರೆ15ಗುಂಟೆ ಜಮೀನನ್ನು ಮಂಜೂರು ಮಾಡಿರುತ್ತಾರೆ.

🖊ಅದರೆ ಈ ಬರಗಟ್ಟ  ಸಂಘದ “ಹಣಬಕಾಸು ರರು”ಧ್ಯಕ್ಷ/ಕಾರ್ಯದರ್ಶಿ /ಖಜಾಂಚಿ/ಇನ್ನಿತರರು ಸೇರಿ ಕೊಂಡು ಎನು ಹಣ ಲೂಟಿ ಹೊಡೆಯಲು “ಮಾಸ್ಟಫ್ಲಾನ್” ಮಾಡಿದ್ರು ಎಂಬುವುದೇ ನಮ್ಮ ವರದಿಯ ಸತ್ಯ-ಶೋಧನ ಬೆಳಕು ಚೆಲ್ಲುವ ವರದಿ.ತನಿಖಾ ಸಂಸ್ಥೆಗಳ ಅಧಿಕಾರಿಗಳು ಕೂಡ ನಿಬ್ಬ ರೆಗಾಗುವ.ವರದಿಯಿದು.!

 

 🖊ಸಂಘದ ಸರ್ಕಾರದಿಂದ ಮಂಜೂರಾದ ದಿನಾಂಕ ದಲ್ಲಿ “ಎಸ್ ಆರ್”(S R) ರೇಟ್ ಪ್ರಕಾರ ಆಗಿನ ಮೌಲ್ಯ ಆಧಾರಿತ ಮೇಲೆ 3-12 ಗುಂಟೆ ಜಮೀನು ವಸತಿ ಸಂಕೀರ್ಣಕ್ಕೊಸ್ಕರ ಮಂಜೂರು ಮಾಡಿದ ಜಾಗಕ್ಕೆ.ಒಂದು ಕೋಟಿ (1.7 ಲಕ್ಷ) ಏಳು ಲಕ್ಷ ಚಿಲ್ಲರೆ ಹಣವನ್ನು”ಕೆನರಾಬ್ಯಾಂಕ್  “ಶಾಖೆ”ಯಲ್ಲಿ  ಪ್ರತಿಯೊಬ್ಬ ಸದಸ್ಯರಿಂದ ಎಂಟು ಲಕ್ಷದ ಇಪ್ಪತೈದು ಸಾವಿರ(8.ಲಕ್ಷದ 25000) ಹಣವನ್ನು ಹಂತ ಹಂತವಾಗಿ ಬ್ಯಾಂಕ್ “ಅಕೌಂಟ್ಗೆ”ಕಟ್ಟಿಸಿಕೊಂಡು.  ಸಂಘದಲ್ಲಿ ಇಪ್ಪತ್ತು ಲಕ್ಷ  ಹಣ ಇಲ್ಲದಂತೆ ನೋಡಿ ಕೊಂಡ ಭೂಪರು…!

🖊ಮುಖ್ಯವಾಗಿ ಗಮನಿಸ ಬೇಕಾದ ಅಂಶವೆಂದರೆ”       [ಜಮಾ ಮಾಡಿದವರು ಹಲವರು ಮಹಿಳೇರಾಗಿ ದ್ದಾರೆ)ಮಹಿಳೆಯರಿಂದ ಹಣವನ್ನು”ಜಮ”ಮಾಡಿಸಿ ಕೊಂಡ ಸಂಘದ”ಹಾಲೇಶ್ ನಾಯ್ಕ”ಮತ್ತು’ಕಾರ್ಯದ ರ್ಶಿ/ಜಯರಾಂ ಖಜಾಂಚಿ ಪಧಾಧಿಕಾರಿಗಳು ಸಂಘದ ಹೆಸರಲ್ಲಿ ಲೂಟಿ ಹೊಡೆ ದರು.!?

🖊ಸರ್ಕಾರಿ ವಾಹನ ಚಾಲಕರು ಯಾರು.!?ಪುರುಷ ವ್ಯೆಕ್ತಿಗಳ ಅಥಾವ ಮಹಿಳೆಯ ರಾ.!?ಎಂಬ ಪ್ರಶ್ನೇಯಾಗಿದೆ.!?ಎಕೆಂದರೆ ಹಲವುರು ವಾಹನ ಚಾಲಕರ ಪತ್ನಿಯರ ಹೆಸರಲ್ಲಿ ಹಣಕಟ್ಟಿಸಿಕೊಂಡು “ಹಾಲೇಶ್ ನಾಯ್ಕ”ಮತ್ತು “ಜಯರಾಂ”ಟೀಂ. ಮುಂದಿನ. ದಿನಗಳಲ್ಲಿ ತನಿಖೆಯ ಸಂಕಷ್ಠದ.”ಕದ” ತಟ್ಟುತ್ತಾರೇಯೇ. ಎಂಬುವುದು ಕಾದುನೋಡ ಬೇಕಾಗಿದೆ.

ಪತ್ನಿಯರ ಹಸರಲ್ಲಿ ಹಣ ಜಮಾ ವರ್ಗಾವಣೆ.!?4. ಲೇಔಟ್ ನಕ್ಷೆ. ನೇರಾ ಅದೇಶ (APPROVAL) ಆಗಿರಬಹುದು. !ಆಗದೆನು ಇರಬಹುದು.! ಇದರ ಬಗ್ಗೆ ಮಾಹಿತಿ ಲಭ್ಯವಾಗಿ ಲ್ಲಾ.ಅಥಾವ ನೇರಾ ಆಗಿದಲ್ಲಿ ಲೇಔಟ್ ನಿರ್ಮಾಣಕ್ಕೆ ಅವ ಕಾಶವಿರುವುದಿಲ್ಲಾ.!ಟೋಟಲ್ 47 ಸೈಟ್ ಒಂದು ಸೈಟ್ಗೆ 8 ಲಕ್ಷದ ಇಪ್ಪತೈದು ಸಾವಿರ.ಹತ್ತು ಲಕ್ಷ ಹೀಗೆ ವಸೂಲಿ ಮಾಡಿದ್ದಾರೆ.ಲೇಔ ಟ್”ಡೆವಲಪ್ಮೆಂಟ್ ಚಾರ್ಜಸ್. ಒಂದು ಕೋಟಿ 10 ಲಕ್ಷ ಖರ್ಚು ಮಾಡಿರು ತ್ತಾರಂತೆ.ಲೆಕ್ಕ-ಪತ್ರ ಗಳಿಲ್ಲಾಂದರೆ ಅಶ್ಚರ್ಯ.🖊

 🖊ಸರ್ಕಾರಕ್ಕೆ ಪಾವತಿ ಮಾಡಿರು ವಂತ ಹಣ”ಗೌರ್ನ ರ್ಮೆಂಟ್” ಫೀಸ್ 10.00000/-) ಹತ್ತು ಲಕ್ಷ ರಿಜಿಸ್ಟರ್ ಶುಲ್ಕ ಬಿಟ್ಟು. ಉಳಿದ ಒಂದು ಕೋಟಿ 1.30,75,000/- ಎರಡು ಕೋಟಿಗೆ ಹತ್ತಿರ “Froude”ಮೋಸಮಾಡಿದ್ದಾರೆಯಾರ ಜೇಬಿಗ್ ಹೋಗಿ ಸೇರಿದೆ ಗೊತ್ತಿಲ್ಲಾದಾಗಿದೆ “ಇದೇ ಸಸ್ಪೆನ್ಸ್” ಹಾಗಾಗಿ ಸರ್ಕಾರ ಉನ್ನತಮಟ್ಟ ದ.ತನಿಖಾ ಸಂಸ್ಥೆಯನ್ನು ನೇಮಕ ಮಾಡಲಿ ಎಂಬ ಕಳಕಳಿಯ ಮನವಿಯಾಗಿದೆ. ಇದರ ಬಗ್ಗೆ ವಿಚಾರಣೆಯಾಗ ಬೇಕಾಗಿದೆ.ಸಂಘ ರಿಜಿಸ್ಟರ್ ಅಗಿದ್ದು ಎಲ್ಲಿ.!?ಹಾಲೇಶ್ ನಾಯ್ಕ” ರಾಜ್ಯ ನೌಕರರ ಸಂಘ ರಾಜ್ಯಧ್ಯಕ್ಷ ರೊಂದಿಗೆ ಉತ್ತಮ ಭಾಂದವ್ಯ ಸ್ನೇಹ ಸಂ‌ಭದ ಹಾಲೇಶ್ ನಾಯ್ಕ ಹೊಂದಿದ್ದಾರೆ.

🖊ಸಂಘ ರಿಜಿಸ್ಟರ್ ಆಗಿರುವುದು ಕೇಂದ್ರ ಸಂಘದಲ್ಲಿ ಅಂದರೆ ಬೆಂಗಳೂರು. ಶಿವಮೊಗ್ಗ ಸಂಘಗಳ ನಿರ್ಬಂಧಕರು ಇವರಲ್ಲಿ ಸಂಘ ರಿಜಿಸ್ಟರ್ ಮಾಡದೇ.!  ಶಿವಮೊಗ್ಗ ಜಿಲ್ಲೆಯಲ್ಲಿ ಜಿಲ್ಲಾ ಕೇಂದ್ರ ದಲ್ಲಿ ಜಿಲ್ಲಾ ಸರ್ಕಾರಿ ವಾಹನ ಚಾಲಕರ ಸಂಘ  ಅಂದರೆ”ತಿಪ್ಪೇಶ್ ವಾರ್ತಾ ಮತ್ತು ಪ್ರಚಾರ ವಾಹನ ಚಾಲಕ”ಇವರು ಹುಟ್ಟು ಹಾಕಿದ ಸಂಘದಲ್ಲಿ ಈ ಖದೀಮರು”ಶಿವಮೊಗ್ಗ ಇಲ್ಲಿ ಚಾಲಕರ ಸಂಘ” ಎಂದು ರಿಜಿಸ್ಟರ್ಡ್ ಮಾಡಿಕೊಂಡಿರುತ್ತಾರೆ..!?

🖊ಸರ್ಕಾರಕ್ಕೆ ಕಟ್ಟಿರುವಂತಹ ಒಂದು ಕೋಟಿ ಏಳು ಲಕ್ಷ ಈ ಹಣ ಒಂದು ಎಕರೆ12ಗುಂಟೆ. ಜಮೀನಿಗೆ ಕಟ್ಟಿರುವ ಹಣ ಎಂದು ತಿಳಿಯ ಲಾಗಿದೆ. ರಿಜಿಸ್ಟ್ರೇಷನ್ ಚಾರ್ಜಸ್ ಬಿಟ್ಟು ಅವರು ಸಂಘದ ಸದಸ್ಯರುಗಳು ಏನಿದ್ದರಲ್ಲ ಅವರದೇ ಖರ್ಚು ರಿಜಿಸ್ಟರ್ ಜವಾಬ್ದಾರಿ ಸೈಟ್ ತೆಗೆದು ಕೊಳ್ಳುವವರದೇ ಆಗಿರುತ್ತದೆ.

🖊ಕಮರ್ಷೀಯಲ್ ಡಿಪಾರ್ಟ್ ಮೆಂಟ್ ರಿಟೈಡ್ ಅಗಿ ಎರಡು ಮೂರು ವರ್ಷ ಗಳ ಅದ ವ್ಯೆಕ್ತಿಗೆ ಸೈಟ್ ಹಂಚಿಕೆ ಮಾಡಿದ್ದಾರೆ. ಅವರ ಮಗ”ಚೇತನ್”ಲೇಚೌಟ್ ಇಂಜಿನಿಯರ್ ಹೇಳಿದ ಸತ್ಯದ ಅಡಿಯೋ ಪತ್ರಿಕೆ ಸಂಪಾದಕರ ಬಳಿ ಇದೆ.ಹೆಚ್ ಎಸ್ ವಿ ಸಂಪಾದಕರು🖊ಮುಂದಿನ ತನಿಖಾ ಸತ್ಯ-ವರದಿ ಸೋಮವಾರ ನಿಮಗಾಗಿ..🔏🔏🔏🔏 

 

StarOfShimoga Editor

Join WhatsApp

Join Now

Join Facebook

Join Now

और पढ़ें

Leave a Comment