ಸುದ್ದಿ ತಾಲೂಕು  ರಾಜ್ಯ ರಾಷ್ಟ್ರ  ರಾಜಕೀಯ  ಶಿಕ್ಷಣ ಕ್ರೀಡೆ   ಕಲೆ – ಸಾಹಿತ್ಯ ಉದ್ಯೋಗ ಆರೋಗ್ಯ ಅಂಕಣ 
---Advertisement---

ಮಿಡಿಯಾ/ನಾನ್ ಮಿಡಿಯಾ(PRESS) KWJV ಸರ್ಕಾರದಿಂದ ಮಾನ್ಯತೆ ಪಡೆದ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಭೇದ-ಬಾವ ತಾರತ್ಯಮವಿಲ್ಲಾ.ನಾಳೆ ನೆಡೆಯುವ ಪತ್ರಿಕಾ ದಿನಾಚರಣೆ/2 ನೇ ವರ್ಷದ ವಾರ್ಷಿಕೋತ್ಸವಕ್ಕೆ ಸರ್ವರಿಗೂ ಸ್ವಾಗತ ಕಾರ್ಯಕ್ರಮ ಯಶಸ್ವಿಗೊಳಿಸಿಕೊಡಿ ಜಿಲ್ಲಾಧ್ಯಕ್ಷರಾದ ಡಿ.ಜೆ.ನಾಗರಾಜ್ ಮನವಿ

On: May 2, 2026 1:26 PM
Follow Us:
---Advertisement---
ಸಂಪಾದಕರು:-ಹೆಚ್ ಎಸ್ ವಿಷ್ಣುಪ್ರಸಾದ್ 
 
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ (ರಿ)KWJV)ವತಿಯಿಂದ ಅದ್ದೂರಿ ಎರಡನೇ ವರ್ಷದ ವಾರ್ಷಿಕೋತ್ಸವ.!? ಮಲೆನಾಡಿನ
ಪತ್ರಿಕೊದ್ಯಮದಲ್ಲಿ ಎಂದು ಯಾವ ಸಂಘಟ ನೆ.ಮಾಡದಂತಹ ಸಾಹಸಕ್ಕೆ ಮುಂದಾಗಿರು. ವ ಅಧ್ಯಕ್ಷರಾದ ಡಿ.ಜೆ.ನಾಗರಾಜ್ ಮತ್ತು ಪದಾಧಿಕಾರಿಗಳು/ಸದ್ಯಸರುಗಳು

 

ಈ ದಿನ ಡಿ.ಜೆ.ನಾಗರಾಜ್ ಹಾಗೂ ಪಧಾಧಿ ಕಾರಿಗಳಿಂದ ಪತ್ರಿಕಾಗೋಷ್ಠಿ ಕಾರ್ಯಕ್ರಮ ಅಂದರೆ ಪತ್ರಿಕಾ ದಿನಾಚರಣೆ ಹಾಗೂ 
೨ನೇ ವರ್ಷದ ಕುರಿತಾಗಿ ಸಾಧಕಭಾದಕಗಳ 
ಬಗ್ಗೆ ವಿವರ
 
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ (ರಿ.), ಶಿವಮೊಗ್ಗ ಜಿಲ್ಲಾ ಘಟಕದ
 2ನೇ ವಾರ್ಷಿಕೋತ್ಸವ ಮತ್ತು ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ದಿನಾಂಕ: 03-05-2026ನೇ ಭಾನುವಾರ ಬೆಳಿಗ್ಗೆ 10.30 ಗಂಟೆಗೆ ಶಿವಮೊಗ್ಗ ನಗರದ ಬಾಲ ರಾಜ್ ಅರಸ್ ರಸ್ತೆಯಲ್ಲಿರುವ.”ಮಥುರಾ ಪ್ಯಾರಡೈಸ್” ಹೋಟೆಲ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
 
ಕಾರ್ಯಕ್ರಮದಲ್ಲಿ 2025-26ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿಯಲ್ಲಿ ಉತ್ತೀರ್ಣರಾದ ಪ್ರತಿಭಾನ್ವಿತ ವಿದ್ಯಾರ್ಥಿ ಗಳಿಗೆ ಅಂದರೆ ಶಿವಮೊಗ್ಗ ನಗರದಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ಓದಿ ತೇರ್ಗಡೆ ಯಾದ ವಿದ್ಯಾರ್ಥಿಗಳಿಗೆ ಮತ್ತು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ (ರಿ.), ಶಿವಮೊಗ್ಗ ಜಿಲ್ಲಾ ಘಟಕದ ಸದಸ್ಯರ ಮಕ್ಕಳಿಗೆ ಒಟ್ಟು 25 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಮಾನ ಮನಸ್ಕ ಅತ್ಯುತ್ತಮ ವರದಿ ಮಾಡುತ್ತಿರುವ 10 ಮಂದಿ ಪತ್ರಕರ್ತರಿಗೆ 5 ಮಂದಿ ಸಂಪಾದಕರಿಗೆ ಪ್ರಶಸ್ತಿ ಪ್ರದಾನ ಮತ್ತು ಪತ್ರಿಕಾ ವಿತರಕರ ಸಂಘದ ಮುಖ್ಯಸ್ಥರಿಗೆ, ಗಣ್ಯರಿಗೆ ಸನ್ಮಾನ ಏರ್ಪಡಿಸಲಾಗಿದೆ.
ಕಾರ್ಯಕ್ರಮದಲ್ಲಿ ಇತ್ತೀಚೆಗೆ ಮೃತಪಟ್ಟ ಶಿವಮೊಗ್ಗ ಜಿಲ್ಲೆಯ ಹಿರಿಯ ಪತ್ರಕರ್ತರಾದ ಸಿ.ವಿ. ರಾಘವೇಂದ್ರರಾವ್, ಕಾಮ್ರೇಡ್ ಲಿಂಗಪ್ಪ ಮತ್ತು ಪತ್ರಿಕಾ ಛಾಯಾಗ್ರಾಹಕ ಶಿವಮೊಗ್ಗ ನಂದನ್, ಪಬ್ಲಿಕ್ ಟಿ.ವಿ. ವರದಿಗಾರ ಶಶಿಧರ, ಬಿ-ಟಿ.ವಿ. ವರದಿಗಾರ ಅನಿಲ್, ಸಾಗರದ ಪತ್ರಕರ್ತ ಓಂಕಾರ್ ತಾಳಗುಪ್ಪ ಇವರುಗಳಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುವುದು.
 
ಕಾರ್ಯಕ್ರಮವನ್ನು ಹಿರಿಯ ಪತ್ರಕರ್ತರು ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಮಾಧ್ಯಮ ಸಲಹೆಗಾರರಾದ ಜಗಳೂರು ಲಕ್ಷ್ಮಣರಾವ್ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ್ ಆಗಮಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ (ರಿ.), ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಜಿ. ನಾಗರಾಜ (ರಾಜು) ವಹಿಸಲಿದ್ದಾರೆ.
ಮೀಡಿಯಾ, ನಾನ್ ಮೀಡಿಯಾ ಪತ್ರಕರ್ತರು, ವಿವಿಧ ಪತ್ರಿಕಾ ಸಂಘಟನೆಯ ಪತ್ರಕರ್ತರು ಎಂಬ ತಾರತಮ್ಯವಿಲ್ಲದೇ ಶಿವಮೊಗ್ಗ ಜಿಲ್ಲೆಯ ಎಲ್ಲಾ ಸಮಾನ ಮನಸ್ಕ ಪತ್ರಕರ್ತರಿಗೆ ಮತ್ತು ವಿವಿಧ ಗಣ್ಯರಿಗೆ, ವಿವಿಧ ಸಂಘಟನೆಯ ಮುಖಂಡರಿಗೆ ಕಾರ್ಯಕ್ರಮಕ್ಕೆ ಆತ್ಮೀಯವಾಗಿ ಆಹ್ವಾನಿ ಸಲಾಗಿದೆ. ಎಲ್ಲರೂ ಕಾರ್ಯಕ್ರಮಕ್ಕೆ ಆಗಮಿಸಿ, ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿಕೊಡಬೇಕಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ (ರಿ.), ಶಿವಮೊಗ್ಗ ಘಟಕದ ವತಿಯಿಂದ ವಿನಂತಿಸಿ ಕೊಳ್ಳಲಾಗಿದೆ.ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ (ರಿ.), ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಜಿ. ನಾಗರಾಜ (ರಾಜು) ವಹಿಸಲಿದ್ದಾರೆ.ರಾಜ್ಯಧ್ಯಕ್ಷರಾದ ಮಲ್ಲಿಕಾರ್ಜುನ್ ಬಂಗ್ಲೆ ಪತ್ತಿಕೊದ್ಯಮದ ಚುರುಕು ಸಂಘಟನೆ ಬಲಪಡಿಸುವ “ರಾಜಹುಲಿ” ಅಗಮಿಸಲಿದ್ದಾರೆ.ಬನ್ನಿ ಪಾಲ್ಗೊಳ್ಳಲು ಅದೃಷ್ಟರಾಗೋಣ.
 
ಹಿಂದಿನಿಂದಲು ಪತ್ರಿಕೊದ್ಯಮದಲ್ಲಿ  ಹಲವು ಮತಿಗೆಟ್ಟ ಅಡ್ನಾಡಿ ಕಾಸು- ಬಾಸು ಎಂದು ತಿಳಿದವರಿಂದ ಯುವ ಪತ್ರಕರ್ತಬರಹಗಾರ ರನ್ನು ಹತ್ತಿಕ್ಕುವ ಪ್ರಯತ್ನ ಅತ್ಯಚಾರಗಳಂತೆ ನೆಡೆಯಿತ್ತಿತ್ತು ಈಗ ಅತ್ಯಾಚಾರಗಳು ನೆಡೆಯ ದಂತೆ ಹೆಡೆಮುರಿ ಕಟ್ಟಲು ಸಾಧ್ಯವಾಗಿದ್ದು ಎಕೈಕ ಮಲೆನಾಡಿನ ಧ್ವನಿ(KWJV)ಜಿಲ್ಲಾಧ್ಯ ಕ್ಷರಿಂದ ಡಿ.ಜಿ.ನಾಗರಾಜ್ ಮತ್ತು ಪದಾ ಧಿಕಾರಿಗಳು/ಸದಸ್ಯರುಗಳಿಂದ  ಮಾತ್ರ ಸಾಧ್ಯವಾಗಿದ್ದು.ಈಗ ಯಾವ ಪತ್ರಕರ್ತರು ಮಿಡಿಯಾ/ನಾನ್ ಮಿಡಿಯಾ ಎಂಬ ತಾರತಮ್ಯವಿಲ್ಲದೆ ಜೊತೆಯಲ್ಲಿ ತೆಗಿದುಹೋ ಗುವ ಲಕ್ಷಣವಾಗಿದೆ.
 
ಮೀಡಿಯಾ,ನಾನ್ಮೀಡಿಯಾ ಪತ್ರಕರ್ತರು ವಿವಿಧ ಪತ್ರಿಕಾ ಸಂಘಟನೆಯ ಪತ್ರಕರ್ತರು ಎಂಬ ತಾರತಮ್ಯವಿಲ್ಲದೇ ಶಿವಮೊಗ್ಗ ಜಿಲ್ಲೆಯ ಎಲ್ಲಾ ಸಮಾನ ಮನಸ್ಕ ಪತ್ರ ಕರ್ತರಿಗೆ ಮತ್ತು ವಿವಿಧ ಗಣ್ಯರಿಗೆ, ವಿವಿಧ ಸಂಘಟನೆಯ ಮುಖಂಡರಿಗೆ ಕಾರ್ಯಕ್ರಮ ಕ್ಕೆ ಆತ್ಮೀಯವಾಗಿ ಆಹ್ವಾನಿಸಲಾಗಿದೆ. ಎಲ್ಲರೂ ಕಾರ್ಯಕ್ರಮಕ್ಕೆ ಆಗಮಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಕೊಡಬೇಕಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ (ರಿ.), ಶಿವಮೊಗ್ಗ ಘಟಕದ ವತಿಯಿಂದ ವಿನಂತಿಸಿಕೊಳ್ಳಲಾಗಿದೆ.
ಹೆಚ್ ಎಸ್ ವಿ ಸಂಪಾದಕರು

ಸುದ್ದಿ ಮತ್ತು ಜಾಹೀರಾತುಗಳಿಗೆ ಸಂಪರ್ಕಿಸಿ:-6361103139/

StarOfShimoga Editor

Join WhatsApp

Join Now

Join Facebook

Join Now

और पढ़ें

Leave a Comment