ಸಮಿತಿ ಅಧ್ಯಕ್ಷ ಎಸ್.ಕೆ. ಮರಿಯಪ್ಪರಿಂದ ಪತ್ರಿಕಾ ಗೋಷ್ಠಿ ಜರುಗಿತು.ಮಹ ತ್ತರ ಜಾತ್ರೆಯ ಸಾಧಕ-ಭಾದಕಗಳ ಕುರಿತ ವಿಷಯ ಗಳಿಂದ ಕೂಡಿದ ಪತ್ರಿಕಾ ಗೋಷ್ಢಿ ಜರುಗಿತು.!?
🖊ಸಮಿತಿಅಧ್ಯಕ್ಷರ ಮಾತು ಮುಗಿದಾಕ್ಷಣ ಮಾಧ್ಯಮದ “ಮೈಕ್”ಮುಂದೆ ಎದರುಗೆ ಕುಳಿತ ಸಮಿತಿ”ಕಾರ್ಯದ ರ್ಶಿ “ಹಾಗೂ ಕ್ರಾಂತಿದೀಪ ಪತ್ರಿಕೆಯ ಸಂಪಾದಕ ಮಂಜುನಾಥ್ ರವರು ಪತ್ರಿಕಾಗೋಷ್ಠಿ ನೆಡೆಸಲು ಮುಂದಾದಗ ಅದೇವಿಗೆ ಎಕೆ.!?ಎನೋ.!?ಸಿಟ್ಟು ಅವರಿಸಿದಂತ ವಾತವರಣ ಸೃಷ್ಟಿಅಯ್ತುಅನ್ನುವ ಹಾಗೆ .!? ಸಭಾಭವನದಲ್ಲಿ ಕುಳಿತ ಪತ್ರಕರ್ತರು ಒಬ್ಬೋಬ್ಬರ ಮುಖ ನೋಡಿಕೊಂಡು ಅಶ್ಚರ್ಯಪಡುವಂತಾಯಿತು.ಎನೇಂದರೆ.!? ಮಂಜು ನಾಥ್ ರವರ ಮಾತಿಗೆ ಯಾರು ಅಡ್ಡಿ ಪಡಿಸಲಿಲ್ಲಾ. ಓಕೆ ಸಾರ್.!!ಎಂದು ಯಾರು ಪತ್ರಿಕಾಗೋಷ್ಠಿಯ ಮೈಕ್ ಕಸಿದುಕೊಳ್ಳುವ ಸಾಹಸ ಮಾಡಲಿಲ್ಲಾ.!? ಅದರೆ ಅ ತಾಯಿ ಶ್ರೀ ಮಾರಿಕಾಂಬ ದೇವಿ ನಿನ್ನ ಮಾತು ನಿಲ್ಲಿಸು.ನನ್ನ ಸೇವೆ ನಿನಗೆ ಬೇಡ ಎನ್ನುವಂತೆ. ದೇವಸ್ಥಾನದ.ಪೂಜೆ ಕಾರ್ಯಗಳಿಗೆ ಸಂಭಂದಿಸಿ ದಂತೆ ಮಂಜುನಾಥ್ ಮಾತಿಗೆ ಅಡ್ಡಿಯಾಗು ವಂತೆ.ಪತ್ರಿಕಾ ಗೋಷ್ಠಿಯ ಅವರ ಮಾತು ಹೇಳಿಕೆ ನಿಲ್ಲುವಂತೆ ಭಾರಿ ಸದ್ದಿನ ಗಂಟೆಗಳು/ತಬಲ/ಡಕ್ಕೆ/ವಾದ್ಯಗಳು/ಭಕ್ತಿ ಕಹಳೆಗಳ ಸದ್ದುಗಳು ಮೊಳಗಿದ ಕಾರಣ ಮಂಜುನಾಥ್ ರವರ ಮುಂದಿನ ಮಾತುಗ ಳಿಗೆ ಕಿಮ್ಮತ್ತು ಇಲ್ಲದೆ ಅಲ್ಲಿ ಗೆ.ಗೋಷ್ಠಿಯಿಂದ ಎಲ್ಲರೂ “ಹೊರ ಹೊರಟ”ಮಂಜಣ್ಣ ಮುಖ ಸಪ್ಪೆ ಗಾಗಿದ್ದು.ಅಲ್ಲೆ ಅದೇ ಗೋಷ್ಠಿಯಲ್ಲಿ ಕುಳಿತ ನನ್ನ ಕಣ್ಣಿಗೆ ಬಿದ್ದ ದೃಷ್ಯ ಅಯ್ತು.!? ಓಕೆ.!?
“ಕೋಟೆ ಮಾರಿಕಾಂಬ” ಜಾತ್ರೇಯ ವೈಭವದ ವಿಜ್ರಂಭಣೆಯ ಉತ್ಸವ ಸಮಿತಿ ಅಧ್ಯಕ್ಷ ಎಸ್.ಕೆ. ಮರಿಯಪ್ಪ”ಹೇಳಿಕೆ.ಇದೇ ತಿಂಗಳ 24ನೇ ದಿನಾಂಕದಂದು ಅರಂಭಗೊಳ್ಳುವ ಕೋಟೆ ಮಾರಿ ಕಾಂಬ ಜಾತ್ರೇಯು ಅತ್ಯಂತ ವೈಭವ ದಿಂದ ಅಮೋಘವಾಗಿ ಅತಿ ವಿಜ್ರಂಭ ಣೆಯಲ್ಲಿ ಜಾತ್ರ ಮೋಹತ್ಸವ ಜರುಗಲಿದೆ ಎಂದು ಹೇಳಿದರು.ಫೆ.24 ರಿಂದ ವೈಭವದ ಶ್ರೀ ಕೋಟೆ ಮಾರಿಕಾಂಬ ಜಾತ್ರೆ ಉತ್ಸಹ “ಎಸ್ .ಕೆ ಮರಿಯಪ್ಪ
ಶಿವಮೊಗ್ಗ :ಮಲೆನಾಡಿನ ದ್ವಾರವೆಂದು ಪ್ರಸಿದ್ಧವಾದ ಶಿವಮೊಗ್ಗನಗರವು”ತುಂಗಾ ನದಿ.ತಟದಲ್ಲಿರುವ ಕೆಳದಿ ಉರಸಾರ.ಕೋಟೆ,”ಕೆಳದಿ ಅರಮನೆ”ಶ್ರೀ”ಭೀಮೇಶ್ವರ ದೇವಾಲಯ”ಸೀತಾ ರಾಮಾಂಜನೇಯ.ದೇವಾ ಲಯ ಹಾಗೂ”ಆದಿಶಕ್ತಿ” ಶ್ರೀ ಮಾರಿಕಾಂಬ”ದೇವಿಯ ಗದ್ದುಗೆ ಇವುಗಳಿಂದ ವಿಶಿ ಷ್ಟ.ಐತಿಹಾಸಿಕ-ಆಧ್ಯಾತ್ಮಿಕ ಮಹತ್ವಪಡೆದಿದೆ ಎಂದು ಸಮಿತಿ ಅಧ್ಯಕ್ಷರಾದ ಎಸ್. ಕೆ. ಮರಿಯಪ್ಪ ತಿಳಿಸಿದರು..
ಕೋಟಿ ಶ್ರೀ ಮಾರಿಕಾಂಬ ದೇವಿ ದೇವಸ್ಥಾನವು ಕೆಳದಿ ಶಿವಪ್ಪನಾಯಕ ರಾಜರ ಕಾಲದಿಂದಲೂ ಪ್ರಸಿದ್ಧವಾ ಗಿದ್ದು,ಭಕ್ತರಿಂದ ಹಿಂದಿನ ದಿನಗಳಲ್ಲಿ ಬಯಲುಮಾರಿ ಬಿಸಿಲುಮಾರಿ,ಕೆಂಚಮಾರಿ/ ಎಂಬ ನಾಮಗಳಿಂದ ಪೂಜಿಸಲ್ಪಟ್ಟಿದೆ.ಪಟ್ಟಣದ ಹಿರಿಯರು ಮತ್ತು ಭಕ್ತರ ಏಕಮನಸ್ಸಿನ ಸಹಕಾರ ದಿಂದ ಶತಮಾನಗಳಿಂದ ದ್ವೈವಾರ್ಷಿಕ ಜಾತ್ರೆ ಸಂಭ್ರ ಮದಿಂದ ನಡೆಯುತ್ತಿದ್ದು, ರಾಜ್ಯ ಮಟ್ಟದಲ್ಲಿ ಐತಿ ಹಾಸಿಕ ಖ್ಯಾತಿಗಳಿಸಿದೆ. ಜಾತ್ರೆಯ ಯಶಸ್ವಿ ನಿರ್ವ ಹಣೆಗೆ ಆರು.ಬಾಬುದಾ ರರು,ಸಮಿತಿ ಸದಸ್ಯರು ಹಾಗೂ ವಿವಿಧ ಸಮುದಾ ಯಗಳ ಪ್ರತಿ ನಿಧಿಗಳನ್ನು. ಒಳಗೊಂಡ ಉಪಸಮಿತಿ ಗಳನ್ನು ರಚಿಸಿ,ಯಾವುದೇ ಭೇದಭಾವ ವಿಲ್ಲದೆ ಎಲ್ಲರ ಸಹಭಾಗಿತ್ವದಲ್ಲಿ ಜಾತ್ರೆ ಯನ್ನು ಆಯೋಜಿಸಲಾ ಗಿದೆ.ಎಂದು ಅಧ್ಯಕ್ಷರು ವಿವರಿಸಿದರು,
ಈ ಬಾರಿ ಮಂಗಳವಾರ, ಫೆಬ್ರವರಿ 24, 2026 ರಂದು ಬೆಳಿಗ್ಗೆ 5.00 ಗಂಟೆಗೆ, ಬಿ.ಬಿ.ರಸ್ತೆಯ ಬ್ರಾಹ್ಮಣ ಸಮಾಜದ ಕುಟುಂಬಗಳ ನ್ನು.ಮಂಗಳ ವಾದ್ಯಗ ಳೊಂದಿಗೆ ಆಹ್ವಾನಿಸಿ ಪೂಜೆ ನೆರವೇರಿಸಲಾಗು ವುದು.ಸಮಾಜದ ಹಿರಿ ಯರು.ಹಾಗೂ ಮಂಗಳ ವಾದ್ಯಗಳೊಂದಿಗೆ ಉಡಿ ಮತ್ತು ಬಸ್ಸಿಂಗ ಪೂಜೆ ಯನ್ನು”ಗಾಂಧಿಬಜಾರ್” ನಲ್ಲಿರುವ ಶ್ರೀಮಾರಿಕಾಂಬ ದೇವಿಯಗೃಹದಲ್ಲಿನೆರವೇರಿ ಸಲಾಗುತ್ತದೆ.ಈ ಸಂದರ್ಭ ದಲ್ಲಿ ವಿಶ್ವಕರ್ಮ ಸಮಾಜ ವು.ವಿಸರ್ಜನಾ ಮೂರ್ತಿಗೆ ಮಂಗಳ ದ್ರವ್ಯಗಳನ್ನು ಅರ್ಪಿಸಿ.ಸಾರ್ವಜನಿಕ ಪೂಜೆಗೆ ಚಾಲನೆ ನೀಡ ಲಿದೆ.ಎಂದು ಸಮಿತಿಯ ಅಧ್ಯಕ್ಷ ಮರಿಯಪ್ಪನವರು ಹೇಳಿದರು.
🖊ಮಂಗಳವಾರ ರಾತ್ರಿವರೆಗೂ ಲಕ್ಷಾಂತರ.ಭಕ್ತರು ಶ್ರೀ ಮಾರಿ ಕಾಂಬ ದೇವಿಗೆ ಉಡಿ ಅರ್ಪಿಸಿ ಪೂಜೆ ಸಲ್ಲಿಸಲಿದ್ದಾರೆ.ನಂತರ ಉಪ್ಪಾರ ಸಮಾಜವು ದೇವಿ ಯನ್ನು ರಥದಲ್ಲಿ ಕುಳ್ಳಿರಿಸಿ ಗದ್ದಿ ಗೆಗೆ ಮೆರವಣಿಗೆಯಲ್ಲಿ ಕರೆತರುತ್ತ ದೆ. ಇದೇ ಸಂದರ್ಭದಲ್ಲಿ ಗಂಗಾ ಪರಮೇಶ್ವರಿ ದೇವಾಲಯದ ಗಂಗಾಭಕ್ತರು ಗಂಗಾ ಪೂಜೆ ನೆರವೇರಿಸಿ ಮಂಗಳ ವಾದ್ಯಗ ಳೊಂದಿಗೆ ಅಮ್ಮನಿಗೆ ಪೂಜೆ ಸಲ್ಲಿಸಲಿ ದ್ದಾರೆ ಎಂದು ಎಸ್.ಕೆ ಮರಿಯಪ್ಪನವರು.ತಿಳಿಸಿದರು.🖊🖊ಬುಧವಾರ ಬೆಳಿಗ್ಗೆ ಸುಮಾರು 4.00 ಗಂಟೆಗೆ, ವಿದ್ಯಾನಗರದ ಕಾರ್ಲಟ್ಟಿ ಹರಿಜನ ಸಮಾಜದವರು ಪ್ರಾರ್ಥನೆ ಸಮೇತ ಆಗ ಮಿಸಿ.ಶ್ರೀ ಮಾರಿಕಾಂಬ ದೇವಿಗೆ ಪೂಜೆ ಸಲ್ಲಿಸಿದ ಬಳಿಕ.ಅಮ್ಮನನ್ನು ಗದ್ದುಗೆಗೆ ಆಸೀನಗೊಳಿ ಸಲಾಗುತ್ತದೆ.ನಂತರ ಕುರುಬ ಸಮಾಜದ ಚೌಡಿಕೆ ಕುಟುಂಬವು ಪೂಜೆ-ಅರ್ಪ ಣೆ ಸಲ್ಲಿಸುತ್ತದೆ.ಬುಧವಾರ ದಿಂದ ನಾಲ್ಕು ದಿನಗಳ ಕಾಲ ಗದ್ದುಗೆ ಪೂಜೆ ಕ್ರಮ ವಾಗಿ ನಡೆಯಲಿದ್ದು, ಬೆಳಿಗ್ಗೆ 6.00 ರಿಂದ ರಾತ್ರಿ 10.00 ಗಂಟೆಯವರೆಗೆ ವಾಲ್ಮೀಕಿ ಸಮಾಜ, ಮಧ್ಯಾಹ್ನ 10.00 ರಿಂದ ಸಂಜೆ 4.00, ಹಾಗೂ ಸಂಜೆ 4.00 ರವರೆಗೆ ರಾತ್ರಿ 10.30ರವರೆಗೆ ಮಡಿವಾಳ ಸಮಾಜ ಪೂಜೆ ನೆರವೇರ ಲಿದ್ದಾರೆ ಎಂದು ಹೇಳಿದರು
ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯು ವ.ಮಹಾ ಜಾತ್ರೆ ಯ ಉದ್ಘಾಟನೆ ಶನಿವಾರ, ಫೆಬ್ರವರಿ 28, 2026 ರಂದು ಸಂಜೆ 7.00 ಗಂಟೆಗೆ, ಭವ್ಯ ಶ್ರೀ ಮಾರಿಕಾಂಬ ಉತ್ಸವ ದೊಂದಿಗೆ ನಡೆಯಲಿದೆ. ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಲಕ್ಷಾಂತ ರ.ಭಕ್ತರು ಅಮ್ಮನನ್ನು ಅರಣ್ಯಪ್ರದೇಶಕ್ಕೆ ಅಪಾರ ಭಕ್ತಿಭಾವದಿಂದ ಕಳುಹಿಸ ಲಿದ್ದಾರೆಂದು.ಸಂಪ್ರದಾಯ ದಂತೆ ಮಡಿವಾಳ ಸಮಾಜ ವು.ಮಧ್ಯರಾತ್ರಿ ಅಮ್ಮನನ್ನು ಅರಣ್ಯಕ್ಕೆ ಕರೆದುಕೊಂಡು ಹೋಗಿ, ವಿಧಿ-ವಿಧಾನಗ ಳಂತೆ ಪೂಜೆ ನೆರವೇರಿಸಿ. ಪುನಃ ಕರೆತರುತ್ತಾರೆ.
ಹೊಸ ಕುಸ್ತಿಪಟುಗಳನ್ನು ಉತ್ತೇಜಿ ಸುವ ಉದ್ದೇಶದಿಂದ, ಮಾರ್ಚ್ ಮಜಾನೆ 6 ರಿಂದ 8, 2026 ರವರೆಗೆ, ನಗರದಲ್ಲಿರುವ ನೆಹರು ಕ್ರೀಡಾಂಗಣ ದಲ್ಲಿ ಖ್ಯಾತ ರಾಜ್ಯ ಹಾಗೂ ಅಂತರ್ ರಾಜ್ಯ ಕುಸ್ತಿಪಟುಗಳ ಭಾಗವಹಿಸು ವಿಕೆಯಲ್ಲಿ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ವಿವರಿಸಿದರು …ಜಾಹೀರಾತು….
ಜಾಹೀರಾತು:-
ಎಲ್ಲಾ ಭಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಮಾರಿಕಾಂಬ ದೇವಿಯ ದಿವ್ಯ ಆಶೀ ರ್ವಾದ ಪಡೆಯಬೇಕೆಂದು ಶ್ರೀಕೋಟೆ ಶ್ರೀ ಮಾರಿಕಾಂಬ ಸೇವಾ ಸಮಿತಿ ಮನವಿ ಮಾಡು ತ್ತದೆ ಎಂದು ಗೋಷ್ಟಿಯಲ್ಲಿ ಎಸ್ .ಕೆ ಮರಿಯಪ್ಪನವರು ತಿಳಿಸಿದರು.ಈ ಸಂದರ್ಭದಲ್ಲಿ ಸಮಿತಿಯ ಪದಾಧಿಕಾರಿಗಳು, ಸದಸ್ಯರುಉಪಸ್ಥಿತರಿದ್ದರು. ಹೆಚ್ ಎಸ್ ವಿ.🖍







