ವಿಶೇಷ ನೇರ ನಿಷ್ಠುರ ವರದಿ;ಹೆಚ್ ಎಸ್ ವಿ.
ಭಾಗ-2 ಸತ್ಯಶೋಧನ ತನಿಖಾ ದಖಾಲಾತಿಗಳ ನ್ನು.ಕಲೆಹಾಕಿ ಸರ್ಕಾರ ದ.ಉನ್ನತಮಟ್ಟದ ಅಧಿಕಾರಿಗಳ ಗಮನ ಸೆಳೆಯುವ ವರದಿ ಯಿದು..🖊ವಾಹನ ಚಾಲಕರ ಸಂಘದ ಹೇ ಸರಿನಲ್ಲಿ ಅಧಿಕಾರ ದುರುಪಯೋಗ ಸರ್ಕಾ ರಕ್ಕೆ ವಂಚನೆ ಜಿಲ್ಲಾಧಿ ಕಾರಿಗಳವರು ತಪ್ಪಿತಸ್ಥ ಚಾಲಕರನ್ನು ಜೈಲಿಗೆ ಕಳುಹಿಸುತ್ತಾರ ಕಾದು ನೋಡೋಣ.🖊🖊
🖍ಈ ಹಣ “ಬರಗಟ್ಟಿದವರು ಸಂಘಕಟ್ಟಿಕೊಂಡವರು ಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂ “ಹಣಬಕಾಸುರರು” ಅಧ್ಯಕ್ಷ/ಕಾರ್ಯದರ್ಶಿ/ಖಜಾಂಚಿ/ಇನ್ನಿತರರು ಸೇರಿಕೊಂಡು ಎನು ಹಣಲೂಟಿಹೊಡೆಯಲು”ಮಾಸ್ಟಫ್ಲಾನ್”ಮಾಡಿದ್ರು.ಎಂಬುವುದೇ ನಮ್ಮ ವರದಿಯ ಸತ್ಯ-ಶೋಧನ ಬೆಳಕು ಚೆಲ್ಲುವ ವರದಿಯಾಗಿದ್ದು.ತನಿಖಾ ಸಂಸ್ಥೆಗಳ ಅಧಿಕಾರಿಗಳು ಕೂಡ ನಿಬ್ಬೇರಗಾಗುವ ವರದಿಯಿದು.!
ಲೋಕಾಯುಕ್ತ ಶಿವಮೊಗ್ಗ “ಶಿವಮೊಗ್ಗ ದಲ್ಲಿ.!!ಲೋಕಾಯುಕ್ತ ಅಧಿಕಾರಿಗಳು ಉಸಿರಾಡುತ್ತಿದ್ದಾರಾ.ಎಂದು ಪ್ರಶ್ನೇಯಾಗಿದೆ ಸಾರ್.!?
🖍ಹಾಲೇಶ್ ನಾಯ್ಕ ಎಂಬ ವ್ಯಕ್ತಿ ಸುಮಾರು ವರ್ಷಗಳಿಂದ.ಚುನಾವಣೆ ನಡೆಸದೆ ಅಧ್ಯಕ್ಷ ಸ್ಥಾನವನ್ನು ಏರಿರುತ್ತಾರೆ. ಹಾಗೂ “ಜಯ ರಾಮ್””ಪಿಡಬ್ಲ್ಯೂಡಿ” ವಾಹನ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದು.ಮತ್ತು ಖಜಾಂಚಿ/ಇನ್ನಿತರರು ಸೇರಿಕೊಂಡು.ಸರ್ಕಾರಿ ವಾಹನ ಚಾಲಕರ ಸಂಘವನ್ನು ನಡೆಸುತ್ತಿದ್ದು.ಈ ಸಂಘವು “ಶಿವಮೊಗ್ಗ”ಜಿಲ್ಲಾ ಸಂಘ ಸಂಸ್ಥೆಗಳ ನಿರ್ವಾಹಕರು.ಇಲ್ಲಿ ಸಂಘದಲ್ಲಿ ರಿಜಿಸ್ಟರ್ ಆಗಿರುವುದಿಲ್ಲಾ.!? ಬದಲಿಗೆ ಬೆಂಗಳೂರಿ ನಲ್ಲಿ.”ರಿಜಿಸ್ಟರ್”ಅಗಿರುತ್ತದೆ.”ಸರ್ಕಾರಿ ವಾಹನ ಚಾಲಕರ ರಾಜ್ಯ ಸಂಘದ “ಬ್ಯಾನರ್”ಅಡಿಯಲ್ಲಿ ಸಂಘವು.ರಿಜಿಸ್ಟರ್ ಮಾಡಿಕೊಂಡಿರುತ್ತಾರೆ.🔏
2) ಕರ್ನಾಟಕ ರಾಜ್ಯಸರ್ಕಾರವು.ವಾಹನ ಚಾಲಕರಿ ಗೋಸ್ಕರ.ಶಿವಮೊಗ್ಗ ವಾಹನ/ಚಾಲಕ ಸಂಘದಲ್ಲಿ ನೋಂದಣಿ ಆಗಿರತಕ್ಕಂತ.!ಚಾಲಕರು ಹಾಗೂ ಹಿರಿಯ ವಾಹನ ಚಾಲಕರಿಗೆ.ಇವರಿ ಗೋಸ್ಕರ ಸಂಘಕ್ಕೆ ಸರ್ಕಾರದಿಂದ ರಿಯಾಯಿತಿ ದರದಲ್ಲಿ. ಮೂರು(3)ಎಕರೆ 15 ಗುಂಟೆ ಜಮೀನನ್ನು ಮಂಜೂರು ಮಾಡಿರುತ್ತಾರೆ.
🖊ಅದರೆ ಈ ಬರಗಟ್ಟ ಸಂಘದ “ಹಣಬಕಾಸುರರು”ಅಧ್ಯಕ್ಷ/ಕಾರ್ಯದರ್ಶಿ /ಖಜಾಂಚಿ/ಇನ್ನಿತರರು ಸೇರಿಕೊಂಡು ಎನು ಹಣ ಲೂಟಿಹೊಡೆಯಲು “ಮಾಸ್ಟಫ್ಲಾನ್” ಮಾಡಿದ್ರು ಎಂಬುವುದೇ ನಮ್ಮ ವರದಿಯ ಸತ್ಯ-ಶೋಧನ ಬೆಳಕು ಚೆಲ್ಲುವ ವರದಿ.ತನಿಖಾ ಸಂಸ್ಥೆಗಳ ಅಧಿಕಾರಿಗಳು ಕೂಡ ನಿಬ್ಬರೆಗಾಗುವ.ವರದಿಯಿದು.!
🖊ಸಂಘದ ಸರ್ಕಾರದಿಂದ ಮಂಜೂರಾದ ದಿನಾಂಕ ದಲ್ಲಿ “ಎಸ್ ಆರ್”(S R) ರೇಟ್ ಪ್ರಕಾರ ಆಗಿನ ಮೌಲ್ಯ ಆಧಾರಿತ ಮೇಲೆ 3-12 ಗುಂಟೆ ಜಮೀನು ವಸತಿ ಸಂಕೀರ್ಣಕ್ಕೊಸ್ಕರ ಮಂಜೂರು ಮಾಡಿದ ಜಾಗಕ್ಕೆ.ಒಂದು ಕೋಟಿ (1.7 ಲಕ್ಷ) ಏಳು ಲಕ್ಷ ಚಿಲ್ಲರೆ ಹಣವನ್ನು”ಕೆನರಾಬ್ಯಾಂಕ್ “ಶಾಖೆ”ಯಲ್ಲಿ ಪ್ರತಿಯೊಬ್ಬ ಸದಸ್ಯರಿಂದ ಎಂಟು ಲಕ್ಷದ ಇಪ್ಪತೈದು ಸಾವಿರ(8.ಲಕ್ಷದ 25000) ಹಣವನ್ನು ಹಂತ ಹಂತವಾಗಿ ಬ್ಯಾಂಕ್ “ಅಕೌಂಟ್ಗೆ”ಕಟ್ಟಿಸಿಕೊಂಡು. ಸಂಘದಲ್ಲಿ ಇಪ್ಪತ್ತು ಲಕ್ಷ ಹಣ ಇಲ್ಲದಂತೆ ನೋಡಿಕೊಂಡ ಭೂಪರು…!?
🖊ಮುಖ್ಯವಾಗಿ ಗಮನಿಸ ಬೇಕಾದ ಅಂಶವೆಂದರೆ” [ಜಮಾ ಮಾಡಿದವರು ಹಲವರು ಮಹಿಳೇರಾಗಿದ್ದಾರೆ) ಮಹಿಳೆಯರಿಂದ ಹಣವನ್ನು “ಜಮ” ಮಾಡಿಸಿಕೊಂಡ ಸಂಘದ”ಹಾಲೇಶ್ ನಾಯ್ಕ”ಮತ್ತು’ಕಾರ್ಯದರ್ಶಿ/ಜಯರಾಂ ಖಜಾಂಚಿ ಪಧಾಧಿಕಾರಿಗಳು ಸಂಘದ ಹೆಸರಲ್ಲಿ ಲೂಟಿಹೊಡೆದರು.!?
🖊ಸರ್ಕಾರಿ ವಾಹನ ಚಾಲಕರು ಯಾರು.!?ಪುರುಷ ವ್ಯೆಕ್ತಿ ಗಳ ಅಥಾವ ಮಹಿಳೆಯ ರಾ.!?ಎಂಬ ಪ್ರಶ್ನೇಯಾಗಿದೆ.!?ಎಕೆಂದರೆ ಹಲವುರು ವಾಹನ ಚಾಲಕರ ಪತ್ನಿಯರ ಹೆಸರಲ್ಲಿ ಹಣಕಟ್ಟಿಸಿಕೊಂಡು “ಹಾಲೇಶ್ ನಾಯ್ಕ”ಮತ್ತು “ಜಯರಾಂ”ಟೀಂ.ಮುಂದಿನ. ದಿನಗಳಲ್ಲಿ ತನಿಖೆಯ ಸಂಕಷ್ಠದ. “ಕದ” ತಟ್ಟುತ್ತಾರೇಯೇ. ಎಂಬುವುದು ಕಾದುನೋಡ ಬೇಕಾಗಿದೆ.
ಪತ್ನಿಯರ ಹಸರಲ್ಲಿ ಹಣ ಜಮಾ ವರ್ಗಾವಣೆ.!?4. ಲೇಔಟ್ ನಕ್ಷೆ. ನೇರಾ ಅದೇಶ (APPROVAL)ಆಗಿರಬಹುದು.!ಆಗದೆನು ಇರಬಹುದು.! ಇದರ ಬಗ್ಗೆ ಅಥಾವ ನೇರಾ ಆಗಿದಲ್ಲಿ ಲೇಔಟ್ ನಿರ್ಮಾಣಕ್ಕೆ ಅವಕಾಶ ವಿರುವುದಿಲ್ಲಾ.!ಟೋಟಲ್ 47 ಸೈಟ್ ಒಂದು ಸೈಟ್ಗೆ 8 ಲಕ್ಷದ ಇಪ್ಪತೈದು ಸಾವಿರ.ಹತ್ತು ಲಕ್ಷ ಹೀಗೆ ವಸೂಲಿ ಮಾಡಿದ್ದಾರೆ. ಲೇಔ ಟ್”ಡೆವಲಪ್ಮೆಂಟ್ ಚಾರ್ಜಸ್.ಒಂದು ಕೋಟಿ 10 ಲಕ್ಷ ಖರ್ಚು ಮಾಡಿರು ತ್ತಾರಂತೆ. ಲೆಕ್ಕ-ಪತ್ರ ಗಳಿಲ್ಲಾಂದರೆ ಅಶ್ಚರ್ಯ.🖊
🖊ಸರ್ಕಾರಕ್ಕೆ ಪಾವತಿ ಮಾಡಿರು ವಂತ ಹಣ”ಗೌರ್ನರ್ಮೆಂಟ್ “ಫೀಸ್ 10.00000/-) ಹತ್ತು ಲಕ್ಷ ರಿಜಿಸ್ಟರ್ ಶುಲ್ಕ ಬಿಟ್ಟು. ಉಳಿದ ಒಂದು ಕೋಟಿ 3.30,75,000/- ಎರಡು ಕೋಟಿಗೆ ಹತ್ತಿರ “Froude”ಮೋಸಮಾಡಿದ್ದ ಹಣ.ಯಾರ ಜೇಬಿಗ್ ಹೋಗಿ ಸೇರಿದೆ ಗೊತ್ತಿಲ್ಲಾದಾಗಿದೆ “ಇದೇ ಸಸ್ಪೆನ್ಸ್” ಹಾಗಾಗಿ ಸರ್ಕಾರ ಉನ್ನತಮಟ್ಟದ.ತನಿಖಾಸಂಸ್ಥೆ ಯನ್ನು ನೇಮಕ ಮಾಡಲಿ ಎಂಬ ಕಳಕಳಿಯ ಮನವಿಯಾಗಿದೆ. ಇದರ ಬಗ್ಗೆ ವಿಚಾರಣೆ ಯಾಗ ಬೇಕಾಗಿದೆ.ಸಂಘ ರಿಜಿಸ್ಟರ್ ಅಗಿದ್ದು ಎಲ್ಲಿ.!?ಹಾಲೇಶ್ ನಾಯ್ಕ” ರಾಜ್ಯ ನೌಕರರ ಸಂಘ ರಾಜ್ಯಧ್ಯಕ್ಷರೊಂದಿಗೆ ಉತ್ತಮ ಭಾಂದವ್ಯ ಸ್ನೇಹ ಸಂಭದ ಹಾಲೇಶ್ ನಾಯ್ಕಹೊಂದಿದ್ದಾರೆ.
🖊ಸಂಘ ರಿಜಿಸ್ಟರ್ ಆಗಿರುವುದು ಕೇಂದ್ರ ಸಂಘದಲ್ಲಿ ಅಂದರೆ ಬೆಂಗಳೂರು. ಶಿವ ಮೊಗ್ಗ ಸಂಘಗಳ ನಿರ್ಬಂಧಕರು ಇವರಲ್ಲಿ ಸಂಘ ರಿಜಿಸ್ಟರ್ ಮಾಡದೇ.! ಶಿವಮೊಗ್ಗ ಜಿಲ್ಲೆಯಲ್ಲಿ ಜಿಲ್ಲಾ ಕೇಂದ್ರ ದಲ್ಲಿ ಜಿಲ್ಲಾ ಸರ್ಕಾರಿ ವಾಹನ ಚಾಲಕರ ಸಂಘ ಅಂದರೆ “ತಿಪ್ಪೇಶ್ ವಾರ್ತಾ ಮತ್ತು ಪ್ರಚಾರ ವಾಹನ ಚಾಲಕ”ಇವರು ಹುಟ್ಟು ಹಾಕಿದ ಸಂಘದಲ್ಲಿ ಈ ಖದೀಮರು”ಶಿವಮೊಗ್ಗ ಇಲ್ಲಿ ಚಾಲಕರ ಸಂಘ”ಎಂದು ರಿಜಿಸ್ಟರ್ಡ್ ಮಾಡಿಕೊಂಡಿ ರುತ್ತಾರೆ..!?
🖊ಸರ್ಕಾರಕ್ಕೆ ಕಟ್ಟಿರುವಂತಹ ಒಂದು ಕೋಟಿ ಏಳು ಲಕ್ಷ ಈ ಹಣ ಒಂದು ಎಕರೆ12ಗುಂಟೆ. ಜಮೀನಿಗೆ ಕಟ್ಟಿರುವ ಹಣ ಎಂದು ತಿಳಿಯ ಲಾಗಿದೆ.ರಿಜಿಸ್ಟ್ರೇಷನ್ ಚಾರ್ಜಸ್ ಬಿಟ್ಟು ಅವರು ಸಂಘದ ಸದಸ್ಯರುಗಳು ಏನಿದ್ದರಲ್ಲ ಅವರದೇ ಖರ್ಚು ರಿಜಿಸ್ಟರ್ ಜವಾಬ್ದಾರಿ ಸೈಟ್ ತೆಗೆದು ಕೊಳ್ಳುವವರದೇ ಆಗಿರುತ್ತದೆ.
🖊ಕಮರ್ಷೀಯಲ್ ಡಿಪಾರ್ಟ್ ಮೆಂಟ್ ರಿಟೈಡ್ ಅಗಿ ಎರಡು ಮೂರು ವರ್ಷಗಳ ಅದ ವ್ಯೆಕ್ತಿಗೆ ಸೈಟ್ ಹಂಚಿಕೆ ಮಾಡಿದ್ದಾರೆ. ಅವರ ಮಗ”ಚೇತನ್”ಲೇಚೌಟ್ ಇಂಜಿನಿಯರ್ ಹೇಳಿದ ಸತ್ಯದ ಅಡಿಯೋ ಪತ್ರಿಕೆ ಸಂಪಾದಕರ ಬಳಿ ಇದೆ.ಹೆಚ್ ಎಸ್ ವಿ ಸಂಪಾದಕರು🖊ಮುಂದಿನ ತನಿಖಾ ಸತ್ಯ-ವರದಿ ಸೋಮವಾರ ನಿಮಗಾಗಿ..🔏🔏🔏







