ಸುದ್ದಿ ತಾಲೂಕು  ರಾಜ್ಯ ರಾಷ್ಟ್ರ  ರಾಜಕೀಯ  ಶಿಕ್ಷಣ ಕ್ರೀಡೆ   ಕಲೆ – ಸಾಹಿತ್ಯ ಉದ್ಯೋಗ ಆರೋಗ್ಯ ಅಂಕಣ 
---Advertisement---

ಶಿವಮಗ್ಗ-;-ಕಡುಭ್ರಷ್ಟ ಅಧಿಕಾರಿ ಸುಬ್ರಮಣ್ಯನಿಗೆ ಯೋಗಿಶ್ ನಂತಹ ಖಾಸಗಿ ವ್ಯೆಕ್ತಿ ಇಲ್ಲದಿದ್ರೇ ಜೀವನ ನೆಡೆಯೋಲ್ಲಾ..!?

On: April 18, 2026 6:25 PM
Follow Us:
---Advertisement---

ಕಡುಭ್ರಷ್ಟ ಸಬ್ ರಿಜಿಸ್ಟರ್ ಸುಬ್ರಮಣ್ಯ..!?🖊

ಯೋಗಿಶ್ ನಿಂದ ಎಜೆಂಟ್ ಗಳ ಹಾವಳಿ.!? ಹಣ ಕೊಟ್ಟರೆ ಕೇಲಸ.!? ಲಂಚದ ಹಣ ಬಂದರೆ ಸಾಕು ಇಲಾಖೆಯನ್ನು ಅಡುಮಾನ ಇಡುತ್ತಾನೆ ಸಬ್ ರಿಜಿಸ್ಟರ್ ಸುಬ್ಬಣ್ಣ.

ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರು
ಶ್ರೀ. ಮುಲ್ಲೈ ಮುಹಿಲನ್ ಎಂ ಪಿ , ಭಾ.ಆ.ಸೇ
ಭಾಗ-5 ಹೆಚ್ ಎಸ್ ವಿ ಸಂಪಾದಕರು.🖍
ನೊಂದಣಿ ಮಹಾಪರಿವೀಕ್ಷ ಕರು(IGR)ಮತ್ತುಮುದ್ರಾಂಕ ಗಳ ಅಯುಕ್ತರಾದ  ಶ್ರೀ ಮುಲೈ-ಮುಹಿಲನ್ ರವರು ಈ ಕಡುಭ್ರಷ್ಟ ಅಧಿಕಾರಿಯ ಬಗ್ಗೆ ಗಮನಹರಿಸಬೇಕಾಗಿ ಈ ವರದಿಯ ಮುಖಾಂತರ ಕೇಳಿಕೊಳ್ಳಲಾಗಿದೆ..🖊
ಸಬ್ ರಿಜಿಸ್ಟರ್ ಸುಬ್ಬಣ್ಣನ ಬ್ರಹ್ಮಾಂಡಭ್ರಷ್ಟಾಚಾರ..!!  ಖಾಸಗಿ ವ್ಯಕ್ತಿ ಯೋಗೀಶ್.! ?ನಿಂದ ಸುಬ್ರಹ್ಮಣ್ಯನ ತಿಜೂರಿ ತುಂಬುತ್ತಿದೆ…!?

ಹಾಗಿದ್ದರೆ ಯಾರು ಈ ಯೋಗೀಶ್? ಸುಬ್ಬನಿಗೆ ಏನಾಗಬೇಕು?? ಮಂಪರು ಪರೀಕ್ಷೆಗೆ ಒಳಪಡಿಸಿ ಲೋಕಾಅಧಿಕಾರಿಗಳವರೇ
ವ್ಯಾಪಕ ಕೋಟ್ಯಾನು ಕೋಟಿ ೫೦೦ ಕೋಟಿಯ ಆಸ್ತಿ ಒಡೆಯ ಮಾಜಿ ಸಬ್ ರಿಜಿಸ್ಟರ್ ಅಯ್ಯ ಸ್ವಾಮಿ ಅವರ ಮಗ ಸುಬ್ಬ.!?    ಈತನ ಅಪ್ಪ ಅಯ್ಯಸ್ವಾಮಿ ಮಾಡದ ಸಾಧನೆ ಈ ಅಧಿಕಾರಿ ಕೇವಲ ಕೇಲವೇ ವರ್ಷಗಳಲ್ಲಿ ಮಾಡಿದ ಈತನ ಆಸ್ತಿ ವಿವರ ಪಸರಿಸಿದ್ದು ಹೇಗೆ..!!??🖊
ಯಾರಿದು ಯೋಗೀಶ್, ಎಂಬ ಪ್ರಶ್ನೇ.??ಸದ್ಯಕ್ಕೆಈ ಯೋಗಿಶ್ ಸದಾರಣ ಮನುಷ್ಯ ಇಂದಿಗೆ ಎನಿಲ್ಲವೆಂದರು.!? ಕೋಟಿ ಮೌಲ್ಯದ ಚರಾಸ್ತಿ-ಸ್ಥಿರಾಸ್ತಿಗಳನ್ನು ದಾಟಿ  ಮಿನಿ ಕೋಟ್ಯಾಧಿಪತಿ ಅಗಿದ್ದಾನೆ.ಲೇಔಟ್ – ಮ್ಯಾರೇಜ್/ಅಸ್ತಿರಿಜಿಸ್ಟರ್ ಹೀಗೆ ಸಬ್ ರಿಜಿಸ್ಟರ್ ವ್ಯಾಪ್ತಿಗೆ ಬರುವ ಎಲ್ಲಾ ವಿಷಯಗಳಲ್ಲಿ ರಿಜಿಸ್ಟರ್ ಮೊದಲಿಗೆ ಚೋಟ ಸಹಿ ಹಾಕಿದ ಒದೊಂದು ಫೈಲ್ ಗಳ ಪಿಂಡಿಗಳಿಗೆ ಅಯ್ಯಸ್ವಾಮಿ ಮಗ “ಸುಬ್ಬ”ಲಕ್ಷಾಂತರ ರೂಪಾಯಿ”ಡಿಲ್”ಕುದರಿಸಿಕೊಂಡ ಮೇಲೆ ಅ ಹಣದ 500/- ಪಿಂಡಿಗಳು ಯೋಗಿಶ್ ಕೈ ಸೇರಿದ ಮೇಲೆಯೆ ಲೇಔಟ್ ಅದರೆ ಒಂದು ಸೈಟ್ ಫಿಕ್ಸ್ ಅದ ಮೇಲೆನೇ ಸಾರ್ವಜನಿಕರ ಲೇಔಟ್ ಮಾಲೀಕರುಗಳ ಅಸ್ತಿ ರಿಜಿಸ್ಟರ್ ಅಗುವುದು ಎಂಬುವುದು ತಲೆಯಲ್ಲಿ ಇಟ್ಟುಕೊಂಡು ರಿಜಿಸ್ಟರ್ ಕಛೇರಿಗೆ ಸಾರ್ವಜನಿ ಕರು”ಸಿನಿಯರ್ ರಿಜಿಸ್ಟರ್ “ಸುಬ್ರಮಣ್ಯ”ಟೇಬಲ್ ಹತ್ತಿರ ಹೋಗಬೇಕಾಗಿದೆ. ಎಂದು ತಿಳಿಸುತ್ತಾ…!?

ಒಬ್ಬ ಖಾಸಗಿ ವ್ಯೆಕ್ತಿ “ಯೋಗಿಶ್”ಸರ್ಕಾರಿ ಕಛೇರಿಯ ಸುಬ್ರಮಣ್ಯ ಎಂಬ ಭ್ರಷ್ಟ ಅಧಿಕಾರಿ ಪಕ್ಕದಲ್ಲಿ ಯಾವಾಗಲು ನಿಂತಿರುತ್ತಾನೆ.ಅತನನ್ನು ಸಾರ್ವಜನಿಕರು ಕೇಲಸ ಅಗುವ ಮುನ್ನ”ಡಿಲ್” ಕುದರಿಸಿಕೊಳ್ಳಲು ಅತನನ್ನು ಸಂಪರ್ಕಿಸಿ….!?
ಸರ್ಕಾರಿ ಕಛೇರಿಯಲ್ಲಿ ಈತನ ಪಾತ್ರವೇನು?? ಸುಬ್ಬನ ಡೀಲ್ ಗಳನ್ನೆಲ್ಲಾ ನೋಡಿಕೊಳ್ಳುವಂ ತಹ ಸುಬ್ಬಸೂಚಿಸಿದಂತೆ. “ಯೋಗಿ”ಇವನ ಕೈಯಲ್ಲಿ ಸೇರುವ ಬ್ರಮಣ್ಯನ ಮೇಲೆ    ತನಿಖೆ ನೆಡೆಸದೇ ಹೋದರೆ..! ಯೋಗಿಶ್ ನನ್ನು ಎಲ್ಲಾ ಅಯಾಮ ಗಳಲ್ಲಿ ವಿಚಾರಿಸದೆ ಹೋದಲ್ಲಿ.ಲೋಕಾಯುಕ್ತ ಅಧಿಕಾರಿಗಳು ಇದ್ದು ಪ್ರಯೋಜನವಿಲ್ಲದಂತೆ ಸಾರ್ವಜನಿಕರಲ್ಲಿ ಕೇವಲ ಭಾವನೆ ಮೂಡುತ್ತದೆ. ಒಂದು ಕಡೆಯಾದರೆ..!?

ಇನ್ನೊಂದು ಕಡೆ ಯೋಚನೆಯಲ್ಲಿ ಲೋಕಾಧಿಕಾರಿಗಳಿಗೆ ಸೇರುವ ಪಾಲೆಷ್ಟು.!? (ಮಂತ್ಲಿ ಫಿಕ್ಸ್)?? ಈ ವರದಿಯಲ್ಲಿ ಯಾವುದು ಇಲ್ಲದಿದ್ದರೆ? ದಕ್ಷ ಲೋಕಾ ಅಧಿಕಾರಿಗಳಾಗಿದ್ದರೆ,ಮುಂದಿನ ವಾರದ ವರದಿ ಯೊಳಗೆ ಈ ಕಡುಭ್ರಷ್ಟ ಅಧಿಕಾರಿ ಅಯ್ಯಸ್ವಾಮಿ ಮಗ ಸುಬ್ರಮಣ್ಯನ ಹೆಡೆಮುರಿ ಕಟ್ಟುತ್ತಾರ ಎಂದು ಕಾದುನೋಡು ತ್ತೇವೆ..!?

ಸಬ್ ರಿಜಿಸ್ಟರ್ ಸೀನಿಯರ್ ಸುಬ್ಬನಂತೆ. ಕನ್ನಡ ಪೇಪರ್ ಓದಲ್ವಂತೆ!? ಯಾರಾದರು ಪ್ರಶ್ನೆ ಹಾಕ್ದ್ರೆ ಹಡಬಿಟ್ಟಿ ದುಡ್ಡಿನ ಅಹಂ ಗತ್ತಿನಲ್ಲಿ ತೊಲಗಿ ಅನ್ನೋ ಕೈಸನ್ನೆ ಮಾಡ್ತಾನಂತೆ. ಅದು ನ್ಯಜ್ಯವು ಹೌದು.ಈ ಹೊತ್ತಿನ ವರದಿಯ ಮುನ್ನುಡಿ ಯಂತೆ, ನಾ ಬರೆಯಲು ಹೊರ ಟಿರುವುದು,”ಸಬ್ ಸುಬ್ಬನ” ಅಸಲಿ ಬ್ರಹ್ಮಾಂಡ ಭ್ರಷ್ಟಾಚಾರ ದ ಸಾರ್ವಜನಿಕರಿಂದ ವಸೂಲಿ ಬಾಜಿ ಕಥಾ ಹಂದರದ.ಹೂರ ಣವನ್ನು.ಸಾರ್ವಜನಿಕರಿಗೆ ಪ್ರತಿಸಂಚಿಕೆಯಲ್ಲಿ ನೀಡುತ್ತೇ ನೆಂದು ತಿಳಿಸುತ್ತಾ..
ಮೊನ್ನೆ ಮೊನ್ನೆ ವಾರದ ಹಿಂದಷ್ಟೇ.ಈ ಸುಬ್ಬನ ಭ್ರಷ್ಟಚಾರದ ಮೊಗವು ಬಯಲಾಯ್ತು..!?
ಕೇಲಸಕ್ಕೆ ಅಡ್ಡಿಪಡಿಸಿದಿರಿ ಕಂಪ್ಲೇಂಟ್ ಎಂಬ ಹೈ-ಡ್ರಾಮಾ ಮಾಡಿದ ಸುಬ್ರಮಣ್ಯ..!?
ಡೀ-ರೈಟರ್ ಸುರೇಶ್ ಬಾಬು ರಿಜಿಸ್ಟರ್ ಮಾಡಿಕೊಡಿ ಎಂದು ಕೇಳಲು ಬಂದ ಶ್ರೀಕಾಂತ್ ಕಾಮತ್ ಗಾಂಧಿಬಜಾರ್ ನ”ರಿಯಲ್ ಎಸ್ಟೇಟ್ ಉಧ್ಯಮಿ ಜೈನ್”ಹೀಗೆ ಹಲವರು ಸೇರಿ ಸಬ್ ರಿಜಿಸ್ಟರ್ ಸುಬ್ರಹ್ಮಣ್ಯಗೆ ನಮ್ಮ ನಿವೇಶನಕ್ಕೆ ರಿಜಿಸ್ಟರ್ ಮಾಡಿಕೊಡಲು ನಿಂಗೇನು ಕಷ್ಟ? ಅರ್ಜಿಹಾಕಿದರೆ ನಿನ್ನ ಸಹಿ ಯಾಕೆಬೇಕು? ಪ್ರಮುಖ ವಾಗಿ ಲಂಚ ಬೇಡಿಕೆ ಯಿಡುವ ನೀನು ಒಬ್ಬ ಅಧಿಕಾರಿನಾ?ಎಂದು ಬಾಂಬ್ ಹಾಕಿದವ ರಂತೆ.ಕಛೇರಿಯಲ್ಲಿ ಕೂಗಾಡಿ ಬಿಟ್ಟರು.ಆ ಸಮಯದಲ್ಲಿ ಸ್ಟಾರ್ ಶಿವಮೊಗ್ಗ ಪತ್ರಿಕೆ ಸಂಪಾದಕರು ಕೂಡ ಪ್ರಶ್ನೆ ಮಾಡುವವರನ್ನು, ಅಧಿಕಾರಿಯನ್ನು ಪ್ರಶ್ನಿಸಿ ಮುಂದೆ ಆಗುವಂತಹ ಕ್ಷಣದ ಗಲಾಟೆಯನ್ನು, ನಿಯಂತ್ರಿಸುವಲ್ಲಿ ಯಶಸ್ವಿ ಯಾದರು.ಆದರೆ, ಈ ಕೊಳಕ  ಮನಸ್ಥಿತಿಯ ಅಧಿಕಾರಿಯ ಡ್ರಾಮಾ ಬೇರೆಯೇಆಗಿತ್ತು. ಅಲ್ಲಿಗು,ಕೂಡ ಬಿಡದ “ಆಕಾಂಕ್ಷೆಯ ಛಲ ಅಪೇಕ್ಷೆಯ ಫಲ,” ಸಬ್ ಸುಬ್ಬನಲ್ಲಿ ಲಂಚ ಬೇಡಿಕೆ ಯ ಹಣವು ತನಗೆ ಸೇರ ಬೇಕೆಂಬ ಕೊನೆಯ ಹಠ ವೊಂದಿತ್ತು.!? ಆದರೆ,ಇಲ್ಲಿ  ಸಬ್ ಸುಬ್ಬನ ಡೀಲಿಂಗ್ “ಕೆಜಿಎಫ್”ಸಿನಿಮಾ ಸಬ್ಜೆಕ್ಟ್ ಗಿಂತ ಜಾಸ್ತಿ ಉಂಟಾಗಿತ್ತು ಕಛೇರಿಗೆ ಬಂದು ಕೇಲಸಕ್ಕೆ ಅಡ್ಡಿ ಪಡಿಸಿದ ಹಿನ್ನಲೆಯಲ್ಲಿ ಪೋಲಿಸ್ ಕಂಪ್ಲೇಂಟ್ ಕೋಡುತ್ತೇನೆ ಎಂಬ ಹುಸಿ ಬೆದರಿಕೆ ಹಾಕಿದ ಸುಬ್ಬನ ಮಾತಿಗೆ ಲೆಕ್ಕಿಸದ ಶ್ರೀಕಾಂತ್ ಕಾಮಾತ್/ಜೈನ್/ಸುರೇಶ್ ಬಾಬು ರವರು ನಾವು ಕಂಪ್ಲೇಂಟ್ ಕೊಡುತ್ತೇವೆ ಬಾ ಎಂದು ಹಠಬಿದ್ದು ಕರೆದರು ಕೊನೆಗೆ ಇಲಿಮರಿಯಂತಾದ ಸುಬ್ಬ ನೀವು ಅರ್ಜಿಹಾಕಿಹೋಗಿ ಮಾಡಿಕೊಡುತ್ತೇನೆಂದು ಹೇಳಿ ಕಛೇರಿಯಿಂದ ಮೂವರನ್ನು ಸಾಗುಹಾಕಿದ
ಎಂ.ಎನ್.ಎಸ್ ಕಂಪನಿ ಯಾರದು ಸುಬ್ಬಣ್ಣ?!
ಆ ಕಂಪನಿಯ ಹೆಸರ ಅಡಿಯಲ್ಲಿ ಎಷ್ಟು ಲೇಔಟ್ ಗಳು ನಿರ್ಮಾಣವಾಗಿದ್ದಾವೆ? ಎಲ್ಲೆಲ್ಲಿ ಆಗಿದ್ದಾವೇ? ಯಾರ ಹೆಸರಲ್ಲಿ ಆಗಿದೆ?ಒಂದು ಲೇಔಟ್ ಗೆ ಭರಿಸುವಂತ ಶುಲ್ಕ ಎಷ್ಟು?? ತಾವು ರಿಜಿಸ್ಟರ್ ಮಾಡಿಕೊಟ್ಟ ಲೇಔಟ್ ನಿವೇಶನಗಳ ಸಂಖ್ಯೆಯೇ ಷ್ಟು.!?ಗ್ರೀನ್ ಲ್ಯಾಂಡ್/ವೈಟ್ ಜೂನ್/ಯ್ಯೆಲ್ಲೋ/ಹೀಗೆ ಯಾವುದು..!? ಲೇಔಟ್ ಗಳು ಎಲ್ಲೆಲ್ಲಿ ..!? ರಿಜಿಸ್ಟರ್ ಮಾಡಿ ಕೊಡಲು ತಮಗೆ ಯೋಗಿಶ್ ಮೂಲಕ ಚರಾಸ್ತಿ-ಸ್ಥಿರಾಸ್ತಿ ಯಾವ ರೂಪದಲ್ಲಿ  ಸಂದಾಯ ವಾಗಿದೆ “ಸಿನಿಯರ್ ಸಬ್ ರಿಜಿಸ್ಟರ್ ಭಾರಿ ಪ್ರಮಾಣಿಕ ದಕ್ಷ ಅಧಿಕಾರಿ ಸುಬ್ರಮಣ್ಯ ರವರೇ..ಮುಂದಿನ ಸಂಚಿಕೆಯಲ್ಲಿ ಬರುತ್ತೇನೆ ಸಾರ್. .ಹೆಚ್ ಎಸ್ ವಿ.🖊

ಹಿಂದಿನ ಸಂಚಿಕೆ:-4
🖍ಯಾರೀದು”MNS”
DEWELOPERS.!?ನಗರದ ಯಾವಯಾವ ಬಡಾವಣೆ
ಗಳಲ್ಲಿ.ಎಷ್ಟೇಷ್ಟು?ಸಂಖ್ಯೆ
ಗಳ”ಲೇಔಟ್”ಗಳಿಗೆ ಸರ್ಕಾ
ರದಡಿಸಿದ ದರ
ದಲ್ಲಿ.ಅದಕ್ಕಿಂತ ಕಡಿಮೆ ಜಾಸ್ತಿ ದರದಲ್ಲಿ.!? ರಿಜಿಸ್ಟರ್ ಮಾಡಿಕೊಟ್ಟಿದ್ದಾರೆ.ಈ ಅಧಿಕಾರಿ ಸುಬ್ಬಣ್ಣ.ತನಿಖೆ ಯಾಗಲಿ.!?
🖍ವರದಿಯ ಫಲಶೃತಿ.!!ಪರಿಣಾಮ ಇಂದುಲೋಕಾ ಯುಕ್ತ ದಕ್ಷ ಅಧಿಕಾರಿಗಳ ತಂಡ.ಮೊಕ್ಕಂಹೂಡಿ.ಎಲ್ಲಾ ಅಯಾಮಾ ಮಜಲುಗಳಲ್ಲಿ ದಖಾಲೆಗಳನ್ನು ಪರಿಶೀಲಿ ಸಿ.ಕಲೆಹಾಕಿದ್ದಾರೆ.!ಕಂಪ್ಯೂ ಟರ್ ಮತ್ತು ಲೆಡ್ಜರ್/ಬುಕ್ ಗಳ ತಿವ್ರತರಹದ ಶೋಧನೆ ಯಿಂದ.ಈ ಕಡುಭ್ರಷ್ಟ ಅಧಿ ಕಾರಿ.ಸುಬ್ರಮಣ್ಯನ ವ್ಯಾಪ ಕವಾದ ಭ್ರಷ್ಟಚಾರದ.ಕಮ ಟುವಾಸನೆ ಒದೊಂದು ಹೊರಬಿಳಲಿದೆ.!ಅದು ದಕ್ಷ ವರದಿಗೆ ಸಿಕ್ಕ ಫಲಶೃತಿ ಯಾಗಿದೆ🖍
ಸಬ್ ರಿಜಿಸ್ಟರ್ ಸಿನಿಯರ್ ಸುಬ್ರಮಣ್ಯ.!?ಸಿನಿಯರ್ ಎಂದು ಬಿಗೂತ್ತಿದ್ದ ಅಧಿ ಕಾರಿ ಸುಬ್ರಮಣ್ಯನಿಗೆ ಲೋಕಾಯುಕ್ತ ದಕ್ಷ ಅಧಿ ಕಾರಿಗಳು ಶಿಘ್ರದಲ್ಲೆ ಅ ಭ್ರಷ್ಟ ಆಧಿಕಾರಿಗೆ ಶ್ರೀಕೃಷ್ಣ ಜನ್ಮಸ್ಥಳದ ಹಾದಿ ತೋರಿ ಸುವಂತಾಗಲಿ ಎಂಬುವುದೆ ನಮ್ಮ ನಿಷ್ಠಾವಂತ ವರದಿ ಯ ಅಶಯವಾಗಿದೆ..

🖍ಸುಬ್ರಮಣ್ಯನ ಮೇಲೆ ಲೋಕಾಯುಕ್ತ ದಕ್ಷ ಅಧಿ ಕಾರಿಗಳ ತಂಡದ ಪರೀಶೀ ಲನೆ.ಅತನ ನಂಬಿಕೆಯಸ್ಥ”LAKHS To LAKHS”COLLECTER” ಅಲ್ಲೇ ಅತನ ASST
“ಯೋಗಿಶ್”ಎಂಬಾತನನ್ನು ಬಂಧಿಸಿ ವಿಚಾರಿಸಿದಾಗ ಸತ್ಯಹೊರಬಿಳಲಿಲ್ಲವೆಂದರೆ. ಮಂಪರುಪರಿಕ್ಷೇಗೆ ಒಳ ಪಡಿಸಲು ಘನನ್ಯಾಯ ಲಯದಿಂದ “PERMISSION” ತೆಗಿದುಕೊಂಡಾಗ ಮಾತ್ರ ಸುಬ್ರಮಣ್ಯನ ಕೋಟಿ-ಕೋಟಿಗೆ ದಾಟಿದ ಬೆನಾಮಿ ಅಸ್ತಿಗಳ.!?ಕೆ.ಜಿ.ಗಟ್ಟಲೆ ಬಂಗಾರ/ಬೆಳ್ಳಿ/ ಬಿ.ಅರ್.ಪಿ.ನಾಲ್ಕು ಎಕರೆ ಜಮೀನು ತೋಟ.!! ತೋಟದ ಮಧ್ಯದಲ್ಲಿರುವ “ಫಾಮ್೯ಹೌಸ್”ಎಲ್ಲಾ ಚರಾಸ್ತಿ-ಸ್ತಿರಾಸ್ತಿಗಳ ಅಕ್ರಮ ಹಣ-ಅಸ್ತಿಗಳಿಕೆ ಗಳ ಗಂಟು ಬಿಚ್ಚಿಕೊಳ್ಳು ತ್ತದೆ.ಲೋಕಾಯುಕ್ತ ದಕ್ಷ ಉನ್ನತಮಟ್ಟದ ಅಧಿಕಾರಿ
ಗಳೇ..
🖍ಪರಿಕ್ಷೇತೆರ್ಗಡೆ ಹೊಂದಿ ಕೇಲಸ ಗಿಟ್ಟಿಸಿಕೊಂಡಿಲ್ಲಾ.  ಬದಲಿಗೆ ಅವರ ಅಪ್ಪ “ಅಯ್ಯಸ್ವಾಮಿ”ಮರಣ ನಂತರದಲ್ಲಿ ಸರ್ಕಾರದ ಅನುಕಂಪ ಅಧಾರದಲ್ಲಿ ಗಿಟ್ಟಿಸಿಕೊಂಡ ಕೇಲಸ ಸ್ವಾಮಿ”ಸರ್ಕಾರದ ಕೇಲಸ ದೇವರ ಕೇಲಸ”ವಾಗದೆ. ಈತನದೈನಂದಿನ”ಭಕ್ಷೀಸ್”ಕೇಲಸವಾಗಿದೆ ಈ ಕಡು
ಭ್ರಷ್ಟ ಅಧಿಕಾರಿಗೆ.ಎಂದು ಊವಚಾಸಿತ್ತಾ ಸತ್ಯ ಸಾರುತ್ತಿದ್ದೇನೆ..
🖊ಇಂದಿನ ಎಲ್ಲಾ ಇಲಾಖೆಗಳಿಂಗಿತ ಸ್ವಲ್ಪ ಮಟ್ಟಿಗೆ ಜಾಸ್ತಿ ಭ್ರಷ್ಟ ಮಹಾ ಕಡುಭ್ರಷ್ಟ ಅಧಿ ಕಾರಿಯೇಂದರೆ ಊಟದ ಬದಲಿಗೆ ಹಣ ತಿಂದು ನಿತ್ಯ ಹೊಟ್ಟೆ ತುಂಬಿಸಿಕೊಳ್ಳುತ್ತಿ ದ್ದಾನೆ. ಲೋಕಯುಕ್ತರೇ. ತಮ್ಮ ಕಣ್ಣು ಈತನ ಮೇಲಿ ರಲಿ.
🖊ಸಬ್ ರಿಜಿಸ್ಟರ್ ಕಛೇರಿ
ಯ ಕಡುಭ್ರಷ್ಟ ಅಧಿಕಾರಿ ಸುಬ್ರಮಣ್ಯ.!?
🖊ಸರ್ಕಾರದ”ಗೈಡ್-ಲೈನ್” ಗಾಳಿಗೆ ತೂರಿದ ಕಡುಭ್ರಷ್ಟ
ಅಧಿಕಾರಿ ಸುಬ್ರಮಣ್ಯ.
🖊ಒಂದು ಎಕರೆ ಲೇಔಟ್ ಜಾಗಕ್ಕೆ ಐದು ಲಕ್ಷ ಪಡೆ ಯುತ್ತಿರುವ ಸುಬ್ರಮಣ್ಯ.!?
🖊ಸರ್ಕಾರ ನಿಗದಿಪಡಿಸಿದ
ಶುಲ್ಕವನ್ನು ಗೈಡ್ ಲೈನ್ ಪ್ರಕಾರ ಶುಲ್ಕವನ್ನು ಸಾರ್ವ ಜನಿಕರಿಂದ ಪಡೆಯದೆ.!?ಈತನೇ ಶುಲ್ಕದರವನ್ನು ಎಕರೆ ಜಾಗಕ್ಕೆ ನಿಗದಿಪಡಿಸಿ
ಐದು ಲಕ್ಷ(5ಲಕ್ಷ)ಹಣವನ್ನು
ನಿಗದಿಪಡಿಸಿ ಅತನ ಅಪ್ತ ಖಾಸಗಿ”ವ್ಯೆಕ್ತಿ”ಯೋಗಿಶ್ ನಿಂದಹಣಪಡೆದು ಸರ್ಕಾರಕ್ಕೆ.ಕಟ್ಟುವ ಶುಲ್ಕದ ಹಣ
ವನ್ನು ಕಟ್ಟಿ.ಇನ್ನುಳಿದ ಹಣ ವನ್ನು ಈತನ ಭಾಗಕ್ಕೆ
ಸೇರಿಸಿಕೊಳ್ಳುವಲ್ಲಿ.ನಿತ್ಯ ಯಶಸ್ವಿಯಾಗುತ್ತಾನೆ.ಈ “ಮೊಸಳೆಬಾಯಿ”ಅಧಿಕಾರಿ
ಕಡುಭ್ರಷ್ಟ ಸುಬ್ರಮಣ್ಯ
ನೆಂದು ದಖಾಲೆಗಳ ಸಮೇ ತವಾಗಿ.ಸಾರ್ವಜನಿಕ ಲೋಕಾ ಅಧಿಕಾರಿಗಳವರ
ವಲಯಕ್ಕೆ ವರದಿಯ
ಮೂಲಕ ತಿಳಿಯಪಡಿಸುತ್ತಿ  ದ್ದೇನೆ.
[x]ಸಿ”ಅಯ್ಯಸ್ವಾಮಿ”ಹಿಂದಿನ ಸಬ್ ರಿಜಿಸ್ಟರ್ ರವರ ಅಸ್ತಿ/ಲೇಔಟ್ ಸಾರ್ವಜನಿ ಕರಿಂದ ಹಣ ಲೂಟಿ ಹೊಡೆ ಯುವಲ್ಲಿ ಯಶಸ್ವಿಯಾಗಿ ದ್ದಾನೆ.
🖍- [x] ಭಾರಿ ಬ್ರಹ್ಮಾಂಡ ಭ್ರಷ್ಟಾಚಾರ ವೆಸಗುತ್ತಿದ್ದಾನೆ
🖍- [x] ರಿಜಿಸ್ಟರ್ ಮಾಡಲು ಮೊದಲಿಗೆ ಒಂದು ಪೈಲ್ ಗೆ ಒಂದೂ ರೆಡು ಗಟ್ಟಿ ಹಣದ ಪಿಂಡಿ ಗಳನ್ನುಕೊಡಬೇಕು
🖍- [xಬ್ರೋಕರ್ ಗಳ ಹಾವಳಿ ಈತನಿಂದ ಹೆಚ್ಚಾಗಿದೆ..
🖍- [x] ಬ್ರೋಕರ್ ಗಳ ಮೂಲಕ “ರಿಜಿಸ್ಟರ್ ಪೈಲ್” ಗಳಿಗೆ ಹಣವಸೂಲಾತಿ ಮಾಡಿಸಿ ಈತನ ಅಪ್ತ ಯೋಗಿಶ್ ಎಂಬಾತನ”ಕೈ” ಸೇರುತ್ತದೆ ಲಂಚ ವಸೂ ಲಾತಿಯ ಲಕ್ಷ-ಲಕ್ಷ ಗಟ್ಟಲೆ ಹಣ ವಸೂಲಿಗೆ ಇಳಿದು ಬಿಟ್ಟಿದ್ದಾನೆ”ಈ”ಅಯ್ಯ.
ಸ್ವಾಮಿ ಮಗ ಕಡುಭ್ರಷ್ಟ ಸುಬ್ರಮಣ್ಯ ಲೋಕಾಯು
ಕ್ತರೇ..ಈ ಅಧಿಕಾರಿಯನ್ನು ಶ್ರೀಕೃಷ್ಣ ಜನ್ಮಸ್ಥಳದ ಹಾದಿ ತೋರಿಸಲು ಮುಂದಾಗಿ ನೋಡೋಣ…
🖍 ಹಣ ಕಟ್ಟಲು ಮೊದಲಿಗೆ ಈತನಿಗೆ ಲಂಚದ ಹಣ ಅತನ ಅಸಿಸ್ಟೆಂಟ್ ಸ್ವಯಂ ಘೋಷಿಸಿತ ನಂಬಿಕೆಯ ,”ಬಲಗೈಭಂಟ”ಗಟ್ಪಿಪಿಂಡಾ” ಯೋಗಿಶ್ ಮೂಲಕ ಸಂದಾಯವಾದ ನಂತರ ವೇ ರಿಜಿಸ್ಟರ್ ಸ್ವಾಮಿ..
ಗಮನಹರಿಸಬೇಕಾದ ಅಂಶ.!
🖍- [x] ಯೋಗಿಶ್ ಅತನ ಅಸಿಸ್ಟೆಂಟ್ ಮೂಲಕ ಲಂಚದ ಹಣ ಎತ್ತುವಳಿ ಮಾಡಲಾಗುತ್ತೆದೆ ಲೋಕಾ
ಅಧಿಕಾರಿಗಳವರೇ.
🖊ಹೆಚ್ ಎಸ್ ವಿ. ಸಂಪಾದಕರು.ಭಾಗ-3 ರಂತೆ ಮುಂದುವರೆದ ಭಾಗ-4 ಅಕ್ಷರ ಪ್ರೀಯರಿಗೆ ನಮಸ್ತೆ.ನಾಲ್ಕನೇ ಸಂಚಿಕೆ ಓದಿರೀ..ಈ ಅಧಿಕಾರಿಗ  ಳಿಗೇ ನಾಚಿಕೆ ಮಾನ-ಮಾರ್ಯಧೆ ಇದೀಯಾ ಎಂಬ ಪ್ರಶ್ನೇಯೊಂದಿಗೆ…!
🖍ಯಾರೀದು”MNS”
DEWELOPERS.!?ನಗರದ ಯಾವಯಾವ ಬಡಾವಣೆ
ಗಳಲ್ಲಿ.ಎಷ್ಟೇಷ್ಟು?ಸಂಖ್ಯೆ
ಗಳ”ಲೇಔಟ್”ಗಳಿಗೆ ಸರ್ಕಾ
ರದ.ನಿಗದಿಪಡಿಸಿದ ದರ

🖊ಹೆಚ್ ಎಸ್ ವಿ.

StarOfShimoga Editor

Join WhatsApp

Join Now

Join Facebook

Join Now

और पढ़ें

Leave a Comment