ಸುದ್ದಿ ತಾಲೂಕು  ರಾಜ್ಯ ರಾಷ್ಟ್ರ  ರಾಜಕೀಯ  ಶಿಕ್ಷಣ ಕ್ರೀಡೆ   ಕಲೆ – ಸಾಹಿತ್ಯ ಉದ್ಯೋಗ ಆರೋಗ್ಯ ಅಂಕಣ 
---Advertisement---

🖍Sub-registrar Subramanya Scam…!?

On: November 13, 2025 9:44 AM
Follow Us:
---Advertisement---

🖍ಶಿವಮೊಗ್ಗ:-ಸಬ್-ರಿಜಿಸ್ಟರ್ ಕಛೇರಿಗೆ”ಕಡುಭ್ರಷ್ಟ ಸಿನಿಯರ್ “ಸುಬ್ರಮಣ್ಯ”ನೆಂದು ವಕ್ಕರಿಸಿಕೊಂಡ ಅಧಿಕಾರಿ ಎಂದು ಹೇಳ ಬಹುದು.ಎಕೆಂದರೆ…? 🖍🖍🖍ಸಬ್ ರಿಜಿಸ್ಟ್ರಾರ್ ಸಿನಿಯರ್ ಸುಬ್ರಮಣ್ಯನ ಬೆಚ್ಚಿಬಿಳಿಸು ವಂತ”ಬಿಗ್ ಸ್ಕ್ಯಾಮ್”.!?           ಸುಬ್ಬರವರ ತಂದೆ ಅಯ್ಯರವರ ಕೃಪಾಕಾಟಾಕ್ಷದಿಂದ ಅವರ ವೈಕುಂಠ ಸಮಾರಾಧನೆಯ ನಂತರದಲ್ಲಿ”ಸುಬ್ಬ”ನಿಗೆ ಪರಿಕ್ಷೇ ಇಲ್ಲದೇ ಕೇಲಸ ಸಿಕ್ಕಿರುವ ಈ “ತಿಮಿಂಗಿಲ”ಸುಬ್ಬ”ಅವರ ತಂದೆಯಿಂದಲೇ ಒಳ-ಹೊರ ಮಜಲುಗಳು.ಇಲಾಖೆಯ ಗೌಪತ್ಯೆಗಳನ್ನು ತಿಳಿದುಕೊಂಡ ಅಸ್ಸಾಮೀ.!? ಈಗ ಸಧ್ಯಕ್ಕೆ ದಷ್ಟ-ಪುಷ್ಟವಾಗಿ ಜಿಲ್ಲೆಯಲ್ಲಿ ಬೆಳೆದು ನಿಂತಿರುವರೆಂದರೆ ಅದುವೇ-ಅದುವೇ.ಸಬ್-ರಿಜಿಸ್ಟರ್ ಸುಬ್ರಮಣ್ಯ ಸಾರ್.! ತನ್ನ ತಂದೆಯ ಹಳೇ ಮನೆ. ಈಗ  ಅದು ಭವ್ಯ-ಭಂಗಲೆ ಐಷಾರಾಮಿ ಭಂಗಲೆಯಿಂದ ಹೊರಬಿದ್ದು.ಕಛೇರಿ ಖುರ್ಚಿಗೆ ಬಿದ್ದರೆ ಸುಬ್ಬ.!! ಯೋಗಿಸ್ ಎಂಬ ಖಾಸಗಿ ನಂಬಿಕೆಯಸ್ಥ ನೌಕರನ ಮೂಲಕ ಕಂತೆ-ಕಂತೆ ಹಣ ಎಣಿಸಿ ಬ್ಲಾಕ್ ಫ್ಲಾಸ್ಟಿಕ್ ದೊಡ್ಡ ಕವರ್ ನಲ್ಲಿ ಚಾಕಲೆಟ್  ನಂತೆ ಹಣವನ್ನುಇಟ್ಟುಕೊಂಡು ಹೋಗುವಾಗ”ಯೋಗಿಸ್”ನಿಗೆ ನಿತ್ಯದ Fee’sಕೊಟ್ಟು ಹೋಗು ವುದು ಮಾತ್ರ ಮರೆಯುವುದಿಲ್ಲ ಸಬ್-ರಿಜಿಸ್ಟರ್ ಅಧಿಕಾರಿ” ಸಾರ್ವಜನಿಕ ಅಸ್ತಿ ನೊಂದಣಿಗೆ ಬರುವವರ ಪಾಲಿಗೆ ಮಾಂತ್ರಿಕ ಈ ಸಬ್ -ರಿಜಿಸ್ಟರ್ ಸುಬ್ರ ಮಣ್ಯನ ಭ್ರಷ್ಟಚಾರದ ನಾನಾಭಂಗಿ ಮಜಲುಗಳ ನಾಗಲೋಟದ ಅನಾವರಣ ಲೋಕಾಯುಕ್ತರು ಗಮನಹರಿಸುವವರೆಗೆ ನಮ್ಮ ಸ್ಟಾರ್ ಆಫ್ ಶಿವಮೊಗ್ಗ ಪತ್ರಿಕೆ ಸಿದ್ಸವಾಗಿದೆ.ಹೆಚ್ ಎಸ್ ವಿ.

StarOfShimoga Editor

Join WhatsApp

Join Now

Join Facebook

Join Now

और पढ़ें

Leave a Comment