ಸುದ್ದಿ ತಾಲೂಕು  ರಾಜ್ಯ ರಾಷ್ಟ್ರ  ರಾಜಕೀಯ  ಶಿಕ್ಷಣ ಕ್ರೀಡೆ   ಕಲೆ – ಸಾಹಿತ್ಯ ಉದ್ಯೋಗ ಆರೋಗ್ಯ ಅಂಕಣ 
---Advertisement---

ಪ್ರಿಯದರ್ಶಿನಿ ಶಾಲೆ ವಿಧ್ಯಾರ್ಥಿ”ಚಂದನ್’ ನಾಪತ್ತೆ.!?

On: March 29, 2026 6:29 AM
Follow Us:
---Advertisement---

ಶಿವಮೊಗ್ಗ:-

🔏ಚಂದನ್ ಎಂಬ  ವಿಧ್ಯಾರ್ಥಿ ನಾಪತ್ತೆ🔏

ಶಿವಮೊಗ್ಗ🌠 ಪ್ರಿಯದರ್ಶಿನಿ ಸ್ಕೂಲ್ 8 ನೇ ತರಗತಿ ವಿಧ್ಯಾರ್ಥಿ ರಾಜು ರವರ ಮಗ “ಚಂದನ್”ಎಂಬಾತನು ಈ ವಾರದ ಹಿಂದೆ ಬೆಂಗಳೂರಿ ನ ಯಲಹಂಕ ಬಾಗಲೂರು ಠಾಣೆಯ ಸರಹದ್ದಿನಲ್ಲಿ ರುವ ತನ್ನ ಮಾವ ಸೈನಿಕ ಯೋಧ ಮಂಜುನಾಥ್ ರವರ ಮನೆಗೆ ರಜಾ ದಿನಗ ಳನ್ನು ಕಳೆಯಲು ಹೋಗಿ ಮಕ್ಕಳ ಜೊತೆ ಯ ಚಿಕ್ಕ ಗಲಾಟೆ ಮಾಡಿಕೊಂಡು ಕೋಪದಿಂದ ವಾಪಸ್ಸು ಬರುವಾಗ ಬೆಂಗಳೂರಿ ನಿಂದ ಶಿವಮೊಗ್ಗ ಮಾರ್ಗ ಮಧ್ಯದಲ್ಲಿ ಭದ್ರವತಿ ನಗರ ದ”ಬಸ್ ಸ್ಟ್ಯಾಂಡ್”ನ ಹತ್ತಿರ ಬಸ್ ಇಳಿದು ನಾಪತ್ತೆಯಾಗಿದ್ದಾನೆ. ಎಂದು ತಿಳಿದುಬಂದಿದೆ.

ಅದ್ದರಿಂದ ಭದ್ರವತಿ ಪೋಲಿಸರು ಮತ್ತು ಸಾರ್ವ ಜನಿಕರು ಈತನ ಚಹರೆ ಯುಳ್ಳ ಪೋಟೋವನ್ನು ಈ ಸುದ್ದಿಯ ಜೊತೆಗೆ ಅಡಕಗೊಳಿಸಲಾಗಿ ದೆ.ಚಂದನ್ ಎಂಬ ಈ ವಿಧ್ಯಾರ್ಥಿಯು ಪತ್ತೆಯಾ ದಲ್ಲಿ  ಶಿವ ಮೊಗ್ಗದಲ್ಲಿ ವಾಸಮಾಡುವ.ಅವರ ತಂದೆ ರಾಜುರವರಿಗೆ ಹಾಗೂ ಅವರ ಸಂಭಂಧಿಕ ರಿಗೆ ತಿಳಿಸಬೇಕಾಗಿ ಮನವಿ ಮಾಡಿ ಕೊಳ್ಳಲಾಗಿದೆ.          ಮೊಬೈಲ್ ನಂ.      8105937877                    6361103139

StarOfShimoga Editor

Join WhatsApp

Join Now

Join Facebook

Join Now

और पढ़ें

Leave a Comment