ಸುದ್ದಿ ತಾಲೂಕು  ರಾಜ್ಯ ರಾಷ್ಟ್ರ  ರಾಜಕೀಯ  ಶಿಕ್ಷಣ ಕ್ರೀಡೆ   ಕಲೆ – ಸಾಹಿತ್ಯ ಉದ್ಯೋಗ ಆರೋಗ್ಯ ಅಂಕಣ 
---Advertisement---

ದಖಾಲಾತಿಗಳ ತಿದ್ದುಪಡಿ.ನಕಲಿಸಹಿ.ಅಸ್ತಿಕಬಳಿಕೆಗೆ ಕಂದಾಯ ಅಧಿಕಾರಿಗಳ ಶಾಮಿಲ್ಲಾಗಿರುವುದಕ್ಕೆ ಸಾಕ್ಷಿ ಅಯೀತೆ.!?

On: June 5, 2026 9:52 AM
Follow Us:
---Advertisement---

 

 ವರದಿ:-ಭಾಗ-8.       ಹೆಚ್ ಎಸ್ ವಿ ಸಂಪಾದಕರು🖍

 

ಹೊಸಳ್ಳಿ-ಲಕ್ಷ್ಮೀಪುರ “unstelment”ಸರ್ವೇ ನಂ ನಲ್ಲಿ ಕೆ.ಬಿ.ಮಂಜು ನಾಥ್ “ಪಟಾಲಯಂ” ಅವರ ಧೋಖಾ-ಬಾಜಿ ಬಲು ಜೋರಿನಅಟ..!?

 

 

ಕೆ.ಬಿ.ಮಂಜುನಾಥ್  ಅಮ್ಮ ಸುವರ್ಣಮ್ಮನ ಸಹಿ ಪೋರ್ಜರಿ ಮಾಡಿ ಬಿಟ್ಟು ಹೈಕೋಟ್೯ ನ್ಯಾಯಧೀಶರ ತಿರ್ಪಿಗೆ/ದಕ್ಷ ಪೋಲಿಸ್ ಅಧಿಕಾ ರಿಗಳ ಕರ್ತವ್ಯದ ಹೆಜ್ಜೆಗೆ ಧಿಕ್ಕು ತಪ್ಪಿಸಿಬಿಟ್ನಾ ಕೆ.ಬಿ.ಮಂಜುನಾಥ್.!?

 

 

ರಾಮಾಶಾಸ್ತ್ರೀ ಕ್ರಯಪತ್ರದಲ್ಲಿ ಸರ್ವೇ ನಂ ಅಂತ ನಮೂದಿಸಿ ಲಾಗಿದ್ದು.vs ಎಂದು ಪತ್ರಗಳಲ್ಲಿ ನಮೂದು ಅಗಿರುವುದಿಲ್ಲಾ..

 

 

ಡಿ.ಸಿ ಅದೇಶದಲ್ಲು ಪತ್ರದಲ್ಲೂ ಕೂಡ ಸರ್ವೇ ನಂ ಎಂದೆ ನಮೂದಾಗಿರುತ್ತದೆ..,!?

 

 

1962/63 ರಲ್ಲಿ ಸುರ್ವಣಮ್ಮ ಕ್ರಯ ಪತ್ರದ ಡಿ.ಸಿ ಅದೇಶದ ಪತ್ರದಲ್ಲಿ vs no ಅಥಾವ ಸರ್ವೆ ನಂ ಎಂದು ನಮೋದಾಗಿರು ವುದಿಲ್ಲಾ.ಬದಲಿಗೆ 284ಬ್ಲಾಕ್ ನಂ ಎಂದು ನಮೋದಾಗಿರು ತ್ತದೆ..!?

 

ಇನ್ನು ಹಲವು ಡಿ.ಸಿ. ಅದೇಶದ ಪತ್ರದಲ್ಲಿ ಬ್ಲಾಕ್ ನಂ ಎಂದು ನಮೋದಗಿದ್ದು. ಸುರ್ವಣಮ್ಮನಿಗೆ ರಾಮಶಾಸ್ತೃಕೊಟ್ಟಿರುವ ಜಮೀನಿನ ಪತ್ರದಲ್ಲಿ ಮಾತ್ರ ಅಶ್ಚರ್ಯದಂತೆ vs nO ಎಂದು ನಮೋದಾಗಿರುತ್ತದೆ..!?   

ದಖಾಲೆಗಳನ್ನು ಪೋರ್ಜರಿ ಮಾಡಿಕೊಟ್ಟಿದ್ದು ಯಾರು.!?

 

ಕೋರ್ ಅಲಿನೇಷನ್ ತಖ್ತೆಯ ಪ್ರಕಾರ 1977  ರಲ್ಲಿ 5ಭಾಗಮಾಡಿರುತ್ತಾರೆ. 230/297/296/293/294/ ಎಂದು ಮೊದಲ ಭಾರಿಗೆ ಸರ್ವೇ ನಂಗಳನ್ನಾಗಿ ಮಾಡಿದ್ದು ಅಶ್ಚರ್ಯದಂತೆ.! ಮತ್ತೆ ಅದೇ ಇಸವಿಯಲ್ಲಿ ಮೂರು (3) ತಿಂಗಳನಂತರ ಸರ್ವೇ ನಂ 294 ನ್ನು ತೆಗಿದು ಇನ್ನು ಮೆಲ್ಕಾಣಿಸಿದ ನಾಲ್ಕು ಸರ್ವೆನಂ ಗಳನ್ನು ಚಾಲ್ತಿಯಲ್ಲಿಟ್ಟುರುತ್ತಾರೆ.ಅ ಚಾಲ್ತಿ ಸರ್ವೆನಂ ಗಳಲ್ಲಿ PR ರಿಜಿಸ್ಟರ್ ಪ್ರಕಾರ 7-10 ಗುಂಟೆ ಎಂದು ನಮೋದಾ ಗಿರುತ್ತದೆ.          

RTC vs64 ಸರ್ವೆ ನಂಗಳ ಪ್ರಕಾರ 8 ಎಕರೆ ಎಂದು ನಮೋದಾಗಿದ್ದು.ವಿಭಾಗ ಪತ್ರ ಪ್ರಕಾರ ಕೆ.ಬಿ.ಮಂಜು ನಾಥ ಅವರ ಅಮ್ಮ ಸುವರ್ಣಮ್ಮ w/O ಬಸಪ್ಪ ರವರ 72/73 ಸಾಲಿನಲ್ಲಿ 6-4 ಎಕರೆ ಒಟ್ಟು ಹತ್ತು(10) ಎಕರೆ ಎಂದು ನಮೋದಾಗಿ ರುತ್ತದೆ.

E/c ಪ್ರಕಾರ 6/3 ಒಟ್ಟು 9 ಎಕರೆ ಎಂದು ನಮೋದಾಗಿ ರುತ್ತದೆ .2nd year class ಪ್ರಕಾರ 9/5 ಗುಂಟೆ ಎಂದು ನಮೋದಾಗಿದ್ದು.”RTC”ಯ ಪ್ರಕಾರ 9/36 ಗುಂಟೆ ಎಕರೆ ಪೈನಲ್ ಅಗಿದ್ದು.ಕೋರ್ ಅಲಿನೇಷನ್ ಪ್ರಕಾರ ವೀರಭದ್ರಪ್ಪ/ಬಸಪ್ಪರಿಗು 38 ಗುಂಟೆ /38 ಗುಂಟೆ ಜಾಗಕಳೆದು RTC ಯಲ್ಲಿ ಇಡಬೇಕಾಗಿದ್ದು. ಅದರೆ ಅಧಿಕಾರಿಗಳ ಲಂಚ ಗುಳಿತನಕ್ಕೆ”ವೀರಭದ್ರಪ್ಪ ಹಂಜಿ”ಯವರ ಹೇಸರು RTC ಯಲ್ಲಿ 91/92 ಸಾಲಿ ನಲ್ಲಿ ಇವರ ಹೇಸರುಇಡದೆ. ಪೂರ್ಣವಾಗಿ ಸುವರ್ಣಮ್ಮ /ಬಸಪ್ಪರವರ ಹೆಸರು ಇಟ್ಟಿ ದ್ದರಿಂದ “ವೀರಭದ್ರಪ್ಪ ಹಂಜಿ”ಯವರಿಗೆ ಸಂಪೂ ರ್ಣ ಅನ್ಯಾಯವಾಗಿದ್ದು. ಅದುಕೂಡ ಭ್ರಷ್ಟ ಕಂದಾ ಯ.ಅಧಿಕಾರಿಗಳ ಲಂಚಾ ಅವತಾರಕ್ಕೆಸಾಕ್ಷೀಯಾಗಿದೆ.

ಕರ್ನಾಟಕ ನೀರಾವಾರಿ  ನಿಗಮದ ಚಾನಲ್ ಗೆ 38/10/15/3/3-6/ಒಟ್ಟು    1-29/ಗುಂಟೆಯ ಲೆಕ್ಕದಲ್ಲಿ ಜಾಗವು ಸುವರ್ಣಮ್ಮ ಹೆಸರಿ ನಿಂದ ಚಾನೆಲ್ ಗೆ ಹೋಗಿದ್ದು.ಅದಕ್ಕೆ ನೀರಾ ವಾರಿ ಇಲಾಖೆಯಿಂದ ಪರಿಹಾರವನ್ನು ಕೂಡ ತೆಗಿದುಕೊಂಡಿರುತ್ತಾರೆ.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ.;-

ಅದರೆ ಅದೆ ಜಾಗವನ್ನು  ಚಾನೆಲ್ಗೆ ಕೆ.ಬಿ.ಮಂಜು ನಾಥ್ ಬಿಟ್ಟು ಕೊಡದೆ ಅದೆ ಜಾಗವನ್ನು ಅಂದರೆ “ಭಂಡಿ ರೋಡ್” ಎಂದು ನೀರಾ ವರಿ ಇಲಾಖೆಯ ಟಿಪ್ಪಣಿ ಯಲ್ಲಿ ನಮೋದಾಗಿದ್ದು. ಅದೇ ಜಾಗದ ವಿಚಾರ ವಾಗಿ ಕಂದಾಯ ಅಧಿಕಾರಿ ಗಳಾದ ಡಿ.ಸಿ./ಎ.ಸಿ/ತಹಸಿಲ್ದಾರ್/ಡಿ.ಡಿ.ಎಲ್. ಅರ್./ಎ.ಡಿ.ಎಲ್.ಅರ್./ಮತ್ತೆ ನೀರಾವಾರಿ ಇಲಾಖೆ ಯ ಅಧಿಕಾರಿಗಳನ್ನು ಸೇರಿಸಿಕೊಂಡು ರಾಜ್ಯ ಉಚ್ಚನ್ಯಾಯಲಯದಿಂದ ತಡೆಯಾಜ್ಞೆ ತಂದಿರುತ್ತಾರೆ. ಮತ್ತೆ ಅದೇ ಜಾಗದಲ್ಲಿ ಕೆ.ಬಿ.ಮಂಜುನಾಥ್ ಜೆಸಿಬಿ “ಹಿಟಾಚಿ” ಟ್ರ್ಯಾಕ್ಟರ್ ಗಳನ್ನು ಬಳಸಿಕೊಂಡು ಅದೆ  ತಡೆಯಾಜ್ಞೆ ತಂದಿದ “ಭಂಡಿ ರೋಡ್”ನಲ್ಲಿ ಕೇಲಸ ಮಾಡಿಕೊಂಡು ಪರಿ ಹಾರ ತೆಗಿದುಕೊಂಡ 1-29 ಗುಂಟೆ ಜಾಗದ “ಭಂಡಿರೋಡ್” ಕೇಲಸ ಮಾಡಿಸಿಕೊಂಡು ಜಾಗ ವನ್ನು KNNL/DC/AC/ THASILDAR/ಯಾವ ಅಧಿಕಾರಿಗಳ ಭಯವೇ ಇಲ್ಲದೆ ಸರ್ಕಾರಿ ಜಾಗ ವನ್ನು  ಒಳಹಾಕಿ ಕೊಂಡಿ ರುತ್ತಾನೆ.

 

ಸುವರ್ಣಮ್ಮ/ಬಸಪ್ಪನ ಮಗ ಕೆ.ಬಿ.ಮಂಜುನಾಥ್ “ಹೈ ಕೋಟ್೯”ನಿಂದ ತಂದ ತೆರೆವು ಅದೇಶದ ಮುಖ್ಯ ನ್ಯಾಯ ಮೂರ್ತಿಗಳ ಅಜ್ಞೇ ಎನಿತ್ತು.!?

ವೀರಭದ್ರಪ್ಪರವರ ಕುಟುಂಬ “ಅರವಿಂದ್ ಹಂಜಿ” ಸುಮಾರು ಎಂಬತ್ತು ವರ್ಷ ಗಳಿಂದ ವಾಸವಿದ್ದ ಮನೆ ಮತ್ತು ಜಾಗಕ್ಕೆ ಕೆ.ಬಿ.ಮಂಜು ನಾಥ್ ತೆರೆವು ಗೊಳಿಸುವ ಅದೇಶದ ಅಜ್ಞೇಯನ್ನು ತಂದಿರುತ್ತಾರೆ.ಹೌದಾಗಿ ರುತ್ತದೆ.ಅ ಅಜ್ಞೆಯಂತೆ ತುಂಗಾನಗರ ಖಡಕ್ ಇನ್ಸ್ ಪೆಕ್ಟರ್ ಕೆ.ಟಿ ಗುರುರಾಜ್ ಪೋಲಿಸರ ತಂಡವು ಒಂದು ಕ್ಷಣವು ತಡಮಾಡದೆ ಕೋಟ್೯ಅದೇಶವನ್ನು ಪೋಲಿಸರು ಪಾಲಿಸಿ ದಾದರು.ಅಲ್ಲಿ ಭಾರಿ ಕರ್ತವ್ಯದಲ್ಲಿ ಲೋಪದೋಷ ಇರುವಂತೆ ಕಾಣುತ್ತದೆ. ಎಕೆಂದರೆ ಕೋಟ್೯ ಅದೇಶದಲ್ಲಿ ತೆರುವು ಗೊಳಿಸುವ ಅದೇಶವಿರುತ್ತದೆ. ಖಡಕ್ ದಕ್ಷ ಪೋಲಿಸ್ ಅಧಿಕಾರಿ ಗುರುರಾಜ್ ಮತ್ತು ಶಿವಮೊಗ್ಗ ಜಿಲ್ಲಾ ನ್ಯಾಯ ಲಯದ ಕೋಟ್೯ ಅಮಿನ್ ಅಧಿಕಾರಿಗಳು ಹೈಕೋಟ್೯ ಅದೇಶವನ್ನು ಪಾಲಿಸಬೇಕಾಗಿ ರುವುದು ಸರಿಯಾಗಿರುತ್ತದೆ. ಅದರೆ ತೆರುವುಗೊಳಿಸ ಬೇಕಾ ದ ಅಧಿಕಾರಿಗಳ ತಂಡವು ಅ ದಿನ ಮನೆಯನ್ನು “ನೆಲಸಮ” ಮಾಡುವ.ಅದೇಶವಿತ್ತೇ ಹೇಳಿ ಇದಕ್ಕೆ ಅಧಿಕಾರಿಗಳೇ ಉತ್ತರಿ ಸಬೇಕಾಗು ತ್ತದೆ. “ಡೆಮಾಲಿಷ್’ಅದೇಶ ಅಜ್ಞೆ ಯನ್ನು ಹೈಕೋಟ್೯ ಮುಖ್ಯ ನ್ಯಾಯಾಧೀಶರು ನಿಡಿದ್ದಾರೇಯೇ.ಅದಕ್ಕೆ ಜಿಲ್ಲಾರಕ್ಷಣಾಧಿಕಾರಿಗಳು ಉತ್ತರಿಸಬೇಕಾಗುತ್ತದೆ.  ಡೆಮಾಲಿಷ್ ನ ಹಿಂದಿರುವ ಕಾಣದ ಕೈಗಳ ಕೈಚಳಕ ಯಾವುದು ಯಾವ ಕರೆ ಮತ್ತು ಒತ್ತಡಕ್ಕೆ ಅಧಿಕಾರಿ ಗಳು ಮಣಿದರು.ಎಂಬು ವುದೇ ಇಲ್ಲಿ ಯೋಚಿಸ ಬೇಕಾಗಿದೆ.

 

ಮತ್ತೆ ಮುಂದಿನ ಭಾಗದಲ್ಲಿ ತುಂಗಾನಗರ ಪೋಲಿಸ್ ಅಧಿಕಾರಿ‌ಗಳ ಸಮ್ಮುಖ ದಲ್ಲಿ ಕೆ.ಬಿ.ಮಂಜುನಾಥ್ ನ ಮಗ ಕೆ.ಎಮ್.ಸಚಿನ್ ಎಂಬಾತ ಹುಡುಗ “ಡಮಾಲಿಷ್”ಅದ ನಂತರ “ಅರವಿಂದ್ ಹಂಜಿ”ಗೆ ತೊಡೆತಟ್ಟಿ ಎನು ಕಿತ್ತು ಕೊಂಡೆ ಹೇಳಿದ ಹಿನ್ನಲೆ ಯಾದರು ಎನು.!?      ಹೆಚ್ ಎಸ್ ವಿ.

StarOfShimoga Editor

Join WhatsApp

Join Now

Join Facebook

Join Now

और पढ़ें

Leave a Comment