ಸುದ್ದಿ ತಾಲೂಕು  ರಾಜ್ಯ ರಾಷ್ಟ್ರ  ರಾಜಕೀಯ  ಶಿಕ್ಷಣ ಕ್ರೀಡೆ   ಕಲೆ – ಸಾಹಿತ್ಯ ಉದ್ಯೋಗ ಆರೋಗ್ಯ ಅಂಕಣ 
---Advertisement---

ಅಂದಿನ D C ವರದಿಯನ್ನು ನೋಡಿ ಕ್ರಮಜರುಗಿಸದೆ ಮುಂದೆ ಸಾಗಿದ್ರು.!? ಈಗಿನ D C ಎನ್ ಮಡಡ್ತಾರೆ ಕಾದುನೋಡೋಣ.!?

On: June 11, 2026 6:54 PM
Follow Us:
---Advertisement---

 

ಭಾಗ-6.ವಿಶೇಷ ತನಿಖಾ ವರದಿ:-ಹೆಚ್ ಎಸ್ ವಿ.

ಘನ ನ್ಯಾಯಲಯದಲ್ಲಿ ಮಂಜುನಾಥ್ ಯಾನೆ (ಚಿನ್ನಿ)ಗಾಡಿಕೊಪ್ಪ ವಯೋ ವೃದ್ದೆಯೊರ್ವರ ನಿವೇಶನಕ್ಕೆಬರೆದಭೂ-ಪೋರ್ಜರಿ ಜಾಗ ಕಬಳಿಕೆ ರೌಡಿಗಳನಿಟ್ಟು ಕೊಂಡು “ಶೇಡ್”ಹಾಕಿದ ವಿಚಾರವಾಗಿ ಘನ ನ್ಯಾಯಲಯದಲ್ಲಿ ಪ್ರಕರಣ ದಖಾಲಾಗಿ ವಿಚಾರಣ ಹಂತದಲ್ಲಿರುವ ಅವಧಿಯಲ್ಲೇ.!? ಅದೇ ಖಾಗಕ್ಕೆ ನ್ಯಾಯಲಯದ. ವಿಚಾರ ಮುಚ್ಚಿಟ್ಟು. ಅಧಿಕಾರಿಗಳಿಂದ ಖಾತೆ ಮಾಡಿಸಿಕೊಂಡಿರುವುದು ಸಂಶಯಕ್ಕೆ ಎಡೆಮಾಡಿ ಕೊಟ್ಟಿದೆ.

 
ಇ ಪ್ರಕರಣಕ್ಕೆ ಸಂಭಂದಿಸಿ ದಂತೆ.ಅಧಿಕಾರಿಗಳು ಯಾರೇ ಖಾತೆ ಮಾಡಿ ಕೊಟ್ಟಿದ್ದಾರೋ ಅವರು ಮುಂದಿನ ದಿನಗಳಲ್ಲಿ ಕೆಂಡವನ್ನು ಬಾಯಲ್ಲಿಟ್ಟು ಕೊಂಡಂತೆ.ತೋರುತ್ತದೆ. 
 
ಈ ಹಿಂದಿನ ಸರಣಿ-ಸಂಚಿಕೆ ವರದಿಯ ಪರಿಣಾಮ ಫಲಶೃತಿ ನ್ಯಾಯಲಯದ ಮೆಟ್ಟಿಲೇರಿದೆ. ಗಾಡಿಕೊಪ್ಪ “ಚಿನ್ನಿ”ಭೂ-ಪೋರ್ಜರಿ..!!!

ಸರ್ವೆ ನಂ 27ಸೈಟ್ ನಂ 8/9 ಕನಕಲಕ್ಷ್ಮೀಯವರು ವಯೋವೃದ್ದೇ ಮೂಲ ವಾರಸ್ಸುದಾರರು.ತಪ್ಪದೆ ಘನ ನ್ಯಾಯಲಯಕ್ಕೆ ಹಾಜ ರಾತಿಯಾದರೆ .? ನಂಜಪ್ಪನ ಮಗ.ಚೆನ್ನಬಸಪ್ಪ  ಚೆನ್ನ ಬಸಪ್ಪನಮಗ ಶಿವಮೂರ್ತಿ ಮತ್ತು ನಂಜುಂಡಪ್ಪ ಯಾಕೆ ಸೈಟ್ ಗೆ ಸಂಭಂದಿಸಿದ ದಖಾಲಾತಿಗಳ ಮೂಲಕ ಕೋಟ್೯ಗೆ ಹಾಜರಾತಿ ಅಗುತ್ತಿಲ್ಲಾ.!ಎಂಬ ಪ್ರಶ್ನೇ? ನ್ಯಾಯಲಯದಲ್ಲಿ ಈ ವಿಚಾರ ಪ್ರಸ್ತಾಪಿಸಿಬೇಕಾಗಿದೆ.

 
ಈ ಸೈಟ್ ಗೆ ಸಂಭಂದವಿಲ್ಲದ “ಮಂಜುನಾಥ್” ಯಾಕೆ “ಚಿನ್ನಿ”ನ್ಯಾಯಾಲಯಕ್ಕೆಯಾಕೆ.!? ಒಬ್ಬನೇ ಹಾಜರಾತಿಯಾಗಿ ಚಡಪಡಿಸುತ್ತಿದ್ದಾನೆ.ಎಂಬ ಪ್ರಶ್ನೇಯಾಗಿದೆ.‌
 
2021/22 ಸಾಲಿನಲ್ಲಿ ಅಸ್ತಿ ವಾರಸ್ಸುದಾರ ದಿ!! ನಂಜಪ್ಪನ ಹೆಸರಿನಲ್ಲಿ 3.32.ಗುಂಟೆ 9ಅಣೆ ಜಾಗ ಅಸ್ತಿಯು RTCಯಲ್ಲಿ ರುತ್ತದೆ.ಅದರೆ”ಮಂಜುನಾಥ್” ಅಲಿಯಾಸ್ ಶಾಸಕರ ನೆಂಟ “ಚಿನ್ನಿ”ಈ ಮೂರರಿಂದ   ನಾಲ್ಕು ತಿಂಗಳಹಿಂದೆ ಅಂದರೆ 2025ರಲ್ಲಿ ಪತ್ರಿಕೆಯ ಲೈಸೆನ್ಸ್ ಅಡಿಯಲ್ಲಿ”ಗೂಗಲ್ ವೆಬ್-ಸೈಟ್” ನಲ್ಲಿ ಸರಣಿ ಸಂಚಿಕೆ ಯಂತೆ ಬರೆದ ಮೇಲೆ ತರಾ-ತುರಿಯಲ್ಲಿ ನಂಜಪ್ಪನ ಮಗ ಚೆನ್ನಬಸಪ್ಪ/ಗಂಗಮ್ಮರವರ  ಹೆಸರಿಗೆ ಪೋರ್ಜರಿ ದಖಾಲೆ ಗಳ ಸಮೇತವಾಗಿ ಪೌತಿಖಾತೆ ಯಾಗುತ್ತದೆ.ಅಲ್ಲಿಗೆ ನ್ಯಾಲಯ ಕ್ಕೆ.ದಾಖಲೆ ಗಳನ್ನು ಒದಗಿಸುವ ಸಲುವಾಗಿ.ಅವಸರದಲ್ಲಿ ಈತ ನೊಂದಿಗಿರುವ ಭೂ-ಪೋ ರ್ಜರಿ/ಭೂ-ಕಬ್ಜಮಾಡುವ ಹಲವರು ಪೋರ್ಜರಿ ದಖಾಲೆ ಗಳನ್ನು ಓದಗಿಸಿ ಕೊಟ್ಟಂತಿದ್ದು ಅದು ಕೂಡ ತನಿಖೆಯಾಗ   ಬೇಕಿದೆ. ಎಂದು ಈ ವರದಿಯ ಮೂಲಕ ತಿಳಿಯಪಡಿಸುತ್ತಿ ದ್ದೇನೆ. 
 
ಅದಲ್ಲದೆ ಮಂಜುನಾಥ ಅಲಿಯಾಸ್ ಚಿನ್ನಿ ಸರ್ವೆ ನಂ 27 ಸೈಟ್ ನಂ 8/9 ರ ವಿಚಾರವಾಗಿ ಈತನೆ CMC(ಮಹಾನಗರ ಪಾಲಿಕೆ) ಅರ್ಜಿ ಇತ್ತೀಚಿಗೆ ಸಲ್ಲಿಸಿ ಅತನ ಹೆಸರಿಗೆ ನಂಜಪ್ಪ death”Certi ficate”ಹಲವು ದಖಾಲೆಗಳನ್ನು ಪಡೆದಿರುತ್ತಾನೆ.

ನಂಜಪ್ಪ ಬದುಕಿದ್ದಾಗ ಒಬ್ಬೊಬ್ಬರಿಗೆ ಬರೆದು

ಕೊಟ್ಟ ಕ್ರಯಪತ್ರದಲ್ಲಿ 72-ರಿಂದ 75 ವರ್ಷ ಎಂದು
ತೋರಿಸಲಾಗಿದೆ.!?ಅದರೆ ಗಮನಹರಿಸಬೇಕಾದ ಅಂಶವೆಂದರೆ “ಚಿನ್ನಿ”ಘನ ನ್ಯಾಯಲಯಕ್ಕೆ ಸಲ್ಲಿಸಿದ ನಂಜಪ್ಪನ ಮರಣಪತ್ರ ದಲ್ಲಿ.ಮಾತ್ರ 62ವರ್ಷ ಎಂದು CMC ದಖಾಲೆಪತ್ರ ದಲ್ಲಿದೆ.ಅಲ್ಲಿಗೆ ಈತ ಅಧಿ ಕಾರಿಗಳಿಗೆ ಅಮೀಷವೊಡ್ಡಿ ತನ್ನ ಕೇಲಸ ಯಶಸ್ಸಿಗಾಗಿ     ಈ ಪತ್ರವನ್ನು ಘನನ್ಯಾಯ ಲಯಕ್ಕೆಕೊಟ್ಟಿರುತ್ತಾನೆ.

ಅಲ್ಕೋಳ ಸರ್ವೇ ನಂ 27.ಕಸಬಾ(೧)ಗೇಣಿ ಆಫ್ ರೈಟ್ಸ್ (RTC) ಯಂತೆ 7.1/2 ಎಕರೆ MRNO ನಂತೆಪೂರ್ಣ  ತನಿಖೆಯನ್ನು ದಕ್ಷ ಜಿಲ್ಲಾಧಿ ಕಾರಿಗಳವರು.ಕನಾನುರಿತ್ಯಾ ಮಾಡಿಸುವುದರ ಜೊತೆಗೆ CMC ದಕ್ಷ ನೇರ ನೆಡೆ-ನುಡಿಯ ಕಮೀಷ ನರ್.ಮಾಯಣ್ಣ ಗೌಡ್ರು.ರವರು ಮುಂದೆ ಅವರ ಅಧಿಕಾರವನ್ನು ದುರುಪ ಯೋಗ ಅಗದಂತೆ ನೊಡಿ ಕೊಂಡು.CMC ರೆವಿನ್ಯೂ ಇಲಾಖೆ ಅಧಿಕಾರಿಗಳಿಗೆ ಖಾತೆ ಮಾಡದಂತೆ ಸೂಚಿಸಿಬೇಕಾ ಗಿದೆ. ಈ”ನಾಲ್ಕು ಪೇಪರ್ “ಗಳನ್ನು ಹಿಡಿದು ಓಡಾಡುವ “ಚಿನ್ನಿ”ಯ ಭೂ-ಕಬ್ಜ-ಭೂ ಪೋರ್ಜರಿ ದಖಾಲಾತಿಗೆ ಕಾನೂನುರಿತ್ಯಾ ಕ್ರಮ ಜರುಗಿಸಬೇಕಾಗಿದೆ.. 

 
ಅಂತೆಯೇ ತಹಸಿಲ್ದಾರ್ ರವರು ಕೂಡ ದಖಾಲೆ ಗಳನ್ನುಕೂಲಂಕಷವಾಗಿ  ಪರಿಶೀಲಿಸಿ ಮೂಲವಾರಸ್ಸು ದಾರನಿಗೆ.ಅ ಜಾಗ ಸರ್ವೇ  ನಂ 27/ಸೈಟ್ ನಂ/8/9 ರನ್ನು ಉಳಿಸಿಕೊಟ್ಟು”ಕಬ್ಜ” ಚಿನ್ನಿ” ಯ ಮೇಲೆ ಕಾನೂನು ಕ್ರಮಜರುಗಿಸಿ ಶ್ರೀಕೃಷ್ಣ ಜನ್ಮಸ್ಥಳದ ದಾರಿ ತೋರಿಸ ಬೇಕಾಗಿದೆ…

🖍”ಚಿನ್ನಿ”ಯಿಂದ ಗಾಡಿಕೊಪ್ಪದಲ್ಲಿ ಎರಡು ನೀವೆ ಶನ ಕಬಳಿಕೆ ಮಾಡಿ ಶೆಡ್ಹಾಕಿರುವ“ಚಿನ್ನಿ”ಯ ಮೇಲೆ ಕ್ರಮಜರುಗಿಸದೆ ಕುಳಿತ ಅಂದಿನ ಜಿಲ್ಲಾಡಳಿತ..!?

🖍ದಕ್ಷ ಕೇಲಸದಲ್ಲಿ ಅಲಕ್ಷ್ಯವಿಲ್ಲದೆ ಕೇಲಸ ತೆಗಿಯುವ ಚುರುಕುಗಾರರು ಮಲೆನಾಡಿನಲ್ಲಿ ಇನ್ನೊಂದು ಒಳ್ಳೆಯ ಹೆಸರು MLA ಚನ್ನಬಸಪ್ಪನವರ ಹೆಸರಿಗೆ “ಕಪ್ಪು”ಮಸಿ ಬಳಿ ಯಲು ಹೊರಟು ಬಿಟ್ನಾ”ಚಿನ್ನಿ”
🖍ಯಾವುದೋ ಕ್ರಯ ಪತ್ರದ ನಾಲ್ಕು ಪೆಪರ್ ಹಿಡಿದುಕೊಂಡು ಶೆಡ್ ಹಾಕಿದ ಜಾಗಕ್ಕೆ ದಖಾಲೆ ಗಳನ್ನು ಮಾಡಲು ಹೊರಟಿ ರುವ “MLA”ಕಡೆಯ ನೆಂಟ “ಚಿನ್ನಿ”ಯ ಅರ್ಭಟ-ಕೂಗಾಟ ಒಂದು ವಯೋ ವೃದ್ದೆ ಹೆಂಗಸಿನ ಮೇಲೆ ನೆಡೆಯುತ್ತಿದೆ ಎಂದರೆ ಹೇಗೆ ಕಾಲವೇ ಉತ್ತರ.!?
🖍1989 ರ ಅಸಲಿ ಚಾಪ ಕಾಗದ ಸಹಿ-ಮುದ್ರೆಯ ಪತ್ರವನ್ನು ಜೂಮ್ ಮಾಡಿ ನೋಡಿ RTC ಗಳ ಹೆಸರಿ ನಲ್ಲಿ MRನಂ ಗಳಲ್ಲಿ ಹೆಸರಿ ರುವ ಯಾವವ್ಯಕ್ತಿ ರಿಜಿಸ್ಟರ್ ಮಾಡಿಕೊಟ್ಟಿದ್ದಾರೆ “ಚಿನ್ನಿ” ಗೆ ಎಂಬುವುದು ನನ್ನ ಪ್ರಶ್ನೇ ಯಾಗಿದೆ
🖍MLAಸಾಹೇಬ್ರು ಮಲೆ ನಾಡಿನ ದಕ್ಷರಾಜಕಾರಣಿ
ಗಳ ಸಾಲಿನಲ್ಲಿ ಸೇರಿದವ ರು.ಅಂತಹವರ ಹೆಸರನ್ನು ಹಾಳು ಮಾಡಲು ಹೊರಟ ಗಾಡಿಕೊಪ್ಪ ಮೂಲದ ವಾಸಿ”ಚಿನ್ನಿ” ಮೂಲ ವಾರ ಸ್ಸು.ದಾರನ ದಖಾಲೆಗಳ
ಪಿಂಡಿಯ ಯಥಾನಕಲು ನನ್ನ ಬಳಿಯಿದೆ.ಅದರಲ್ಲಿ
ಒಂದನ್ನು ಈ ವರದಿಯಲ್ಲಿ ಜೋಡಿಸಿದ್ದೇನೆ.ಅಂದಿನ ಡಿ.ಸಿ./ಎಸ್ಪೀರವರ ನಿರ್ಲ ಕ್ಷ್ಯತನದಿಂದ.ಭೂಪೋರ್ಜರಿ.ದಖಾಲೆಗಳಿಗೆ ಪುಷ್ಠಿ ಕೊಟ್ಟಾಂತಾಗಿದೆ. 
🖍ಅದಲ್ಲದೆ ಅಲ್ಲೆ ಪಕ್ಕದಲ್ಲಿ ರುವ”ರೆಷನ್”ಅಂಗಡಿಯವನ ಜಾಗಕ್ಕು ದಖಾಲಾತಿ ಗಳಿಲ್ಲ.ಎಂಬುವುದು
ನಮಗೆ ದಖಾಲಾತಿಗಳ ಸಮೇತವಾಗಿ ಮಾಹಿತಿ ಯಿದೆ.!? ಸವೇನಂ27 ಗಾಡಿಕೊಪ್ಪ ಮುಖ್ಯದ್ವಾರ ಪಕ್ಕದ ರಸ್ತೆಯಿಂದ ಹಾದು ಹೋಗುವ ಪಕ್ಕದಲ್ಲಿ  ಸೈಟ್ ನಂ 8-9 ಮೂಲ ವಾರಸ್ಸು ದಾರ”ನಂಜಪ್ನ ಬಿನ್ ರಾಣ ಪ್ಪ””ಅಲ್ಕೂಳ್”ಗ್ರಾಮಕ್ಕೆ ಸೇರುವ ಜಮೀನಿನ ಜಾಗ ವನ್ನು ಅಂದೆ ಎಕರೆಗಟ್ಟಲೆ ಬೆರೆಯವರಿಗೆ ಮಾರಲಾ ಗಿತ್ತು.ಅದರೆ ಇಂದು ಅದೇ ನಂಜಪ್ಪನ ಮಗ ಎಂದು ಹೇಳಲಾಗುವ “ಶಿವಮೂ ರ್ತಿ”ಉಳಿದ ಸ್ವಲ್ಪ ಜಾಗಕ್ಕೆ ಈಗ ಈ ಸ್ವತ್ತು ಸುಸಜ್ಜಿತ ದಖಾಲಾತಿ ಮಾಡುವುದಕ್ಕೆ ಇದೆ.ಚಿನ್ನಿ ಗೆ ಒಂದು ಸೈಟ್ “ಡಿಲ್”ಕುದರಿಸಿಕೊಂಡು.ಮಹಾನಗರಪಾಲಿಕೆಗೆ  ನಿತ್ಯ ಅಲ್ಲೆ ಮೊಕ್ಕಂ ಹೂಡ ಲು.ಅಧಿಕಾರಿಗಳಿಗೆ ರಾಜ ಕಾರಣಿಗಳ ಹೆಸರು ಹೇಳಿ ಕೊಂಡು.ಓಡಾಡುತ್ತಿರುವ ಮಾಹಿತಿ ಕೂಡ ಒದಗಿ ಬಂದಿದೆ.
🖍.ದಕ್ಷ ಜಿಲ್ಲಾಧಿಕಾರಿಗಳು/ಖಡಕ್ ರಕ್ಷಣಾಧಿ
ಕಾರಿಗಳವರು/ಈ ಖಾತೆ ಅಧಿಕಾರವಿರುವ CMC ಮಾಯಣ್ಣಗೌಡ್ರು /DDLR/ ADLR/ಕಂದಾಯಧಿಕಾರಿ ಗಳು.ಸರ್ವೇನಂ 27″ಗಾಡಿ
ಕೊಪ್ಪ”ಸೈಟ್ ನಂ 8/9 ರ ಬಗ್ಗೆ ನಿಗದಲ್ಲಿಟ್ಟುಕೊಂಡ
ನಂತರ ದಖಾಲೆಗಳನ್ನು ಪೂರ್ಣವಾಗಿ ಪರಿಶೀಲನೆ
ಮಾಡಿಕೊಂಡು ಮೂಲ ವಾರಸ್ಸುದಾರ/ಅಸ್ತಿಖರೀದಿ ದಾರನಿಗೆ ನ್ಯಾಯಕೊಡಿಸು ವಂತ ದಕ್ಷತೆಯ ಕೇಲಸ  ವಾಗಿ ಇಂತಹ ಭೂ-ಕಬ ಳಿಕೆ ಪೋರ್ಜರಿ ದಖಾಲೆ ಗಳ ನಿಸ್ಸಿಮರು ಯಾರೆ ಅಗಿದ್ರು ಸರಿ ಮಟ್ಟಹಾಕು ವಂತೆ ಈ ವರದಿಯಿಂದ ಕೇಳಲಾಗಿದೆ..
🖍ಮೊದಲಿಗೆ”ನಾನವನ ಲ್ಲಾ.!? ಎಂದು ಹೇಳಿ ಮತ್ತೆ ಧೈರ್ಯಮಾಡಿಕೊಂಡು ನಾನು ನಂಜುಡಪ್ಪನಿಂದ ಖರೀದಿ ಮಾಡಿದ್ದೇನೆ ಎಂದು ಪುಟಾಲ್ ಬಿಡುವ ಚಿನ್ನಿ.!?ಯಾರದಾರು ಕೇಳಿದರೆ 30×70 ಅಳತೆಯ ನಿವೇಶನ ಮುಖ್ಯ ಸಾಗರ ರಸ್ತೆಯಲ್ಲಿ ರಿಜಿಸ್ಟರ್ ಅಗಿದೆ ಎಂದು ಹೇಳುತ್ತಿರುವ “ಚಿನ್ನಿ”ಗೆ ರಿಜಿಸ್ಟರ್ ಮಾಡಿ ಕೊಟ್ಟವರು ಯಾರು ಎಂಬ ಪ್ರಶ್ನೇ ಯಾಗಿದೆ.!?

ಜಾಹಿರಾಸಂಪಾದಪಾದಕರು.ಮುಂದುವರೆದ ಭಾಗ…BEFORE NEWS:-

 “WT TAKE ACTION POLICE OFFICER”.!? “OC”(ಒಸಿ) GAMBLER “SHANNU” ಅಲಿಯಾಸ್ BELALI BABHU“.!? “OC”(ಒಸಿ) GAMBLER “SHANNU” ಅಲಿಯಾಸ್ BELALI BABHU(ಬಿಲಾಲಿ ಬಾಬು ಯಾರು ಈತ.!?ಮುಂದಿನ ಭಾಗ.‌ಹೆಚ್ ಎಸ್ ವಿ

StarOfShimoga Editor

Join WhatsApp

Join Now

Join Facebook

Join Now

और पढ़ें

Leave a Comment