ಸುದ್ದಿ ತಾಲೂಕು  ರಾಜ್ಯ ರಾಷ್ಟ್ರ  ರಾಜಕೀಯ  ಶಿಕ್ಷಣ ಕ್ರೀಡೆ   ಕಲೆ – ಸಾಹಿತ್ಯ ಉದ್ಯೋಗ ಆರೋಗ್ಯ ಅಂಕಣ 
---Advertisement---

ತಿರ್ಥಹಳ್ಳಿ ಅಡಿಟರ್ ಮಧುಸೂಧನ್ ನಿಂದ ಡಿ.ಸಿ.ಸಿ ಬ್ಯಾಂಕ್ ನಕಲಿ ಗೊಲ್ಡ್/ ಫೇಕ್ ಖಾತೆಗಳ ಹಗರಣ.!ಸಂಪೂರ್ಣ ತನಿಖಾ ದಿಕ್ಕುತಪ್ಪಿ ಹಳ್ಳಹಿಡಿದಾಗಿದೆ.!!?

On: October 12, 2025 1:59 PM
Follow Us:
---Advertisement---
ರಾಜ್ಯದ ಜನತೆ ರಾಜ ಕಾರಣದ ರಾಜನೀತಿ.!?ಹಲವು ರಾಜಕಾರಣಿಗಳು ಜನರನ್ನು ಒಡೆದು ಆಳುವ/ಜನರಹಣ ಅಸ್ತಿ-ಪಾಸ್ತಿ ಬಂಗಾರ ಅಡಮಾನ.!? ನಕಲಿ ಬಂಗಾರವನ್ನು ಅಸಲಿ ಬಂಗಾರವನ್ನಾಗಿ ಅರನೂರಕ್ಕು.!?ಹೆಚ್ಚು ಕುಟುಂಬದವರ ಹಲವು ಅಯ್ದ ಬೇಕಾದ “FAKE” A/C ನೊಂದವಣಿ ಮಾಡಿ ಕೊಂಡು ಜನಗಳ ಹೇಸರಿ ನಲ್ಲಿ ಲೂಟಿ ಹೊಡೆದರು. ಉನ್ನತಮಟ್ಟದ ತನಿಖಾ ಸಂಸ್ಥೆ ತನಿಖಾಧಿಕಾರಿಗಳು ಶಿವಮೊಗ್ಗಕ್ಕೆ ಬಂದು”ಗೆಸ್ಟ್ -ಹೌಸ್”ನಲ್ಲಿ ಕುಳಿತುರು ಅಂದು”ಡಿಲ್”ಮಾಡಿದ “ವೈಟ್ ಕಾಲರ್”ನಿಂದ ಇಂದು ಈಡಿ ಡಿ.ಸಿ.ಸಿ. ಬ್ಯಾಂಕ್ ತನಿಖೆಯು ಹಳ್ಳ ಹಿಡಿದಿದ್ದಾಗಿದೆ. ಅದಕ್ಕೆ ಕಾರಣ ಡಿ.ಸಿ.ಸಿ. ಬ್ಯಾಂಕ್ ಅಡಿಟ್ (SUBMISSION) ಮಾಡಲು ಕೊಟ್ಟ ಅಡಿಟರ್ “ಮಧು ಸೂದನ್”ಎಂಬ ತಿರ್ಥಹಳ್ಳಿ ಮೂಲದವ ನಿಂದ ಇಂದಿಗೆ ಸರ್ಕಾರದ ಬೊಕ್ಕಸಕ್ಕೆ ಐನೂರಿಂದ ಅರನೂರು ಕೋಟಿ ನಷ್ಠ ಉಂಟಾಗಿದೆ. ರಾಜ್ಯದ ಜನತೆ ಗಮನಹರಿ ಸುವ ಸುದ್ದಿಯಾಗಿದೆ:-
🖍ಈತನಾರೆಂದು ವಿಚಾರಿ ಸಿದರೆ.? ತೀರ್ಥಹಳ್ಳಿ ಮೂಲದ”ಆಡಿಟರ್” “ಮಧುಸೂಧನ” ನಾವಡ” ಎನ್ನಲಾಗಿದೆ,ಹೀಗೊಬ್ಬ ತೆರಿಗೆ ವಂಚನೆ,ಬ್ಯಾಂಕಿಂಗ್ ಕ್ಷೇತ್ರದ ಲೆಕ್ಕಪತ್ರದ ಬ್ಲಾಕ್ ಅಂಡ್ ವೈಟ್ ವಹಿವಾಟು ಗಳಲ್ಲಿ”ಗೋಲ್ಮಾಲ್”ನಡೆ ದಿರುವುದು ಲೆಕ್ಕಪರಿಶೋಧ ಕನ.”ಗ್ಯಾಂಗಿನಿಂದ”ಇದೀಗ ಬೆಳಕಿಗೆ ಬಂದಿದೆ.!?
🖍ಈತನು ತೀರ್ಥಹಳ್ಳಿಯ “ನ್ಯಾಷನಲ್ ಬಿಲ್ಡರ್” ಅವರ ಕೋಟ್ಯಾಂತರ ರೂ ಇ-ಟೆಂಡರ್ ಗುತ್ತಿಗೆ ಲೆಕ್ಕಗ ಳಿಗೂ ಸಾರ್ವಜನಿಕ ತೆರಿಗೆ ಹಣ ವಂಚನೆಯಾಗುವಂತೆ ಲೆಕ್ಕಪತ್ರಗಳನ್ನು ಸಿದ್ದಪಡಿಸಿ
ದ್ದು, ಈ ಮಹಾಶಯನಾಗಿ ದ್ದಾನೆ.ಈತನ ಎಲ್ಲಾ ಜನ್ಮ ಕುಂಡಲಿಗಳ ಲೆಕ್ಕಪಟ್ಟಿ ಕಲೆಹಾಕಿ.ಪತ್ರಿಕೆ ಮುಂದಿನ ದಿನಗಳಲಿ ದಾಖಲೆಗಳ ಸಹಿತ,ಇಡಿ”ಡಿಪಾರ್ಟ್ಮೆಂಟ್” ಗೆ ಹಾಗೂ ಜಿಎಸ್ಟಿ ತೆರಿಗೆ ಇಲಾಖೆ ಹಾಗೂ ಸಂಭದಿ ಸಿದ ಇಲಾಖೆಗಳಿಗೆ ಎಚ್ಚರಿ ಸುವ ಕೆಲಸ ಪತ್ರಿಕೆ ಮಾಡು ತ್ತದೆ ಎಂದು ಈ ವರದಿಯ
ಮೂಲಕ ಮೊದಲಿಗೆ ಎಚ್ಚ ರಿಸುತ್ತಿದ್ದೇನೆ.
 
🖍ಡಿಸಿಸಿ ಬ್ಯಾಂಕ್ ನಲ್ಲಿ 
ಈ ಹಿಂದೆ ನಡೆದಿರುವ ನಕಲಿ ಉಳಿತಾಯ ಖಾತೆಗಳಿಂದ ನಕಲಿ “ಗೋಲ್ಡ್ ಅಡಮಾನ ಸಾಲ”, ಸೇರಿದಂತೆ ಡಿಸಿಸಿ ಬ್ಯಾಂಕಿನ ಸುಮಾರು 24 ಶಾಖೆಗಳಲ್ಲಿ ಹಣ ಹೂಡಿಕೆ ಮಾಡಿರುವ ಖಾಸಗಿ ವ್ಯಕ್ತಿ ಗಳ ನೂರಾರು ಕೋಟಿ ರೂಗಳ ವಹಿವಾಟು, ಉಳಿತಾಯ ಖಾತೆ ಠೇವಣಿ ಹಣ, ಸಾಲದಾರರಿಂದ ವಸೂಲಾತಿಯಾದ ಹೆಚ್ಚು ವರಿ ಬಡ್ಡಿ ಹಣ ಹೀಗೆ ಇವೆಲ್ಲವೂ ಗಳ ಅಸಲಿಗಳ “ಎಂಟ್ರಿ”ಯಲ್ಲಿ, ನಕಲಿ “ಎಂಟ್ರಿ”ಗಳಿದ್ದು,ಇದಕ್ಕೆ ಲಕ್ಷಾಂತರ ರೂ ಕಮೀಷನ್ ದುರಾಸೆಯಿಂದ ನಡೆದಿರುವುದು ಬ್ಯಾಂಕಿಂಗ್ ಲೆಕ್ಕಾಧಿಕಾರಿಗಳೇ ಗುಸು-ಗುಸು ಆರಂಭಿಸಿರುವು ದಕ್ಕೆ ಕಾರಣ ಮೊನ್ನೆ ಮೊನ್ನೆ ತಿಂಗಳ ಒಳಗೆ MLC ಸಾರ್ ಶರವಣ/ಅರುಣ್ ಡಿ.ಎಸ್/ಮಂಜುನಾಥ್ ಬಂಡಾರಿ. ಯವರು ಡಿ.ಸಿ.ಸಿ. ಬ್ಯಾಂಕ್ ಅಧಿಕಾರಿಗಳಿಗೆ ಬೆಂಡತ್ತಿದ ಪರಿಣಾವಾಗಿ ಅಧಿಕಾರಿಗ ಳು.ಸ್ವಲ್ಪ ಸುಖನಿದ್ರೇಯನ್ನು
ದೂರಮಾಡಿಕೊಂಡು ಕೇಲಸ. ಮಾಡಲು ಮುಂದಾಗಿದ್ದಾರೆ ಜೊತೆಗೆ “ಕೋತಿ ತಾನು ತಿಂಧ ಮೊಸರು” “ಮೇಕೆ ಬಾಯಿಗೆ ಒರಿಸಿದಂತೆ” ಎಂಬುವ ಗಾಧೆ ಯನ್ನು.ಸದ್ಯಕ್ಕೆ ಚಳಿಹಿಡಿದ ಮೈಗೆ ಅಂಟಿಸಿಕೊಂಡರ ವಂತೆ.”ನಾ ಅವನಲ್ಲಾ.!ನಾ ಭ್ರಷ್ಟನಲ್ಲಾ”ಎಂದು ಹೇಳಿ
ಕೊಂಡು.ಓಡಾಡುತ್ತಿದ್ದಾರಂತೆ. ಭಾಗ-2 ಸಂಚಿಕೆಯ
ವರೆಗೆ ಕಾದುನೋಡೋಣ.
ತನಿಖೆಯ ಹಂತಕ್ಕೆ ಡಿ.ಸಿ.ಸಿ
ಬ್ಯಾಂಕ್ ಅಧಿಕಾರಿಗಳು ಕಮಿಟೆಡ್ ಭ್ರಷ್ಟರಲ್ಲದಿದ್ದರೆ
ಹಗರಣಕ್ಕೆ ಸಂಭಂಧಿಸಿ ದಂತೆ ನೈಜ್ಯ ದಖಾಲೆಗಳ ನ್ನು ಘನ ನ್ಯಾಯಲಯಕ್ಕೆ ಯಾವರೀತಿ ಯಲ್ಲಿ ಒದಗಿಸುತ್ತಾರೆ ಎಂಬು ವುದು ಕಾದುನೋಡೋಣ. ಹೆಚ್ ಎಸ್ ವಿ.ಸಂಪಾದಕರು

StarOfShimoga Editor

Join WhatsApp

Join Now

Join Facebook

Join Now

और पढ़ें

Leave a Comment