🌠ಭಾಗ-2;ದಕ್ಷ ಸರ್ಕಾರವಿದ್ದರೆ.!?ದಕ್ಷ-ಖಡಕ್ ಖದರ್ “ಡೈನಾ ಮಿಕ್”ಉಪಮುಖ್ಯಮಂತ್ರಿಗಳು/ಕರ್ನಾಟಕ ಸರ್ಕಾರ/ ಶಿವಮೊಗ್ಗ ಅಗಮನದ ಹಿನ್ನಲೆ ಯಲ್ಲಿ ತಮಗೆ ನಮ್ಮ “ಸ್ಟಾರ್ ಆಫ್ ಶಿವಮೊಗ್ಗ”ಪತ್ರಿಕೆ ವತಿಯಿಂದ ಮನವಿ ಸ್ವಾಮಿ🔏🔏
ವಿಷಯವೆನೆಂದರೆ:-🔏 ನಗರದ ಬೊಮ್ಮನಕಟ್ಟೆಯ
ಲ್ಲಿ”ನೂರುಲ್ಲಾ”ಎಂಬಾತನು
ಮನೆಕಟ್ಟಲು ಪಕ್ಕದ ಸೈಟ್ ನಲ್ಲಿ ಒಂದರಭಂಡೆಗಲ್ಲನ್ನು ಟ್ರ್ಯಾಕ್ಟರ್”ಬಳಸಿಡ್ರೀಲಿಂಗ್ ಮತ್ತು ಲಘು ಬ್ಲಾಸ್ಟಿಂಗ್ ಗೆ ಬೇಕಾದ ಪರಿಕರಕಗಳನ್ನು ಬಳಸಿ ಸುಮಾರು”ಐದು” (5)ಕೋಟಿಗೆ ಹತ್ತಿರ ಮನೆ ಕಟ್ಟಲು ಸುಮಾರು ಹತ್ತು ಲಾರಿಲೋಡಷ್ಟು ಕಲ್ಲನ್ನು ಕಿತ್ತು ಬಳಸಿದ ವಿಚಾರವಾಗಿ .!ಅಸುದ್ದಿಯು ಸದ್ದು.ನಮ್ಮ ಪತ್ರಿಕೆ ಕಛೇರಿಯ ಕದ ತಟ್ಟಿ ದಾಗ ಸ್ಥಳಕ್ಕೆ ಹೋಗಿ ಪೋ ಟೋಗಳನ್ನು.ಕ್ಲಿಕ್ಕಿಸಿ ಮೈನ್ಸ್ &ಡಿಪಾಟ್೯ಮೆಂಟ್ ಅಧಿ ಕಾರಿ”ಪೂಜಾ”ರವರಿಗೆ ನಾವೇ ನೇರ ಮಾಹಿತಿಕೊ ಟ್ಟರು.ಅಸಡ್ಡೆ ಬೇಜಾವಬ್ದಾ ರಿ.ತೋರಿದ ರವರನ್ನು ಅ ಮಾನತ್ತುಗೊಳಿಸಿ ಎಂದು ತಕ್ಷಣವೇ..ಎಂದು ಮನವಿ ಮಾಡಿಕೊಳ್ಳುತ್ತಿದ್ದೇವೆ.ಇ ಲ್ಲಾವಾದಲ್ಲಿ ಸರ್ಕಾರ ಕೂಡ ಮುಂದಿನದಿನಗಳಲ್ಲಿಸಾರ್ವಜನಿಕ ವಲಯಕ್ಕೆ ಉತ್ತರ ಕೊಡಲು ಕಷ್ಠವಾಗಬಹುದ ಎನ್ನುವುದೇ ಕಳಕಳಿಯ ವರದಿಯಾಗಿದೆ…🔏🔏
🔏ಹಿಂದಿನ ಸಂಚಿಕೆಯಿಂ ದ.ವರದಿ ಬರೆದು ತೋರಿಸಿ ದರು ಅಲಕ್ಷ್ಯತೋರಿದ ಅಧಿಕಾರಿ”ಪೂಜಾ”ಸಾರ್..
🔏ವಿಶೇಷ ತನಿಖಾ ವರದಿ ಯಿದು”ಪತ್ರಿಕೆಗೆ ಒಂದು ಮಾಹಿತಿಯನ್ನು ಕೊಡುತ್ತಾರೆ. ಎನೆಂದರೆ ಶಿವಮೊಗ್ಗ ನಗರದ “ಬೊಮ್ಮನಕಟ್ಟೆ”ಭಾಗದ.” ಲಕ್ಷಮ್ಮಲಕ್ಕಪ್ಪ”ಬಡಾವಣೆ
ಯಲ್ಲಿ.ಸುತ್ತುವರೆದ ಮನೆಗಳ ಮಧ್ಯೆ ಖಾಲಿ ನಿವೇಶನಕ್ಕೆ ನೆಲದಲ್ಲಿ”ಡೈನಾಮೆಂಟ್’ಇಟ್ಟು. ಬಂಡೆಯಿಂದ “ನೂರುಲ್ಲಾ” ಎಂಬಾತನು”ಬಂಡೆ ಬ್ಲಾಸ್ಟ್ ಮಾಡಿ.”ಹತ್ತಾರು ಲಾರಿ ಲೋಡ್ಗ”ಳಂತೆ.ಕಲ್ಲನ್ನು ತೆಗಿ ದು.ಕಟ್ಟುತ್ತಿರುವ ಹೊಸ”R C C” ಮನೆಗೆ ಬಳಸುತ್ತಿದ್ದಾನೆ.ಎಂಬ ಮಾಹಿತಿಯ ಜಾಡನ್ನು.ಹಿಡಿದು ಹೋದರೆ.ಅದು ಸತ್ಯವಾಗಿತ್ತು. ಯಾವ ಅಧಿಕಾರಿಗಳ ಭಯವಿ ಲ್ಲದೆ”ಬ್ಲಾಸ್ಟಿಂಗ್”.ಕೇಲಸ ನೆಡೆ ಯುತ್ತಿತ್ತು.
🔏ಅಮೇಲೆ ಎನಾಯ್ತು.!? “ನೂರುಲ್ಲಾ”ಎಂಬಾತನು ತಾನು ಕಟ್ಟುತ್ತಿರುವ ನೂತನ ಒಂದುವರೆ(1.5cr) ಮನೆಗೆ ಲಕ್ಷಮ್ಮ/ಲಕ್ಕಪ್ಪ ಬಡಾವಣೆಯ ಮೂರನೆ ತೀರುವಿನಲ್ಲಿ ಅಲ್ಲಿ ಖಾಲಿ ಇದ್ದ ನೀವೆಶನದಲ್ಲಿರು ವ.ಬಂಡೆಗಲ್ಲಿನ ಮೇಲೆ ಕಣ್ಣು ಹಾಕಿ.ಅ ಬಂಡೆಗಲ್ಲ ನ್ನು ಮನೆಗೆ ಬೇಕಾದಂತೆ ಸೈಜ್ ಗಲ್ಲು/ದಪ್ಪ ಜಲ್ಲಿ/ಸಣ್ಣಜಲ್ಲಿ/ಅಲಂಕಾರಿಕ ಕಲ್ಲುಗಳನ್ನು ಮಾಡಲು”ಕಲ್ಲು ಕುಟಿಗರನ್ನು”ಕರೆಯಿಸಿಕೊಂಡು “ಬ್ಲಾಸ್ಟಿಂಗ್”ಗೆ ಬೇಕಾದ.ಪರಿ ಕರಕಗಳು ಮತ್ತು “ಟ್ಯಾಕ್ಟರ್” ಸಹಾಯದಿಂದ ದೊಡ್ಡ”ಬಂಡೆ ಗಲ್ಲನ್ನು”4″ ಅಡಿ ನೆಲದ ಅಳದ ವರೆಗೆ.ಕೇಲಸ ಮುಗಿಸುವಲ್ಲಿ ಸ್ಥಳಕ್ಕೆ ಹೋಗುವುದರಲ್ಲಿ ಮುಗಿಸಿದ್ದರು.ಅದು ಎರಡು ಮೂರು ದಿನದ ಒಳಗೆ ಅಷ್ಟು ಕೇಲಸ ಮುಗಿಸುವಲ್ಲಿ ಯಶಸ್ವಿ ಯಾಗಿದ್ದರು.ಹತ್ತಾರು ಲೋಡ್ ಗಳಷ್ಟು ಕಲ್ಲು ಕಿತ್ತು “ನೂರುಲ್ಲಾ” ನ” ನೂತ ನ.ಮನೆಗೆ. ಬಳಸ ಲಾಗಿತ್ತು..🔏 🔏
ಅಮೇಲೆ ಎನಾಯ್ತು.!? ಖದ್ದಾಂ ಸಂಪದಾಕರು ಅರ ಣ್ಯಇಲಾಖೆಯ ವಲಯ ಅರಣ್ಯಧಿಕಾರಿಗಳು (RFO) ವಿಜಯ್ ಕುಮಾರ್ ಗೆ ಕರೆಮಾಡಿದರೆ.ಮೊದಲಿಗೆ ಬೆಂಗಳೂರು”ಮಿಟೀಂಗ್ “ಗೆ”ಬಂದಿದ್ದೇನೆಂದುಅದಿನ ಹೇಳಿದರೆ.!!ತಿರುಗ ಮಾರನೇ ದಿನ.ಹೇಳಿದ್ದು ನಮ್ಮ ವ್ಯಾಪ್ತಿಗೆ ಬರುವುದಿಲ್ಲವೆಂದು.
ಅದರ ಹಿಂದಿನ ದಿನ.!? Mains&Geolo gy”Dept(ಗಣಿ ಮತ್ತು ಭೂ ವಿಜ್ಞಾಅಧಿಕಾರಿಗಳಿಗೆಧಿಕಾರಿ “ಪೂಜಾ”ರವ ರಿಗೆ ಕರೆ ಮಾಡಿ”ಬಂಡೆಬ್ಲಾಷ್ಟ್ ಅಂದರೆ.!?ನಾನು ತಿರ್ಥಹಳ್ಳಿ ಹೋಗುತ್ತಿದ್ದೇನೆ.ಮಾಡಲಿ ಬಿಡಿ.!ಸೋಮವಾರ ಸ್ಥಳಕ್ಕೆ ಹೋಗುತ್ತೇನೆ.ಈಗ ಸಧ್ಯಕ್ಕೆ ಪೋನ್ ಇಡಿ ಅಂದರು.!? ಇದು ಸೋಮಾರಿ.ಅಧಿಕಾ ರಿಗಳ ಅಧಿಕಾರ ನಿರ್ಲಕ್ಷ್ಯ ತನ.ಬೇಜಾವಾಬ್ದಾರಿ ತನವು ಎದ್ದು ತೋರುವ ಹಾಗೆ ಅಯ್ತು ನನಗೆ ಅದರೆ.. ಅದರೆ..!?
🔏ಮಾರನೇ ದಿನ ವಿನೋಭ ನಗರ.ಠಾಣೆಯ Pi “ಸಂತೋ ಷ್” ರವರಿಗೆ ಕರೆಮಾಡಿ ಹೇಳಿದಾಗ ಎನಾಯ್ತು..!?
Pi ಸಂತೋಷ್ ಕುಮಾರ್ ವರಿಗೆ ಇರುವ ವಿಷಯವೆಲ್ಲಾ ಹೇಳಿದಾಗ.ಅಯ್ತು ತಕ್ಷಣ ಸ್ಥಳಕ್ಕೆ.ನಮ್ಮ ಪೋಲಿಸರನ್ನು ಕಳುಹಿಸುತ್ತೇನೆಂದು ಪೋನ್ ಬಳಿಕ ಐದು ನಿಮಿಷದಲ್ಲಿ ಕ್ರೈಂ ಪೋಲಿಸರಾದ ಸುರೇಶ್ ರವರು.ನಾನುಸ್ಥಳಕ್ಕೆಹೋಗುತ್ತಿ ದ್ದೇನೆ.”ಬ್ಲಾಸ್ಟಿಂಗ್”ಎಲ್ಲಿ ಮಾಡು ತ್ತಿದ್ದಾರೆ.ಹೇಳಿ.!?ವಿಳಾಸವೆಲ್ಲಾ ಹೇಳಿದಾಗ.ಅ ಸ್ಥಳಕ್ಕು ಕೂಡ” ಸುರೇಶ್”ರವರು ಹೋಗಿದ್ದರು. ಅಮೇಲೆಎನಾಯ್ತುತಿಳಿಯದೇ.ಹೋಯಿತು.!?ಅದರ ಮಧ್ಯೆ “ನೂರುಲ್ಲಾ”ಸ್ನೇಹಿತನಂತೆ” ಕಾಗ್ರೇಸ್ ಬ್ಲಾಕ್ ಅಧ್ಯಕ್ಷನಂತೆ ಸಾರ್.!ಉಪಮುಖ್ಯಮಂತ್ರಿ ಗಳವರೇ.!?ಅವರು ಹೇಳುತ್ತಾರೆ.!?ಈ ವಿಚಾರಕ್ಕೆ ಹೋಗಬೇಡಿ.ನಮಗೆ ತುಂಬಾ ಬೇಕಾದವನು.ಎಂದು ಹೇಳಿ ಬಿಟ್ಟ.!?ಅಶ್ಚರ್ಯವಾಯಿತು.! ಅಡಳಿತ ಸರ್ಕಾರದ ಬೊಕ್ಕಸ ತುಂಬಿಸುವನ ಬಾಯಲ್ಲಿ ನಷ್ಠ ದ. ಮಾತುಗಳ ಎಂದು ಒಂದು ಕ್ಷಣ ಯೋಚಿಸುವಂತಾಯಿತು.
🔏ಅದೇನೆ ಇರಲಿ ಇವರೆನೆಲ್ಲಾ ವರನ್ನುಕೋಟ್೯ಮೆಟ್ಟಿಲೆರಿಸು ತ್ತಾರೆ.ಸ್ಟಾರ್ ಅಫ್ ಶಿವಮೊಗ್ಗ🌠🖍ಹೆಚ್ ಎಸ್ ವಿ.Editor.
ಭಾಗ-3 ಕಾದುಓದಿ ಸೋಮಾರಿ ಅಧಿಕಾರಿಗಳಿಗೆ ಚಳಿ ಬಿಡುಸುತ್ತೇನೆ. wait&see hsv.editor/ star of shimoga.🔏🔏🔏🔏