ವಿಶೇಷ ವರದಿ:- ಮೆಸ್ಕಾ ಉನ್ನತ ಮಟ್ಟದ ಅಧಿಕಾರಿ ಗಳು ನಿದ್ರೇ ಮಾಡುತ್ತಿದ್ದಾರ ಎಂಬ ಪ್ರಶ್ನೇ..!?ತಾಲ್ಲೂಕು ವರದಿಗಾರರು:-ಗಣೇಶ್ ರಿಪ್ಪನಪೇಟೆ
ಅಪಾಯದ ಅಂಚಿನಲ್ಲಿ ವಿದ್ಯುತ್ ಕಂಬಗಳು – ಮೆಸ್ಕಾಂ ಅಧಿಕಾರಿ ಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ.! ಶಿಕಾರಿಪುರ ತಾಲ್ಲೂ ಕಿನ ಹಿತ್ತಲ ಕಲ್ಮನೆ ಮಾರ್ಗವಾಗಿ ಕೆರೆಯ ಭಾಗದಲ್ಲಿ ಹಲವು ವಿದ್ಯು ತ್/ಕಂಬಗಳು ಅಪಾಯಕಾರಿ ಸ್ಥಿತಿಯಲ್ಲಿ ನಿಂತಿದ್ದು, ಯಾವುದೇ ಕ್ಷಣದಲ್ಲಿ ನೆಲಕ್ಕುರುಳುವ ಭೀತಿ ಯನ್ನು ಉಂಟುಮಾಡಿವೆ.ಎಂದು ಸ್ಥಳೀಯರು ನಮ್ಮ ವರದಿಗಾರ ರಾದ ಗಣೇಶ್ ರೊಂದಿಗೆ ತಮ್ಮ ನೋವನ್ನು ತೋಡಿಕೊಂಡಿದ್ದಾರೆ..🖊
ವರ್ಷಾನುಗಟ್ಟಲೆ ವಿದ್ಯುತ್ ಕಂಬಗಳು ವಾಲಿರುವುದು ಅದೇ ಮಾರ್ಗದಲ್ಲಿ ಹಾದುಹೋಗುವ ಇಂಜಿನಿಯರ್ ಗಳು ಮತ್ತು ಲೈನ್ ಮ್ಯಾನ್ ಮೆಸ್ತ್ರೀಗಳ ಗಮನಕ್ಕೆ ಬಾರದೆ ಹೋಗಿರುವುದು ಚಿಂತಾ ಜನಕವಾಗಿದೆ.ಕರೆಂಟ್ ಕಂಬಗಳು ಸಂಪೂರ್ಣ ದುರ್ಬಲಗೊಂಡಿದ್ದು ಮಳೆ-ಗಾಳಿಯ ಸಂದರ್ಭದಲ್ಲಿ ಅಪಾಯ ಹೆಚ್ಚಾಗುವ ಸಾಧ್ಯತೆ ಇದ್ದರೂ. ಸಂಬಂಧಪಟ್ಟ ಮೆಸ್ಕಾಂ ಅಧಿಕಾರಿಗಳು ಮಾತ್ರ ನಿಚ್ಚಿಂತೆಯಿಂದ ಓಡಾಡುತ್ತಿ ದ್ದಾರೆ.ಸೂಕ್ತವಾಗಿ ಕರೆಂಟ್ ಕಂಬಗಳ ನಿರ್ವ ಹಣೆ ಮತ್ತು ಕಂಬಗಳ ವ್ಯೆವಸ್ಥೆ ಮಾಡದೆ ನಿರ್ಲಕ್ಷ್ಯ ವಹಿಸಿದ್ದಾರೆ .ಎಂದು ಸಾರ್ವಜನಿಕರು ಅಸ ಮಾಧಾನ.ವ್ಯಕ್ತಪಡಿಸಿದ್ದಾರೆ.
ಸ್ಥಳೀಯ ನಿವಾಸಿಗಳ ಪ್ರಕಾರ, ಹಲವಾರು ಬಾರಿ ಸಮಸ್ಯೆಯನ್ನು ಅಧಿಕಾರಿಗಳ ಗಮನಕ್ಕೆ ತಂದಿ ದ್ದರೂ.ನಿರ್ಲಕ್ಷತನ ಮತ್ತು ಕೇಲಸದ ಬೇಜವ್ದಾರಿಯಿಂದ ಎನು ಶಾಶ್ವತ ಪರಿಹಾರ ದೊರ ಕಿಲ್ಲ.ಈ ಭಾಗದಲ್ಲಿ ಶಾಲಾ ಮಕ್ಕಳು,ರೈತರು ಹಾಗೂ ಸಾರ್ವಜನಿಕರು ಪ್ರತಿದಿನ ಸಂಚರಿಸುತ್ತಿದ್ದು, ಯಾವುದಾ ದರೂ.ಅನಾಹುತ ಸಂಭವಿಸಿದ ನಂತರ ಕ್ರಮಕೈಗೊಳ್ಳುವ ಬದಲು ಈಗಲೇ ಹಾಳಾಗಿರುವ ಕಂಬ ಗಳನ್ನು ಬದಲಾಯಿಸಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ವಿದ್ಯುತ್ ಕಂಬಗಳ ದುರವಸ್ಥೆಯಿಂದ ವಿದ್ಯುತ್ ಅಪಘಾತಗಳು ಸಂಭವಿಸುವ ಸಾಧ್ಯತೆ ಇದೆ ಎಂಬುದನ್ನು ಎಚ್ಚರಿಸಿದೆ.ಹಾಳಾದ ಕಂಬಗಳು,ತೂಗುತಂತಿಗಳು ಹಾಗೂ ದುರ್ಬಲ.ವಿದ್ಯುತ್ ಕಂಬಗಳ ವ್ಯವಸ್ಥೆಗಳು ಸಾರ್ವಜನಿಕರ ಜೀವಕ್ಕೆ ಅಪಾಯ ಉಂಟುಮಾಡಬ ಹುದು ಎಂದು ವರದಿಗಳಲ್ಲಿ ಉಲ್ಲೇಖಿಸಲಾಗಿದೆ.
ಈ ಬಗ್ಗೆ ಮೆಸ್ಕಾಂ ಅಧಿಕಾರಿ ಗಳು ತಕ್ಷಣ ಸ್ಥಳ ಪರಿಶೀಲನೆ ನಡೆಸಿ,ಅಪಾಯಕಾರಿ ಕಂಬಗಳನ್ನು ಸರಿಪಡಿಸಿ ಸಾರ್ವಜನಿಕರ ಸುರಕ್ಷತೆ ಯನ್ನು ಖಚಿತಪಡಿಸ ಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ..🌠ಸ್ಟಾರ್ ಆಫ್ ಶಿವಮೊಗ್ಗ🌠 ವರದಿ ಗಾರರು ಹೊಸನಗರ (ತಾ) ಮತ್ತು ಸಾಗರ (ತಾ) ಗಣೇಶ್ ರಿಪ್ಪನಪೇಟೆ🖊
ಜಾಹೀರಾತು(ADD)
ಸಾರ್ವಜನಿಕರು ತಿಳಿದು ಕೊಳ್ಳಬೇಕಾಗಿದೆ.:-ನೌಕರರ ಸಂಘದ ರಾಜ್ಯಧ್ಯಕ್ಷರು ಪರ-ವಿರೋಧಗಳ ನಡುವೆಯು ಎಲ್ಲವನ್ನು ಸಮಾನವಾಗಿ ತೆಗಿದುಕೊಂಡು ಯಾರ ವಿರೋಧ/ವೈರತ್ವವನ್ನು ತೆಗಿದುಕೊಳ್ಳದೆ ಎರಡು ಭಾರಿ ರಾಜ್ಯದ ಸರ್ಕಾರಿ ನೌಕರರು ಹಾಗೂ ಹಲವಾರು ಸಂಘ ಸಂಸ್ಥೆಗಳ/ರಾಜಕಾರಣಿ ಗಳೊಂದಿಗೆ ಒಳ್ಳೆಯ ಭಾಂದವ್ಯ ಒಡನಾಟ ಇಟ್ಟುಕೊಂಡು ಎರಡು ಭಾರಿ ರಾಜ್ಯದ ಕೇಂದ್ರ ಕಛೇರಿಯಲ್ಲಿ ರಾಜ್ಯಧ್ಯಕ್ಷರ ಕುರ್ಚಿಯನ್ನು ಗಟ್ಟಿಮಾಡಿ ಕೊಂಡ ಸಿ.ಎಸ್ .ಷಡಾಕ್ಷರಿ ಯವರು ಅವರು ಒರ್ವ ಸಜ್ಜನ/ಜನಸ್ನೇಹಿ ನೌಕರರು/ಹಾಗೂ ಮುಂದಿನ ಮಲೆನಾಡಿನ ಜನಕಂಡ/ಜನಶಾಯ ರಾಜಕಾರಣಿ ಅಗುವುದ ರಲ್ಲಿ ಯಾವುದೇ ಸಂದೇಹ ವೇ.ಇಲ್ಲಾವೆಂದು ಅವರು ಇನ್ನು ಹೆಚ್ಚಿನ ಸ್ಥಾನ-ಮಾನ ಪಡೆದು ಮುನ್ನಡೆಯಲಿ ಎಂದು ಸ್ಟಾರ್ ಆಫ್ ಶಿವಮೊಗ್ಗ🌠🖍ಪತ್ರಿಕೆ ಹಾರೈಸುತ್ತದೆ.ಶುಭ/ ಸಂತೋಷ./ಹಾರೈಕೆ/ನಮ್ಮ ರಾಜ್ಯಧ್ಯಕ್ಷರು ನಮ್ಮ ಹೆಮ್ಮೆ ಎಂದು ಮನಸಾರೆ ಕಲ್ಮಷ ವಿಲ್ಲದೆ ಇಚ್ಚೆಪಡುವವರು. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ(ಸಂಘ)(ರಿ) ಜಿಲ್ಲಾ ಧ್ಯಕ್ಷರು:-ಮೋಹನ್ ಕುಮಾರ್ ಅಧಿಕಾರಿಗಳು.🖊🖊🖊🖊🖊🖊🖊🖊






