ವಿಶೇಷ ವರದಿ:-ಭಾಗ-2.🖍ಸ್ಟಾರ್ ಆಫ್ ಶಿವಮೊಗ್ಗ ಪತ್ರಿಕೆಯಲ್ಲಿ ….
ApMc ಮಳಿಗೆಹಂಚಿಕೆ”ಗೋಲ್ ಮಾಲ್” ಬಾಡಿಗೆದಾರನಿಂದ “ಒಳಬಾಡಿಗೆ “ವಸೂಲಾತಿ ಬಾಜಿ” ವರದಿಬಂದ ನಂತರ “ಕಾರ್ಯದರ್ಶಿ”ಸತೀಶ್ ಹೈಡ್ರಾಮಾ”!? “ಸ್ಟಾರ್ ಅಫ್ ಶಿವಮೊಗ್ಗ” ಪತ್ರಿಕೆಯವರು ವರದಿಕಲೆಹಾಕುವ ಸಂಧರ್ಭದಲ್ಲಿ “ಚಾ” ಹೀರುತ್ತಾ ನಿಂತ “ಸುರೇಶ್ ಬಾಬು”ರವರ ಹತ್ತಿರಹೋಗಿ ಎನೀದು ಮಳಿಗೆ ಹಂಚಿಕೆ “ApMC” “ಗೋಲ್ ಮಾಲ್” ಎಂದು ಕೇಳಿ ದಾಗ ಇರುವ ಒಂದೆರಡು. ಸತ್ಯವನ್ನು ಬಿಚ್ಚಿಟ್ಟಿದ್ದೇ ಮಹಾ ಅಪರಾದವಾಗಿ. ಕಂಡ “SECRETARY”ಯು.ಮಳಿಗೆಗಳಲ್ಲಿ. ಒಳಬಾಡಿಗೆ ಇದ್ದವರನ್ನುಬಿಟ್ಟು”ಸುರೇಶ್ ಬಾಬು”ಇದ್ದ ಮಳಿಗೆ ಮಾತ್ರ”ಟಾರ್ಗೇಟ್” ಮಾಡಿ ವರದಿಬರೆಸಿದ್ದು ನೀವೆ ಎಂದು.!?ಅಬ್ಬರಸಿ.ಬಾಡಿಗೆ ಲೀಸ್ ತೆಗಿದುಕೊಂಡ ವ್ಯೆಕ್ತಿಯನ್ನು ಕರೆಸಿ.!? “ಬಾಬು”ನ ಹೊರ ಗಡೆ ಹಾಕಿಸಿರುವುದು ಯ್ಯಾವ ನ್ಯಾಯ.!?ಅದ ರಂತೆ.ಮೊದಲ ಅಂತಸ್ತಿನ ಇನ್ನು ಉಳಿದವರ ಮೇಲೆ ಕ್ರಮಯಾಕೆ.!?ತೆಗಿದು ಕೊಳ್ಳಲು.ಮುಂದಾಗಲಿಲ್ಲ.!ಹಾಗದರೆ ಭ್ರಷ್ಟಚಾರವೆಸಗಿರಬಹುದು.ಅಲ್ಲವೇ ಅದು ಸತೀಶ್ ಸಾಹೇಬ್ರೇ ಉತ್ತರಿಸ ಬೇಕು.!?
APMC”secretary”BIG”SCAM” yousee.Readers.
ಬೆಂಗಳೂರು ಮೂಲತಃ ಯಾರು ಈ ವ್ಯೆಕ್ತಿ “ರಾಜೇಶ್” ಮಳಿಗೆಟೆಂಡೆರ್ ನಲ್ಲಿ ಭಾಗವಹಿಸಿ ಮಳಿಗೆ ಪಡೆಯುವಲ್ಲಿ ಯಶಸ್ವಿಯಾದ ವ್ಯೆಕ್ತಿ ಯಾವ ಪ್ರಭಾವಿ ರಾಜಕಾರಣಿ/ಉದ್ಯಮಿಗಳ ಕಡೆಯವ್ಯೆಕ್ತಿ.!?ಈ ವ್ಯೆಕ್ರಿ APMC “SECRETARY”ಸತೀಶ್ ಗೆ ಎನಾಗಬೇಕು.
ಕೃಷಿ ಉತ್ಪನ್ನ ಮಾರುಕಟ್ಟೆ (ApMC)ಮಳಿಗೆ ಹಂಚಿಕೆ ವಿಚಾರದಲ್ಲಿ ಈ ಅರು ತಿಂಗಳ ಹಿಂದೆ ಬೆಂಗಳೂರು ಮೂಲತಃ ರಾಜೇಶ್ ಪತ್ನಿ “ರೇಖಾ”ರವರ ಹೆಸರಿಗೆ ಮಳಿಗೆ ಹಂಚಿಕೆ ಕಾರಾರು ವಿನಂತೆ 4 ಲಕ್ಷ ApMc secretary ಸತೀಶ್ ಹೆಸರಿಗೆ ಮುಂಗಡ ಹಣ ಪಾವತಿಸಿ ಮಾಸಿಕ ಬಾಡಿಗೆ 52.000/-ದಂತೆ ನಿಗದಿಪಡಿಸಿಕೊಂಡು ಪಡೆದಿರುವ ಈ”ರೇಖಾ w/o ರಾಜೇಶ್” ಎಂಬಾತರು ಅದೇ ಮಳಿಗೆಯನ್ನ ಒಳಬಾಡಿಗೆನೀಡಲು “ಮಾಸ್ಟರ್ ಪ್ಲಾನ್” ಹಾಕಿದಂತೆ.ಒಂಬತ್ತು ವ್ಯೆಕ್ತಿಗಳಾದ ಗೊತ್ತಿಲ್ಲದ ಖಾಸಗಿ ವ್ಯೆಕ್ತಿಗಳಿಗೆ ಅದೇ ಮಳಿಗೆಯನ್ನ ಒಂಬತ್ತು ವಿಭಾಗಗಳನ್ನ ಮಾಡಿ.!?ಒಂದು ವಿಭಾಗಕ್ಕೆ ಒಂದು ಲಕ್ಷ (1ಲಕ್ಷ) ಹಲವರಿಗೆ ಮತ್ತು 50/ಸಾವಿರದಂತೆ ಮುಂಗಡ ಹಣತೆಗಿದುಕೊಂಡು ಒಬ್ಬೊಬ್ಬ ರಿಗೆ 52/ಸಾವಿರ ದಂತೆ ಬಾಡಿಗೆ ನಿಗಧಿ ಪಡಿಸಿಕೊಂಡ “ರಾಜೇಶ್” ಅದಲ್ಲದೇ ಮತ್ತೆ ಕಛೇರಿ ಅಧುನಿಕರಣದ ಚೇರ್ ಗಳಿಗೆ ಹತ್ತು ಸಾವಿರ ತಿಂಗಳವಾಗಿ ಮೇಲ್ಕಾಣಿಸಿದ “ಬಾಡಿಗೆ ಬಿಟ್ಟು”ಸರ್ಕಾರಿ ಸ್ವತ್ತಿನ ಕಛೇರಿಯ ಸ್ವಾಮ್ಯದ”ಬಿಲ್ಡಿಂಗ್ ನಲ್ಲಿ ಒಳಬಾಡಿಗೆ ವಸೂಲಾತಿ ಬಾಜಿ ಧಂಧೆ ನೆಡೆಸಿರಿವುದು APMC ಕಾನೂನುಕಾಯ್ದೆ ಗಳಲ್ಲಿ ಇದೀಯಾ ಸತೀಶ್ ರವರೇ.!?ಎಂಬ ಪ್ರಶ್ನೇ ಯೊಂದಿಗೆ. ಇದೂಂದು ರೀತಿಯ ಕಾನೂನು ಬಾಹಿರಚಟುವಟಿ.ಹಣ ವಸೂಲಾತಿ.ಬಾಜಿಧಂಧೆ.!?ಅಗಿದ್ದ ರಿಂದ.ದಕ್ಷಲೋಕಾ ಯುಕ್ತ ಅಧಿಕಾರಿ ಗಳವರು/ಹಾಗೂ ದಕ್ಷ ಜಿಲ್ಲಾರಕ್ಷಣಾ ಧಿಕಾರಿಗಳವರ ಪೋಲಿಸ್ ಅಧಿಕಾರಿ ಗಳವರ ತಂಡ ಖುದ್ದಾಂ”AP MC”ಸಬ್-ರಿಜಿಸ್ಟರ್ ಇದ್ದ “ಹೊಸ ಬಿಲ್ಡಿಂಗ್ “ಗೆ ಭೇಟಿಕೊಟ್ಟು. ಬಾಡಿಗೆದಾರನ್ನು/ ದಖಾ ಲಾತಿಗಳನ್ನು/ಪರೀಶೀಲಿಸಿ ಯಾರು ನೈಜ್ಯ ಬಾಡಿಗೆದಾರನ ಹೆಸರಿಗೆ ಮಳಿಗೆ ಹಂಚಿಕೆ ಅಗಿದೆ.SCST/ಕೋಟಾದಲ್ಲಿ ಎಷ್ಟು ಜನ ಗಳಿಗೆ ಅಗಿದೆ..!?ಮಹಿಳಾ ಕೋಟಾದಲ್ಲಿ ಎಷ್ಟು.!? ಸೈನಿಕ ಕೋಟಾದಲ್ಲಿ ಎಷ್ಟು.!?ಯಾವ ಯಾವ ಮಳಿಗೆಗೆ ಟೆಂಡರ್ ನಲ್ಲಿ “APMC” ಕಾರ್ಯದರ್ಶಿ ಅಧಿಕಾರಿಗಳ ಮೂಲಕ ನಿಗಧಿಪಡಿಸಿದ ಮುಂಗಡ ಹಣ/ಮೊದಲನೆ ಮಹಡಿಯಲ್ಲಿರುವ ಮಳಿಗೆಗಳ ವಿನ್ಯಾಸವೇನು.!?ಬಾಡಿಗೆದರವೇಷ್ಟು /ನೆಲ ಅಂತಸ್ತಿನ ಮುಂಗಡ ಹಣ ಬಾಡಿಗೆ.!?ಟೆಂಡರ್ ಪ್ರಕ್ರಿಯೆಲ್ಲಿ ಯಾವ ಮಾನಧಂಡ ಅದರಿಸಲಾಗಿದೆ.ಎಂಬ ಮಾಹಿತಿ ಕೇಳಲಾಗಿದ್ಸು.ಹೀಗೆ ಮಾಸಿಕ ಬಾಡಿಗೆ ಹಣ ಎಷ್ಟು.! ?ಎಂಬುವುದರ ಸಂಪೂರ್ಣ ತನಿಖೆ ಯಾದಮೇಲೆ. ಎಷ್ಟು ಕೋಟಿ ಹಣ ಭ್ರಷ್ಟಚಾರ ವೆಸಗಿದ ಅಧಿಕಾರಿ/ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದರು ಎಂಬ ಸತ್ಯ ಹೋರಬರುವುದರ ಜೊತೆಗೆ ಬಾಡಿಗೆದಾರ ಒಳ ಬಾಡಿಗೆದಾರರಿಗೆ ಕೊಟ್ಟು. ಬಾಡಿಗೆಯನ್ನು ಈ ಅರು-ಎಂಟು ತಿಂಗಳಿನಿಂದ ಎಷ್ಟು.?ಅಧಾಯ ಮಾಡಿ ಕೊಂಡ ಎಂಬಸತ್ಯ ಹೊರ ಬಂದದಿನವೇ. ಶ್ರೀಕೃಷ್ಣ ಜನ್ಮಸ್ಥಳದ ದಾರಿ ತೋರಿಸಿ ದಂತಾಗುತ್ತದೆ.🖍

ಭಾಗ-2:-ಭ್ರಷ್ಟಕಾರ್ಯದರ್ಶಿ ಅಧಿಕಾರಿ ಸತೀಶ್ ಕೈಯಲ್ಲಿ “APMC” “ಮೆತ್ತನೆ ಕಳ್ಳ”ಈ ಅಧಿಕಾರಿ ಎಂದು ಹೇಳಲಾಗು ತ್ತಿದೆ.!?ಹಿಂದಿನ ಸಂಚಿಕೆ ಮಳಿಗೆ ಹಗರಣ ವಾದರೆ.ಈ ಸಂಚಿಕೆಯ.ವಿಶೇಷ ಹಗರಣವೇನು. ಬನ್ನಿ ಅಕ್ಷರ ಪ್ರೀಯರೇ.!
ಹಿಂದಿನ ಸಂಚಿಕೆಯಿಂದ ಕನೂನು ನ್ಯಾಯಕ್ಕಾಗಿ “ಸ್ಟಾರ್ ಆಫ್ ಶಿವಮೊಗ್ಗ” ಪತ್ರಿಕೆಯ ಸಂಪಾದಕರ ಹೋರಾಟವಿದು. ಮಳಿಗೆ ಹಂಚಿಕೆಯಲ್ಲಿ ಅಲ್ಪತುಣಕಿನ. ಬರವಣಿಗೆಯನ್ನು ಮತ್ತೆ ಜ್ಞಾಪಿಸುತ್ತಾ.!?ಮತ್ತೆ ಮುಂದಿನ ಸಂಚಿಕೆಯಲ್ಲಿ ಎನದು.ಇನ್ನೊಂದು ಹಗರಣ ಯಾವುದೆಂದು.
ನೋಡೋಣ!?
WHAT”S”THAT NEW SCAMS HELD ON THIS SATISH SECRETARY IN APMC.!?🖍
ಸತ್ಶ ಶೋಧನೆಯ ನಮ್ಮವರದಿ:-
“ಎಪಿಎಂಸಿ”ಅಧಿಕಾರಿ “ಕಾರ್ಯದರ್ಶಿ”SATISH “BIG SCAM”!? HELD ON THIS OFFICE..!?WATS THE FOCUS.!?THAT REPORT IS Next Epi sode Coming Soon..!?
ಮೊದಲನೇ ಅಂತಸ್ತೀನ ಮಳಿಗೆಗಳಾದ 101, 103,104,106. 107.ಈ ಮಳಿಗೆಗಳಿಗೆ 20.000/-ಬಾಡಿಗೆ ನಿಗದಿಪಡಿಸಿದ “APMC”ಕಾರ್ಯ ದರ್ಶಿ.ಬಾಡಿಗೆ ಯಾರು/ಯಾರ ಹೆಸರಿಗೆ 20 ವರ್ಷ್ “ಅಗ್ರೀ ಮೆಂಟ್” ಮಾಡಿಕೊಟ್ಟಿದ್ದು. ಅ ಮಳಿಗೆಗಳು ಪಡೆದ ಯಾವ- ಯಾವ ಫಲಾನು ಭವಿಗಳು ಮಳಿಗೆ ಗಳನ್ನು ಉಳಸಿ ಕೊಂಡು ಸ್ವಂತ ವಹಿವಾಟು ನೆಡೆ ಸುತ್ತಿದ್ದಾನೆ.!?🖍
ಯಾವ ಫಲಾನು ಭವಿ.ಬೇರೆ ವ್ಯೆಕ್ತಿ ಗಳಿಗೆೆ.ಬಾಡಿಗೆಗೆ ಕೊಟ್ಟಿದ್ದಾನೆ.!? ಅವರು”ಅ”ಮಳಿಗೆ ಯಲ್ಲಿ ಯಾವ ರೀತಿಯ ಕೇಲಸ ಮಾಡುತ್ತಿದ್ದಾರೆ. ಅಂದರೆ “ರಿಯಲ್ಎಸ್ಟೇಟ್”ಧಂಧೆನಾ.!? “ಫೈನಾಸ್ಸ್”ವ್ಯವ ಹಾರನಾ.!?ಅಥಾವ ಸಬ್-ರಿಜಿಸ್ಟರ್ ಡಿ.ರೈಟರ್ ಪರಿಕ್ಷೇ ಬರೆದು.ಪರಿಕ್ಷೇ ಬರೆದು ತೆೆರ್ಗಡೆ ಹೊಂದಿರುವ ಡಿ-ರೈಟರ್ ರುಗಳಿಗೆ ಹಾಗೂ (ಪತ್ರ ಬರಹಗಾರಿಗಾ.!? ಯಾರಿಗೆ.? ಮಳಿಗೆ ಹಂಚಿಕೆ ಮೊದಲ ಅದ್ಯತೆ ಕೊಟ್ಟಿರು ವುದು.ಎಂಬ ಸಂಪೂರ್ಣ ತನಿಖೆ ಯಾಗಿ SC/ST ಹೆಸರಿನಲ್ಲಿ ಬೆರೆಯವ ರಿಗೆ.ಕೊಟ್ಟಿದ್ದಾರೆ. ಎಂಬುವುದು ತನಿಖೆಯಾಗ ಬೇಕಿದೆ.ಅಂತಹವರ ವಿರುದ್ದ”ಕ್ರೀಮಿನಲ್” ಮೊಕದ್ದಮೆ ಸ್ವತಃ “APMC”ಕಾರ್ಯ ದರ್ಶಿ”ಸತೀಶ್” ದಕ್ಷರಾಗಿದ್ದರೆ.!? ಪೋಲಿಸ್ ಅಧಿ ಕಾರಿಗಳಿಗೆ ದೂರು ಕೊಟ್ಟು”FIR” ಮಾಡಿಸಲಿ ನೋಡಣ.!?🖍
ಈಗ ಭಾಗ-2 ಹಗರಣದ ಅಧ್ಯಾ ಯಾವುದು.!? ಯಾವುದಯ್ಯ ವೆಂದು.! ನೋಡೋಣ ಅಲ್ಲವೇ.!? ಬನ್ನಿ ಕಣ್ತೆರೆದು ಓದಿರಿ ನಮ್ಮೊಂದಿಗೆ ಕೈ ಜೋಡಿಸಿ ಬಲನೀಡಿ ಪ್ರಜ್ಞಾವಂತರಾಗಿ ಮುಂದೆ ಸಾಗೋಣ…
ಈ ಮಳಿಗೆ ಹಂಚಿಕೆ ವಿಚಾರದಲ್ಲಿ “ಕಡುಭ್ರಷ್ಟ” ನಾದ”ಕಥಾ”ಹಂದ ರದ.ಹೂರಣ.!?
ಮುಂದಿನ ಸಂಚಿ ಕೆಯಲ್ಲಿ ವಿಷಯ ಕ್ಕೆ ಬರುತ್ತೇನೆ ಅಕ್ಷ ರಪ್ರೀಯರೆ..!!🖍
ಪತ್ರಕರ್ತರ ಒಂದುಸಣ್ಣ ಗುಂಪಿಗೆ “ಗೋವಾ” ಪ್ರವಾಸದ ಹೆಸರಿನಲ್ಲಿ ಹೋಗಲು ಹಣ ಕೇಳಿದ್ದಕ್ಕೆ “3”ಲಕ್ಷ ಕೊಟ್ಟಿದ್ದಾರೆ.ಎಂಬಮಾಹಿತಿ ಯು”ಬಲ್ಲಾಮೂಲ”ಗಳಿಂದ ಒದಗಿಬಂದಿದೆ.ಹೌದ ಕಾರ್ಯದರ್ಶಿ ಸತೀಶ್ ರವರೇ.ಹೌದಾದರೇ “3”ಲಕ್ಷ ಹಣ ಕೊಡಲು ಎಲ್ಲಿಂದ ಬಂತು.!? ನಿಮ್ಮ ಅಪ್ಪನ ಮನೆಯ ಅಸ್ತಿ ಯಿಂದ ಬಂದ ಅದಾಯದ ಹಣವೇ.!?ತಾವು ಸಂಭಳ ಧಲ್ಲಿ ಕೂಡಿಟ್ಟ ಹಣವೇ.!? ಇಲ್ಲಾವಾದಲ್ಲಿ ಯಾವುದಾ ದರು “ಕ್ರಿಪ್ಟೋಕರೆನ್ಸಿ” ಯಂತಹ ಅಮಾಯಕರ ಮುಗ್ದರ ಶೋಷಣೆಯ ಹಡಬಿಟ್ಟಿ ಹಣವೇ.!?ಅಥಾವ ಮಳಿಗೆ ಹಂಚಿಕೆ ಅ-ವ್ಯವಹಾರದಲ್ಲಿ ಭ್ರಷ್ಟ ಚಾರವೆಸಗಿದ ಹಣವೇ.!?ಯಾವುದದು.!?ಸಾರ್ವಜನಿ ಕವಾಗಿ ತಿಳಿಸಬಲ್ಲಿರಾ.!? ಇಲ್ಲವಾದಲ್ಲಿ.!? ಸಾರ್ವಜ ನಿಕ ವಲಯಕ್ಕೆ ಮಾಹಿತಿ ಯನ್ನು ಹರಿಬಿಡಲು ನಾವು ಸಿದ್ದರಿದ್ದೇವೆ.!!!ತಿಳಿದ ಬಲ್ಲವ್ಯೆಕ್ತಿಯು ತಮ್ಮಂತಹ ದಕ್ಷ ಅಧಿಕಾರಿಯ ಮೇಲೆ ಯಾಕೆ.!?ಗೂಬೆಕೂರಿಸಿ ಮಾತನಾಡುತ್ತಾರೆ. ಅವರಿಗೂ ನಿಮಗೂ ಇರುವ.ವೈಮನಸ್ಸಾದರು ಎನು ಅಲ್ಲವೇ.!?”Apmc” ಕಾರ್ಯದರ್ಶಿ “ಸತೀಶ್” ಸಾಹೇಬ್ರೇ ಅಲ್ಲವೇ.!?ಈ ವಿಚಾರವಾಗಿ ದಕ್ಷ ಉನ್ನತ ಮಟ್ಟದ ಅಧಿಕಾರಿಗಳಿಂದ “OFFICIAL”ENQUIRY ಅಗಲಿ ಎಂದು ಈ ವರದಿ ಯ.ಮೂಲಕ ಕೇಳಿಕೊಳ್ಳು ತ್ತೇನೆ.🖍
“ಸ್ಟಾರ್ ಅಫ್ ಶಿವಮೊಗ್ಗ” ಪತ್ರಿಕೆ”ತಂಡದ ವರು ಅಗ್ರಹಿಸಿ
ಮಾನ್ಯ ಸಂಸದರು ರಾಘವೇಂದ್ರರವ ರು/ಮತ್ತು ಮಾನ್ಯ ಸ್ಥಳೀಯ ಶಾಸಕ ರಾದ ಚೆನ್ನಬಸಪ್ಪ ರವರು/ಮಾನ್ಯ ಜಿಲ್ಲಾಧಿಕಾರಿಗಳವರಿಗೆ/ವರದಿಯ ಮೂಲಕಮನವಿಮಾಡಿಕೊಳ್ಳಲಾಗಿದೆ.🔏
ಹೆಚ್ ಎಸ್ ವಿ. EDITOR🖍🌠
ಭಾಗ-3 NeXt Episode veery “bigscams/story”available.pls comment/share/like.&public help desk.editor star of.shimoga.🌠🖍. Cell no.6361103139..