ಭಾಗ-೨ಸತ್ಯಶೋಧನೆ “ಮೆಣಸಿನಕಾಯಿ” ಸ್ವಾಮಿಯ”ದಗಲ್-ಬಾಜಿ”ನೆಡೆ.ಸತ್ಯಕ್ಕೆ ಹತ್ತಿ ರದ.ವರದಿಯಿದು.🖍
ಯಾರೀದು.!? ಮೆಣಸಿನಕಾಯಿ ಸ್ವಾಮೀ”ಗೋವಾ ಬೀಚ್/ನಲ್ಲಿ ಯೌವ್ವನದ ವಯಸ್ಸುನ್ನು ತುಂಬಾ ಎಂಜಾಯ್ ಮಾಡಿ ದೇಹವನ್ನು ತೆಗಿದುಕೊಂಡು ಬಂದ “ಸ್ವಾಮಿ” ಅದೇ ಹಾದಿಯಲ್ಲಿ ನೆಡೆದು ಬಂದ “ಸುಪ್ರೀತ್ “ಎಂಬ “ಚಲ್ಟೂ” ಹುಡುಗ ಇಂದಿಗೆ “ಸಂತೆಕಡೂರಿ”ನಲ್ಲಿ ಅ ಪವಿತ್ರವಾದ ದೇವಿಯ ಹೇಸರಿ ನಲ್ಲಿ ಸಾವಿರದ ಹತ್ತಿರದ ಕೋಟಿಗೆ ಚರಾಸ್ತಿ-ಸ್ಥಿರಾಸ್ತಿಗೆ ಹತ್ತಿರವಾಗಿ
ಬೆಳದುನಿಂತ ಇಂದಿನ ಉಡಾಳ ಸ್ವಾಮೀಯ ಕಥೆಯ ಹೂರಣದ ಬರವ ಣಿಗೆಯ ಕಥಾ ಹಂದರದ ನೈಜ್ಯ ಸತ್ಯಸಾರುವ ಅಕ್ಷರ ರೂಪದಲ್ಲಿ ಸಿಹಿ ಉಂಡೆಗಳನ್ನು. ಅಕ್ಷರಪ್ರೀಯರಿಗೆ ಕೈಯಲ್ಲಿಟ್ಟು ಉಣಬಡಿಸು ತ್ತಿದ್ದೇನೆ.!?
ತನ್ನ ಜನ್ಮಕೊಟ್ಟ ಕಾರಣನಾದ ತಂದೆಗೆ ಊಟ ಹಾಕೋ ಯ್ಯೋಗ್ಯತೆ ಇಲ್ಲದ “ಸುಪ್ರೀತ್ “ಎಂಬ ಈ ಅದಮನಿಗೆ ಡಾ!! “ಸುಪ್ರೀತ್ “ಗೂರೂಜಿ ಎಂದು ಕೈಮುಗಿಯುವ ಕುರಿ ಮಂದೇ ಬಕ್ರಾ.!?
ಧರ್ಮದಹಾಧಿ/ಸನಾತನ ಧರ್ಮ ಇತಿಹಾಸ ನೀತಿ ಇವೆ-ರಡನ್ನು ಮರೆತು. ಮುಂದಿನ ಹೆಜ್ಜೆಇಡುವ ಹಂತಕ್ಕೆ ತಲುಪಿಬಿಟ್ಟನಲ್ಲಾ ಎಂದುತೋರುತ್ತದೆ.
ಜನ್ಮಕ್ಕೆ ಕಾರಣರಾದ ವ್ಯೆಕ್ತಿ. “ಪಿತೃದೇವೋಭವ”ತನ್ನ ತಂದೆ ವೆಂಕಟೇಶ್ ರವರಿಗೆ ಕಾಪಳಕ್ಕೆ ಹೊಡಿದು ಹೊರ ಹಾಕಿದ್ದಲ್ಲದೆ.ಈತನ ಈ ಮಟ್ಟದ ಬೆಳವಣಿಗೆಗೆ ಕಾರಣನಾದ ತನ್ನ ಸ್ವಂತಃ ತಮ್ಮ”ಉದೀತ್”ನನ್ನು ಹೊರಹಾಕುವ ಮುನ್ನ ಅತನಲ್ಲಿದ್ದ “fortuner” ಕಾರನ್ನು ಕಸಿದುಕೊಂಡು ಹೀನಾಯವಾಗಿ ಹೊರ ಹಾಕಿದ ಅಮಾನೀಯ ಘಟನೆ ಇತ್ತಿಚ್ಚಿನ ದಿನ ಗಳಲ್ಲಿ ಎಂತಹ ಸ್ವಾಮಿಯ ನಿಜಬಣ್ಣ ಭಯಲಾಗತೊ ಡಗಿದೆ.ಈ ಅವೀವೆಕಿ.ಈ ಮತಿಗಟ್ಟೆವನಿಗೆ ಹತ್ತಿರ ವಾದ.ಹಲವು ಹತ್ತಿರ ವಾದ.ಭಕ್ತರ ಹೆಸರಲ್ಲಿ ಭಕ್ತರನ್ನು ಭಕ್ರಮಾಡಲು ಹೊರಟುನಿಂತ ಗುಂಪಿ ನಿಂದ ಧರ್ಮಕ್ಷೇತ್ರ-ಅಧರ್ಮಕ್ಷೇತ್ರವಾಗಿ ಮಾರ್ಪಾಡುಗೊಳ್ಳುತ್ತಿದೆ.!?
ಓರ್ವ ಪೋಲಿಸ್ ರಿಂದ ಮಾಹಿತಿ ಬರುವುದರ ಜೊತೆಗೆ “ಸುಪ್ರೀತ್” ಎಂಬ”ಗೋವಾ ಬಿಚ್ ” ವ್ಯೆಕ್ತಿಯಿಂದ ಅಸಲಿ ಅಟ ಎನೆಂಬುದು ಸಾರ್ವಜನಿ ಕರಿಗೆ ಸ್ಟಾರ್ ಆಫ್ ಶಿವಮೊಗ್ಗ🌠🖍ಪತ್ರಿಕೆಯ ಸಂಪಾದಕರ ದಕ್ಷತೆವರದಿ ಯಿಂದ “ಬೂದಿ ಮುಚ್ಚಿದ ಕೆಂಡಂತಿದ್ದ “ದೃಶ್ಯಾವಳಿಗಳು”ಮೆಣಸಿನಕಾಯಿ “ಸುಪ್ರೀತ್”ನ ನಿಜ ಬಣ್ಣ ಅದೇ “ಪ್ರತ್ಯಾಂಗೀರ ದೇವತೆ”ನಿದಾನವಾಗಿ ಹೊಗೆಯ ಜೊತೆಗೆ ಸಣ್ಣ “ಬೆಂಕಿಅಲೆ “ಗಳೊಂದಿಗೆ ಉರಿಸುತ್ತಿದ್ದಾರೆ.!?
ಪತ್ನಿಯಾಗಿ ಬಂದವರು ಎಂದಿಗೂ ಅ ಕುಟುಂಬ ಒಡೆಯುವ ಸಂಚು ರೂಪಿಸ ಬಾರದು ಬದಲಿಗೆ ಈ ಕುಟುಂಬವನ್ನ ನನ್ನ ಕುಟುಂಬ ಎಂದು ಮುನ್ನಡೆಯಬೇಕು ತಂದೆ/ತಮ್ಮ/ಪತಿ/ಗೆ ಚಂದಾತಂದಿಟ್ಟು ಅನಂದ ಸವಿಯಬಾರದು ತಾಯಿ..!?
-
ಮುಂದಿನ ಸಂಚಿಕೆಯಲ್ಲಿ ಮೆಣಸಿನಕಾಯಿ “ಕೆಜಿ” ಹೊಗೆಯಲ್ಲಿ ಘಾಟುಬಾರ ದಿರುವ. ಮತ್ತೆ ಅತನೆ ಕೊಡುವ ಮೆಣಸಿನಕಾಯಿ ತೆಗಿದುಕೊಳ್ಳಬೇಕು/ಹೊರಗಡೆಯಿಂದ ಮೆಣಸಿನಕಾಯಿ ತರಬಾರದು ಎಂಬು ವುದರ ರೋಚಕ ನಿಗೂಡ ರಹಸ್ಯ ತೆರಿದಿಡುವ ಸ್ಟಾರ್ ಆಫ್ ಶಿವಮೊಗ್ಗ🌠🖍
ಈ DSS ಹೆಸರೇಳಿ ಸುದ್ದಿ ಹಿನ್ನ ಲೆಯಲ್ಲಿ ಸುಪ್ರೀತ್ ನಿಗೆ ಹತ್ತಿರ ವಾದವನು ಯಾರು.!ಮುಂದಿದೆ. ನಮಸ್ತೆ.ಹೆಚ್ ಎಸ್ ವಿ ಸಂಪಾದಕರು






