ಸುದ್ದಿ ತಾಲೂಕು  ರಾಜ್ಯ ರಾಷ್ಟ್ರ  ರಾಜಕೀಯ  ಶಿಕ್ಷಣ ಕ್ರೀಡೆ   ಕಲೆ – ಸಾಹಿತ್ಯ ಉದ್ಯೋಗ ಆರೋಗ್ಯ ಅಂಕಣ 
---Advertisement---

ರಿಪ್ಪನಪೇಟೆ ಪೋಲಿಸ್ ಸಬ್ ಇನ್ಸ್ ಪೆಕ್ಟರ್ ಜೀಪ್ ಗೆ ಇಕೋಸ್ಪೋಟ್ಸ್ ಕಾರಿನ ನಾಗರಾಜ್ ಹಿಂದಿನಿಂದ ಬಂದು ಹಿಟ್ ಮಾಡಿದ ಹೊಡೆತಕ್ಕೆ ಜೀಪ್ ಮರಕ್ಕೆ ಡಿಕ್ಕಿ.ನಾಗರಾಜ್ ಪರಾರಿ.!?

On: September 10, 2026 9:34 AM
Follow Us:
---Advertisement---

 

🖍🌠ಸ್ಟಾರ್      ಆಫ್ ಶಿವಮೊಗ್ಗ🌠

ಯಾವುದು ಸುಳ್ಳು/ಯಾವುದುಸುಮ್ಮನೆ.ಯಾವುದು”ಟಾರ್ಗೆಟ್” ಮಾಡಿ ಬರೆ ಯುವುದು.!?ಪತ್ರಿಕೆಯ ವರು ಎಂದು ಮಾತನಾಡು ವ “ರಾಜು ರೆಡ್ಡಿ”ಯವರೇ.?ಇಲ್ಲಿದೆ ನೋಡಿ ಸತ್ಯ ದ.ಬರವಣಿಗೆ ಯ ಹೂರಣ. ಈದ್-ಮಿಲಾದ್ ಹಬ್ಬದ ದಿನವೇ… PSI/ಅದಾ ನೀವು SB duty consta ble ವಿಶ್ವ ನಾಥ್/ಜೀಪ್ ಚಾಲಕ/ಅವಿನಾಶ್ ಮೂವರುಗಳು.ಜೀಪ್ ನ್ನು.ತೆಗಿದು ಕೊಂಡು ಕೂಡೂರು/ಶಾಂತಪುರ/ರಾತ್ರಿಗಸ್ತು ಮುಗಿಸಿಕೊಂಡು.ವಾಪ್ಪಸ್ಸು ಠಾಣೆಗೆ ಬರುವಾಗ ಶಾಂತಪುರ ವೃತ್ತದಲ್ಲಿ ಅಂಗಡಿ ಮುಗ್ಗಟ್ಟು ಗಳು ಇರುವ ಜಾಗದಲ್ಲಿ Ecco Sport ಕೆಂಪುಬಣ್ಣದ ಕಾರಿನಲ್ಲಿ ಕುಳಿತ ಶಿವಣ್ಣ ನ ಮಗ”ನಾಗರಾಜ್”ಎಂಬ ಸಾರ್ವಜನಿಕ ವ್ಯೆಕ್ತಿ.ಮಧ್ಯಪಾನ.ಹೀರು ತ್ತಿರುವಾಗ “ಅವಿನಾಶ್ “ಗೆ ಜೀಪ್ ನಿಲ್ಲಿಸಲು ಹೇಳಿ ಅತನ ನ್ನು.ಕರೆದು ತಪಾರಾಕಿ ಬಾರಿಸಿ ಬೈದು-ಬುದ್ದಿ ಹೇಳಿ ಮನೆಗೆ ಹೋಗು ಎಂದು ಹೇಳಿರಿವುದು ಸುಳ್ಳ/ಸುಮ್ಮನೆ ಟಾರ್ಗೆಟ್/ ಬರವಣಿಗೆಯೇ.!? PSI ಸಾಹೇಬ್ರೇ/ನಂತರದಲ್ಲಿ ಅತ ತಮ್ಮ ಸರ್ಕಾರಿ ಜೀಪ್ ಮುಂದೆಠಾಣೆ ಕಡೆ ಬರು ವಾಗ. ಹಿಂದಿನಿಂದ ಅದೇ ಕೆಂಪುಬಣ್ಣದ ಕಾರನ್ನು ಶಿವಣ್ಣನ ಮಗ ನಾಗರಾಜ್ ಜೋರಾಗಿ ಜೀಪ್ ಗೆ ಹಿಂದಿನಿಂದ ಗುದ್ದಿದ ಪರಿಣಾಮ ಅವಿನಾಶ್” ಚಾಲನೆ ನಿಯಂತ್ರಣ ತಪ್ಪಿ ಮುಂದಿ ನ.ಮರಕ್ಕೆ “ಗುದ್ದಿ”ಜೀಪ್ ನಲ್ಲಿದ್ದ ಮೂವರಿಗೂ ತಿವ್ರತರಹದ ಪೆಟ್ಟಾಗಿ ಅಸ್ಪತ್ರೇ ದಖಾಲಾ ಗುವಂತೆ ಗಾಯ-ರಕ್ತ-ಪೆಟ್ಟಾಗಿ ರುವುದು ಸುಳ್ಳ.!? ನಾಗರಾಜ್ ವಿಷಯದಲ್ಲಿ ಯಾರು ರಾಜಿ -ಸಂಧಾನ ಮಾಡಿಜೀಪ್ ರೀಪೇರಿ ಜೊತೆಗೆ ಅಸ್ಪತ್ರೇ ಖರ್ಚುವೆಚ್ಚ ಎಲ್ಲಾ ಸೇರಿ ನಾಲ್ಕೈದು ಲಕ್ಷದ ಮಾತುಕತೆ ಎಲ್ಲಾ ಸುಳ್ಳ ಸಾಹೇಬ್ರೇ.!? ಅದೇ ರಿತಿಯಲ್ಲಿ ಅದೇ ಜೀಪ್ ನ್ನು ಠಾಣೆಯ ಹಿಂಭಾಗ ಜೀಪ್ ಟಾರ್ಪಲ್ ಹಾಕಿ ನಿಲ್ಲಿಸಿ ರುವುದು ಸುಳ್ಳ.!? ಸಾಹೇಬ್ರೇ. ಸುಳ್ಳುಅದ್ರೇ ಯಾವದಿನ FIR ಅಯಿ ತು.?”ನಾಗರಾಜ್”ಮೇಲೆ ಎನು ಕ್ರಮ ಜರುಗಿಸ ಲಾಯಿತು ಎಂಬುದನ್ನು ಜಿಲ್ಲಾರಕ್ಷಣಾಧಿಕಾರಿಗಳ ವರ official ತನಿಖೆಯಿಂದ ಬಯಲಾಗಲಿ ಕಾದು    ನೋಡೋಣ ಸಾರ್..


ಈದ್-ಮಿಲಾದ್ ಹಬ್ಬದ ದಿನ ರಾತ್ರಿ ಗಸ್ತಿನಲ್ಲಿ ಮಧ್ಯಪಾನ ಮಾಡುತ್ತಿದ್ದವನಿಗೆ ತರಾಟೆ ತೆಗಿದುಕೊಂಡು”ಬೈದು ಬುದ್ದಿ” ಹೇಳಿದರು ಎಂಬ ಕಾರಣಕ್ಕೆ “ಪೋಲಿಸ್ ಜೀಪ್”ಗೆ ತನ್ನ ಕಾರಿನಿಂದ ಹಿಂದಿನಿಂದ ಗುದ್ದಿದ ರಭಸಕ್ಕೆ ಮರಕ್ಕೆ ಡಿಕ್ಕಿಹೊಡೆದ ಪರಿಣಾಮ ಒರ್ವರು ಸಬ್ ಇನ್ಸ್ ಪೆಕ್ಟರ್ ಸೇರಿದಂತೆ ಪೋಲಿಸ್ ಕಾನ್ಸ್ ಟೆಬಲ್/ಜೀಪ್ ಚಾಲಕ ಸಣ್ಣ-ಪುಟ್ಟ ಗಾಯ ದೊಂದಿಗೆ ಅಸ್ಪತ್ರೇಗೆ ದಖಾಲಾದ ಪ್ರಕರಣ ಸ್ಟಾರ್ ಅಫ್ ಶಿವಮೊಗ್ಗ🌠🖍ಕ್ಕೆ ಲಭ್ಯವಾಗಿ ದ್ದು.ಸಬ್ ಇನ್ಸ್ ಪೆಕ್ಟರ್ ರಾಜುರೆಡ್ಡಿ ಮಾತ್ರ ಎನು ಅಗಿಲ್ಲಾದಂತೆ ನಟಿಸುತ್ತಿ ದ್ದಾರೆ.ಅ ಪತ್ರಿಕೆಯವರು ಸುಮ್ಮನೆ ಬರೆಯುತ್ತಾ ರೆಂದು. ಅವರಾಪ್ತರ ಹತ್ತಿರ ಹೇಳಿಕೊಂಡಿದ್ದಲ್ಲದೆ. ಜೀಪ್ ಅಪಘಾತಕ್ಕೆಕಾರಣ  ನಾದವನ ಕಡೆಯವ ರಿಂದ ಹಣದ ಅಮೀಷಕ್ಕೆ ಬಲಿಯಾಗಿ. “ಜೀಪ್”ನ್ನು ತಂದು ಠಾಣೆ ಯ.ಹಿಂಭಾ ಗದಲ್ಲಿ ಒರ್ವಪೋಲಿಸರ ಕೈಯಲ್ಲಿ ಟಾಪ್೯ಲ್ ಹಾಕಿ ಮುಚ್ಚಿ ನಿಲ್ಲಿಸಿದ. ದೃಶ್ಯದ ಪೋಟೋ ಸಂಪಾದಕರ ಕೈಸೇರಿದ್ದರು.ಕೂಡ ರಾಜು ರೆಡ್ಡಿ.ಸುಳ್ಳೆಂದು ಹೇಳಿ ಸಮರ್ಥಿಸಿ ಕೊಳ್ಳುವುದು ಎಷ್ಟರಮಟ್ಟಿಗೆ ಸರಿಎಂದು ತೋರುತ್ತದೆ.  ಪತ್ರಿಕೆ ಮತ್ತು ಡಿಜಿಟಲ್ ಮೀಡಿಯಾಕ್ಕೆ ಬಂದ ಖಚಿತ ಮಾಹಿತಿ  ತಡವಾಗಿ ಬೆಳಕಿಗೆ ಬಂದಿದೆ..!?

ವಿಡಿಯೋ ಹರಿಬಿಟ್ಟ ಬಳಿಕ ಸಬ್ ಇನ್ಸ್ ಪೆಕ್ಟರ್ ರಾಜುರೆಡ್ಡಿ ಹೇಳಿದ್ದೇನು.!?

ಸಂಪಾದಕರ ನೇರ/ನಿಷ್ಟುರ/ಯಾರ ಹೆಸರನ್ನು ಹೇಳದೆ.ವಿಡಿಯೋ.ಹರಿಬಿಟ್ಟ ನಂತರ FiR ಮಾಡಿರುವುದು ಅನುಮಾನಕ್ಕೆ ಎಡೆಮಾಡಿಕೊ ಟ್ಟಿದೆ.ಅದು ದಕ್ಷ ಜಿಲ್ಲಾರಕ್ಷಣಾಧಿ ಕಾರಿಗಳಾದ “ನಿಖಿಲ್ “ರವರ ವಿಚಾರಣೆಯಲ್ಲಿ ಸತ್ಯಾಂಶ ಹೊರ ಬರಬೇಕಿದೆ.ಅ ಇಕೋ ಸ್ಪೋಟ್ಸ್ ಪಾನಮತ್ತಿನ ವ್ಯೆಕ್ತಿಯನ್ನು ಸಿಬ್ಬಂದಿಗಳ ಮೂಲಕ ಬಂದಿಸಿ ಮರುದಿನ “FIR” ಮಾಡಿಸದೆ ಅತನ ನ್ನು.ತಿರುಗಾಡಲು ಬಿಟ್ಟು.ವಾರದ ಬಳಿಕ FIR ಮಾಡಿದರು. ಎಂಬ ಮಾತಿದೆ.   

ಅಜಾಗಾರುಕತೆಯ ವಾಹನಚಾಲನೆಯಿಂದ “ಸರ್ಕಾರಿ”ಜೀಪ್ಗೆ”ಗುದ್ದಿದ ಸಾರ್ವಜನಿಕ ವ್ಯೆಕ್ತಿ ಅಲ್ಲಿ ಸ್ಥಳೀಯನಿವಾಸಿ “ಶಿವಣ್ಣ”ನಮಗ “ನಾಗರಾಜ್”ಎಂದು ತಿಳಿದ ಮೇಲೆ ಖಡಕ್ ಶಿಸ್ತಿನ ಅಧಿಕಾರಿ ಎಂದು ಪದಕ ಪಡೆದ “ರಾಜುರೆಡ್ಡಿ”ಅತನನ್ನು ಪೇಟೆ ಸುತ್ತಾಡಲು ಬಿಟ್ಟಿದ್ದರ ಹಿನ್ನಲೆ ಯಾದರು ಎನು.!?ಎಂಬ ಪ್ರಶ್ನೇಯಾಗಿದೆ. ಅತನ ಮೇಲೆ ತಡ ವಾಗಿ ವಾರದ ಬಳಿಕ “FIR” ಮಾಡಿದ “ರಾಜುರೆಡ್ಡಿ”ಯವರು.ಸ್ಟಾರ್ ಅಫ್ ಸಂಪಾದ ಕರು.ವಿಡಿಯೋ ಹರಿ ಬಿಟ್ಟ ಬಳಿಕ “FIR” ಮಾಡಿರುವುದು. ಅಶ್ಚರ್ಯದ ಜೊತೆಗೆ ಪ್ರಶ್ನೇಯಾಗಿದೆ.!?ಇದು ಜಿಲ್ಲಾರಕ್ಷಣಾಧಿಕಾರಿಗಳು “ನಿಖಿಲ್”ರವರು ಸೂಕ್ಷ್ಮವಾಗಿ ಪರಿಗಣನೆಗೆ ತೆಗಿದು ಕೊಳ್ಳಬೇಕಾಗಿದ್ದು ಇಲಾಖೆ ವಿಚಾರಣೆ ಅಗಬೇಕಿದೆ.ಎಂದು “ಪತ್ರಿಕಾ”ಬಳಗ ಅಗ್ರಹಿಸುವುದರ ಜೊತೆಗೆ.ಉದ್ದೇಶ ವೆಂದರೆ.!?ಒರ್ವ ಸಾರ್ವಜನಿಕ ವ್ಯೆಕ್ತಿ.ಇಲಾಖೆ ಮತ್ತು ಅಧಿಕಾರಿಗಳ ಮೇಲೆ ಭಯವಿಲ್ಲದೆ ಹಿಂದಿ ನಿಂದ ಬಂದು ತನ್ನ ಕಾರಿನ ಮೂಲಕ ಅಪಘಾತಕ್ಕೆ ಕಾರಣ ನಾಗಿ ಎನೋ “ಅದೃಷ್ಟ ವಶಾತ್”ಬದುಕುಳಿದಿ ರುವುದು ಅವರುಗಳ ತಂದೆ-ತಾಯಿಯವರು ಮಾಡಿದ ಪುಣ್ಯದ ಕೇಲಸದಿಂದ ಎಂದು ಹೇಳಬಹುದು.ತನ್ನ ಇಲಾಖೆಯ ಜೊತೆ ಗಿದ್ದ.ಸಿಬ್ಬಂದಿಗಳಿಗೆ ನ್ಯಾಯಕೊಡಿಸಲು ಮುಂದಾಗದಿರುವುದು ಇತ್ತಿಚಿನ ದಿನಗಳಲ್ಲಿ ಖಡಕ್ ಶಿಸ್ತಿನ ಅಧಿ ಕಾರಿ ರಾಜುರೆಡ್ಡಿ ಮೇಲೆ ಸಂಶಯಾಪಡಬೇಕಾಗಿದೆ.ಚಿಂತನೆಯ ಪರಿಶಿಸ್ಥಿ ಸ್ಟಾರ್ ಆಫ್ ಶಿವಮೊಗ್ಗ ಕ್ಕೆ ಬಂದೊದಿಗಿರುವುದು ಅತೀವ ನೊವಿನ ಸ್ಥಿತಿ ಎಂದು ಹೇಳುತ್ತಾ. ನ್ಯಾಯ /ನೀತಿ/ಧರ್ಮ/ಮಾತ್ರ ನನ್ನ ಕಣ್ಣೆದಿರು ಕಾಣುತ್ತಿದೆ.

ನಾಗರಾಜ್ ಎಂಬ ತಡರಾತ್ರಿ ಎರಡು ಗಂಟೆಯ ಸಮಯ “ಸೂಡೂರು”ದಲ್ಲಿ”ಶಾಂತಪುರ”ವೃತ್ತದಲ್ಲಿ ಕುಡಿಯುತ್ತಾ ಕೂರಲು ಕಾರಣವೇನು!ಪೋಲಿಸರು ಬೈಯ್ದು ಕಳಿಹಿಸದೆ.!? ಮತ್ಯಾರು ಬೈಯ್ದು ಹೊಡೆದು ಕಳುಹಿಸ ಬೇಕಾಗಿತ್ತು.!ಒರ್ವ ಪ್ರಭಾವಿ ರಾಜಕಾರಣಿ ಕಡೆಯವನು ಅಂದರೆ ಎನು ಮಾಡಿದ್ರು ನೆಡೆಯುತ್ತೆ ಎಂಬ ಭ್ರಮೆ ಇತ್ತಾ ಈ ಮಧ್ಯಪ್ರೀಯನಿಗೆ.ಕಾರಿ ನಿಂದ ಪೋಲಿಸ್ ಸಬ್-ಇನ್ಸ್ ಪೆಕ್ಟರ್ ಜೀಪ್ ಗೆ ಹಿಂದಿನಿಂದ “ಹೀಟ್” ಮಾಡಿದ ರಭಸಕ್ಕೆ. ಜೀಪ್ ನಲ್ಲಿದ್ದ ಮೂವರಿಗೂ ದಾರುಣ ಘಟನೆ ಜರುಗುವ ಬದಲಿಗೆ ತಿವ್ರತರಹದ ಪೆಟ್ಟಿನಿಂದ ಅಸ್ಪತ್ರೇಗೆ ದಖಾಲು..!?

ರಿಪ್ಪನಪೇಟೆ:-“ಇದ್- ಮಿಲಾದ್ “ಹಬ್ಬದ ಎರಡು ಗಂಟೆ ರಾತ್ರಿ ಗಸ್ತಿನಲ್ಲಿದ್ದ “ಸಬ್ ಇನ್ಸ್ ಪೆಕ್ಟರ್ “ಜೀಪ್”ಗೆ ಅಲ್ಲಿಯ ಸ್ಥಳೀಯ ನಿವಾಸಿ”ಶಿವಣ್ಣನ”ಮಗ ನಾಗರಾಜ್ ಎಂಬಾತನು “ಇಕೋ-ಸ್ಪೋಟ್ಸ್೯”ಕೆಂಪು ಬಣ್ಣದ ಕಾರಿನಿಂದ ಅತಿವೇಗದಲ್ಲಿ ಹಿಂದಿ ನಿಂದ ಬಂದು ಹಿಟ್ ಮಾಡಿದ ಪರಿಣಾಮ ಸಬ್ -ಇನ್ಸ್ ಪೆಕ್ಟರ್/ ಪೋಲಿಸ್ ಕಾನ್ಸ್ಟೆಬಲ್ / ಡ್ರೈವರ್ ಸಮೇತ ವಾಗಿ ಜೀಪ್ ಚಾಲಕನ “ನಿಯಂತ್ರಣ”ತಪ್ಪಿ ಮರಕ್ಕೆ ರಭಸವಾಗಿ. ಗುದ್ದಿದ ಹೊಡೆತಕ್ಕೆ ಮೂವರು ಕರ್ತವ್ಯದ ಲ್ಲಿದ್ದ ಖಾಕಿವಸ್ತ್ರದಾರಿ ಗಳು ಅಸ್ಪತ್ರೆಗೆ ದಖಾಲಾದ ಪ್ರಕರಣ ನಮ್ಮ ಸ್ಟಾರ್ ಆಫ್ ಶಿವಮೊಗ್ಗ🌠🖍 ಪತ್ರಿಕೆಗೆ ತಡವಾಗಿ ಬೆಳಕಿಗೆ ಬಂದಿದ್ದು.ಈಗ ಪತ್ರಿಕೆ ಮತ್ತು”ಡಿಜಿಟಲ್ ಮೀಡಿಯಾ”ನೈಜ್ಯ-ನೇರ ಸತ್ಯದ ಸುದ್ದಿ ವರದಿಯಿಂದ ಹೊಸ ತಿರುವು ಪಡೆಯಲಿದೆ. ಎಂದು ವಿವರಿಸುತ್ತಾ ಪೋಲಿಸರ ಮೇಲೆ ಸಾರ್ವಜನಿಕ ಹಲವು ವ್ಯೆಕ್ತಿಗಳಿಗೆ ಭಯವಿಲ್ಲ ಧಿರುವುದು ಮತ್ತೊಮ್ಮೆ ಸಾಭಿತಾಗ ತೊಡಗಿದೆ. ಹೆಚ್ ಎಸ್ ವಿ. ಸಂಪಾದಕರು.ನೇರ/ ನಿಷ್ಟುರ/ದಕ್ಷತೆ/ದೃಡತೆ/ ನ್ಯಾಯಸಮ್ಮತ/ವರದಿ ಗಾಗಿ ನಮಗೆಕರೆಮಾಡಿ 6361103139.ಭಾಗ-2 ವಿಶೇಷ ವರದಿಗಾಗಿ ಕಾಯಲು ಮನವಿ ಯಾರು ಅ ವ್ಯೆಕ್ತಿ.!? ಯಾವುದು ಇಕೋ-ಸ್ಪೋಟ್ಸ್ ೯.!?

StarOfShimoga Editor

Join WhatsApp

Join Now

Join Facebook

Join Now

और पढ़ें

Leave a Comment