ಸುದ್ದಿ ತಾಲೂಕು  ರಾಜ್ಯ ರಾಷ್ಟ್ರ  ರಾಜಕೀಯ  ಶಿಕ್ಷಣ ಕ್ರೀಡೆ   ಕಲೆ – ಸಾಹಿತ್ಯ ಉದ್ಯೋಗ ಆರೋಗ್ಯ ಅಂಕಣ 
---Advertisement---

SBFC FAINANCE ನ ಮ್ಯಾನೆಜರ್ ಕುಮಾರ್ ಮತ್ತು ದೀಪಕ್ ಎಂಬಾತರಿಂದ 70.grm GOLD ಅಡವಿಟ್ಟ ಮಹಿಳೆಗೆ 2.79.000/- ಕೊಟ್ಟು ಮೋಸ/ವಂಚನೆ ಗೋಲ್ಡ್ ಯಾರ ಪಾಲಾಯ್ತು ದಕ್ಷ ಪೋಲಿಸರಿಂದ ತನಿಖೆಯಾಗಲಿ.🔏-

On: July 29, 2026 5:46 AM
Follow Us:
---Advertisement---

 

SPECIAL REPORT FROM:- 🇮🇳HSV🖍EDITOR🖍ಸ್ಟಾರ್ ಆಫ್ ಶಿವಮೊಗ್ಗ🌠🖍

ದೀಪಕ್ & SBFC BANK ಮ್ಯಾನೇಜರ್ ಕುಮಾರ್  ಬಗ್ಗೆ ಬಂಗಾರ ಅಡವಿಟ್ಟು ಮೋಸಹೋದ ಮಹಿಳೆ ಹೇಳಿದ್ದೇನು.!? 

 ಪತ್ರಿಕೆಯೊಂದಿಗೆ ನೋವ ನ್ನುಹೇಳಿಕೊಂಡ ಮಹಿಳೆ.!?

 

2026-02-JAN-

“GOLD SCAM”

“SBFC”ಖಾಸಗಿ ಬ್ಯಾಂಕ್ ಗಳಂತೆ ಇನ್ನುಳಿದ ಹಲವು ಬ್ಯಾಂಕ್ ಗಳ ಮನೋ-ಪೋಲಿ “ಮನಿ “ಇಚ್ಚೆ      ವಸೂಲಾತಿ ಬಾಜಿ.!?

 “RBI”ಕಡಿವಾಣವಿಲ್ಲದ    ಖಾಸಗಿ ಬ್ಯಾಂಕ್ ಗ್ರೂಪ್  ಗಳ ಅಟ್ಟಹಾಸ.!? 

PRIVATEBANKSCAMS

ಇತ್ತಿಚೀನ ದಿನಗಳಲ್ಲಿ “ಪ್ರೈವೇಟ್”ಬ್ಯಾಂಕುಗಳ ವಂಚನೆ/ಮೋಸ/ ನಯವಂಚ ಕತನದ ಮಾತುಗಳ ಜಾಲದ ಬಲೆಯಲ್ಲಿ ಸಿಲುಕಿ ಒದ್ದಾಡು ವಂತ ಪರಿಸ್ಥಿತಿ ಹಲವು ಬ್ಯಾಂಕ್ ಸಿಬ್ಬಂದಿಗಳಿಂದ ನಿರ್ಮಾಣವಾಗುತ್ತಿದೆ. 🖍    

ಮೋಸ ಹೋದ ಗ್ರಾಹಕರ ಅಕ್ರಂದನ ಮತ್ತು “ಜನಾ ಕ್ರೋಸ”ಇತ್ತಿಚೀನ ದಿನಗ ಳಲ್ಲಿ ಬ್ಯಾಂಕ್ ಗಳ ಹೆಸರಿ ನಲ್ಲಿ ಹಲವರ ಮೋಸ/ವಂಚನೆ ಪ್ರಕರಣಗಳು ದಿನೇ-ದಿನೇ ಹೆಚ್ಚಾಗು ತ್ತಿದೆ.!?ಅದಕ್ಕೆ ಉದಾಹರ ಣೆಯಂತೆ ವಿನೋಭನಗರ ವ್ಯಾಪ್ತಿಯ ಮಹಿಳೆಯೊರ್ವ ರು.ಈ ಮೋಸ ಹೋದ ವಿಚಾರದ ನೋವಿನ ಬುತ್ತಿಗಂಟನ್ನು ಸ್ಟಾರ್ ಆಫ್ ಶಿವಮೊಗ್ಗ ಪತ್ರಿಕ ವರದಿಗಾರರೊಂದಿಗೆ ಬಿಚ್ಚಿಟ್ಟಿದ್ದಾರೆ.!?ಹಾಗದರೇ ಯಾವುದು.!?ಎನು ಎಂದು ವಿಶೇಷ ದಖಾಲಾತಿಗಳ ನೇರ/ನಿಷ್ಟುರ/ದಕ್ಷತೆಯ ವರದಿಯೇ ಈದಾಗಿದೆ.!! ಈಗ ವಿಷಯಕ್ಕೆಬರೋಣ.!

ಯಾವುದೀದು”ಬ್ಯಾಂಕ್ ಗೋಲ್ಡ್ “ಸ್ಕ್ಯಾಮ್”ಎಂದು ಅಶ್ಚರ್ಯ ಪಡುವ ಬ್ಯಾಂಕ್ ಗ್ರಾಹಕರುಗಳೇ ಇದೋ ನೋಡಿ ಇಲ್ಲಿದೆ ದಖಾಲಾತಿ ಗಳ ಸಮೇತವಾದ ವರದಿ ಯ ವೀಶೇಷ ಹೊಳಿಹಬ್ಬದ ಹೂರಣ..!!!!

02-01-2026 ರಲ್ಲಿ ನೆಡೆದ ಘಟನೆ.:-

ವಿನೋಭನಗರದ ಮಹಿಳೆ  ಯೊಬ್ಬರು ತನ್ನ ಕಷ್ಟಕ್ಕೆ “SBFC” BANK ನಲ್ಲಿ ಬಂಗಾರ ಅಡವಿಟ್ಟು.ಹಣ ಪಡೆಯಲು ಹೋದಾಗ ಅಲ್ಲಿಯ ಬ್ಯಾಂಕ್ ಮ್ಯಾನೇಜರ್ “ಕುಮಾರ ” ಎಂಬಾತರು ಬ್ಯಾಂಕ್ ಕ್ಯಾಷ್ (CASH) ವಹಿ ವಾಟು ಸ್ಥಗಿತ ಗೊಂಡಿದ್ದು. ಈಗ ಇರುವಷ್ಟು.ಕ್ಯಾಷ್ ತೆಗಿದುಕೊಂಡು ನನ್ನ ಪರಿಚಿತ ಹೊರಗಡೆಯ ವ್ಯೆಕ್ತಿ.!? “ದೀಪಕ್” ಎಂಬಾತರಿಂದ ನಿಮಗೆ ಬೇಕಾಗುವ ಹಣ ಪಡೆದು ಕೊಳ್ಳಿ ಸುಮಾರು ವರ್ಷ ದಿಂದ ಪರಿಚಿತರಿದ್ದಾರೆಂದು ಹೇಳಿ ಭರವಸೆಯನ್ನು ಅ ಮಹಿಳೆಗೆ ನಿಡಿದ್ದಾರೆ.!?ಅತನು ನಂಬಿಗಸ್ಥ ಎಂದು ಅವರ ಜೊತೆ ಕಳುಹಿಸಿ ಸ್ವಲ್ಪ-ಲೆಕ್ಕಗಳ ಲೆಕ್ಕಾಚಾರ ದಲ್ಲಿ.ಹಣಕೊಟ್ಟು ಸುಮಾರು (70)grm(ಗ್ರಾಂ) ಬಂಗಾರ ಅವರುಗಳು ಹಾಡುಹಗಲು ದರೋಡೆ ಕೋರರ.!? ಲೆಕ್ಕದಲ್ಲಿ ಬಾಚಿಕೊಂಡ ನಿಸ್ಸಿಮರು ಕೇಲವು ತಿಂಗಳ ಬಳಿಕ ನೀವು ಅಡವಿಟ್ಟ ಬಂಗಾರ ಸುಮಾರು ಬಡ್ಡಿ ಎಲ್ಲಾ ಸೇರಿ 11.ಲಕ್ಷವಾಗಿದೆ ಹಣ ಕಟ್ಟಿ ಬಿಡಿಸಿಕೊಂಡು ಹೋಗಿ ಎಂದು ಹೇಳಿ ಮೊಬೈಲ್ ಪೋನ್      ಮೂಲಕ SMS ಕಾಲ್ ಮಾಡಿ ಬೇದರಿಕೆ ಹಾಕು ತ್ತಿದ್ದಾರೆಂದು ತನ್ನ ನೋವ ನ್ನು.!?ಹೇಳಿಕೊಂಡಿದ್ದಾರೆ.   ಖಾಸಗಿ ವ್ಯೆಕ್ತಿಗೆ ಬ್ಯಾಂಕ್ ನಲ್ಲಿ ಮ್ಯಾನೆಜರ್ ಜೊತೆ ಯಾಕೆ.!? ಸಂಪರ್ಕ.!? ಅ ಮಹಿಳೆಯ(70 Gram) ಬಂಗಾರ ಯಾರ   ಪಾಲಾಯ್ತು .!? ಪ್ರಮಾಣಿಕ ಪೋಲಿಸ್ ಅಧಿಕಾರಿಯವರ ತನಿಖೆ ಯಿಂದ ಸತ್ಯಬಯ ಲಾಗಲಿ.!?     

ದಕ್ಷ ಯಂಗ್ & ಡೈನಾಮಿಕ್ ಜಿಲ್ಲಾರಕ್ಷಣಾಧಿಕಾರಿಗ ಳವರು.ಇಂತಹ ಪ್ರಕರಣ ಗಳನ್ನು.ಲಘುವಾಗಿ ಪರಿಗಣಿಸದೆ.ದೂರು ಬಂದಲ್ಲಿ ತಕ್ಷಣ ಕನೂನು ಕ್ರಮ ಜರುಗಿಸುವ ಜರೂರುಇದೆ…

ಸತ್ಯ-ಶೋಧನೆಯ ವರದಿಯಲ್ಲಿ ಜಿಲ್ಲಾರಕ್ಷಣಾಧಿಕಾರಿಗಳವರಿಗೆ ಮನವಿಯೊಂದಿಗೆ ಅ ಮಹಿಳೆ ದೂರು ಬಂದಲ್ಲಿ ಲಘುವಾಗಿ ಪರಿಗಣಿಸದೆ.ಖಾಸಗಿ ಬ್ಯಾಂಕ್ ಹತ್ತಿರ ಎಜೆಂಟ್ ಗಳಂತೆ ಹಲವು            ರೌಡಿಹಿನ್ನಲೆ.ರೌಡಿಅಕ್ಟೀವ್ಅಸಾಮಿಗಳನ್ನು ಬ್ಯಾಂಕ್ ಒಳಗೆ ಹೊರಗೆ ಗ್ರಾಹಕರ ವ್ಯಾಪರ ವಹಿವಾಟು ಕೇಂದ್ರಿಕರಿಸುವ ಹಾಗೆ ಹಲವು ಬ್ಯಾಂಕ್ ಗಳಲ್ಲಿ “SBHC” ಶಿವಮೊಗ್ಗ ಶಾಖೆಯ ಮ್ಯಾನೆಜರ್ “ಕುಮಾರ್ “ನಂತೆ ಇನ್ನು ಹಲವು ಬ್ಯಾಂಕ್ ಗಳಲ್ಲಿ  ಬಳಸಿಕೊಂಡು ಗ್ರಾಹಕರು ಗಳ ಹಗಲು ಸುಲಿಗೆ/ಬೆದರಿಕೆ/ಅಡಮಾನದಲ್ಲಿ ಮೋಸ/ವಂಚನೆ/ಬೇಕಾ ಬಿಟ್ಟಿ.ಹಣ ವಸೂಲಿ ಮಾಡುತ್ತಿರುವುದು ಇತ್ತಿ ಚ್ಚಿನ ದಿನಗಳಲ್ಲಿ(RBI GiDE LINES)ಮೀರಿ ಕೇಲಸ ಮಾಡುತ್ತಿರುವ ಬ್ಯಾಂಕ್ ಸಿಬ್ಬಂದಿಗಳ ಮೇಲೆ ಅರೋಪಗಳು ವ್ಯಾಪಕ ವಾಗಿ ಕೇಳಿಬರುತ್ತಿದ್ದು. ಅಂತಹ ವರ ಮೇಲೆ ಕಾನೂನುಕ್ರಮ ಜರುಗಿಸಿ “RBI”ಗೆ ಅಂತಹ ಬ್ಯಾಂಕ್ ಗಳ ಲೈಸೆನ್ಸ್ ರದ್ದು ಗೊಳಿ ಸಲು ಜಿಲ್ಲಾರಕ್ಷಣಾಧಿಕಾರಿ ಗಳವರು ಪತ್ರಬರೆಯಲು ಮುಂದಾಗಬೇಕಿದೆ ಎಂದು ವರದಿಯ ಮೂಲಕ ಮನವಿಯ ಜೊತೆಗೆ.ಅ ನೊಂದ ಮಹಿಳೆಗೆ ನ್ಯಾಯ ಒದಗಿಸಿಕೊಟ್ಟು ಜಿಲ್ಲೆಯಲ್ಲಿ ಮೊಟ್ಟಮೊದಲಿನ ಬ್ಯಾಂಕ್ ಹಲವು ಅಧಿಕಾರಿಗಳ ಬೇಕಾಬಿಟ್ಟಿ ಗ್ರಾಹಕರಿಂದ ಎತ್ತುವಳಿ/ಮಾನಸಿಕ ಕಿರು ಕುಳ “ಮಾಫಿಯಾ”ಯಕ್ಕೆ ಕಡಿವಾಣ ಹಾಕಿದವರು ದಕ್ಷತೆಯನ್ನು ಮೆರೆದವರು ಎಂದು ಜನಬಾಯಲ್ಲಿ ಮಾತುಗಳು ಶಾಶ್ವತವಾಗಿರಿ ಸಲು ಮುಂದಾಗಬೇಕಿದೆ “ನಿಖಿಲ್”ಸಾರ್”ರವರು ಎಂದುಕೇಳಿಕೊಳ್ಳಲಾಗಿದೆಹೆಚ್ ಎಸ್ ವಿ EDITOR.🔏

StarOfShimoga Editor

Join WhatsApp

Join Now

Join Facebook

Join Now

और पढ़ें

Leave a Comment