ಸುದ್ದಿ ತಾಲೂಕು  ರಾಜ್ಯ ರಾಷ್ಟ್ರ  ರಾಜಕೀಯ  ಶಿಕ್ಷಣ ಕ್ರೀಡೆ   ಕಲೆ – ಸಾಹಿತ್ಯ ಉದ್ಯೋಗ ಆರೋಗ್ಯ ಅಂಕಣ 
---Advertisement---

ಕಿಮ್ ಸ್ಟಾರ್ ಉಡುಪಿ ಜಯ್ ಶೀಲ್ ಕಲ್ಯಾಣ್ ಪುರ್ ವೇದಿಕೆ ಅಸಭ್ಯವಾಗಿತ್ತು

On: April 8, 2026 8:48 AM
Follow Us:
---Advertisement---

 

ವೀಶೆಷ ವರದಿ:-ತಡ   ವಾಗಿ ಬೆಳಕಿಗೆ ಬಂದ ವರದಿ.ಹೆಚ್.ಎಸ್.ವಿ.  ಸಂಪಾದಕರು.

“ಕಿಮ್ ಸ್ಟಾರ್ ಉಡುಪಿ” ವೇದಿಕೆಯಲ್ಲಿ ಎಲ್ಲವೂ ಸರಿಯಿರಲಿಲ್ಲಾ!?      

   ಶಿವಮೊಗ್ಗ ನಗರದ ಪ್ರತಿಷ್ಠಿತ ಸಿಟಿ ಕ್ಲಬ್ ಹಿಂಭಾಗದ ರಸ್ತೆಯಲ್ಲಿ ಬರುವ ವಾಣಿಜ್ಯ ಸಭಾಂಗಣದಲ್ಲಿ “ಕೀಮ್ ಸ್ಟಾರ್ ಉಡುಪಿ” ಜಯಶೀಲಾ ಕಲ್ಯಾಣ್ ಪುರ್.ಆಯೋಜ ನೆ ಮಾಡಿದಂತಹ. ಸಾಧಕರ ವೇದಿಕೆಯಲ್ಲಿ ಹಲವಾರು ನ್ಯೂನತೆಗಳು ಕಂಡುಬಂದು, ವಿವಿಧ ಕ್ಷೇತ್ರ ಗಳಲ್ಲಿ ಸಾಧನೆಗೈದಂತಹ ಸಾಧಕರಿಗೆ ಶಾಲು ಹೊದಿಸಿ, ಪಾರಿತೋ ಷಕವನ್ನುನೀಡಿ, ಕನ್ನಡದ ಮೇರುನಟ ಚಲ ನಚಿತ್ರೋದ್ಯಮದಲ್ಲಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಂತಹ.”ಮಹಾನ್ಚೇತನ” ಪುನೀತ್ ರಾಜ್ ಕುಮಾರ್ ರವರ ಫೋಟೋವನ್ನು ಪಾರಿತೋಷಕ. ಪ್ರಶಸ್ತಿ ವಿತರಣೆ ಸಂದರ್ಭದಲ್ಲಿ. ಬಳಸಿದ “ಜಯಶೀಲಾ ಕಲ್ಯಾಣ್ ಪುರ್”ವರು, ಅದೇ ವೇದಿಕೆಯಲ್ಲಿ ಪ್ರಶಸ್ತಿಗಳನ್ನು ಪಡೆದಂತಹ ಮಹಾನ್ ಸಾಧಕರಿಗೆ, ಮತ್ತು”ಅಪ್ಪು”ರವರಿಗೆ. ಅವಮಾನ ಪಡಿಸಿದಂತಾಗಿದ್ದ.ದೃಶ್ಯವಳಿಗಳು       ಕಂಡುಬಂದವು.

 ‌ವಿಷಯವೆನೆಂದರೆ.ಅಶ್ಚರ್ಯ ದಂತೆ.ಸಾಧಕರ ವೇದಿಕೆಯಲ್ಲಿ ಇಸ್ವೀಟ್ ಅಡ್ಡ ಕಸುಬಿ ಧಂಧೆ ಕೋರರಿಗೆ.ರೌಡಿ ಎಲಿಮೆಂಟರಿಗಳ.ಹೀಗೆ ವಿಚಿತ್ರ ನಡವಳಿಕೆಯ ಅವಿವೇಕಿ ವರ್ತನೆಯ ಅಸಾಧಕರಿಗೆ ವೇದಿಕೆ ಮೇಲೆ ಕುರಿಸಿ ಸಾಲು ಹೋದಿಸಿ ಸನ್ಮಾಸಿ ಗೌರವಿಸಿರುವುದು “ಜಯಶೀಲ್ ಕಲ್ಯಾಣ ಪುರ್”ಈ ವ್ಯೆಕ್ತಿಯ ಎಡಂಬಡಿಗೆತನ ವೋ ಅಥಾವ ಕಾಸು ಕೊಟ್ಟರೆ ಸಾಕು ಯಾರನ್ನು ಬೇಕಾದರು ಸಮಾಜ ವಿಧ್ರುಹಿಗಳನ್ನು ಕೂರಿಸಿ ಸನ್ಮಾನಿ ಸುವ ತವಕವೋ.!?ಗೊತ್ತಿಲ್ಲಾದಾಗಿದೆ.

ವೇದಿಕೆಯಲ್ಲಿ ಅಶ್ರೀವಚನ ಗಣ್ಯರ ಸಾಲಿನಲ್ಲಿ ಕುಳಿತ  ನಂತರದಲ್ಲಿ ಅ ಸ್ವಾಮಿಜಿ ಯ ನಡವಳಿಕೆಯಂತ ಎಲ್ಲೇ ಮಿರಿ ದಾಗಿತ್ತು. ಎನೆಂದರೆ ಸ್ವಾಮಿಜಿಯು ಇದ್ದಂಕಿದ್ದಂತೆ ಕಾರ್ಯ  ಕ್ರಮಗಳನ್ನು ವೇದಿಕೆಯನ್ನು ನೋಡಲು ಬಂದಂತಹ ವಿಕ್ಷಕರಿಗೆ ಮುಜುಗರ ಪಟ್ಟುಕೊಳ್ಳು ವಂತ ಪರಿಸ್ಥಿತಿ ನಿರ್ಮಾಣವಾ ಯಿತು.ಎಕೆಂದರೆ “ಅ್ಯಂಕರ್” ಕೈಹಿಡಿದು ಮಾತಾಡುವುದು ಪಕ್ಕ-ಪಕ್ಕದಲ್ಲಿ ಅ ಹೆಣ್ಣು ಮಗಳು ಹತ್ತಿರ ಹೋಗಿ  ಅಂಟಿಕೊಂಡು ನಿಲ್ಲುವುದು.ಪದೆ ಪದೆ ಮೈಮುಟ್ಟಿ ಮತಾಡಿ ಸುವುದು ಹೀಗೆ  ಮತ್ತೊರ್ವ ಹೆಣ್ಣುಮಗಳನ್ನು.ಮುಟ್ಟಿ ಮಾತಾಡಿಸುವುದು.ಅತಿ ಸಲಿಗೆಯಿಂದ ಹತ್ತಿರನಿಂತು ಮಾತಾಡಿಸುತ್ತಾ ಮೈ-ಕೈಮುಟ್ಟಿ ಮಾತಾಡುವುದು ಈ ರೀತಿ ಯಾಗಿ ಅಸಭ್ಯವರ್ತನೆ ಮಾಡಿದರು ಸ್ವಾಮೀಜಿ ಕೊಲೆಬಸವನಂತೆ ಅಗಿ ಹೋದ “ಕಿಮ್ ಸ್ಟಾರ್ ಉಡುಪಿ”ಕಿರುಚಿತ್ರ ಪ್ರಯೋಜಕ(CEO)”ಜಯಶೀಲ್ ಕಲ್ಯಾಣ ಪುರ್” ಮುಖ್ಯವಾಗಿ ಹೇಳಲು ಹೊರಟಿರು ವುದು ಕಾರ್ಯಕ್ರಮ ಅಯೋಜನೆ ಮಾಡುವ ಮುನ್ನ ಅಯೋಜಕರು ಸಾಧಕರು ಯಾರು. !?ಅಸಾಧಕರು ಯಾರು.!?ಎಂಬುವುದನ್ನು ಗಣನೆಗೆ ತೆಗಿದುಕೊಂಡು ವೇದಿಕೆಯಲ್ಲಿ ನೈಜ್ಯ ಸಾಧಕರಿಗೆ ಸನ್ಮಾನ ಮಾಡುವುದು ಶ್ರೇಷ್ಠ ಎಂದು ಈ ವರದಿಯ ಮೂಲಕ  ಕಿಮ್ ಸ್ಟಾರ್ ಉಡುಪಿ ಜಯಶೀಲಾ ಕಲ್ಯಾಣ ಪುರ್ ಗೆ ವರದಿ ಯ ಮೂಲಕ ತಿಳಿಸುತ್ತಿ ದ್ದೇನೆ.ಹೆಚ್ ಎಸ್ ವಿ.ಸಂಪಾದಕರು.   

 

 

 

 

 

 

 

 

StarOfShimoga Editor

Join WhatsApp

Join Now

Join Facebook

Join Now

और पढ़ें

Leave a Comment