ಸುದ್ದಿ ತಾಲೂಕು  ರಾಜ್ಯ ರಾಷ್ಟ್ರ  ರಾಜಕೀಯ  ಶಿಕ್ಷಣ ಕ್ರೀಡೆ   ಕಲೆ – ಸಾಹಿತ್ಯ ಉದ್ಯೋಗ ಆರೋಗ್ಯ ಅಂಕಣ 
---Advertisement---

ಪೋಲಿಸರಿಗೊಂದು ಕಾನೂನು ಸಾರ್ವ ಜನಿಕರಿಗೊಂದು ಕಾನೋನಾ.!? ಪೋಲಿಸ್ ಬುಲೆಟ್ ಬಷ್ಯಾ.!?

On: June 17, 2026 4:09 PM
Follow Us:
---Advertisement---

 

ಭಾಗ:-೧

ವಿಶೇಷ ವರದಿ:-ಗಣೇಶ್ ರಿಪ್ಪನಪೇಟೆ/ಹೊಸನಗರ/ಸಾಗರ (ತಾ)ವರದಿಗಾರರು.🖊

 ಪೋಲಿಸರಿ ಗೊಂದು ಕಾನೂನು.!?ಸಾರ್ವಜನಿಕರಿಗೊಂದು    ಕಾನೂನು. !?🖊 

ಸಾಗರದ ಸಿಟಿ ಪೋಲಿಸ್ ಠಾಣೆ ಯ ASI (Assistance sub inspector)ರವರು ಸಾಗರದಿಂದ. ಅನಂದಪುರಕ್ಕೆ(Enfiled Bullet Bike)ನಲ್ಲಿ ನಿತ್ಯ ಸಾಗು ವಾಗ ಬುಲೆಟ್ ನ ಶಬ್ದ ಊರು ಅಚೆ ಸಾರ್ವಜನಿಕರು ಕೀವಿ ಮುಚ್ಚಿಕೊಳ್ಳುವಂತ ಪರಿಸ್ಥಿತಿ ಕಾಣಸಿಗುತ್ತದೆ.🖊

ಎಕೆಂದರೆ.?ಈ ASI ಸಾಹೇಬ್ರು ಪಡ್ಡೆ ಹುಡುಗರ ಹಾಗೆ.!? ರೌಡಿಗಳ ಮಾದರಿಯಂತೆ.!?ಸಂಚಾರಿ ನಿಯಮಗಳನ್ನು ಗಾಳಿಗೆ ತೂರಿ.!? ಸ್ವತಃ ಪವಿತ್ರ ವಾದ ಖಾಕಿ ವಸ್ತ್ರದಾರಿಯಾಗಿ ರುವ.!ಇವರು.!? ಬುಲೆಟ್ (Enfield) ಬೈಕ್ ಗೆ”ಡಿಫರೆಂಟ್”(Deferent)(Defect)ಡಿಫೆಕ್ಟ್ ಸೈಲೆನ್ಸರ್(Silencer)ಹಾಕಿ ಕೊಂಡ ಪೋಲಿಸಣ್ಣ ನ ಕಥೆ ಹೇಳತಿರದು.!?ಯಾಕಣ್ಣ ಪೋಲಿಸಣ್ಣ ಮೊದಲೆ ಬುಲೆಟ್ ಬೈಕ್ ಶಬ್ದ ಕರ್ಕಶವಾಗಿದ್ದು.ಅ ಶಬ್ದವನ್ನೆ ಸಾರ್ವಜನಿಕ ವಲಯದಲ್ಲಿ ಹೆಂಗಸರು/ಹೆಣ್ಣುಮಕ್ಕಳು/ವಯೋವೃದ್ದ ಜನತೆ ಸಹಿಸಿಕೊಳ್ಳುವುದು ಕಷ್ಠಕರವಾಗಿದ್ದು.ಅಂತ ಹದರಲ್ಲಿ.ಎನಾಣ್ಣ ನಿಮ್ಮ ಕಥೆ.!?

S P ಸಾಹೇಬ್ರು ಈ ವಿಷಯಕ್ಕೆ ಸಂಭಂದಿಸಿ ದಂತೆ ಎನು ಹೇಳುತ್ತಾರೆ ಕಾದುನೋಡಬೇಕಾಗಿದೆ.!?

ಇಂಡಿಯನ್ ಮೋಟಾರ್ ಕಾಯ್ದೆ.!? ಸಂಚಾರಿ ಪೋಲಿಸ್ ಕಾಯ್ದೆ!?ಗಳನ್ನು ಸ್ವತಃ ಪೋಲಿಸಣ್ಣ ಗಾಳಿಗೆ ತೂರಿಬಿಟ್ರಾ ಇದೊಂದು ಭಯಾನಕ ಕಥೆ.!?🖊.       

ಪೋಲಿಸರಿಗೊಂದು ಸಾರ್ವಜನಿಕರಿಗೊಂದು ಪೋಲಿಸರ”ಕೈ”ಕೀಯಲ್ಲಿರು ವ.ಕಾನೂನು ಇದೀಯಾ.!?ಹಾಗದಾರೆ ಪೋಲಿಸ್ ಧ್ಯೇಯೆ ವ್ಯಾಖಾನುಗಳಲ್ಲಿ ಕಾನೂನು ಎನು ಹೇಳುತ್ತದೆ ಹೆಚ್ ಎಸ್ ವಿ.EDITOR.

REPORTER:-REPORT  FROM Mr..GANESH RIPANAPETE.🖊

ಜಾಹೀರಾತು:-

ಹೆಚ್ ಎಸ್ ವಿ ಸಂಪಾದಕರು.

StarOfShimoga Editor

Join WhatsApp

Join Now

Join Facebook

Join Now

और पढ़ें

Leave a Comment