-
🌠ಸತ್ಯ-ಶೋಧನ ವರದಿಯಿದು🔏🔏
🔏ವಿಶೇಷ ತನಿಖಾ ವರದಿಯಿದು “ಪಾಲಾಕ್ಷೀ ಗೆಜ್ಜೆ”ಪತ್ರಿಕೆಗೆ ಒಂದು ಮಾಹಿತಿಯನ್ನುಕೊಡು ತ್ತಾರೆ.ಎನೆಂದರೆ ಶಿವಮೊಗ್ಗ ನಗರದ”ಬೊಮ್ಮನಕಟ್ಟೆ”ಭಾಗ ದ.” ಲಕ್ಷಮ್ಮಲಕ್ಕಪ್ಪ” ಬಡಾವಣೆಯಲ್ಲಿ ಸುತ್ತುವ ರೆದ ಮನೆಗಳ ಮಧ್ಯೆ ನೆಲ ದಲ್ಲಿ.ಡೈನಾಮೆಂಟ್ ಇಟ್ಟು. ಬಂಡೆಯಿಂದ “ನೂರುಲ್ಲಾ” ಎಂಬಾತನು”ಬಂಡೆ ಬ್ಲಾಸ್ಟ್ ಮಾಡಿ ಹತ್ತಾರು ಲಾರಿ ಲೋಡ್ಗಳಂತೆ.ಕಲ್ಲನ್ನು ತೆಗಿ ದು.ಕಟ್ಟುತ್ತಿರುವ ಹೊಸ “R C C” ಮನೆಗೆ ಬಳಸುತ್ತಿ ದ್ದಾ ನೆ.ಎಂಬ ಮಾಹಿತಿಯ ಜಾಡನ್ನು.ಹಿಡಿದು ಹೋದ ರೆ.ಅದು ಸತ್ಯವಾಗಿತ್ತು. ಯಾವ ಅಧಿಕಾರಿಗಳ ಭಯ ವಿಲ್ಲದೆ”ಬ್ಲಾಸ್ಟಿಂಗ್”.ಕೇಲಸ ನೆಡೆಯು ತ್ತಿತ್ತು….
🔏ಅಮೇಲೆ ಎನಾಯ್ತು.!? “ನೂರುಲ್ಲಾ”ಎಂಬಾತನು ತಾನು ಕಟ್ಟುತ್ತಿರುವ ನೂತನ ಒಂದುವರೆ(1.5cr) ಮನೆಗೆ ಲಕ್ಷಮ್ಮ/ಲಕ್ಕಪ್ಪ ಬಡಾವಣೆಯ ಮೂರನೆ ತೀರುವಿನಲ್ಲಿ ಅಲ್ಲಿ ಖಾಲಿ ಇದ್ದ ನೀವೆಶನದಲ್ಲಿರು ವ.ಬಂಡೆಗಲ್ಲಿನ ಮೇಲೆ ಕಣ್ಣು ಹಾಕಿ.ಅ ಬಂಡೆಗಲ್ಲ ನ್ನು ಮನೆಗೆ ಬೇಕಾದಂತೆ ಸೈಜ್ ಗಲ್ಲು/ದಪ್ಪಜಲ್ಲಿ/ಸಣ್ಣಜಲ್ಲಿ/ಅಲಂಕಾ ರಿಕ ಕಲ್ಲುಗಳನ್ನು ಮಾಡಲು ಕಲ್ಲುಕುಟಿಗರನ್ನು ಕರೆಯಿಸಿ ಕೊಂಡು”ಬ್ಲಾಸ್ಟಿಂಗ್”ಗೆ ಬೇಕಾದ.ಪರಿಕರಕಗಳು ಮತ್ತು “ಟ್ಯಾಕ್ಟರ್” ಸಹಾಯ ದಿಂದ ದೊಡ್ಡ ಬಂಡೆಗಲ್ಲನ್ನು 4 ಅಡಿ ನೆಲದ ಅಳದವ ರೆಗೆ.ಕೇಲಸ ಮುಗಿಸುವಲ್ಲಿ ಸ್ಥಳಕ್ಕೆ ಹೋಗುವುದರಲ್ಲಿ ಮುಗಿಸಿದ್ದರು.ಅದು ಎರಡು ಮೂರು ದಿನದ ಒಳಗೆ ಅಷ್ಟುಕೇಲಸ ಮುಗಿಸುವಲ್ಲಿ ಯಶಸ್ವಿಯಾಗಿದ್ದರು.ಹತ್ತಾರು ಲೋಡ್ ಗಳಷ್ಟು ಕಲ್ಲು ಕಿತ್ತು “ನೂರುಲ್ಲಾ”ನ” ನೂತ ನ.ಮನೆಗೆ.ಬಳಸಲಾಗಿತ್ತು. …🔏
🔏ಅಮೇಲೆ ಎನಾಯ್ತು.!? ಖದ್ದಾಂ ಸಂಪದಾಕರು ಅರ ಣ್ಯಇಲಾಖೆಯ ವಲಯ ಅರಣ್ಯ ಧಿಕಾರಿಗಳು (RFO) ವಿಜಯ್ ಕುಮಾರ್ ಗೆ ಕರೆಮಾಡಿದರೆ.ಮೊದಲಿಗೆ ಬೆಂಗಳೂರು”ಮಿಟೀಂಗ್ “ಗೆ”ಬಂದಿದ್ದೇನೆಂದುಅದಿನ ಹೇಳಿದರೆ.!!ತಿರುಗ ಮಾರ ನೇ ದಿನ.ಹೇಳಿದ್ದುನಮ್ಮ ವ್ಯಾಪ್ತಿಗೆ ಬರುವುದಿಲ್ಲವೆಂ ದು.ಅದರ ಹಿಂದಿನ ದಿನ Mains&Geology”Dept(ಗಣಿ ಮತ್ತು ಭೂವಿಜ್ಞಾನ ಇಲಾಖೆಯ) ಅಧಿಕಾರಿ “ಪೂಜಾ”ರವರಿಗೆ ಕರೆ ಮಾಡಿ”ಬಂಡೆಬ್ಲಾಷ್ಟ್ ಅಂದರೆ ನಾನು ತಿರ್ಥಹಳ್ಳಿ ಹೋಗುತ್ತಿದ್ದೇನೆ.ಮಾಡಲಿ ಬಿಡಿ.!ಸೋಮವಾರ ಸ್ಥಳಕ್ಕೆ ಹೋಗುತ್ತೇನೆ.ಈಗ ಸಧ್ಯಕ್ಕೆ ಪೋನ್ ಇಡಿ ಅಂದರು.!? ಇದು ಸೋಮಾರಿ.ಅಧಿಕಾ ರಿಗಳ ಅಧಿಕಾರ ನಿರ್ಲಕ್ಷ್ಯ ತನ.ಬೇಜಾವಾಬ್ದಾರಿ ತನವು ಎದ್ದು ತೋರುವ ಹಾಗೆಅಯಿತು.ಅದರೆ.. ಅದರೆ..!?
Pi ಸಂತೋಷ್ ಕುಮಾರ್ ವರಿಗೆ ಇರುವ ವಿಷಯವೆ ಲ್ಲಾ ಹೇಳಿದಾಗ.ಅಯ್ತು ತಕ್ಷಣ ಸ್ಥಳಕ್ಕೆ.ನಮ್ಮ ಪೋಲಿಸರನ್ನು ಕಳುಹಿಸು ತ್ತೇನೆಂದು ಪೋನ್ ಬಳಿಕ ಐದು ನಿಮಿಷದಲ್ಲಿ ಕ್ರೈಂ ಪೋಲಿಸರಾದ ಸುರೇಶ್ ರವರು.ನಾನು ಸ್ಥಳಕ್ಕೆ ಹೋಗುತ್ತಿ ದ್ದೇನೆ. “ಬ್ಲಾಸ್ಟಿಂಗ್”ಎಲ್ಲಿ ಮಾಡು ತ್ತಿದ್ದಾರೆ.ಹೇಳಿ.!?ವಿಳಾಸವೆ ಲ್ಲಾ ಹೇಳಿದೆ.ಅ ಸ್ಥಳಕ್ಕು ಕೂಡ”ಸುರೇಶ್”ರವರು ಹೋಗಿದ್ದರು.ಅಮೇಲೆ ಎನಾಯ್ತು ತಿಳಿಯದೇ.!?ಹೋಯಿತು…ಅದರ ಮಧ್ಯೆ”ನೂರುಲ್ಲಾ”ಸ್ನೇಹಿತ ನಂತೆ”ಕಾಗ್ರೇಸ್ ಬ್ಲಾಕ್ ಅಧ್ಯಕ್ಷನಂತೆ ಸಾರ್ ಈ ವಿಚಾರಕ್ಕೆ ಹೋಗಬೇಡಿ ನಮಗೆ ತುಂಬಾ ಬೇಕಾದವ ನು.ಎಂದು ಹೇಳಿ ಬಿಟ್ಟ.!?ಅಶ್ಚರ್ಯವಾಯಿತು.! ಅಡಳಿತ ಸರ್ಕಾರದ ಬೊಕ್ಕಸ ತುಂಬಿಸುವನ ಬಾಯಲ್ಲಿ ನಷ್ಠದ. ಮಾತು ಗಳ ಎಂದು ಒಂದು ಕ್ಷಣ ಯೋಚಿಸುವಂತಾಯಿತು.
ಮೈನ್ಸ್ ಅಂಡ್ ಜಿಯಾಲಿಜಿಸ್ಟ್”ಪೂಜಾ”ಮೇಡಂ ರನ್ನು ಅಮಾನತ್ತುಗೊಳಿಸಲಿ ಸರ್ಕಾರ
On: January 25, 2026 5:38 AM
---Advertisement---



