ಸುದ್ದಿ ತಾಲೂಕು  ರಾಜ್ಯ ರಾಷ್ಟ್ರ  ರಾಜಕೀಯ  ಶಿಕ್ಷಣ ಕ್ರೀಡೆ   ಕಲೆ – ಸಾಹಿತ್ಯ ಉದ್ಯೋಗ ಆರೋಗ್ಯ ಅಂಕಣ 
---Advertisement---

ಭಾರಿ ಗಾಳಿಯಿಂದ ಬೈಕ್ ಸವಾರ ಅವಿನಾಶ್ ಮೇಲೆ ಮರದ ಹರೆಬಿದ್ದು ರಾಕೇಶ್ ಎಂಬಾತರಿಂದ ಅಸ್ಪತ್ರೇಗೆ ದಖಾಲು.!?

On: July 30, 2026 4:05 AM
Follow Us:
---Advertisement---

      

ಹೊಸನಗರ:-ವರದಿ:-ಗಣೇಶ್ ರಿಪ್ಪನಪೇಟೆ🖍

 

 ಗರ್ತಿಕೆರೆಯಲ್ಲಿ ಬೀರು ಗಾಳಿಗೆ.ನಲುಗಿ ಮರದ ಹೆರೆಬಿದ್ದು.!? ಬೈಕ್ ಸವಾರ “ಅವಿನಾಶ್‌”ಗೆ ಗಂಭೀರ ಗಾಯ ಹೊಸ ನಗರ (ತಾಲ್ಲೂಕಿನ) ರಿಪ್ಪನ್‌ ಪೇಟೆ ಸಮೀಪದ ಗರ್ತಿಕೆರೆ ಗ್ರಾಮದ ಬಳಿ ಭಾರಿ ಗಾಳಿ ಹೊಡೆತಕ್ಕೆ ಮರದ ಹರೆ  ಸಂಭವಿಸಿದ ಪರಿಣಾಮ ವಾಗಿ.ರಸ್ತೆ ಅಪಘಾತದಲ್ಲಿ ಬೈಕ್ ಚಾಲಕ ಅವಿನಾಶ್ ಗಂಭೀರವಾಗಿ ಗಾಯ ಗೊಂಡ ಘಟನೆ ನಿನ್ನೆ ದಿನ ಮುಂಜಾನೆ ನಡೆದಿದೆ..🖍

 

 

  ಮಾಹಿತಿಯ ಪ್ರಕಾರ, “ಅವಿನಾಶ್” ಅವರು ಬೈಕ್‌ ನಲ್ಲಿ ಸಂಚರಿಸುತ್ತಿದ್ದ ವೇಳೆ  ರಸ್ತೆ ಬದಿಯಲ್ಲಿದ್ದ ಮರದ ಹೆರೆ ಕೆಳಗೆ ಬಿದ್ದಿದ್ದ ರಿಂದ ಬೈಕ್ ಡಿಕ್ಕಿ ಹೊಡೆದ ಪರಿ ಣಾಮ ತೀವ್ರ ವಾಗಿ ಗಾಯ ಗೊಂಡು ಅಸ್ಪತ್ರೇಗೆ.ದಖಾ ಲಾಗಿ ಚಿಕಿತ್ಸೆಯನ್ನು ಪಡೆದಿ ದ್ದಾರೆಂದು ತಿಳಿಯಲಾಗಿದೆ..🖍

ಗಾಯಾಳುವನ್ನು ಸ್ಥಳೀಯ ನಿವಾಸಿ “ರಾಕೇಶ್”ರವರು ಕೂಡಲೇ ರಿಪ್ಪನ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಪ್ರಥ ಮ ಚಿಕಿತ್ಸೆ ಕೊಡಿಸಿದರು.ಎಂದು ನಮ್ಮ ವರದಿಗಾರ ಗಣೇಶ್ ಮೂಲಕ ತಿಳಿದು ಬಂದಿದ್ದು.ಬಳಿಕ ವೈದ್ಯರ ಸಲಹೆ ಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ “ಮೇಗ್ಗನ್”ಆಸ್ಪತ್ರೆಗೆರವಾನಿಸಲಾಯಿತು.ಎಂದು ಕೇಳಲಾಗಿದ್ದು”ರಾಕೇಶ್”ರವರು ಈ ಹಿಂದೆಯು ಕೂಡ “ರಾಕೇಶ್”ರವರು ಆಸ್ಪತ್ರೆಗೆದಾಖಲಿಸುವಲ್ಲಿಮಾನವೀಯತೆ.ಮೆರೆದಿದ್ದಾರೆ.ಎಂದು ಕೇಳಲಾಗಿದೆ.🖍.. ವರದಿಗಾರ ಗಣೇಶ್ ರಿಪ್ಪನಪೇಟೆಯೊಂದಿ ಗೆ ಸಂಪಾದಕರು ಹೆಚ್ ಎಸ್ ವಿಷ್ಣುಪ್ರಸಾದ್.🖍

ಜಾಹೀರಾತು:-ಹಿಂದಿನ ಸಂಚಿಕೆಯಲ್ಲಿ ಕರ್ನಾಟಕ ರಾಜ್ಯ ನೌಕರರ ಸಂಘದ ರಾಜ್ಯಧ್ಯಕ್ಷರಾದ ಷಡಾಕ್ಷರೀಯವರ ಜನ್ಮದಿನದ ಅಚರಣೆಯ ಅಂಗವಾಗಿ ಪ್ರಕಟಿಸಿದ.🖍    

StarOfShimoga Editor

Join WhatsApp

Join Now

Join Facebook

Join Now

और पढ़ें

Leave a Comment