ಸುದ್ದಿ ತಾಲೂಕು  ರಾಜ್ಯ ರಾಷ್ಟ್ರ  ರಾಜಕೀಯ  ಶಿಕ್ಷಣ ಕ್ರೀಡೆ   ಕಲೆ – ಸಾಹಿತ್ಯ ಉದ್ಯೋಗ ಆರೋಗ್ಯ ಅಂಕಣ 
---Advertisement---

ನಗರದ ನವುಲೆ ಭಾಗದಲ್ಲಿ”ಭೂ ಫೋರ್ಜರಿ”        “ಲ್ಯಾಂಡ್ ಲಿಟಿಗೇಷನ್” ಮಾಫಿಯಾ” ಬ್ಯಾಂಕ್ ಲೋನ್” ನಲ್ಲಿ ಕೋಟಿಗೆ ಹತ್ತಿರ ಬಾಚಿದ ಖದೀಮರು ಯಾರು.!?

On: May 30, 2026 6:34 PM
Follow Us:
---Advertisement---

 Hsv:-True editing..🖊

ನಗರದ ನವುಲೆ ಭಾಗದಲ್ಲಿ        “ಭೂ ಫೋರ್ಜರಿ”        “ಲ್ಯಾಂಡ್ ಲಿಟಿಗೇಷನ್” ಮಾಫಿಯಾ” ಬ್ಯಾಂಕ್ ಲೋನ್” ನಲ್ಲಿ ಕೋಟಿಗೆ ಹತ್ತಿರ ಬಾಚಿದ ಖದೀಮರು ಯಾರು !!.?

     “ಲ್ಯಾಂಡ್     ಜಿಹಾದ್”?!

ನಗರದ ಪ್ರತಿಷ್ಠಿತ ಬಡಾವಣೆ ಎಂದೇ ಹೇಳ ಲಾಗುವ ನಗರದ ಪ್ರದೇಶ ದಲ್ಲಿರುವಂತಹ.ನವುಲೆ ಭಾಗದ ಆ ಪ್ರದೇಶದಲ್ಲಿ ಆ ಪಕ್ಷ,ಈ ಪಕ್ಷ ಎಂದು ಹೇಳಿ ನೆಡೆಯುವ ಅಧ್ಯಕ್ಷ ನೆಂದು ಹೇಳಿ ಖದರ್ ಗಮ್ಮತ್ತು ಕೊಡುವಂತಹ ವ್ಯಕ್ತಿಯ ವ್ಯಾಪ್ತಿಯಲ್ಲಿ ,“ಭಂಢಾರಿ ಗ್ಯಾಸ್ ಗೌಡನ್” ಹಿಂಭಾಗದ ನಿವೇಶನಕ್ಕೆ ನಕಲಿ ದಾಖಲೆಗಳನ್ನ ಸೃಷ್ಟಿಸಿದ ಖದೀಮ “ಸ್ಲೋಪಾಯಿಸನ್” ಮಾಡಿರುವಂತಹ “ಹಾರ್ಬರ್ ಸ್ಪಾ & ಬಾಡಿ ಮಸಾಜ್ ಸೆಂಟರ್” ಹಿಂದಿನ ಮಾಲಿಕ “ರಂಜಿತ್” ಎಂಬಾತನು ಬಾಡಿ ಮಸಾಜ್ ನಲ್ಲಿ ಅಮಾಯಾಕ ಹೆಣ್ಣು ಮಕ್ಕಳ ನಿಟ್ಟುಕೊಂಡು ಉದ್ಯೋಗದ ಲೆಕ್ಕದಲ್ಲಿ ಗಂಡಸರ”ಬಾಡಿ ಮಾಸಾಜ್”ಮಾಡಿಸಿ ದುಡಿದುಕೊಳ್ಳುತ್ತಿದ್ದ ಈತನಿಗೆ ಪೋಲಿಸರ ಕೇಸ್ ಪ್ರಕರಣ ದಖಾಲು ಮಾಡಿಸಿದ್ದು ನಾನೇ ಎಂಬುವುದನ್ನು ಮರೆತುಬಿಟ್ಟ ಈತ ನನ್ನ ಬಗ್ಗೆ ಕ್ಯಾಮಾರದ. ಹಕ್ಕಿಕಥೆಯನ್ನು ಕಂಡ-ಕಂಡವರ ಹತ್ತಿರ ಸಾಚ ನಂತೆ ಬೊಗುಳುತ್ತಿದ್ದಾ ನಂತೆ..!?

ರಂಜಿತ್ ಮೋಡಿಯ ಮಾತಿಗೆ ಮಾರವಳ್ಳಿ (ಬೋಳಾಸ್) ಬಕ್ರ. ಅದ್ರಾ.!?🖊

 ನಕಲಿ ದಾಖಲೆಗಳನ್ನು ಸೃಷ್ಟಿಸಿ ಅತನ ಕೈಚಳಕದಿಂದ ಮಾತಿನ ದಾಟಿಯಿಂದ “ಐ.ಐ.ಹೆಚ್. ಎಫ್.ಎಸ್.ಸಿ.ಎಲ್ & ಹೆಚ್.ಎಫ್.ಸಿ.ಎಲ್“ಬ್ಯಾಂಕ್ ನಲ್ಲಿ ನಕಲಿ ದಾಖಾಲೆಗಳನ್ನು ಕೊಟ್ಟು”ಮಾರವಳ್ಳಿ“ಅ ನಿವೇಶನ ಖರೀದಿ ಮಾಡಿದ ವಾರಸ್ಸುದಾರ ಎಂಬಂತೆ ಬಿಂಬಿಸಿ ಸುಮಾರು 92 ಲಕ್ಷ ಲೋನ್ ಎತ್ತಿಕೊಂಡು ಇಂದಿಗೆ “ಮಾರವಳ್ಳಿ” ಎಂಬಾತನನ್ನು ಸಾಲಗಾರನ್ನಾಗಿ ಮಾಡಿ  ಸಂಕಷ್ಟಕ್ಕೆ ದೂಡಿದನಾ “ಮಾರವಳ್ಳಿ“ಯನ್ನು ಮತ್ತು ಸಾಲಕೊಟ್ಟ ಬ್ಯಾಂಕ್ ಗಳನ್ನು ಎಂದು ಯೋಚಿಸಬೇಕಾಗಿದೆ.🖊

   Where are Revenue and DC act core committee??

About nearly 173 departments are under DC.What are he is doing?? ( ಸುಮಾರು 173 ಇಲಾಖೆಗಳನ್ನು ತಮ್ಮ ಸುಪರ್ಧಿಯಲ್ಲಿಟ್ಟು ಕೊಂಡಿರುವಂತ”ಡಿಸಿ” ಯವರೇ ಏನು ಮಾಡ್ತಾ ಇದ್ದೀರಾ??) ಇತ್ತಕಡೆ ಗಮನಹರಿಸಿ.

      ನಗರದಲ್ಲಿ “ಭೂ-ಫೋರ್ಜರಿ” “ಲ್ಯಾಂಡ್ ಲಿಟಿಗೇಷನ್” ಫೋರ್ಜರಿ ದಾಖಲಾತಿಗಳನ್ನ ಸೃಷ್ಟಿಸು ವಂತಹ ಅದೆಷ್ಟೋ ಹರಾಮಿ ಬೇಕಾರ್ ಬಂಗಾರಿ ಗಳು ಇದ್ದಾರೆ ನೋಡಿ.!?D.C.& S P ಸಾಹೇಬ್ರುಗಳವರೇ..ಇಂತಹವರಿಗೆ ಯಾವ ರೀತಿಯಲ್ಲಿ ಕಡಿವಾಣ ಹಾಕ್ತೀರಾ?

 “ಲ್ಯಾಂಡ್ ಜಿಹಾದ್”🖍

   ಆದರೆ ನಾವು ಯೋಚಿಸು ವಂತಹ ಅಂಶವೇನೆಂದರೆ, ನಗರದಲ್ಲಿ ಬಹುತೇಕ ವಾಗಿ ನೆಡೆಯುತ್ತಿದೆ ಭೂ-ಫೋರ್ಜರಿ ಮಾಫಿಯಾಕ್ಕೆ ಕೊನೆಯಿಲ್ಲಾ.!?ಅದರಂತೆ ಈಗ ಬಂದಿರುವ ಸುದ್ಧಿಯೆಂದರೆ ನವುಲೆ ಭಾಗ  ದಲ್ಲಿರುವ 5 ನಿವೇಶನಗಳಿಗೆ ಪಕ್ಕದಲ್ಲಿ ಇರುವ ಇನ್ನೊಂದು ಅರನೇ ನಿವೇಶನಕ್ಕೆ”FAKE ” dOc ಮಾಡಿ ಇಂತಹ ಫೋರ್ಜರಿ doc.ಗಳಿಗೆ ಅಧಿಕಾರಿಗಳು ಕೂಡ ಕಾರಣರಾಗಿರುತ್ತಾರೆ.CMC ದಕ್ಷ ಅಯುಕ್ತ ಮಾಯಣ್ಣಗೌಡ್ರೇ.?? ತನಿಖೆ ಯಾಗಲಿ ಯಾರು ಮೂಲ ವಾರಸ್ಸುದಾರ ಅ ನಿವೇಶನಕ್ಕೆ ಯಾರು ಸಂಭಂದಿಸಿದ ಡಾ!!M ಎಲ್ಲಿದ್ದಾರೆ.!?ಅವರ ಕುಟುಂಬ ಎಲ್ಲಿದೆ.!?ಯಾವ ಅಧಿಕಾರಿಗಳ ಲಂಚಗೂಳಿತನಕ್ಕೆ ಯಾರು ಅಮಾಯಕ ವಾರಸ್ಸುದಾರ ಅಧಿಕಾರಿಗಳ ನಿರ್ಲಕ್ಷ್ಯತನ ದಲ್ಲಿ,.ಬೇಜವಾಬ್ದಾರಿತನದಲ್ಲಿ.ಅಧಿಕಾರಿ ಗಳ ಭ್ರಷ್ಟಾಚಾರದ ಹಪಾಹಪಿತನದಲ್ಲಿ., ಇಂತಹ ಲೋಪಾದೋಷಗಳು ಅಗಿದೆ ಎಲ್ಲಾ ಅಂಶ ಒಳಗೊಂಡಂತೆ ಎಲ್ಲಾವೂ ಗಳ ಸತ್ಯ ಸುದ್ದ ಸತ್ಯ ಪಾರದರ್ಶಕತೆಯನ್ನು ಒಳ ಗೊಂಡಂತೆ.ಅ ನವುಲೆ ಭಾಗದ ನಿವೇಶನಕ್ಕೆ ಖುದ್ದಾಂ ಅಧಿಕಾರಿಗಳ ತಂಡದ ಪರಿಶೀಲನೆಯೊಂದಿಗೆ. ಮೂಲವಾರಸ್ಸುದಾರನಿಗೆ ಇಂತಹ ಪೋರ್ಜರಿಗಳನ್ನು ಜೈಲಿಗಟ್ಟುವ ಮೂಲಕ ಅ ಮೂಲ ವಾರಸ್ಸುದಾರನಿಗೆ ನಿವೇಶನ ದಕ್ಕಬೇಕಾಗಿದೆ ಜೊತೆಗೆ ನ್ಯಾಯ ಸಿಗ ಬೇಕಾಗಿದೆ.,🖍

ಮುಂದಿನ ಭಾಗ ಯಾರು ಅ ನೈಜ್ಯ ಮೂಲ ವಾರಸ್ಸುದಾರ.!?ನಕಲಿ ಯಾರು.!?ಅಸಲಿ ಯಾರು!?ಈ ನಕಲಿಗಳ ಜೊತೆಯ ಅ ಪೋರ್ಜರಿಗೆ ಬಲಿಷ್ಠ ಶಕ್ತಿ ಯಾರು.!? ಎಂಬುವುದನ್ನು ಸಂಭಂಧಿಸಿದ ಪೋಟೋ ದಖಾಲಾತಿಗಳ ಮೂಲಕ ವರದಿಗೆ ಭಾಗ-2 ರಲ್ಲಿ wait&see   ನೋಡಬೇಕಾಗುತ್ತದೆ.          hsv editor star of SMG.🖍

StarOfShimoga Editor

Join WhatsApp

Join Now

Join Facebook

Join Now

और पढ़ें

Leave a Comment