ವಿಶೇಷವರದಿ:-ದನಗಳ್ಳರಿಗೆ ಬೆವರಿಳಿಸಿದ ರಿಪ್ಪನಪೇಟೆ PI”ರಾಜುರೆಡ್ಡಿ ” ಪೋಲಿಸರತಂಡ.
ರಿಪ್ಪನ್‌ಪೇಟೆ- ಪೊಲೀಸರ ಮಿಂಚಿನ ಕಾರ್ಯ ಚರಣೆ.!? ಸಿನಿಮಿಯಾ ರೀತಿಯಲ್ಲಿ ಕಾರ್ಯಾಚರಣೆ.! ವಾಹನವಶ…!?
ಆಗುಂಬೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿರುವ ದನ ಕಳ್ಳತನ ಪ್ರಕರಣದ ದನ ಕಳ್ಳರನ್ನು. ಬೆನ್ನಟ್ಟಿದ ವೇಳೆ, ದನಕಳ್ಳರು ಪೊಲೀಸರ ಖಾಸಗಿ ವಾಹನಕ್ಕೆ ಡಿಕ್ಕಿ ಹೊಡೆದು ಅಲ್ಲಿಂದ ರಿಪ್ಪನ್‌ಪೇಟೆ ಮಾರ್ಗ ವಾಗಿ ಪರಾರಿಯಾಗಲು ಯತ್ನಿ ಸಿದ ಘಟನೆ ಮೊನ್ನೆದಿನ ನಡೆದಿದೆ.!?
ಮಾಹಿತಿಯ ಪ್ರಕಾರ,ದನಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗುಂಬೆ ಪೊಲೀಸ್ ಠಾಣೆಯ ಮಾಹಿತಿ ಮೇರೆ ಗೆ”ಪಿಎಸ್ಐ” ಶಿವನಗೌಡ ರವರ ತಂಡ ವಾಹನ ವನ್ನು ಬೆನ್ನಟ್ಟಿದ್ದು. ವಾಹನವನ್ನು ಪ್ರಕರಣದ ಆರೋಪಿಗಳು ತಮ್ಮ ವಾಹನ ದಲ್ಲಿ ತಪ್ಪಿಸಿ ಕೊಳ್ಳಲು ಯತ್ನಿಸಿದಾಗ ಆಗುಂಬೆ ಪೊಲೀಸರು ಬೆನ್ನಟ್ಟಿದ್ದಾರೆ.ಈ ವೇಳೆ ದನಗಳ್ಳರು ಪೋಲಿಸರು ಖಾಸಗಿ ವಾಹನದಲ್ಲಿ ಬರುವುದನ್ನು ಖಚಿತಪಡಿಸಿ ಕೊಂಡಮೇಲೆ ತಮ್ಮ ದನ ಸಾಗಣಿಕೆ ಮಾಡುತ್ತಿರುವ ವಾಹನದಿಂದ ಪೊಲೀಸರ ಖಾಸಗಿ ವಾಹನಕ್ಕೆ ಡಿಕ್ಕಿ ಹೊಡೆದು ಪರಾರಿಯಾಗಲು.ಯತ್ನಿಸಿ ರಿಪ್ಪನಪೇಟೆ ಮಾರ್ಗದಲ್ಲಿ ವಾಹನವನ್ನು ಚಲಾಯಿಸಿದ ಮಾಹಿತಿಯು ರಿಪ್ಪನಪೇಟೆಯಾ ಪೋಲಿಸ್ ಸಬ್ ಇನ್ಸ್ ಪೆಕ್ಟರ್ “ರಫ್ &ಟಫ್” ಖಾಕಿ”ರಾಜುರೆಡ್ಡಿ” ಯವರಿಗೆ ಮಾಹಿತಿ ಲಭ್ಯವಾಗಿದೆ.ಅದರೆ ದುರದೃಷ್ಟವಾಗಿ ಎನಾಯ್ತು ಮುಂದಿನ ಬರವಣಿಗೆ ನೋಡೋಣ.🖍
ಇದರ ಮಾಹಿತಿ ಪಡೆದ ತಕ್ಷಣ ಕಾರ್ಯಪ್ರವೃತ್ತರಾದ “ರಿಪ್ಪನ್ ಪೇಟೆ” ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ “ರಾಜುರೆಡ್ಡಿ” ಅವರ ನೇತೃತ್ವದ ಸಿಬ್ಬಂದಿ ಗಳ ತಂಡ ರಸ್ತೆಗೆ ಬ್ಯಾರಿಕೆಟ್ ಹಾಕಿ ಕಾಯುತ್ತಾ ನಿಂತ ತಂಡದ ಎದಿರು ದನಗಳ್ಳರ ವಾಹನವು ಅತಿವೇಗದಿಂದ ಬಂದು”ಬ್ಯಾರಿ ಕೇಟ್”ಪಕ್ಕದಿಂದ ವಾಹನ ಚಲಾಯಿ ಸಿಕೊಂಡು. ಹೋಗುವ ಸಂಧರ್ಭವನ್ನು ಗಮನಿಸಿದ ಪೋಲಿಸರು ಮಿಂಚಿನ ಕಾರ್ಯಾಚರಣೆ ನಡೆಸಿ,ಅ ವಾಹನ ವನ್ನು ಹಿಡಿಯುವಲ್ಲಿ ಸಫಲರಾಗಿ ಆರೋಪಿಗಳು ಬಳಸುತ್ತಿದ್ದ ವಾಹನವನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿ ಯಾಗಿ ದ್ದಾರೆ ಹೊರತು.!ಅ ದನಗಳ್ಳರು ಮಾತ್ರ ಭಾರಿ ದೊಡ್ಡದಾಗಿ ಪೋಲಿಸರ ಕಣ್ಣ್ ತಪ್ಪಿಸಿ.!?ಪೋಲಿಸ ರಿಗೆ ಚಳ್ಳೆ-ಹಣ್ಣು ತಿನ್ನಿಸಿ ಕಾಡಿನೊಳಗೆ ಓಡಿಹೋಗಿ ಸಣ್ಣ ನದಿಯ ತರಹ ಹಳ್ಳ ವನ್ನುದಾಟಿಕೊಂಡು ಪರಾರಿಯಾಗಿದ್ದಾರೆ.!?ಇದು ದನಗಳ್ಳರು ಮತ್ತು ಪೋಲಿಸರ ನಡುವೆಯ ಸಿನಿಮಾ ಮಾಧರಿಯ ಅಟವಾಗಿದೆ.!? ಎಂದು ಅಶ್ಚರ್ಯ ಪಡಬೇಕಾಗಿದೆ.!?
ಆದರೆ ವಾಹನದಲ್ಲಿದ್ದ ಮೂವರು ಆರೋಪಿಗಳು ಪೋಲಿಸರಿಗೆ ಚಳ್ಳೆ-ಹಣ್ಣು ತಿನಿಸಿ ಸ್ಥಳದಿಂದ ಪರಾರಿ ಯಾಗಿದ್ದರ ಸಲುವಾಗಿ ಅವರ ಬಂಧನಕ್ಕಾಗಿ ಪಣತೊಟ್ಟ ಪೋಲಿಸರು “ಹಾವಿನರೋಷ” ವನ್ನು ತೊಟ್ಟು ಅ ಮೂವರು ಖದೀಮ ದನಗಳ್ಳರನ್ನು ಹಿಡಿದೆ ತೀರುತ್ತೇವೆಂದು ಹಠಬಿದ್ದಪೊಲೀಸರು.!? ವ್ಯಾಪಕ ಶೋಧಕಾರ್ಯಾಚರಣೆಯನ್ನು ಮುಂದುವರಿಸಿ ದ್ದಾರೆಂದು ಕೇಳಲಾಗಿದೆ.
ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯು ತ್ತಿದ್ದು, ಆರೋಪಿ ಗಳ ಬಂಧನ ಹಾಗೂ ಇತರೆ ಮಾಹಿತಿಯನ್ನು ಪೊಲೀಸರು ಶೀಘ್ರದಲ್ಲೇ ಅಧಿಕೃತವಾಗಿ ಪ್ರಕಟಿಸುವ ನಿರೀಕ್ಷೆಯಿದೆ. ಎಂದು ಕೇಳಲಾ ಗಿದ್ದು.!? ಕಾದು ನೋಡಬೇಕಾಗಿದೆ.🔏ವರದಿಗಾರ ಗಣೇಶ್ ರಿಪ್ಪನ ಪೇಟೆ.🖍ಜೊತೆಯಲ್ಲಿ ಸಂಪಾದ ಕರು ವಿಷ್ಣುಪ್ರಸಾದ್ ಹೆಚ್ ಎಸ್.🔏






