ವಿಶೇಷ:-ಸತ್ಶ ಶೋಧನೆಯ ನಮ್ಮವರದಿ:-
“ಎಪಿಎಂಸಿ” ಅಧಿಕಾರಿ “ಕಾರ್ಯದರ್ಶಿ” SATISH”BIG SCAM”!? HELD ON THIS OFFICE..!?WATS THE FOCUS.!?THAT REPORT IS..!?
ಮೊದಲನೇ ಅಂತಸ್ತೀನ ಮಳಿಗೆಗಳಾದ 101,103, 104,106.107. ಈ ಮಳಿಗೆಗಳಿಗೆ 20.000/-ಬಾಡಿಗೆ ನಿಗದಿಪಡಿಸಿದ “APMC”. ಕಾರ್ಯದರ್ಶಿ. ಬಾಡಿಗೆ ಯಾರು/ಯಾರ ಹೆಸರಿಗೆ 20 ವರ್ಷ”ಅಗ್ರೀಮೆಂಟ್”ಮಾಡಿಕೊಟ್ಟಿದ್ದು. ಅ ಮಳಿಗೆಗಳು ಪಡೆದ ಯಾವ- ಯಾವ ಫಲಾನು ಭವಿಗಳು ಮಳಿಗೆ ಗಳನ್ನು ಉಳಸಿ ಕೊಂಡು ಸ್ವಂತ ವಹಿವಾಟು ನೆಡೆ ಸುತ್ತಿದ್ದಾನೆ.!?ಯಾವ ಫಲಾನುಭವಿ ಬೇರೆ ವ್ಯೆಕ್ತಿಗಳಿಗೆ ಬಾಡಿಗೆಗೆ ಕೊಟ್ಟಿದ್ದಾನೆ.!ಅವರು ಅ ಮಳಿಗೆಯಲ್ಲಿ ಯಾವ ರೀತಿಯ ಕೇಲಸ ಮಾಡು ತ್ತಿದ್ದಾರೆ.ಅಂದರೆ “ರಿಯಲ್ಎಸ್ಟೇಟ್ .!?ಫೈನಾಸ್ಸ್ ವ್ಯವಹಾರ ಧಂದೆಗಳ.!?ಸಂಪೂರ್ಣ ತನಿಖೆಯಾಗಿ SC/ST ಹೆಸರಿನಲ್ಲಿ ಬೆರೆಯವ ರಿಗೆ ಕೊಟ್ಟಿದ್ದಾರೆ. ಎಂಬುವುದು ತನಿಖೆಯಾಗಬೇಕಿದೆ. ಅಂತಹವರ ವಿರುದ್ದ “ಕ್ರೀಮಿನಲ್” ಮೊಕದ್ದಮೆ ಸ್ವತಃ “APMC”ಕಾರ್ಯ ದರ್ಶಿ”ಸತೀಶ್” ಸಾಚ-ದಕ್ಷನಾಗಿದ್ದರೆ. ಪೋಲಿಸ್ ಅಧಿಕಾರಿಗಳಿಗೆ ದೂರುಕೊಟ್ಟು FIR ಮಾಡಿಸಲಿನೋಡಣ.
ಶಿವಮೊಗ್ಗ”ಎಪಿಎಂಸಿ”ಯ ನೂತನ ವಾಣಿಜ್ಯ ಸಂಕೀರ್ಣದ ಮೊದಲನೇ ಮಹಡಿಯ ಮಳಿಗೆಗಳ “ಟೆಂಡರ್”ನಲ್ಲಿ ಭಾರಿದೊಡ್ಡ ಅವ್ಯವಹಾರ ಆಗಿದ್ದು.!?ಈ ಟೆಂಡರನ್ನು ಕೂಡಲೇ ರದ್ದುಪಡಿಸಿ ಹೊಸದಾಗಿ ಟೆಂಡರ್ ಕರೆಯಬೇಕೆಂದು ಶಿವಮೊಗ್ಗ ಜಿಲ್ಲಾ ಅಧ್ಯಕ್ಷರು ಹಾಗೂ ಕರ್ನಾಟಕ ರಾಜ್ಯ ನೋಂದಣಿ ಮತ್ತು ಮುಂದ್ರಾಂಕ ಗಳ ಜಿಲ್ಲಾಪತ್ರಬರಹಗಾರರು &ಪರಿಕ್ಷೇಬರೆದು ಪರವಾನಿಗೆ ಪಡೆದ. (ದಸ್ತು ಪತ್ರ ಬರಹಗಾರರ ಒಕ್ಕೂಟ ) ರಾಜ್ಯ ಉಪಾಧ್ಯಕ್ಷರಾದ. ಜಿ.ಎಂ.ಸುರೇಶ್ ಬಾಬು.ಮಳಿಗೆಗಳನ್ನು.ಪಡೆಯುವ ವರು.ಖಡ್ಡಾಯವಾಗಿ.ಪತ್ರಬರಹ ಗಾರರ.ಪರವಾನಿಗಿ ಪಡೆದವರಾಗಿರ ಬೇಕು.ಮತ್ತು ಅ ಜಾತಿ ಮೀಸಲು ಅಂತ ಟೆಂಡರ್ ನೀತಿ ನಿಭಂದನೆಗಳು ಇರಬಾರದು. ಅಲ್ಲದೇ ಮಳಿಗೆ ಬಾಡಿಗೆ ಪಡೆದ ವನು.ಯಾರೆ ಅಗಿರಲಿ.ಅವರ ಮೇಲೆ ಕಾನೂನುಕ್ರಮ ಜರುಗಿಸಬೇಕು.ಈಗ ಟೆಂಡರ್ ಕರೆಯು ವ.ಸಾಧ್ಯತೆ ಎಲ್ಲಾ ಮುನ್ಸೂಚನೆ. ಕಂಡುಬಂದಿದ್ದು.ಹೆಚ್ಚಾಗಿ ಅಧಿಕೃತ ಪತ್ರಬರಹಗಾರರಿಗೆ ಮಳಿಗೆಗಳನ್ನು. ರಿಯಾಯಿತಿ ದರದಲ್ಲಿ ಹಂಚಲು APMC ಅಧಿಕಾರಿಗಳು ಕಾರ್ಯದರ್ಶಿಗಳು ಮುಂದಾ ಗಬೇಕಿದೆ.ಮತ್ತು ಅ ದಿನ ಜಿಲ್ಲಾಧಿಕಾರಿಗಳ ವರು/ಜಿಲ್ಲಾರಕ್ಷಣಾಧಿಕಾರಿಗಳವರು/ಅವ ರುಗಳ ಸಮ್ಮುಖದಲ್ಲಿ ನೆಡೆಯಬೇಕು ಎಂದು ಸುರೇಶ್ ಬಾಬು ಹೇಳಿದರು.🖍
ನಮ್ಮ ತನಿಖಾವರದಿಯ ಬರವಣಿಗೆ;- ಈ ಹಿಂದಿನ ಬಿಟ್ಟುಹೋದವರ ಮಳಿಗೆಗೆ ಒತ್ತಾಯಿಸಿದ್ದಾರೆ.”ಎಪಿಎಂಸಿ”ಯ ನೂತನ ವಾಣಿಜ್ಯ ಸಂಕೀರ್ಣದಲ್ಲಿ ಸಬ್ ರಿಜಿಸ್ಟರ್ ಕಚೇರಿಯ ಸ್ಥಳಾಂತರವಾಗಲಿದ್ದು.!?ಇಲ್ಲಿ ಮಳಿಗೆಗಳಿಗೆ ಮೊದಲು ಪತ್ರ ಬರಹಗಾರರಿಗೆ ಆದ್ಯತೆ ನೀಡಬೇಕು.ಹಾಗೂ ಟೆಂಡರ್ ಕರೆಯುವ ಸಮ ಯದಲ್ಲಿ ಕೂಡ ಎಸ್ಸಿ/ಎಸ್ಟಿ ಜನಾಂಗ ಕೂಡ ಮೀಸಲಾತಿ ಜೊತೆಗೆ ಸಾಮಾನ್ಯ. ಜನರಿಗೆ ನೀಡುವಂತೆ ಟೆಂಡರ್ ನೀಡಿ ರುವುದು ಅವೈ ಜ್ಞಾನಿಕವಾಗಿದೆ..!
“ಸಬ್ ರಿಜಿಸ್ಟ್ರಾರ್ “ಕಚೇರಿಗೆ ಮೀಸ ಲಾಗಿರುವ ಮೊದಲ ಮಹಡಿ ಯ 108 ಮತ್ತು 109 ರ ವಿಶಾಲ ಮಳಿಗೆಗಳ ಅಕ್ಕ-ಪಕ್ಕದಲ್ಲೇ ಇರುವ 101,103, 104,106.107. ಸಂಖ್ಯೆಯ ಮಳಿಗೆಗಳು ಅನುಮಾನಸ್ಪಾದ.!ರೀತಿಯಲ್ಲಿ ಅತ್ಯಂತ ಕಡಿಮೆ ಬೆಲೆಯಲ್ಲಿ ಹರಾ ಜು.ಆಗಿರುವುದು ಅನುಮಾನಕ್ಕೆ ಎಡೆಮಾಡಿ ಕೊಟ್ಟಿದೆ.!?
ಶಿವಮೊಗ್ಗದ ಎಪಿಎಂಸಿಯು ಗರಿಷ್ಠ 55 ತಿಂಗ ಳಿಗೆ “ಲೀವ್ ಅಂಡ್ ಲೈಸೆನ್ಸ್” ಶುಲ್ಕದ ಆಧಾರದ ಮೇಲೆ ಹೊಸ ವಾಣಿಜ್ಯ ಸಂಕೀರ್ಣದ,”A” ಬ್ಲಾಕಿನ ಅಷ್ಟೂ ಮಳಿಗೆ ಗಳಿಗೆ ಟೆಂಡರ್- ಕಂ- ಹರಾಜು ಪ್ರಕ್ರಿಯೆ ಯನ್ನು ಮಾ.19ರ ಬುಧವಾರ ಬೆಳಿಗ್ಗೆ ಯಿಂದ ಸಂಜೆವರೆ ಗೆ ನಡೆಸಿದೆ.ಕೆಳ ಅಂತಸ್ತಿನವರೆಗೆ ಪ್ರಾಮಾಣಿಕವಾ ಗಿ/ನಡೆದ ಹರಾಜು ಪ್ರಕ್ರಿಯೆ ಮಧ್ಯಾ ಹ್ನವಾಗುತ್ತಿದ್ದಂತೆಯೇ.ಮೊದಲ ಮಹಡಿಯ ಮಳಿಗೆಗಳ ಟೆಂಡರ್- ಕಂ-ಹರಾಜು ಪ್ರಕ್ರಿಯೆ ಅನುಮಾನಾಸ್ಪದವಾಗಿ ನಡೆದಿದೆ.
ಶಿವಮೊಗ್ಗದ” ಸಬ್ ರಿಜಿಸ್ಟ್ರಾರ್” ಕಚೇರಿ ಸೇರಿದಂತೆ ಕೆಲವು ವಾಣಿಜ್ಯ ವ್ಯವಹಾರ ಮಾಡುವ.ಕಚೇರಿಗಳು ಇಲ್ಲಿ ತೆರೆಯಲ್ಪ ಡುತ್ತಿವೆ.ಎಂದು ಗೊತ್ತಾದ.ಕೂಡಲೇ. ಶಿವಮೊಗ್ಗ ಎಪಿಎಂಸಿಯ “A” ಬ್ಲಾಕಿನ ವಾಣಿಜ್ಯ ಮಳಿಗೆಗೆ ಎಲ್ಲಿಲ್ಲ ದ.ಡಿಮ್ಯಾಂಡ್ “ಕ್ರಿಯೇಟ್ “ಆಗಿ ಹೋಯ್ತು.!?🖍
ನೆಲ ಅಂತಸ್ತಿನ ಮಳಿಗೆಗಳು ಆಕಾಶಮುಟ್ಟುವ ದರಗಳಂತೆಒಂದು (1ಲಕ್ಷ)ಟೆಂಡರ್ಗೆ ಒಳಗಾದವು. ಇನ್ನು ಸಬ್-ರಿಜಿ ಸ್ಟ್ರಾರ್.ಕಚೇರಿಗೆ ಮೀಸಲಾಗಿರುವ ಮೊದಲ ಮಹಡಿ ಯ”108′ ಮತ್ತು “109”ರ ವಿಶಾಲ ಮಳಿಗೆಗಳ ಅಕ್ಕಪಕ್ಕದಲ್ಲೇ ಇರುವ 101, 103, 104,106 ಮತ್ತು 107 ಸಂಖ್ಯೆಯ ಮಳಿಗೆಗಳು ಅನುಮಾನಸ್ಪದ ರೀತಿಯಲ್ಲಿ ಅತ್ಯಂತ ಕಡಿಮೆ ಬೆಲೆಯಲ್ಲಿ ಅಂದರೆ 20.ಸಾವಿ ರಕ್ಕೆ ಹರಾಜಾಗಿ ರುವುದು “ಎಪಿಎಂಸಿ” ಕಾರ್ಯಾದರ್ಶಿ ಅಧಿಕಾರಿಗಳ ಭ್ರಷ್ಡಚಾರ ಎಗ್ಗಿಲ್ಲದೆ ಸಾಗಿದಂತಾಗಿದೆ. ಕಾರ್ಯ ದರ್ಶಿ ಮೇಲೆ ಬೆರಳು ತೋರಿಸಿ ದಂತಾಗಿದೆ.🖍
ಸಬ್ ರಿಜಿಸ್ಟ್ರಾರ್ ಕಚೇರಿ ಗೇನೇ ಎರಡು ಲಕ್ಷಕ್ಕಿಂತ ಹೆಚ್ಚಿನ ದರಕ್ಕೆ ಮಳಿಗೆಗಳಾದ 108.109 ನ್ನು ನೀಡಿದ್ದಾರೆಂದು ಹೇಳ ಲಾಗುತ್ತಿದೆ.ಇದರ ಅಕ್ಕ ಪಕ್ಕದಲ್ಲೇ ಬರುವ 101, 103, 104,106, 107 ಸಂಖ್ಯೆಮಳಿಗೆ ಗಳು.ಸಾವಿರದ ಬೆಲೆಯಲ್ಲಿ ಅಂದರೆ, ಅತ್ಯಂತ ಕಡಿಮೆ ಬೆಲೆಯಲ್ಲಿ ಟೆಂಡರ್-ಕಂ-ಹರಾಜಾಗಿವೆ.!?
ಈ ಮಳಿಗೆಗಳ ಹರಾಜು ವಿಚಾರ ದಲ್ಲಿ”ಎಪಿಎಂಸಿಯ”ಕೆಲವು ಅಧಿ ಕಾರಿಗಳೂ ಶಾಮೀಲಾಗಿರುವ ಶಂಕೆ ಇದೇ, ಮೊದಲ ಮಹಡಿ ಯ ಈ 5 ಮಳಿಗೆ ಗಳ ಮರು ಹರಾಜು ಕರೆಯ ಬೇಕು. ಇಲ್ಲದಿದ್ದರೆ, ಸಾರ್ವಜನಿಕರು ದೊಡ್ಡಹೋರಾಟ ವನ್ನು.ಎಪಿಎಂಸಿ ಅಧಿಕಾರಿಗಳ ವಿರುದ್ಧ ಮಾಡು ವುದು.ಅನಿವಾ ರ್ಯಾವಾಗುವುದು ಎಂಬ ಮಾಹಿತಿ ಲಭ್ಯವಾಗಿದೆ.🖍
ಕೂಡಲೆ ಜಿಲ್ಲಾಧಿಕಾರಿಗಳು ಎಪಿಎಂಸಿ ಕರೆ ದಿರುವ.ಟೆಂಡರ್ ನ್ನು.ಮತ್ತೊಮ್ಮೆ ಪರಿಶೀಲಿಸುವ ಮೊದಲು ಸಬ್-ರಿಜಿಸ್ಟರ್ ಕಛೇರಿ ಅಲ್ಲೆ ಇರುವುದ ರಿಂದ ಅಧಿಕೃತ ಜಿಲ್ಲಾಪತ್ರ ಬರಹಗಾರರಿಗೆ ನೀಡುವುದರಿಂದ ಅವರುಗಳ ಕುಟುಂಬಜೀವನ ನೆಡೆಸುವುದು ಅನುಕೂಲಕರ ವಾಗುತ್ತದೆ ಎಂದು”ಸ್ಟಾರ್ ಅಫ್ ಶಿವಮೊಗ್ಗ ಪತ್ರಿಕೆ”ತಂಡದ ವರು ಮಾನ್ಯ ಸಂಸದರು ರಾಘ ವೇಂದ್ರರವರು/ಮತ್ತು ಮಾನ್ಯ ಸ್ಥಳೀಯ ಶಾಸಕ ರಾದ ಚೆನ್ನಬಸಪ್ಪ ರವರು/ಮಾನ್ಯ ಜಿಲ್ಲಾಧಿಕಾರಿಗಳವರಿಗೆ/ವರದಿಯ ಮೂಲಕ ಮನವಿ ಮಾಡಿಕೊಳ್ಳಲಾಗಿದೆ.ಹೆಚ್ ಎಸ್ ವಿ. EDITOR🖍🌠
ಭಾಗ-1 NeXt Episode veery “big scams story”available.pls comment/ share/like. public help desk editor star of shimoga.🌠🖍Cell no. 6361103139..






