ಸುದ್ದಿ ತಾಲೂಕು  ರಾಜ್ಯ ರಾಷ್ಟ್ರ  ರಾಜಕೀಯ  ಶಿಕ್ಷಣ ಕ್ರೀಡೆ   ಕಲೆ – ಸಾಹಿತ್ಯ ಉದ್ಯೋಗ ಆರೋಗ್ಯ ಅಂಕಣ 
---Advertisement---

ತಿರ್ಥಹಳ್ಳಿ ರಾಜಕಾರಣದ ಲ್ಲಿ”ಹಸಿಸುಳ್ಳರು” ಹಲವರು ಎಂಟ್ರೀ..!?

On: October 4, 2025 6:35 AM
Follow Us:
---Advertisement---

ತಿರ್ಥಹಳ್ಳಿ:-ಅಂತರಾಷ್ಟ್ರೀಯ ಕಂಡ ಶ್ರೇಷ್ಠ ಶ್ರೀಮಂತ ಕವಿ ದೇಶಕವಿ ದೆವಂಗಿ ಕುಪ್ಪಳ್ಳಿ ಗ್ರಾಮದ”ಕುವೆಂಪು”ರವರು ಅಂತರಾಷ್ಟ್ರೀಯ ಮಟ್ಟದಲ್ಲಿ ಮೊದಲ ಕವಿಶ್ರೇಷ್ಠರು ಎಂದು ವರ್ಣಿಸಲು ಪದಗಳು ಸಾಲದ ಹೆಸರಾಂತ.ಲೇಖಕ.ಡಾಮತ್ತು ಎಲ್ಲಾ ಅಂತರಾಷ್ಟ್ರೀಯ ಮಟ್ಟದ ಶ್ರೇಷ್ಟ ಪ್ರಶಸ್ತಿಗಳನ್ನು ಮುಡಿಗೆರಿಸಿಕೊಂಡ ಕವಿ ಗಳಾಗಿ.ಈ ನಾಡಿಗೆ ಬರವಣಿ ಗೆಯ ಸಿರಿ-ಸಿಂಗಾರ.ಈ ಮಲೆನಾಡಿನ ವ್ಯೆಭೋಗವನ್ನು ಎತ್ತಿಹಿಡಿ ಯುವಲ್ಲಿ ಕವಿ ಶ್ರೇಷ್ಠರು ಶ್ರೇಷ್ಠ ಮಹಾನ್ ತಪಸ್ವಿ ಮುನಿಗಳ ಸಾಲಿನಲ್ಲಿ ಸೇರಿದ್ದಾರೆ ಎಂದು ತಿಳಿ ಸುತ್ತಾ.ಇಂದಿಗೆ ಅದೇ ಮಲೆನಾಡಿನ ರಾಜಕಾರಣದಲ್ಲಿ ಒಳಹೊಕ್ಕ”ಹಸಿಸುಳ್ಳ”ರುಗಳು ವೈಟ್ ಕಾಲರ್ ಗಳು ರಾಜಕಾರಣದ ಹಿರಿಯ ರಾಜಕಾರಣಿಗಳಿಗೆ ಮುಜುಗರ ತರುವಂತಾಗಿದೆ.ಹಾಗೇಯೆ ಮಾರಕ ಮಹಾನ್ ಕುಷ್ಠ ಅಂಟು ರೋಗಗಳಿದ್ದಂತೆ ರಾಜಕಾರಣದಲ್ಲಿ ಒಳಹೊಕ್ಕಿ ಹಸಿ ಸುಳ್ಳರಿಂದ ದಕ್ಷತೆ ಮರೆಯುವ ರಾಜಕಾರಣಿಗಳಿಗೆ ಮುಜುಗರ ತರುವಂತಾಗಿದೆ

StarOfShimoga Editor

Join WhatsApp

Join Now

Join Facebook

Join Now

और पढ़ें

Leave a Comment