🖍ಶಿವಮೊಗ್ಗ:-ಸಬ್-ರಿಜಿಸ್ಟರ್ ಕಛೇರಿಗೆ”ಕಡುಭ್ರಷ್ಟ ಸಿನಿಯರ್ “ಸುಬ್ರಮಣ್ಯ”ನೆಂದು ವಕ್ಕರಿಸಿಕೊಂಡ ಅಧಿಕಾರಿ ಎಂದು ಹೇಳ ಬಹುದು.ಎಕೆಂದರೆ…?
🖍🖍🖍ಸಬ್ ರಿಜಿಸ್ಟ್ರಾರ್ ಸಿನಿಯರ್ ಸುಬ್ರಮಣ್ಯನ ಬೆಚ್ಚಿಬಿಳಿಸು ವಂತ”ಬಿಗ್ ಸ್ಕ್ಯಾಮ್”.!? ಸುಬ್ಬರವರ ತಂದೆ ಅಯ್ಯರವರ ಕೃಪಾಕಾಟಾಕ್ಷದಿಂದ ಅವರ ವೈಕುಂಠ ಸಮಾರಾಧನೆಯ ನಂತರದಲ್ಲಿ”ಸುಬ್ಬ”ನಿಗೆ ಪರಿಕ್ಷೇ ಇಲ್ಲದೇ ಕೇಲಸ ಸಿಕ್ಕಿರುವ ಈ “ತಿಮಿಂಗಿಲ”ಸುಬ್ಬ”ಅವರ ತಂದೆಯಿಂದಲೇ ಒಳ-ಹೊರ ಮಜಲುಗಳು.ಇಲಾಖೆಯ ಗೌಪತ್ಯೆಗಳನ್ನು ತಿಳಿದುಕೊಂಡ ಅಸ್ಸಾಮೀ.!? ಈಗ ಸಧ್ಯಕ್ಕೆ ದಷ್ಟ-ಪುಷ್ಟವಾಗಿ ಜಿಲ್ಲೆಯಲ್ಲಿ ಬೆಳೆದು ನಿಂತಿರುವರೆಂದರೆ ಅದುವೇ-ಅದುವೇ.ಸಬ್-ರಿಜಿಸ್ಟರ್ ಸುಬ್ರಮಣ್ಯ ಸಾರ್.! ತನ್ನ ತಂದೆಯ ಹಳೇ ಮನೆ. ಈಗ ಅದು ಭವ್ಯ-ಭಂಗಲೆ ಐಷಾರಾಮಿ ಭಂಗಲೆಯಿಂದ ಹೊರಬಿದ್ದು.ಕಛೇರಿ ಖುರ್ಚಿಗೆ ಬಿದ್ದರೆ ಸುಬ್ಬ.!! ಯೋಗಿಸ್ ಎಂಬ ಖಾಸಗಿ ನಂಬಿಕೆಯಸ್ಥ ನೌಕರನ ಮೂಲಕ ಕಂತೆ-ಕಂತೆ ಹಣ ಎಣಿಸಿ ಬ್ಲಾಕ್ ಫ್ಲಾಸ್ಟಿಕ್ ದೊಡ್ಡ ಕವರ್ ನಲ್ಲಿ ಚಾಕಲೆಟ್ ನಂತೆ ಹಣವನ್ನುಇಟ್ಟುಕೊಂಡು ಹೋಗುವಾಗ”ಯೋಗಿಸ್”ನಿಗೆ ನಿತ್ಯದ Fee’sಕೊಟ್ಟು ಹೋಗು ವುದು ಮಾತ್ರ ಮರೆಯುವುದಿಲ್ಲ ಸಬ್-ರಿಜಿಸ್ಟರ್ ಅಧಿಕಾರಿ” ಸಾರ್ವಜನಿಕ ಅಸ್ತಿ ನೊಂದಣಿಗೆ ಬರುವವರ ಪಾಲಿಗೆ ಮಾಂತ್ರಿಕ ಈ ಸಬ್ -ರಿಜಿಸ್ಟರ್ ಸುಬ್ರ ಮಣ್ಯನ ಭ್ರಷ್ಟಚಾರದ ನಾನಾಭಂಗಿ ಮಜಲುಗಳ ನಾಗಲೋಟದ ಅನಾವರಣ ಲೋಕಾಯುಕ್ತರು ಗಮನಹರಿಸುವವರೆಗೆ ನಮ್ಮ ಸ್ಟಾರ್ ಆಫ್ ಶಿವಮೊಗ್ಗ ಪತ್ರಿಕೆ ಸಿದ್ಸವಾಗಿದೆ.ಹೆಚ್ ಎಸ್ ವಿ.
🖍Sub-registrar Subramanya Scam…!?
On: November 13, 2025 9:44 AM
---Advertisement---






