ಸುದ್ದಿ ತಾಲೂಕು  ರಾಜ್ಯ ರಾಷ್ಟ್ರ  ರಾಜಕೀಯ  ಶಿಕ್ಷಣ ಕ್ರೀಡೆ   ಕಲೆ – ಸಾಹಿತ್ಯ ಉದ್ಯೋಗ ಆರೋಗ್ಯ ಅಂಕಣ 
---Advertisement---
On: January 29, 2026 5:49 PM
Follow Us:
---Advertisement---

 

🌠ಭಾಗ-2;ದಕ್ಷ ಸರ್ಕಾರವಿದ್ದರೆ.!?ದಕ್ಷ-ಖಡಕ್ ಖದರ್ “ಡೈನಾ ಮಿಕ್”ಉಪಮುಖ್ಯಮಂತ್ರಿಗಳು/ಕರ್ನಾಟಕ ಸರ್ಕಾರ/ ಶಿವಮೊಗ್ಗ ಅಗಮನದ ಹಿನ್ನಲೆ ಯಲ್ಲಿ ತಮಗೆ ನಮ್ಮ”ಸ್ಟಾರ್ ಆಫ್ ಶಿವಮೊಗ್ಗ”ಪತ್ರಿಕೆ ವತಿಯಿಂದ ಮನವಿ ಸ್ವಾಮಿ🔏🔏

ವಿಷಯವೆನೆಂದರೆ:-🔏 ನಗರದ ಬೊಮ್ಮನಕಟ್ಟೆಯಲ್ಲಿ  “ನೂರುಲ್ಲಾ” ಎಂಬಾತನು.ಮನೆ ಕಟ್ಟಲು ಪಕ್ಕದ ಸೈಟ್ ನಲ್ಲಿ ಒಂದರಭಂಡೆಗಲ್ಲನ್ನು ಟ್ರ್ಯಾಕ್ಟರ್ ಬಳಸಿ”ಡ್ರೀಲಿಂಗ್ ಮತ್ತುಲಘು”ಬ್ಲಾಸ್ಟಿಂಗ್ ಗೆ”ಬೇಕಾದ ಪರಿಕರಕಗಳನ್ನು ಬಳಸಿ ಸುಮಾರು”ಐದು” (5)ಕೋಟಿಗೆ ಹತ್ತಿರ ಮನೆ ಕಟ್ಟಲು ಸುಮಾರು ಹತ್ತು ಲಾರಿ ಲೋಡಷ್ಟು ಕಲ್ಲನ್ನು ಕಿತ್ತು.ಬಳಸಿದ ವಿಚಾರವಾಗಿ .!ಅಸುದ್ದಿಯು ಸದ್ದು.ನಮ್ಮ ಪತ್ರಿಕೆ ಕಛೇರಿಯ ಕದ ತಟ್ಟಿದಾಗ ಸ್ಥಳಕ್ಕೆ ಹೋಗಿ ಪೋಟೋಗಳನ್ನು”ಕ್ಲಿಕ್ಕಿಸಿ”ಮೈನ್ಸ್ &ಡಿಪಾಟ್೯ಮೆಂಟ್ ಅಧಿಕಾರಿ”ಪೂಜಾ” ರವರಿಗೆ ನಾವೇ ನೇರ ಮಾಹಿತಿಕೊಟ್ಟರು. ಅಸಡ್ಡೆ ಬೇಜಾವಬ್ದಾರಿ.ತೋರಿದ ರವರನ್ನು ಅ ಮಹಿಳಾ ಅಧಿಕಾರಿಯನ್ನು ಅಮಾನತ್ತು ಗೊಳಿಸಿ ಎಂದು ತಕ್ಷಣವೇ ಅಗ್ರಹಿಸುತ್ತೇವೆ ಜೊತೆಗೆ ಮನವಿ ಮಾಡಿಕೊಳ್ಳುತ್ತಿದ್ದೇವೆ.
ಇಲ್ಲಾವಾದಲ್ಲಿ ಸರ್ಕಾರ ಕೂಡ ಮುಂದಿನ ದಿನಗಳಲ್ಲಿಸಾರ್ವಜನಿಕ ವಲಯಕ್ಕೆ ಉತ್ತರ ಕೊಡಲು ಕಷ್ಠವಾಗಬಹುದ ಎನ್ನುವುದೇ ಕಳಕಳಿಯ ವರದಿಯಾಗಿದೆ…🔏🔏

  🔏ಹಿಂದಿನ ಸಂಚಿಕೆಯಿಂ ದ.ವರದಿ ಬರೆದು ತೋರಿಸಿ ದರು ಅಲಕ್ಷ್ಯತೋರಿದ ಅಧಿಕಾರಿ”ಪೂಜಾ”ಸಾರ್..

🔏ವಿಶೇಷ ತನಿಖಾ ವರದಿಯಿದು”ಪತ್ರಿಕೆಗೆ ಒಂದು ಮಾಹಿತಿಯನ್ನು ಕೊಡುತ್ತಾರೆಂದು ಹೊಗೀದಾಗ ಎನೆಂದರೆ.!? ಶಿವಮೊಗ್ಗ ನಗರದ “ಬೊಮ್ಮನಕಟ್ಟೆ”ಭಾಗದ.” “ಲಕ್ಷಮ್ಮ-ಲಕ್ಕಪ್ಪ”ಬಡಾವಣೆಯಲ್ಲಿ.  ಸುತ್ತುವರೆದ ಮನೆಗಳ ಮಧ್ಯೆ ಖಾಲಿ ನಿವೇಶನಕ್ಕೆಹೊಂದಿಕೊಂಡಂತ ನೆಲದಲ್ಲಿ “ಡೈನಾಮೆಂಟ್’ಇಟ್ಟು. ಬಂಡೆಯಿಂದ “ನೂರುಲ್ಲಾ” ಎಂಬಾತನು”ಬಂಡೆ ಬ್ಲಾಸ್ಟ್ ಮಾಡಿ.”ಹತ್ತಾರು ಲಾರಿ ಲೋಡ್ಗ”ಳಂತೆ. ಕಲ್ಲನ್ನು ತೆಗಿದು.ಕಟ್ಟುತ್ತಿರುವ ಹೊಸ”R C C” ಮನೆಗೆ ಬಳಸುತ್ತಿದ್ದಾನೆ.ಎಂಬ ಮಾಹಿತಿಯ ಜಾಡನ್ನು.ಹಿಡಿದು ಹೋದರೆ.ಅದು ಸತ್ಯವಾಗಿತ್ತು. ಯಾವ ಅಧಿಕಾರಿಗಳ ಭಯವಿಲ್ಲದೆ”ಬ್ಲಾಸ್ಟಿಂಗ್”.ಕೇಲಸ ನೆಡೆ ಯುತ್ತಿತ್ತು.!!ಅದರೆ.?ಸಂಭಂಧಿಸಿದಂತೆ….

 🔏ಅಮೇಲೆ ಎನಾಯ್ತು.!?    “ನೂರುಲ್ಲಾ”ಎಂಬಾತನು ತಾನು ಕಟ್ಟುತ್ತಿರುವ ನೂತನ ಒಂದುವರೆ(3.5cr) ಮನೆಗೆ”ಲಕ್ಷಮ್ಮ/ಲಕ್ಕಪ್ಪ”ಬಡಾವಣೆಯ ಮೂರನೆ ತೀರುವಿನಲ್ಲಿ ಅಲ್ಲಿ ಖಾಲಿ ಇದ್ದ ನೀವೆಶನದಲ್ಲಿರುವ.ಬಂಡೆಗಲ್ಲಿನ ಮೇಲೆ ಕಣ್ಣುಹಾಕಿ.!?ಅ ಬಂಡೆಗಲ್ಲನ್ನು ನಮ್ಮ ರಾಜ್ಯದ ದಕ್ಷ V/iCE/ಗೆ ಬೇಜಾರು ಮನೆಗೆ ಬೇಕಾದಂತೆ ಸೈಜ್ ಗಲ್ಲು/ದಪ್ಪ ಜಲ್ಲಿ/ಸಣ್ಣಜಲ್ಲಿ/ಅಲಂಕಾರಿಕ ಕಲ್ಲುಗಳನ್ನು ಹೀಗೆ. ಮನೆಗೆ ಬೇಕಾದಂತೆ ಸುಂದರವಾಗಿ ತಯಾರು ಮಾಡಲು”ಕಲ್ಲು ಕುಟಿಗರನ್ನು” ಕರೆಯಿಸಿಕೊಂಡು “ಬ್ಲಾಸ್ಟಿಂಗ್”ಗೆ ಬೇಕಾದ ಪರಿಕರಕಗಳು ಮತ್ತು “ಟ್ಯಾಕ್ಟರ್” ಸಹಾ ಯದಿಂದ ದೊಡ್ಡ”ಬಂಡೆ ಗಲ್ಲನ್ನು”4″ ಅಡಿ ನೆಲದ ಅಳದ ವರೆಗೆ.ಕೇಲಸ ಮುಗಿ ಸುವಲ್ಲಿ ಸ್ಥಳಕ್ಕೆ ಹೋಗುವುದರಲ್ಲಿ ಮುಗಿ ಸಿದ್ದರು.ಅದು ಎರಡು ಮೂರು ದಿನದ ಒಳಗೆ ಅಷ್ಟು ಕೇಲಸ ಮುಗಿಸುವಲ್ಲಿ ಯಶಸ್ವಿಯಾಗಿದ್ದರು.ಹತ್ತಾರು ಲೋಡ್ ಗಳಷ್ಟು ಕಲ್ಲುಕಿತ್ತು “ನೂರುಲ್ಲಾ”ನ”ನೂತ ನ‌.ಮನೆಗೆ. ಬಳಸಲಾಗಿತ್ತು..🔏 🔏

ಅಮೇಲೆ ಎನಾಯ್ತು.!?  ಖದ್ದಾಂ ಸಂಪ ದಾಕರು ಅರ ಣ್ಯ‌ಇಲಾಖೆಯ ವಲಯ ಅರಣ್ಯಧಿಕಾರಿಗಳು (RFO) ವಿಜಯ್ ಕುಮಾರ್ ಗೆ ಕರೆಮಾಡಿದರೆ.ಮೊದಲಿಗೆ ಬೆಂಗಳೂರು”ಮಿಟೀಂಗ್ “ಗೆ” ಬಂದಿದ್ದೇ ನೆಂದು ಅದಿನ ಹೇಳಿದರೆ.!!ತಿರುಗ ಮಾರನೇ ದಿನ.ಹೇಳಿದ್ದು ನಮ್ಮ ವ್ಯಾಪ್ತಿಗೆ ಬರುವುದಿಲ್ಲವೆಂದು.!? ಹೀಗಾ ಸುಳ್ಳರು..
ಅದರ ಹಿಂದಿನ ದಿನ.!? Mains&Geolo gy”Dept(ಗಣಿ ಮತ್ತು ಭೂ ವಿಜ್ಞಾಅಧಿಕಾರಿ ಗಳಿಗೆಧಿಕಾರಿ “ಪೂಜಾ”ರವರಿಗೆ ಕರೆ ಮಾಡಿ”ಬಂಡೆಬ್ಲಾಷ್ಟ್ ಅಂದರೆ.!?ನಾನು ತಿರ್ಥಹಳ್ಳಿ ಹೋಗುತ್ತಿದ್ದೇನೆ..,!? ಎನು ಮಾಡಲಿ ಬಿಡಿ.!ಸೋಮವಾರ ಸ್ಥಳಕ್ಕೆ ಹೋಗುತ್ತೇನೆ.ಈಗ ಸಧ್ಯಕ್ಕೆ ಪೋನ್ ಇಡಿ ಅಂದರು.!? ಇದು ಸೋಮಾರಿ.ಅಧಿಕಾ ರಿಗಳ ಅಧಿಕಾರ ನಿರ್ಲಕ್ಷ್ಯತನ. ಬೇಜಾವಾಬ್ದಾರಿ ತನವು ಎದ್ದು ತೋರುವ ಹಾಗೆ ಅಯ್ತು ನನಗೆ ಅದರೆ.. ಅದರೆ..!? 

🔏ಮಾರನೇ ದಿನ ವಿನೋಭ ನಗರ ಠಾಣೆ ಯ Pi “ಸಂತೋಷ್” ರವರಿಗೆ ಕರೆಮಾಡಿ ಹೇಳಿದಾಗ ಎನಾಯ್ತು..!?ಇನ್ಸ್-ಪೆಕ್ಟರ್

(Pi )ಸಂತೋಷ್ ಕುಮಾರ್ ವರಿಗೆ ಇರುವ ವಿಷಯವೆಲ್ಲಾ ಹೇಳಿದಾಗ.ಅಯ್ತು ತಕ್ಷಣ ಸ್ಥಳಕ್ಕೆ.ನಮ್ಮ ಪೋಲಿಸರನ್ನು ಕಳುಹಿಸುತ್ತೇ ನೆಂದು ಪೋನ್ ಬಳಿಕ ಐದು ನಿಮಿಷದಲ್ಲಿ ಕ್ರೈಂ ಪೋಲಿಸರಾದ ಸುರೇಶ್ ರವರು.  ನಾನು ಸ್ಥಳಕ್ಕೆಹೋಗುತ್ತಿ ದ್ದೇನೆ .”ಬ್ಲಾಸ್ಟಿಂಗ್”ಎಲ್ಲಿ ಮಾಡುತ್ತಿದ್ದಾರೆ.ಹೇಳಿ.!?ವಿಳಾಸವೆಲ್ಲಾ ಹೇಳಿದಾಗ.ಅ ಸ್ಥಳಕ್ಕು ಕೂಡ” ಸುರೇಶ್”ರವರು ಹೋಗಿದ್ದರು. ಅಮೇಲೆ ಎನಾಯ್ತು ತಿಳಿಯದೇ. ಹೋಯಿತು.!?ಅದರ ಮಧ್ಯೆ “ನೂರುಲ್ಲಾ”ಸ್ನೇಹಿತನಂತೆ” ಕಾಗ್ರೇಸ್ ಬ್ಲಾಕ್ ಅಧ್ಯಕ್ಷನಂತೆ ಸಾರ್.!ಉಪ ಮುಖ್ಯಮಂತ್ರಿಗಳವರೇ.!?ಅವರು ಹೇಳುತ್ತಾರೆ.!?ಈ ವಿಚಾರಕ್ಕೆ ಹೋಗಬೇಡಿ.ನಮಗೆ ತುಂಬಾ ಬೇಕಾದವನು.ಎಂದು ಹೇಳಿ ಬಿಟ್ಟ.!?ಅಶ್ಚರ್ಯವಾಯಿತು.! ಅಡಳಿತ ಸರ್ಕಾರದ ಬೊಕ್ಕಸ ತುಂಬಿಸುವನ ಬಾಯಲ್ಲಿ ನಷ್ಠ ದ. ಮಾತುಗಳ ಎಂದು ಒಂದು ಕ್ಷಣ ಯೋಚಿಸುವಂತಾಯಿತು.

🔏ಅದೇನೆ ಇರಲಿ ಇವರೆನೆಲ್ಲಾ ವರನ್ನುಕೋಟ್೯ಮೆಟ್ಟಿಲೆರಿಸು ತ್ತಾರೆ.ಸ್ಟಾರ್ ಅಫ್ ಶಿವಮೊಗ್ಗ🌠🖍ಹೆಚ್ ಎಸ್ ವಿ.Editor.

ಭಾಗ-3 ಕಾದುಓದಿ ಸೋಮಾರಿ ಅಧಿಕಾರಿಗಳಿಗೆ ಚಳಿ ಬಿಡುಸುತ್ತೇನೆ. wait&see hsv.editor/ star of shimoga.🔏ಕುಟಿಗರನ್ನು 

StarOfShimoga Editor

Join WhatsApp

Join Now

Join Facebook

Join Now

और पढ़ें

Leave a Comment