ವಿಶೇಷ ತನಿಖಾ ವರದಿ:- ಹೆಚ್ ಎಸ್ ವಿ.ಸಂಪಾದಕರು ಅನ್ಯಾಯಿಗಳ ವಿರುದ್ದ ಸಮರ ಸಾರುವ ರಕ್ತದಬರವಣಿಗೆ ಯಿದು.ಹೆಚ್ ಎಸ್ ವಿ
ಶಿವಮೊಗ್ಗದ ಶೋಧನ-ಚಿಂತನ ಸುದ್ದಿಯಿದು.
ಹೊಸಳ್ಳಿ ಲಕ್ಷ್ಮಿಪುರ ಹೊಸಳ್ಳಿ ಗ್ರಾ.ಪಂ ವ್ಯಾಪ್ತಿಯಲ್ಲಿ ಬರುವ “ಅರವಿಂದ್ ಹಾಂಜಿ”ತಂದೆ ತಾಯಿ ಬಾಳಿ-ಬದುಕಿದ ಮನೆ ಯಲ್ಲಿ.ಸುಮಾರು 70 ವರ್ಷ ಗಳಿಂದ ವಾಸವಿದ್ದ ಮನೆಗೆ ಹೈಕೊಟ್೯ ನಿಂದ ಮನೆಯ ತೆರೆವುಗೊಳಿಸುವ ಅದೇಶವನ್ನು ಕೆ.ಬಿ.ಮಂಜು ನಾಥ್ ತೆಗಿದುಕೊಂಡು ಬರುತ್ತಾರೆ.ಅದು ನಿಮ್ಮ ಹಿಂಭಾಗಿಲಿನ ದಖಾಲಾತಿ ಗಳ ಮೋಡಿ ಎಂದು ಹೇಳೋಣ.! ಅದರೆ ಯಾರೆ ಅಗಲಿ ಈ ದೇಶದಲ್ಲಿ ಬಾಳಿ ಬದುಕುವ ವ್ಯೆಕ್ತಿ ನಾಗರಿ ಕರು ನ್ಯಾಯಲಯದ ನ್ಯಾಯಧೀಶರ ಅದೇಶ ಗಳನ್ನು ಪಾಲಿಸಬೇಕಾಗಿ. ತಲೆತಗ್ಗಿಸಲೆಬೇಕಾಗುತ್ತದೆ. ತಲೆಬಾಗೋಣ.!?ಅದರೆ ನನ್ನ ಪ್ರಶ್ನೇ ಎನೆಂದರೆ.!? ಹೈ ಕೋರ್ಟಿನ ನ್ಯಾಯಧೀಶರು ಜಾಗ ತೆರುವುಗೊಳಿಸು ವಂತ ಅದೇಶವನ್ನು ಮಾಡಿ ರುತ್ತಾರೆ.!? ಹೌದು ಜಾಗ ಖಾಲಿ ಮಾಡಿಸಿ ಕೆ.ಬಿ. ಮಂಜುನಾಥ್ ಸುಪ್ತಿದಿಗೆ ನೀಡಬೇಕಿದ್ದ.ಜಿಲ್ಲಾ ನ್ಯಾಯಧೀಶರ ಅದೇಶದ ಪರವಾಗಿ ಬಂದ “ಅಮೀನ್”ಎನ್ ಮಾಡ್ದ್ರು ಗೊತ್ತಾ..!?ಕೆ.ಬಿ.ಬಾಸ್ ಪರ ನಿಂತು ತಾವೆ ಸ್ವತಃ jcbಯಿಂದ ಹಳೆ ಕಾಲದ ಮನೆಯನ್ನು ಉರುಳಿಸಿ ಬಿಟ್ರು. ಅಧಿಕಾರಿ ಸಾಹೇಬ್ರು..!?
ಅದರೆ JCB ತಂದ ಕೆ.ಬಿ. ಮಂಜುನಾಥ್ ಕಡೆಯ ಕೇಲಸಗಾರರು ಮನೆ ನೆಲ ಸಮಾ ಮಾಡಲು ನ್ಯಾಯಾ ಲಯದಿಂದ ಅದೇಶ ತಂದಿದ್ದಾರೆಯೇ.!?ಎಂಬ ಪ್ರಶ್ನೇ ಯೊಂದಿಗೆ.!? ತುಂಗಾನಗರ ಪೋಲಿಸ್ ಠಾಣೆಯ.ನೀರಿಕ್ಷಕರಾದ ಖಡಕ್ ಖಾಕಿ ಕನೂನನ್ನು ಖಡಕ್ ನಿರ್ವಹಿಸುವ ರೌಡಿ “ಎಲಿ ಮೆಂಟರಿಗಳಿಗೆ” ಸಿಂಹಸ್ವಪ್ನವಾಗಿರುವ ಕೆ.ಟಿ.ಗುರುರಾಜ್ ರವರ ಪೋಲಿಸರ ತಂಡವು. ಅರವಿಂದ್ ಹಾಂಜಿಯ ವರ ಮನೆ”ನೆಲಸಮ” ಮಾಡಬೇಕಾದರೆ ನಿಂತು ನೋಡುತ್ತಿದ್ದ ವರು. ಕೋಟ್೯ “ಅಮೀನ್ ” ಮೂವರು ಅಧಿಕಾರಿಗಳ ಸೂಚನೆ ಮೆರೆಗೆ ಅಂದು ಅದಿನ ಜೆ.ಸಿ.ಬಿ.ಗಳನ್ನು ತಂದು ನಕಲಿ ದಖಾಲೆಗಳ ಸೃಷ್ಟಿಸುವ ಕೆ.ಬಿ.ಮಂಜು ನಾಥ್ ಜಿಲ್ಲಾ ನ್ಯಾಯ ಲಯಧ ನ್ಯಾಯಧೀಶರ ತಿರ್ಪುಗಳನ್ನು ಧಿಕ್ಕು ತಪ್ಪಿ ಸಲು ಕಾರಣವಾಗಿರುವ ಇವರು.ಅದೇ ಸರ್ವೆ ನಂ vs.64/ರ ಮನೆಯನ್ನು ನೆಲಸಮಗೊಳಿಸಲು ನ್ಯಾಯಧೀಶರ ತಿರ್ಪು ಇದೀಯಾ ಎಂಬುವ ಪ್ರಶ್ನೇಯ ಜೊತೆಗೆ.ತಿರ್ಪು ಅದೇಶದ ಪ್ರತಿ ಇಲ್ಲ ವಾದರೇ .!? ಮನೆಯನ್ನು ಹೇಗೆ ನೆಲಸಮ ಮಾಡಲು ಬಿಟ್ಟಿರಿ..!? ಎಂಬ ಪ್ರಶ್ನೇ ಯಾಗಿದೆ.
ಇದೇ ಕೆ.ಬಿ.ಮಂಜುನಾಥ್ ರವರು ಕೊಲಂಬಿ ಬಸಪ್ಪ ತೀರಿಹೋದ ದಿನ ಬೆರೆಯ ವರ್ಷ ದಿನವಾದರೆ ನ್ಯಾಯಲಯಕ್ಕೆ ಮತ್ತು ಕಂದಾಯ ಜಿಲ್ಲಾಡಳಿತದ ಅಧಿಕಾರಿಗಳಿಗೆ ಕೊಟ್ಟ ಮಾಹಿತಿಯ ದಿನ ಯಾವುದು ಎಂಬುವುದು ಇಲ್ಲಿ ಈ ವರದಿಯಲ್ಲಿ ಉಲ್ಲೇಖ ಮಾಡುತ್ತಾ. ಅಂದಿನ ಜಿಲ್ಲಾಧಿಕಾರಿ ಗುರುದತ್ ಹೆಗ್ಡೆಯಿಂದ ಹಿಡಿದು A c ಸತ್ಯನಾರಾ ಯಣ/ತಹಶಿಲ್ದಾರ್/ಸರ್ವೆ ಆಧಿಕಾರಿಗಳು/ಅದೆ ಹೈಕೊಟ್೯ ತೆರುವು ಅದೇಶವಾಗುವ ಮುನ್ನ ಅರವಿಂದ್ ಹಾಂಜಿಯ ವರು ಈ ಪ್ರಕರಣಕ್ಕೆ ಸಂಭಂದಿಸಿದಂತೆ ನೇಮಕ ಮಾಡಿದ ವಕೀಲರು ಕೂಡ ವಕಾಲತ್ತು ಹಾಕದೆ.ಕೆ.ಬಿ.ಪಿ ಕಾಸಿನ/ಅಮೀಷಗಳಿಗೆ ಬಲಿಯಾದವರೆಲ್ಲಾ ಸೆರಿ ಕೊಂಡು ಒರ್ವ ಅಮಾ ಯಕ ಸಣ್ಣರೈತ ಅರವಿಂದ್ ಹಾಂಜಿಗೆ ಮೋಸ ಮಾಡಿ ಮನೆಯನ್ನು”ನೆಲಸಮ ” ಮಾಡಲು ಕಾರಣರಾಗಿ ದ್ದಾರೆಂದು.ತನ್ನ ನೋವನ್ನು ತೊಡಿಕೊಂಡ ಅರವಿಂದ್ ಹಾಂಜಿಯ ಕಣ್ಣೀರು ಶಾಪ ಶತತವಾಗಿ ತಟ್ಟದೆ ಇರುವುದೇ ಎಂದು ಯೋಚಿಸುತ್ತಾ.,!? ಮುಂದಿನ ಅರವಿಂದ್ ಹಾಂಜಿಯ ನೆಡೆ ಕನೂನು ಸಮರ ಹೋರಾಟ.!? ಯಾವ-ಯಾವ ಅಧಿಕಾರಿ ಗಳಿಗೆ ಬಿಸಿತುಪ್ಪ ಬಾಯಲ್ಲಿ ಇಟ್ಟಹಾಗೆ ಪರಿಣಮೀಸು ತ್ತದೆ.ಎಂದು ಕಾದುನೋಡ ಬೇಕಾಗಿದೆ.ಹೆಚ್ ಎಸ್ ವಿ. ಸಂಪಾದಕರು ಸ್ಟಾರ್ ಅಫ್ ಶಿವಮೊಗ್ಗ🌠🖍
ಜಾಹೀರಾತುಗಳನ್ನು ವೀಕ್ಷಸಿ:-
ಮಹಾನಗರ ಪಾಲಿಕೆ ಪ್ಲಾಸ್ಟಿಕ್ ಕಸಮುಕ್ತ ನಗರ.ಪಣತೊಟ್ಟರು. ಅಯುಕ್ತರು.ಮಾಯಣ್ಣ ಗೌಡ್ರು..
ನಕಲಿ ಸಂಘದ ಅಸಲಿ ಚಾಲಕ ಅದ್ಯಕ್ಷ/ ಕಾರ್ಯ ದರ್ಶಿ/ಖಜಾಂಚಿ/ಹಲವರ ಕೋಟಿ ದಾಟಿದ ವಂಚನೆ ಹಗರಣದ ಹೂರಣ.!?ಸ್ಟಾರ್ ಆಫ್ ಶಿವಮೊಗ್ಗ🌠
ಸಾರ್ವಜನಿಕರಲ್ಲಿ ಮತ್ತು ಎಲ್ಲಾ ಇಲಾಖೆಯ ಅಧಿಕಾರಿಗಳಲ್ಲಿ ವಿನಂತಿ ಗಮನಕ್ಕೆ ತರುತ್ತಿದ್ದೇವೆ:- ಶಿವಮೊಗ್ಗ ನಗರದಲ್ಲಿ ಪತ್ರಿಕೆಗೆ ಸಂಭಂದಿಸಿದ ವ್ಯೆಕ್ತಿಯಾಗಿರುವುದಿಲ್ಲಾ. ಹೆಸರು:ಸುನೀಲ್ ಕುಮಾರ್ ( 28 ವರ್ಷ ವಯಸ್ಸು)ಸಾರ್ವಜನಿಕ ಮತ್ತು ಅಧಿಕಾರಿಗಳ ವಲಯದಲ್ಲಿ ಪಾನಮತ್ತ ನಾಗಿ.!?ಸ್ಟಾರ್ ಅಫ್ ಶಿವಮೊಗ್ಗ ವರದಿಗಾರನೆಂದು ಹೇಳಿಕೊಂಡು ಓಡಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿರುತ್ತದೆ.ಅದ್ದರಿಂದ ಪತ್ರಿಕಾ ವಿಚಾರವಾಗಿ ಅತನು ಯಾವುದೇ ವಿಷಯಗಳಲ್ಲಿ ಮತ್ತು ಸುದ್ದಿಗಳನ್ನು ಹಂಚಿ ಕೊಂಡರೆ ನಾವು ಜವಾಬ್ದ ರರಲ್ಲಾ ಎಂದು ತಿಳಿಯ ಪಡಿಸಿತ್ತಿದ್ದೇವೆ.ಹೆಚ್ ಎಸ್ ವಿ. ಸಂಪಾದಕರು






