ಹೊಸನಗರ(ತಾ). “ಹುಲಿಕಲ್ ಘಾಟ್”ನಲ್ಲಿ ನೆಡೆದ ಅವಘಡ..!?
ಸ್ಥಳಕ್ಕೆ ಭೇಟಿಕೊಟ್ಟ ಶಾಸಕರಾದ ಅರಗ ಜ್ಞಾನೇಂದ್ರರವರು ಅವಘಡದ ಬಗ್ಗೆ ವಿಚಾ ರಿಸಿದರು/ಜೊತೆಗೆ ವಿವಿಧ ಅಧಿಕಾರಿಗಳ ಜೊತೆ ಚರ್ಚಿಸಿ ಪ್ರಮಾ ಣಿಕ ಪರಿಶೀಲನೆ/ತನಿಖೆಗೆ ಸೂಚಿಸಿದರು.
ಮನಕಲಕುವ ಸಾವಿನ ಸುದ್ದಿರವಾನೆ:-ವರದಿಗಾ ರರು.ಕೆರೆಹಳ್ಳಿ ಅಂಜನ್
ಶಿವಮೊಗ್ಗ ಜಿಲ್ಲೆಯ ಸಮೀಪದ ಹುಲಿಕಲ್ ಘಾಟಿಯಲ್ಲಿ ಸಂಭವಿ ಸಿದ ಭಾರೀ ಮಣ್ಣು ಕುಸಿತ ದುರ್ಘಟನೆ ಜನರಲ್ಲಿ ಆತಂಕ ಮೂಡಿಸಿದೆ.🖍
ಈ ಅವಘಡದಲ್ಲಿ ನಾಲ್ವರು ಮೃತಪಟ್ಟಿದ್ದು, ಇನ್ನೂ ನಾಲ್ವರು ಗಂಭೀರ ವಾಗಿ ಗಾಯಗೊಂಡಿರುವ ಮಾಹಿತಿ ಲಭ್ಯವಾಗಿದೆ. ಘಟನೆಯ ಸಂಪೂರ್ಣ ವಿವರ ಗಳು ಇನ್ನಷ್ಟೇ ಸ್ಪಷ್ಟವಾಗಬೇಕಿದೆ.🖍
“ಹುಲಿಕಲ್ ಘಾಟಿಯ” ದೇವಸ್ಥಾನದ ತಿರುವಿನ ಬಳಿ ಈ ಮಣ್ಣು ಕುಸಿತ ಸಂಭವಿಸಿದೆ ಎಂದು ತಿಳಿದುಬಂದಿದೆ.ರಸ್ತೆ ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಮಣ್ಣು ಜಾರಿದ ಪರಿಣಾಮ ಕಾರ್ಮಿಕರ ಮೇಲೆ ಮಣ್ಣು ಕುಸಿದಿರುವ ಸಾಧ್ಯತೆಯಿದೆ. ಇದರಿಂದ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದವರಿಗೆ ಅಪಾಯ ಸಂಭವಿಸಿದೆ.🖍
ನಿನ್ನೆ ರಾತ್ರಿ ಸರಿಸುಮಾರು”9″ರ ಸಮಯದಲ್ಲಿ ನೆಡೆದ ದುರ್ಘಟನೆ.!!? ತಕ್ಷಣ ತಡಮಾಡದೆ ವರದಿಗೆ ತೆರಳಿದ ವರದಿಗಾರ ಕೆರೆಹಳ್ಳಿ ಅಂಜನ್.!!
ಘಟನೆಯ ಮಾಹಿತಿ ದೊರಕುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಹಾಜರು ಪರಿಶೀಲನೆಯಲ್ಲಿ ತೊಡಗಿದ ಪೋಲಿಸ್ ಅಧಿಕಾರಿಗಳು/ಶಾಸಕರು ಹಾಗೂ ವಿವಿಧ ಇಲಾಖೆ ಯ ಸಂಬಂಧಿತ ಅಧಿಕಾರಿ ಗಳು.ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ದ್ದಾರೆ.ರಕ್ಷಣಾ ತಂಡಗಳಿಂದ ಕೂಡಲೇ ಕಾರ್ಯಾಚರಣೆ ಆರಂಭಿಸಿ,ಮಣ್ಣಿನಡಿ ಸಿಲು ಕಿರುವವರನ್ನು.ಪತ್ತೆಹಚ್ಚಲು ಶೋಧಕಾರ್ಯವನ್ನು ತೀವ್ರ ಗೊಳಿಸಿದ್ದಾರೆ.
ಈ ದುರ್ಘಟನೆಗೆ ಸಂಭಂಧಿಸಿದಂತೆ ಕಾರಣ ಇನ್ನು ನಿಖರವಾಗಿ.ತಿಳಿದು ಬಂದಿಲ್ಲಾ.ಅದರು ಗುಡ್ಡದ ಕೇಲಸದಲ್ಲಿ ಕೇಲಸಗಾರ ರಿಂದ.ಎನಾದರು ವ್ಯೆತ್ಯಾಸ ವಾಯಿತೆ.ಅದು”ಮೈನ್ಸ್ ಅಂಡ್ ಜಿಯಾಲಿಜಿಸ್ಟ್”/ಫಾರೆಸ್ಟ್ ಇಲಾಖೆ ಅಧಿಕಾರಿ ಗಳು.ಈ ವಿಷಯಕ್ಕೆ ಸಂಭಂಧಿಸಿದಂತೆ.ಅ ಸ್ಥಳ ಪರಿಶೀಲನೆ ಮಾಡಿ. ಸರ್ಕಾರಕ್ಕೆ ವರದಿ ಒಪ್ಪಿಸ ಬೇಕಾಗುತ್ತದೆ.ಎಕೆಂದರೆ ಈ ವಾರದ ಹಿಂದೆ ರಾತ್ರಿ-ಹಗಲು ಎನ್ನದೆ ಒಂದು-ಒಂದು ತಾಸು ಭಾರಿ ಮಳೆ ಯಾಗಿತ್ತು ಗುಡ್ಡ-ಮರಗಳ ಪಕ್ಕದಲ್ಲಿದ್ದ”ಕಲ್ಲು-ಮಣ್ಣು” “ಸಡಲಿಕೆ” ಯಾಗಿದ್ದವು. ಅದ್ದರಿಂದ ಗುಡ್ಡದ ಮಣ್ಣು-ಕಲ್ಲನ್ನು”ಜರಿಸಲುಹೋಗಿ. !?ಕೇಲಸಗಾರ ರಿಂದ ಈ ದುರ್ಘಟನೆ ವ್ಯೆತ್ಯಾಸ ವಾಗಿ.ಗುಡ್ಡ ಕುಸಿದು ಈ “ಅವ ಘಡ “ಸಮಭವಿಸಿತೆ ಎನ್ನುವ ಸಂಶಯ ಒಂದು ಕಡೆಯಾದರೆ.ಅಥಾವ ಬೇರೆ ಕಾರಣಗಳಿಂದ ಇನ್ನೂ ಹೆಚ್ಚಿನ ಅಧಿಕೃತ ಮಾಹಿತಿ ಪೋಲಿಸ್/ಫಾರೆಸ್ಟ್/ಮೈನ್ಸ್ ಜಿಯಾ/ ಲಿಜಿಸ್ಟ್ ಅಧಿಕಾರಿಗಳಿಂದ ಮಾಹಿತಿ ಹೊರ ಬರಬೇ ಕಿದೆ.ಸಾವಿನ ನಿಖರ ಸಂಖ್ಯೆ ಹಾಗೂ ನಾಪತ್ತೆಯಾದವರ ವಿವರಗಳು ಇನ್ನಷ್ಟು ಸ್ಪಷ್ಟ ವಾಗಬೇಕಿದ್ದು,ಸ್ಥಳೀಯ ಆಡಳಿತದಿಂದ ಮಾಹಿತಿ ನಿರೀಕ್ಷಿಸಲಾಗಿದೆ. ವರದಿಗಾರರು;-ಕೆರೆಹಳ್ಳಿ ಅಂಜನ್.ವರದಿಯ ಸ್ವರೂಪ:- ಹೆಚ್ ಎಸ್ ವಿಷ್ಣುಪ್ರಸಾದ್. ಸಂಪಾದಕರು.🖍
ಸತ್ಯ-ಶೋಧನೆಯ/ನೇರ ನಿಷ್ಟುರ/ದಕ್ಷತೆ/ಸಜ್ಜನಿಕೆ/ ಕನೂನಿನ ಕದ ತಟ್ಟುವ/ ವರದಯ ಮೂಲಕ ನ್ಯಾಯಕ್ಕಾಗಿ ಹೊರಾಡುವ/ವರದಿಯಲ್ಲಿ ಬೆಳಕು ಚೆಲ್ಲು ವ/ಅಮಾಯಕ.ಶೋಷಿತರ ಪರ ನಿಲ್ಲುವ ಮಲೆನಾಡಿನ ಎಕೈಕ ಪತ್ರಿಕೆ ಅದುವೆ “ಸ್ಟಾರ್ ಆಫ್ ಶಿವಮೊಗ್ಗ🌠🖍






