ಬಿಜೆಪಿ ಶಿಸ್ತಿನ ಕೇಸರಿ ಪಕ್ಷ ದಲ್ಲಿ ಅಶಿಸ್ತಿನ ಮಹಾ ಪುರುಷ..!!?
ಸುದೀರ್ಘ ೫೦ ವರುಷದ ರಾಜಕೀಯ ಜೀವನವೊಂದರ ಮೈಲಿಗಲ್ಲಿಗಾಗಿ, ಬಿ.ಎಸ್. ಯಡಿಯೂರಪ್ಪನವರು ಕುರಿತಾದ”ಬಿಎಸ್‌ವೈ ಅಭಿ ಮಾನೋತ್ಸವ”ಸಮಾ ರಂಭ ಈ ದಿನ ಶನಿವಾರ ಚಿತ್ರದುರ್ಗ ದಲ್ಲಿ ಜರುಗುತ್ತಿದೆ, ತುಂಬಾ ಸಂತೋಷವಾಗುತ್ತಿದೆ.
ಈ ನಿಮಿತ್ತ ಶಿವಮೊಗ್ಗದ ಬಿಜೆಪಿಯಲ್ಲೊಬ್ಬ ಪತ್ರಿಕಾ ವಲಯದಲ್ಲಿ ಪಾಲುಗಳು ಮಾಡಿ ಜಾಹಿರಾತುಗಳನ್ನು ಹಂಚಿಕೆ ಮಾಡುತ್ತಿದ್ದಾನೆ, ದಿನಪತ್ರಿಕೆ, ವಾರಪತ್ರಿಕೆ, ಮಾಸಿಕ ಮ್ಯಾಗಜಿನ್ ಹಾಗೂ ಅಧಿಕೃತ ವೆಬ್‌ಸೈಟ್ ಮೀಡಿಯಾಗಳಲ್ಲಿ ತನಗೆ ಬೇಕಾಗಿದ್ದು, ಕಿವಿಯಲ್ಲಿ ಊದಿದ್ದು, ಎಲ್ಲಾ ಸೇರಿ ತಾನೇ ಮೀಡಿಯಾ ಮೀಡಿಯೇಟರ್ ಅಥವಾ”ಬ್ರೋಕರಿಂಗ್” ಎಂದೇ ಮೊಹರೊತ್ತಿಕೊಂಡು ಇಂತಿವುಗಳಿಗೆ ಅನ್ನದಾತ ನೆಂದು ಭ್ರಮಿಸಿಕೊಂಡಿ ರುವುದು ಜಿಲ್ಲಾ ಬಿಜೆಪಿ ತುರ್ತು ಅರ್ಥ ಮಾಡಿಕೊಳ್ಳು ತ್ತದೆಯೇ..?ಇಂದು ದೇಶಕಂಡ ಕರ್ನಾಟಕ ರಾಜಕಾಣದ”ಭಿಶ್ಮನಂತೆ”ಒಮ್ಮೇಲೆ ಕಣ್ಣದುರಿಗೆ ಕಾಣುವ ಯಡಿಯೂರಪ್ಪ”ಅಭಿಮಾ ನೋತ್ಸವ”ದ ಕಾರ್ಯಕ್ರಮ ಇನ್ನೆನು ಕ್ಷಣಗಣನೆ ಅರಂಭ ಗೊಳ್ಳುವ ಮುಂದಲೇ ನಮ ಗಾಗುವ ಸಂತೋಷದ ಜೊತೆಗೆ ಕೊಂಚ ಬೇಜಾರು ಎಂದರೆ”ಶಿವಮೊಗ್ಗ🌠 “ಬಿಜೆಪಿ”ಯಲ್ಲೊಬ್ಬ ಈ “ಮೆಡಿಕಲ್ ರೆಫ್”ಮಾಧ್ಯಮ ಪ್ರಮುಖ್ ಎಂಬ”ಚಂದ್ರು ಶೇಖರ್”ಬೇಕಾದವರಿಗೆ ಖುದ್ದಂ ಕಛೇರಿಗಳಿಗೆ ಹೋಗಿ ಹುಡುಕಿ-ಹುಡುಕಿ ಜಾಹೀ ರಾತು ಕೊಟ್ಟು ಒಬ್ಬೊಬ್ಬರಿಗೆ ಒಂದು ರೀತಿಯಲ್ಲಿ ದರ ನಿಗದಿ ಪಡಿಸಿ ಜಾಹೀರಾತು ಕೊಟ್ಟು ಬೇರೆ ಪತ್ರಿಕೆಗಳ ಸಂಪಾದಕರುಗಳಿಗೆ ಅವಮಾನ ಪಡಿಸಿರುವುದು ಒಂದು ರೀತಿಯ ಬೇಜಾರಿನ ಸಂಗತಿಯಾಗಿದೆ..
ಬಿಜೆಪಿಯಲ್ಲಿ ಈ ಕುರಿತಂತೆ ಯಾವುದೇ ತಾರತಮ್ಯವಿಲ್ಲ ದಿರುವುದು ದರ್ಶಿಸಿ ಕೊಂಡಿತ್ತು, ಆದರೆ ಇತ್ತೀಚೆಗೆ ಈ ಜವಾಬ್ದಾರಿಯನ್ನು ಕಾಡಿ-ಬೇಡಿ ವಹಿಸಿಕೊಂಡಿರುವ ಈ ಅಧಮನಿಗೆ ಪತ್ರಿಕಾ ಅಭಿ ವ್ಯಕ್ತಿಗಳು, ಶಿವಮೊಗ್ಗದ ವಸ್ತು ಸ್ಥಿತಿಗಳ ಬಗ್ಗೆ ತುಸು ಅರಿವಿಲ್ಲ ದಿದ್ದರೂ ಓರ್ವ ಗುಮಾಸ್ತ ನಂತೆ ಸಾರ್ವಜನಿಕ ವಲಯ ದಲ್ಲಿ ತೂರಿಕೊಂಡಿರುವುದು ಮುಂದೆ ಜಿಲ್ಲಾ ಬಿಜೆಪಿಗೆ ಅತೀವ ಕಂಟಕನಾಗುವುದರ ಲ್ಲಿ ಯಾವುದೇ ನಿಸ್ಸಂದೆಹ ವಿಲ್ಲವಾಗಿದೆ,
ಇನ್ನೂ ತನಗೆ ಹಾಗೂ ಸ್ವಜನ ತೆಗೆ ಪೂರ್ವಭಾವಿಯಾಗಿ ಮೃಗಿ ವಿಷವರ್ತುಲವನ್ನು ಮೈಗೂಡಿಸಿಕೊಂಡಿರುವ ಈತ ಮಾತು ಮುಂದು ಮಾಡಿ ಈ ಪಟ್ಟಿಯನ್ನು ಸ್ವತಃ ಸಂಸದ ರಾದ ಬಿ.ವೈ ರಾಘವೇಂದ್ರ ಹಾಗೂ ರಾಜ್ಯಾಧ್ಯಕ್ಷರಾದ ಬಿ.ವೈ ವಿಜಯೇಂದ್ರರವರು ಗಳೇ ಸಿದ್ದಪಡಿಸಿದ್ದಾರೆಂದು ಕೆಲ ನಗರದ ಪತ್ರಕರ್ತರು ಪೋನಾಯಿಸಿದಾಗ ಅವರ ಹೆಸರಿನಲ್ಲಿ ವಾಕರಿಸಿಕೊಳ್ಳುತ್ತಿ ರುವ ಈ ಅಧಮ ಯಾರೆಂದು ಗೊತ್ತಿಲ್ಲದಿದ್ದರೂ.!? ಆರಂಭಿಕ ಭಜರಂಗದಳವು ಹಾಗೂ ವಿಹಿಂಪ ಮೂಲಕ ಜಿಲ್ಲಾಧ್ಯಕ್ಷರಾಗಿರುವ ಜಗದೀಶ್ ರವರು ಹಾಗೂ ನಗರ ಶಾಸಕ ಚೆನ್ನಬಸಪ್ಪ ನವರು ಇತ್ತಕಡೆ ಚಿತ್ತವರಿಸಿ ಈ ಅಧಮನಿಗೆ ಬೇರೆ ಜವಾ ಬ್ಧಾರಿಯನ್ನು ನೀಡುವಂತಾ ಗಲಿ ಎನ್ನುವುದು ಅನೇಕರ ಅಭಿಪ್ರಾಯ ವಾಗಿದೆ,
ಕಳೆದ ಶಿವಮೊಗ್ಗ ನೈರುತ್ಯ ಪದವೀದರರ ಕ್ಷೇತ್ರದ ಬಿಜೆಪಿ ಬಂಡಾಯ ಅಭ್ಯರ್ಥಿ ಉಡುಪಿ ರಘುಪತಿ ಭಟ್ ಕರಪತ್ರ ಹಿಡಿದು ಓಡಾಡಿದ್ದ ಇದೇ ಮಾನಸೀಕ ಚಂದ್ರಶೇಖರ್ ಬಿಜೆಪಿಯ ಪಕ್ಷ ವಿರೋಧಿ ಚಟುವಟಿಕೆಯಲ್ಲಿದ್ದವನು, “ಬಿಜೆಪಿಯ”ಧನಂಜಯ್ ಸರ್ಜಿ”ಅವರ ವಿರುದ್ದ ಅಪಪ್ರಚಾರ ಮಾಡಿದ್ದವನು, ಎಂಬುವುದು ಬಿಜೆಪಿಯಲ್ಲಿನ ಜವಾಬ್ದರಿತ ರಾಜಕಾರಣಿ ಗಳು ಪರಿಗಣನೆಗೆ ತೆಗಿದು ಕೊಳ್ಳಬೇಕಾಗಿದೆ.🖍🌠ಸಂಪಾದಕರು.ಹೆಚ್ ಎಸ್ ವಿಷ್ಣುಪ್ರಸಾದ್🖍
ಜಾಹೀರಾತು:-
ಪ್ಲಾಸ್ಟಿಕ್ ಮುಕ್ತ ನಗರವ ನ್ನಾಗಿ ಮಾಡಿ ಅಯುಕ್ತರಾದ ಮಾಯಣ್ಣಗೌಡ್ರ ಮನವಿ.





