ವಿಶೇಷವಾಗಿ:- ಭ್ರಷ್ಟ ಅಧಿಕಾರಿ ಸಬ್-ರಿಜಿಸ್ಟರ್ ಕಛೇರಿ ಅಧಿಕಾರಿ ಸುಬ್ರಮಣ್ಯ ಎತ್ತು ವಳಿ ಭಯಲಾಗು ತ್ತಿದೆ..!?
ಸಬ್ ರಿಜಿಸ್ಟರ್ ಕಛೇರಿಯಲ್ಲಿ ಕೋಟಿ-ಕೋಟಿಗೆ ದಾಟಿದ ಅಂಕಣ.!?
ಯಾರೀದು ಎಳುಕೋಟಿ..!? ಈಗ ಸದ್ಯದ ಮಟ್ಟಿಗೆ ಸುದ್ದಿಯ. ಲ್ಲಿರುವ “ಈ”..!? ಎಳುಕೋಟಿ ನಾ! ಮೈಲಾರ..ನಾ..!? ಯಾರೀದು ಈ ಎಳುಕೋಟಿ.!? ಭಾರಿ ಲಂಚ ಬೇಡಿಕೆ ಯಲ್ಲಿರುವ ಎಳುಕೋಟಿ.!? ಈ ಎಳುಕೋಟಿ ಮೈಲಾರ ದೇವನ ಕಥೆ ಮುಂದಿನ ಸಂಚಿಕೆಯಲ್ಲಿ ಎತ್ತಿ ಕೊಳ್ಳೋಣ…🖊
ಬಟ್ಟೆ ಬಿಚ್ಚು ಕೊಳ್ಳುತ್ತಿನಿ.!?ಬೆತ್ತಲೆ ಪೋಟೋ ತೆಗಿದು ವರದಿ ಮಾಡೋ ಅನ್ನೋ ಧಿಮಾಕಿಗ ಸುಬ್ಬಣ್ಣ ಅಂದ್ರೇ.!?ಅದೊಂದು ಕಡೆಯಾದ್ರೇ.!? ಹಡಬಿಟ್ಟಿ ಲಂಚ ದ ಕಾಸಿನಲ್ಲಿ “ಐಷಾರಾಮಿ” ಜೀವನಕ್ಕೆ ಮುನ್ನುಡಿ ಬರೆದವನಂತೆ ನಿಂತಿದ್ದು.!?ಈ ವ್ಯೆಕ್ತಿಯೇ ಕಣ್ರೀ.!?ಸ್ವಾಮಿ ಈ..ಈ..ಕಡು ಭ್ರಷ್ಟಅಧಿಕಾರಿ ಸುಬ್ರಮಣ್ಯ.!?
ಪಾಪಿ ಹೋದೆಲೆಲ್ಲಾ ಮೊಣಕಾಲು ಗಂಟ ನೀರು ಎಂಬ ಗಾದೆ ಯಂತೆ ಈ”ಸುಬ್ಬ” ಹೋದೆಲೆಲ್ಲಾ ಲಂಚವತಾರ ತಾಂಡವಾಡಿಸಿ ಬಿಟ್ಟ ಈ ಸುಬ್ಬಣ್ಣ..!?
ಸಬ್ -ರಿಜಿಸ್ಟರ್ ಹಣ ಭಕಾಸುರ “ಸುಬ್ರಮಣ್ಯ” ರವರೇ?ತಮ್ಮ ಲಂಚಾವತಾರಕ್ಕೆ ಯಾರು ತಮ್ಮ ಸೇವಕನು ತಿಳಿಸು ವೀರಾ.!?
| ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳಆಯುಕ್ತರು | ಶ್ರೀ. ಮುಲ್ಲೈ ಮುಹಿಲನ್ ಎಂ ಪಿ , ಭಾ.ಆ.ಸೇ |
ನೊಂದಣಿ ಮಹಾಪರಿ ವೀಕ್ಷಕರು (IGR)ಮತ್ತು ಮುದ್ರಾಂಕಗಳ ಅಯುಕ್ತರಾದ ಶ್ರೀ”ಮುಲೈ ಮುಹಿಲನ್”ರವರು ಈ ಕಡು ಭ್ರಷ್ಟಾಧಿಕಾರಿಯನ್ನು (Official Enquiry) ನೆಡೆಸಬೇಕಾಗಿದೆ.ಈ ವರದಿಯ ಮುಖಾಂತರ ಕೇಳಿಕೊಳ್ಳಲಾಗಿದೆ..🖊
ಸಬ್ ರಿಜಿಸ್ಟರ್ ಸುಬ್ಬಣ್ಣನ ಬ್ರಹ್ಮಾಂಡಭ್ರಷ್ಟಾಚಾರ..! ಖಾಸಗಿ ವ್ಯಕ್ತಿ ಲಂಚದ ಹಣಕ್ಕೆ.!ರಿಜಿಸ್ಟರ್ ಅಗುವ ಮೊದಲು ಕಛೇರಿಯಿಂದ ಹೊರಗಡೆ ವ್ಯವಹಾರ ಕುದರಿಸಲು ಹೇಳಿ ಬಳಸಿ ಕೊಳ್ಳುತ್ತಾನೆ.!? ಅ ವ್ಯೆಕ್ತಿ ಅಪ್ತ “OK”ಅಂದ ಮೇಲೆನೇ ಅಂದರೆ ಪೋನ್ SMS ಮೂಲಕ ಅಥಾವ ಕಛೇರಿ ಗೆ.ಬಂದು ಕೈಸನ್ನೆ ಅಥಾವ ಪೆನ್ಸಿಲ್ ಬರವಣಿಗೆ ಮೂಲಕ ಮಾಹಿತಿ ಸಿಕ್ಕಿದ ಮೇಲೆನೆ ಸುಬ್ಬಣ್ಣರಿಜಿಸ್ಟರ್ ಮಾಡಲು ಚಲನ್ ಹಾಕಿ ಸರ್ಕಾರದ ಶುಲ್ಕ ಸರ್ಕಾರ ದ.ಅದೇಶ ಸುತ್ತೊಲೆ ಒಂದು ದರವಿದ್ದರೆ.!?ಇತನದೇ ಅದು ದುಪ್ಪಟ ಶುಲ್ಕ(ದರ) ನಿಗದಿಪಡಿಸಿ ಕೊಂಡು ಕಟ್ಟಿಸಿಕೊಳ್ಳು ತ್ತಾನೆ.!?ಹಾಗಾಗಿ ದೀನೆ-ದೀನೆ ಸುಬ್ರಮಣ್ಯನ ಚರಾಸ್ತಿ-ಸ್ಥಿರಾಸ್ತಿ ತಿಜೂರಿ ತುಂಬಿಹೊಗುತ್ತಿದೆ…!?
ಸರ್ಕಾರಿ ಕಛೇರಿ.ಸರ್ಕಾರಿ ಅಧಿಕಾರಿ ಸುಬ್ಬಣ್ಣನ ಕುರ್ಚಿ ಸುಬ್ರಮಣ್ಯ ಎಂಬ ಭ್ರಷ್ಟ ಅಧಿಕಾರಿ ಪಕ್ಕದಲ್ಲಿ ನಿಂತಿರು ವವರು ಬೇಜಾನ್ ವ್ಯೆಕ್ತಿಗ ಳಿದ್ದಾರೆಂದರೆ ಅದರಲ್ಲಿ ಈ ಅಧಿಕಾರಿಯ ಅಪ್ತನ್ಯಾರು.!?
ಸುಬ್ಬನ ಡೀಲ್ ಗಳನ್ನೆಲ್ಲಾ ನೋಡಿಕೊಳ್ಳುವಂತಹವರು ಯಾರು.!?ಸುಬ್ಬಣ್ಣ ಎಂಬ ಭ್ರಷ್ಟ ಅಧಿಕಾರಿ ಯನ್ನು.ವಿಚಾರಿಸದೆ ಹೋದಲ್ಲಿ.ಲೋಕಾಯುಕ್ತ ಅಧಿಕಾರಿಗಳು ಇದ್ದು ಪ್ರಯೋಜನವಿಲ್ಲದಂತೆ ಅಗುತ್ತದೆ.ಸಾರ್ವಜನಿಕರಲ್ಲಿ ಅ ಭಾವನೆ ಮೂಡುತ್ತದೆ. ಎಂದು ಯೋಚಿಸಬೇಕಾಗು ತ್ತದೆ.ಸಾರ್ವಜನಿಕರ
ಇತ್ತೀಚೆಗಷ್ಟೇ ಹಿಂದಷ್ಟೇ.ಈ ಸುಬ್ಬನ ಭ್ರಷ್ಟಚಾರದ ಮೊಗವು ಬಯಲಾಗಿ ದಖಾಲೆ ಗಳು ಸ್ಟಾರ್ ಅಫ್ ಶಿವಮೊಗ್ಗ ಪತ್ರಿಕೆ ಕಛೇರಿಯ ಕೈ ಸೇರಿದ್ದು ಮಹಾಪರೀವಿಕ್ಷಕರಾ ದ.”ಮುಲೈಮುಹಿಲನ್” ರವರಿಗೆ ದೂರು ಅರ್ಜಿ ಯನ್ನು.ಈ ಅಧಿಕಾರಿ ಯನ್ನು Official Enqu iry ಗೆ ಪತ್ರಬರೆಯ ಲಿದ್ದು .!? ಮುಂದಿನ ದಿನಗಳ ವಿಚಾರಣೆ ಯಾವ ಸ್ವರೂಪ ಪಡೆಯುತ್ತದೆ.ಎಂದು ಕಾದುನೋಡುತ್ತೇನೆ..?
ಎಂ.ಎನ್.ಎಸ್ ಕಂಪನಿ ಯಾರದು ಸುಬ್ಬಣ್ಣ?!
ಆ ಕಂಪನಿಯ ಹೆಸರ ಅಡಿಯಲ್ಲಿ ಎಷ್ಟು “ಲೇಔಟ್”ಗಳು ನಿರ್ಮಾಣವಾಗಿದ್ದಾವೆ? ಎಲ್ಲೆಲ್ಲಿ ಆಗಿದ್ದಾವೇ? ಯಾರ ಹೆಸರಲ್ಲಿ ಆಗಿದೆ?ಒಂದು ಲೇಔಟ್ ಗೆ ಭರಿಸು ವಂತ ಶುಲ್ಕ ಎಷ್ಟು?? ತಾವು ರಿಜಿಸ್ಟರ್ ಮಾಡಿ ಕೊಟ್ಟ ಲೇಔಟ್ ನಿವೇ ಶನಗಳ ಸಂಖ್ಯೆಯೇ ಷ್ಟು.!?ಗ್ರೀನ್ ಲ್ಯಾಂಡ್/ವೈಟ್ ಜೂನ್/ಯ್ಯೆಲ್ಲೋ/ಹೀಗೆ ಯಾವುದು..!? “ಲೇ ಔಟ್”ಗಳು ಎಲ್ಲೆಲ್ಲಿ ..!? ರಿಜಿಸ್ಟರ್ ಮಾಡಿ ಕೊಡಲು ತಮಗೆ ಚರಾಸ್ತಿ-ಸ್ಥಿರಾಸ್ತಿ ಯಾವ ರೂಪದಲ್ಲಿ ಲಂಚದ ಹಣ ಸಂದಾಯವಾಗಿದೆ. “ಸಿನಿಯರ್ ಸಬ್-ರಿಜಿ ಸ್ಟರ್.ಭಾರಿ ಪ್ರಮಾಣಿಕ ದಕ್ಷ ಅಧಿಕಾರಿ ಸುಬ್ಬಣ್ಣ ರವರೇ .!?
ನವುಲೆ ಭಾಗದ ನಿವೇ ಶನ ವೊಂದಕ್ಕೆ ನಕಲಿ ಡಾ!! ಮಂಜುನಾಥ ರವರ.ಸೈಟ್ ರಿಜಿಸ್ಟರ್ ಮಾಡಿಕೊಡಲು ಎಷ್ಟು ಲಂಚಪಡೆದಿರಿ ಸಾರ್.?
ಸುಬ್ರಮಣ್ಯನ ಕೋಟಿ-ಕೋಟಿಗೆ ದಾಟಿದ ಬೆನಾಮಿ ಅಸ್ತಿಗಳ.!?ಕೆ.ಜಿ.ಗಟ್ಟಲೆ ಬಂಗಾರ/ಬೆಳ್ಳಿ/ ಬಿ.ಅರ್.ಪಿ.ನಾಲ್ಕು ಎಕರೆ ಜಮೀನು ತೋಟ.!! ತೋಟದ ಮಧ್ಯದಲ್ಲಿರುವ “ಫಾಮ್೯ ಹೌಸ್”ಎಲ್ಲಾ ಚರಾಸ್ತಿ-ಸ್ತಿರಾಸ್ತಿಗಳ ಅಕ್ರಮ ಹಣ-ಅಸ್ತಿಗಳಿಗೆ ವಾರಸ್ಸುದಾರ ಸುಬ್ರಮಣ್ಯ ನಾ.!?ಅಥವಾ ಯಾರು.!? ಎಂಬುವುದು ವಿಚಾರಣೆ ಯಾಗಬೇಕಿದೆ.






