ಸುದ್ದಿ ತಾಲೂಕು  ರಾಜ್ಯ ರಾಷ್ಟ್ರ  ರಾಜಕೀಯ  ಶಿಕ್ಷಣ ಕ್ರೀಡೆ   ಕಲೆ – ಸಾಹಿತ್ಯ ಉದ್ಯೋಗ ಆರೋಗ್ಯ ಅಂಕಣ 
---Advertisement---

ಸದ್ಯದ ಮಟ್ಟಿಗೆ ಭ್ರಷ್ಟಚಾರದ(SCAM)ಹಣ ಎತ್ತುವಳಿಯಲ್ಲಿರುವವರು ಸಬ್-ರಿಜಿಸ್ಟರ್ ಸುಬ್ರಮಣ್ಯ/ಲಂಚವತಾರದಲ್ಲಿ ಟ್ರೈನಿಂಗ್ ಪಡೆದ ಹೆಸರು ಕೇಳಿ ದಖಾಲೆಗಳೊಂದಿಗೆ ಎಳುಕೋಟಿ ಅಧಿಕಾರಿಯ ಎಳನೇ ಅವತಾರ ಯಾರೀದು.!?

On: July 14, 2026 2:11 PM
Follow Us:
---Advertisement---

 

 ವಿಶೇಷವಾಗಿ:- ಭ್ರಷ್ಟ ಅಧಿಕಾರಿ ಸಬ್-ರಿಜಿಸ್ಟರ್ ಕಛೇರಿ ಅಧಿಕಾರಿ ಸುಬ್ರಮಣ್ಯ ಎತ್ತು ವಳಿ ಭಯಲಾಗು ತ್ತಿದೆ..!?

ಯಾವುದೀದು.!?        ಸಬ್ -ರಿಜಿಸ್ಟರ್ ಸುಬ್ರಮಣ್ಯ ಸಿ.ಡಿ.Wait&.. 

ಸಬ್ ರಿಜಿಸ್ಟರ್ ಕಛೇರಿಯಲ್ಲಿ ಕೋಟಿ-ಕೋಟಿಗೆ ದಾಟಿದ ಅಂಕಣ.!? 

ಯಾರೀದು ಎಳುಕೋಟಿ..!? ಈಗ ಸದ್ಯದ ಮಟ್ಟಿಗೆ ಸುದ್ದಿಯ. ಲ್ಲಿರುವ “ಈ”..!?  ಎಳುಕೋಟಿ ನಾ!  ಮೈಲಾರ..ನಾ..!? ಯಾರೀದು ಈ ಎಳುಕೋಟಿ.!? ಭಾರಿ ಲಂಚ ಬೇಡಿಕೆ ಯಲ್ಲಿರುವ      ಎಳುಕೋಟಿ.!? ಈ ಎಳುಕೋಟಿ ಮೈಲಾರ ದೇವನ ಕಥೆ ಮುಂದಿನ ಸಂಚಿಕೆಯಲ್ಲಿ ಎತ್ತಿ ಕೊಳ್ಳೋಣ…🖊 

ಬಟ್ಟೆ ಬಿಚ್ಚು ಕೊಳ್ಳುತ್ತಿನಿ.!?ಬೆತ್ತಲೆ ಪೋಟೋ ತೆಗಿದು ವರದಿ ಮಾಡೋ ಅನ್ನೋ ಧಿಮಾಕಿಗ ಸುಬ್ಬಣ್ಣ ಅಂದ್ರೇ.!?ಅದೊಂದು ಕಡೆಯಾದ್ರೇ.!? ಹಡಬಿಟ್ಟಿ ಲಂಚ ದ ಕಾಸಿನಲ್ಲಿ “ಐಷಾರಾಮಿ” ಜೀವನಕ್ಕೆ ಮುನ್ನುಡಿ ಬರೆದವನಂತೆ ನಿಂತಿದ್ದು.!?ಈ ವ್ಯೆಕ್ತಿಯೇ ಕಣ್ರೀ.!?ಸ್ವಾಮಿ ಈ..ಈ..ಕಡು ಭ್ರಷ್ಟಅಧಿಕಾರಿ ಸುಬ್ರಮಣ್ಯ.!?

ಪಾಪಿ ಕಡುಭ್ರಷ್ಟ ಅಧಿಕಾರಿ ಸುಬ್ಬಣ್ಣನ ಲಂಚಾವತಾರ ಕ್ಕೆ.ನಲುಗಿದ PUBLIC”s”

ಪಾಪಿ ಹೋದೆಲೆಲ್ಲಾ ಮೊಣಕಾಲು ಗಂಟ ನೀರು ಎಂಬ ಗಾದೆ ಯಂತೆ ಈ”ಸುಬ್ಬ” ಹೋದೆಲೆಲ್ಲಾ ಲಂಚವತಾರ ತಾಂಡವಾಡಿಸಿ ಬಿಟ್ಟ ಈ ಸುಬ್ಬಣ್ಣ..!? 

ಸಬ್ -ರಿಜಿಸ್ಟರ್ ಹಣ ಭಕಾಸುರ “ಸುಬ್ರಮಣ್ಯ” ರವರೇ?ತಮ್ಮ ಲಂಚಾವತಾರಕ್ಕೆ ಯಾರು ತಮ್ಮ ಸೇವಕನು ತಿಳಿಸು ವೀರಾ.!?

ಸುಬ್ಬಣ್ಣನಿಗೆ ಬ್ರೋಕರ್ ಗಳಿಲ್ಲದೇ ಅತನ ಅಪ್ತನಿಲ್ಲ ದೆ.ಹಣವಿಲ್ಲದಿದ್ದರೆ ನಿದ್ರೇ ಬರೋಲ್ಲಾ ಸಾರ್.

ಸಬ್ ರಿಜಿಸ್ಟರ್ ಸುಬ್ರಮಣ್ಯ ಭ್ರಷ್ಟನಾ ಕಥೆ ಕೇಳುವೀರಾ..!?
ಸುಬ್ಬಣ್ಣನ ಅಪ್ತನಿಂದ ಸಬ್-ರಿಜಿಸ್ಟರ್ ಕಛೇರಿಯಲ್ಲಿ ಎಜೆಂಟ್ ಗಳ ಹಾವಳಿ.!? ಹಣ ಕೊಟ್ಟರೆ ಸಾಕು.!?ನಕಲಿ ದಖಾಲೆಗಳಿದ್ದರು.ಪರಿಶೀಲನೆ ಮಾಡದೆ ನಿವೇಶನ/ಲೇಔಟ್ ರಿಜಿಸ್ಟರ್ ಮಾಡಿ ಕೊಡುವ ಸುಬ್ಬಣ್ಣ..!?ಈ ಲಂಚಾಧಿಪತಿ. ಮಹಾಭಾರತದಲ್ಲಿ”ಲಂಕಾಧಿಪತಿ”ರಾವಣ”ನಾದರೇ.!?ಈ ಸುಬ್ಬಣ್ಣ ಎಂಬ ವ್ಯೆಕ್ತಿ ಲಂಚಾಧಿಪತಿ”ಸುಬ್ಬಣ್ಣ ಕಣ್ರೀ ಸಾರ್.,!? ಲೋಕಾಯುಕ್ತ ಅಧಿಕಾರಿಗಳವರೇ.ಒಂದು ರೀತಿಯಲ್ಲಿ ಹೆಬ್ಬಾವು ಜಾತಿಗೆ ಸೇರಿದವನಾ ಹಾಗೆ.!? ಲಂಚದಹಣ ಬಂದರೆ ಸಾಕು ಇಲಾಖೆ ಯನ್ನು ಅಡಮಾನ ಇಡು ತ್ತಾನೆ ಸಬ್ ರಿಜಿಸ್ಟರ್ ಸುಬ್ಬಣ್ಣ.!
ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳಆಯುಕ್ತರು ಶ್ರೀ. ಮುಲ್ಲೈ ಮುಹಿಲನ್ ಎಂ ಪಿ , ಭಾ.ಆ.ಸೇ

ನೊಂದಣಿ ಮಹಾಪರಿ ವೀಕ್ಷಕರು (IGR)ಮತ್ತು ಮುದ್ರಾಂಕಗಳ ಅಯುಕ್ತರಾದ ಶ್ರೀ”ಮುಲೈ ಮುಹಿಲನ್”ರವರು ಈ ಕಡು ಭ್ರಷ್ಟಾಧಿಕಾರಿಯನ್ನು (Official Enquiry) ನೆಡೆಸಬೇಕಾಗಿದೆ.ಈ ವರದಿಯ ಮುಖಾಂತರ ಕೇಳಿಕೊಳ್ಳಲಾಗಿದೆ..🖊

ಸಬ್ ರಿಜಿಸ್ಟರ್ ಸುಬ್ಬಣ್ಣನ ಬ್ರಹ್ಮಾಂಡಭ್ರಷ್ಟಾಚಾರ..!  ಖಾಸಗಿ ವ್ಯಕ್ತಿ ಲಂಚದ ಹಣಕ್ಕೆ.!ರಿಜಿಸ್ಟರ್ ಅಗುವ ಮೊದಲು ಕಛೇರಿಯಿಂದ ಹೊರಗಡೆ ವ್ಯವಹಾರ ಕುದರಿಸಲು ಹೇಳಿ ಬಳಸಿ ಕೊಳ್ಳುತ್ತಾನೆ.!? ಅ ವ್ಯೆಕ್ತಿ ಅಪ್ತ “OK”ಅಂದ ಮೇಲೆನೇ ಅಂದರೆ ಪೋನ್ SMS ಮೂಲಕ ಅಥಾವ ಕಛೇರಿ ಗೆ.ಬಂದು ಕೈಸನ್ನೆ ಅಥಾವ ಪೆನ್ಸಿಲ್ ಬರವಣಿಗೆ ಮೂಲಕ ಮಾಹಿತಿ ಸಿಕ್ಕಿದ ಮೇಲೆನೆ ಸುಬ್ಬಣ್ಣರಿಜಿಸ್ಟರ್ ಮಾಡಲು ಚಲನ್ ಹಾಕಿ ಸರ್ಕಾರದ ಶುಲ್ಕ ಸರ್ಕಾರ ದ.ಅದೇಶ ಸುತ್ತೊಲೆ ಒಂದು ದರವಿದ್ದರೆ.!?ಇತನದೇ ಅದು ದುಪ್ಪಟ ಶುಲ್ಕ(ದರ) ನಿಗದಿಪಡಿಸಿ ಕೊಂಡು ಕಟ್ಟಿಸಿಕೊಳ್ಳು ತ್ತಾನೆ.!?ಹಾಗಾಗಿ ದೀನೆ-ದೀನೆ ಸುಬ್ರಮಣ್ಯನ ಚರಾಸ್ತಿ-ಸ್ಥಿರಾಸ್ತಿ ತಿಜೂರಿ ತುಂಬಿಹೊಗುತ್ತಿದೆ…!?

ಮಾನ್ಯ ಡೈನಾಮಿಕ್ ಭ್ರಷ್ಟ ಚಾರ ಸಹಿಸದ ಮುಖ್ಯಮಂ ತ್ರಿಗಳರೇ D.k.Boss ರವರೇ

 
ಸುಬ್ಬಣ್ಣನ “ಕೀಲಿಕೈ“ಹೊರ ಗಡೆ ಅಪ್ತ ವ್ಯೆಕ್ತಿಯು ಸುಬ್ಬ ಣ್ಣನ.ಕಪಿಮುಷ್ಠಿಯಲ್ಲಿ..!?
ಯಾರಿದು ಈ “ಸಿನಿಯರ್ ರಿಜಿಸ್ಟರ್ “ಸುಬ್ರಮಣ್ಯ!?ಸಾರ್ವಜನಿಕರು ಅಸ್ತಿ ರಿಜಿಸ್ಟರ್/ಮ್ಯಾರೇಜ್ ರಿಜಿಸ್ಟರ್ ಹೀಗೆ ಟೇಬಲ್ ಹತ್ತಿರ ಹೋಗಬೇಡಾದಂತ ಪರಿಸ್ಥಿತಿ ಅ ಕಛೇರಿಯಲ್ಲಿ ನಿತ್ಯಕಾಯಕವಾಗಿದೆ .        

 ಸರ್ಕಾರಿ ಕಛೇರಿ.ಸರ್ಕಾರಿ ಅಧಿಕಾರಿ ಸುಬ್ಬಣ್ಣನ ಕುರ್ಚಿ ಸುಬ್ರಮಣ್ಯ ಎಂಬ ಭ್ರಷ್ಟ ಅಧಿಕಾರಿ ಪಕ್ಕದಲ್ಲಿ  ನಿಂತಿರು ವವರು ಬೇಜಾನ್ ವ್ಯೆಕ್ತಿಗ ಳಿದ್ದಾರೆಂದರೆ ಅದರಲ್ಲಿ ಈ ಅಧಿಕಾರಿಯ ಅಪ್ತನ್ಯಾರು.!?

ಸುಬ್ಬನ ಡೀಲ್ ಗಳನ್ನೆಲ್ಲಾ ನೋಡಿಕೊಳ್ಳುವಂತಹವರು ಯಾರು.!?ಸುಬ್ಬಣ್ಣ ಎಂಬ ಭ್ರಷ್ಟ ಅಧಿಕಾರಿ ಯನ್ನು.ವಿಚಾರಿಸದೆ ಹೋದಲ್ಲಿ.ಲೋಕಾಯುಕ್ತ ಅಧಿಕಾರಿಗಳು ಇದ್ದು ಪ್ರಯೋಜನವಿಲ್ಲದಂತೆ ಅಗುತ್ತದೆ.ಸಾರ್ವಜನಿಕರಲ್ಲಿ ಅ ಭಾವನೆ ಮೂಡುತ್ತದೆ. ಎಂದು ಯೋಚಿಸಬೇಕಾಗು ತ್ತದೆ.ಸಾರ್ವಜನಿಕರ

ಯೋಚನೆಯಲ್ಲಿ ಲೋಕಾ ಧಿಕಾರಿಗಳಿಗಳು ತಣ್ಣಗಾಗಿ ರುವ ಹಿನ್ನಲೆಯೇನು.!? ಎಂದು ಸಾರ್ವಜನಿಕರು ಅನುಮಾನಿಸುವಂತಾದರೆ.! ಎಂದು ಈ ವರದಿಯಲ್ಲಿ ತಿಳಿಸುತ್ತಾ.ದಕ್ಷ ಲೋಕಾಧಿ ಕಾರಿಗಳು ಈ ಕಡುಭ್ರಷ್ಟ ಅಧಿಕಾರಿ”ಅಯ್ಯಸ್ವಾಮಿ” ಮಗ “ಸುಬ್ರಮಣ್ಯ”ನ ಹೆಡೆಮುರಿ ಕಟ್ಟುತ್ತಾರ ಎಂದು ಕಾದು ನೋಡ ಬೇಕಾಗಿದೆ..!?

ಇತ್ತೀಚೆಗಷ್ಟೇ ಹಿಂದಷ್ಟೇ.ಈ ಸುಬ್ಬನ ಭ್ರಷ್ಟಚಾರದ ಮೊಗವು ಬಯಲಾಗಿ ದಖಾಲೆ ಗಳು ಸ್ಟಾರ್ ಅಫ್ ಶಿವಮೊಗ್ಗ ಪತ್ರಿಕೆ ಕಛೇರಿಯ ಕೈ ಸೇರಿದ್ದು ಮಹಾಪರೀವಿಕ್ಷಕರಾ ದ.”ಮುಲೈಮುಹಿಲನ್” ರವರಿಗೆ ದೂರು ಅರ್ಜಿ ಯನ್ನು.ಈ ಅಧಿಕಾರಿ ಯನ್ನು Official Enqu iry ಗೆ ಪತ್ರಬರೆಯ ಲಿದ್ದು .!? ಮುಂದಿನ ದಿನಗಳ ವಿಚಾರಣೆ ಯಾವ ಸ್ವರೂಪ  ಪಡೆಯುತ್ತದೆ.ಎಂದು ಕಾದುನೋಡುತ್ತೇನೆ..? 

ಎಂ.ಎನ್.ಎಸ್ ಕಂಪನಿ ಯಾರದು ಸುಬ್ಬಣ್ಣ?

ಆ ಕಂಪನಿಯ ಹೆಸರ ಅಡಿಯಲ್ಲಿ ಎಷ್ಟು “ಲೇಔಟ್”ಗಳು ನಿರ್ಮಾಣವಾಗಿದ್ದಾವೆ? ಎಲ್ಲೆಲ್ಲಿ ಆಗಿದ್ದಾವೇ? ಯಾರ ಹೆಸರಲ್ಲಿ ಆಗಿದೆ?ಒಂದು ಲೇಔಟ್ ಗೆ ಭರಿಸು ವಂತ ಶುಲ್ಕ ಎಷ್ಟು?? ತಾವು ರಿಜಿಸ್ಟರ್ ಮಾಡಿ ಕೊಟ್ಟ ಲೇಔಟ್ ನಿವೇ ಶನಗಳ ಸಂಖ್ಯೆಯೇ ಷ್ಟು.!?ಗ್ರೀನ್ ಲ್ಯಾಂಡ್/ವೈಟ್ ಜೂನ್/ಯ್ಯೆಲ್ಲೋ/ಹೀಗೆ ಯಾವುದು..!? “ಲೇ ಔಟ್”ಗಳು ಎಲ್ಲೆಲ್ಲಿ ..!? ರಿಜಿಸ್ಟರ್ ಮಾಡಿ ಕೊಡಲು ತಮಗೆ  ಚರಾಸ್ತಿ-ಸ್ಥಿರಾಸ್ತಿ ಯಾವ ರೂಪದಲ್ಲಿ ಲಂಚದ ಹಣ ಸಂದಾಯವಾಗಿದೆ. “ಸಿನಿಯರ್ ಸಬ್-ರಿಜಿ ಸ್ಟರ್.ಭಾರಿ ಪ್ರಮಾಣಿಕ ದಕ್ಷ ಅಧಿಕಾರಿ ಸುಬ್ಬಣ್ಣ ರವರೇ .!?

ನವುಲೆ ಭಾಗದ ನಿವೇ ಶನ ವೊಂದಕ್ಕೆ ನಕಲಿ ಡಾ!! ಮಂಜುನಾಥ ರವರ.ಸೈಟ್ ರಿಜಿಸ್ಟರ್ ಮಾಡಿಕೊಡಲು ಎಷ್ಟು ಲಂಚಪಡೆದಿರಿ ಸಾರ್‌.?

 
ಪರಿಕ್ಷೇತೆರ್ಗಡೆ ಹೊಂದಿ ಕೇಲಸ ಗಿಟ್ಟಿಸಿಕೊಂಡಿ ಲ್ಲಾ..?ಬದಲಿಗೆ ಅವರ ಅಪ್ಪ “ಅಯ್ಯಸ್ವಾಮಿ” ಮರಣ ನಂತರದಲ್ಲಿ ಸರ್ಕಾರದ ಅನುಕಂಪ ಅಧಾರದಲ್ಲಿ ಗಿಟ್ಟಿಸಿಕೊಂಡ ಕೇಲಸ ಸ್ವಾಮಿ”ಸರ್ಕಾರದ ಕೇಲಸ ದೇವರ ಕೇಲಸ” ವಾಗದೆ.ಈತನದೈನಂದಿನ.  “ಭಕ್ಷೀಸ್” ಕೇಲಸವಾಗಿದೆ. ಸಾರ್ವಜನಿಕರು/ಮತ್ತು ಲೋಕಾಧಿಕಾರಿಗಳವರೇ.!?

ಸರ್ಕಾರದ”ಗೈಡ್-ಲೈನ್” ಗಾಳಿಗೆ ತೂರಿದ ಕಡುಭ್ರಷ್ಟ
ಅಧಿಕಾರಿ ಸುಬ್ರಮಣ್ಯ.🖊
ಒಂದು ಎಕರೆ ಲೇಔಟ್ ಜಾಗಕ್ಕೆ ಐದು ಲಕ್ಷ ಪಡೆ ಯುತ್ತಿರುವ ಸುಬ್ರಮಣ್ಯ.!?
ಸರ್ಕಾರ ನಿಗದಿಪಡಿಸಿದ
ಶುಲ್ಕವನ್ನು ಗೈಡ್ ಲೈನ್ ಪ್ರಕಾರ ಶುಲ್ಕವನ್ನು ಸಾರ್ವ ಜನಿಕರಿಂದ ಪಡೆಯದೆ.!?ಈತನೇ ಶುಲ್ಕದರವನ್ನು ಎಕರೆ ಜಾಗಕ್ಕೆ ಐದು ಲಕ್ಷ (5ಲಕ್ಷ) ಹಣವನ್ನುನಿಗದಿ ಪಡಿಸಿ ಅತನ ಅಪ್ತ ಖಾಸಗಿ ವ್ಯೆಕ್ತಿಯಿಂದ ಹಣಪಡೆದು ಸರ್ಕಾರಕ್ಕೆ.ಕಟ್ಟುವ ಶುಲ್ಕದ ಹಣವನ್ನುಕಟ್ಟಿ.ಇನ್ನುಳಿದ ಹಣ ವನ್ನು ಈತನ ಭಾಗಕ್ಕೆ
ಸೇರಿಸಿಕೊಳ್ಳುವಲ್ಲಿ.ನಿತ್ಯ ಯಶಸ್ವಿಯಾಗುತ್ತಾರೆಂದರೆ.  ಈ ಅಧಿಕಾರಿ ಎಂತಹ ಚಾಣಕ್ಷ್ಯನಿರಬೇಕು ಯೋಚಿಸಿ.!?
[x] ಬ್ರೋಕರ್ ಗಳ ಮೂಲಕ ಅತನ ಅಪ್ತನಿಂದ ಲಂಚದ ಹಣ ಕಲೆಕ್ಷನ್ ಅಗುತ್ತದೆ ..,🖊🖊🖊🖊
ಗಮನಹರಿಸಬೇಕಾದ ಅಂಶ.!
ಹೆಚ್ ಎಸ್ ವಿ.🖍

ನಿರ್ಭಯ ಸುದ್ದಿಗಾಗಿ/ವೀಶೆ ಷ ವರದಿ ಪ್ರಚಾರ ಕ್ಕಾಗಿ /ಜಾಹೀರಾತಿಗಾಗಿ.🖊ಹೆಚ್ ಎಸ್ ವಿ ಸಂಪಾದಕರು     

 

StarOfShimoga Editor

Join WhatsApp

Join Now

Join Facebook

Join Now

और पढ़ें

Leave a Comment