🖍ಮುಪ್ಪತ್ತು ಸ್ಮಾಶನದ ಮೂರುಎಕರೆ ಸ್ಮಾಶನ ಜಾಗವನ್ನು ಕಬಳಿಸಿದ ಕಾಂಗ್ರೇಶ್ ಮುಖಂಡ ಜ್ಯೋತಿ ಅರಳಪ್ಪ.!?ಇಲ್ಲವೆಂದರು ಹೌದು.!?
🖍ಶಿವಮೊಗ್ಗ(ತಾ) ಅಯನೂರು ಗ್ರಾ.ಪಂ.ಸರಹದ್ದಿನ ವ್ಯಾಪ್ರಿಯ ಕೋಹಳ್ಳಿ ಚಾಮುಂಡಿಪುರ ಡಗಳಿ ಮನೆಯ ಒಂದು ಸರ್ವೇ ನಂ.27 ಎಕರೆ ಅಂದಿನ ದನಕ್ಕೆ ಮುಪತ್ತು ಇಂದಿನ ಸ್ಮಾಶನದ ಅಸ್ತಿಯಲ್ಲಿ ಮೂರು ಎಕರೆ ಸರ್ಕಾರಿ ಅಸ್ತಿಯ ನ್ನು ನಕಲಿ ದಖಾಲೆಗಳನ್ನು ಸೃಷ್ಟಿಸಿ ಬೇಲಿ ಸುತ್ತಿ ರೆಸಾಟ್೯ ಮಾಡಿರು ವ.ಚಾಣುಕ್ಯ ರಾಜಕಾರಣಿ ಜ್ಯೋತಿ ಅರಳಪ್ಪನ ಸರ್ಕಾರಕ್ಕೆ ವಂಚಿಸಿದ ವಿಚಾರವಾಗಿ ಸಮಗ್ರ ಸುದ್ದಿಯನ್ನು 🖍ಸ್ಟಾರ್ ಆಫ್ ಶಿವಮೊಗ್ಗ🖍
🖍🌠ಸ್ಟಾರ್ ಆಫ್ ಶಿವಮೊಗ್ಗ🌠 ಬ್ಲಾಗರ್ ನ್ಯೂಸ್ ಶೀಘ್ರದಲ್ಲೆ ನೋಡಿ…ಹೆಚ್ ಎಸ್ ವಿ 🖍ಸಂಪಾದಕರು






