ಶಿವಮೊಗ್ಗ:- ಪ್ರೇಸ್-ಟ್ರಸ್ಟ್ ನಕಲಿ ಅಧ್ಯಕ್ಷ ಮಂಜುನಾಥ್ಗೆ”ಕೆಡ್ಬೂಜೆಎ” ರಾಜ್ಯಧ್ಯಕ್ಷರು”ಬಂಗ್ಲೆ ಮಲ್ಲಿಕಾರ್ಜು ನ್”ಮತ್ತು ಜಿಲ್ಲಾಧ್ಯಕ್ಷರುಗಳು
“ಡಿ ಜೆ ನಾಗರಾಜ್”ಮುಟ್ಟಿ ನೋಡಿ ಕೊಳ್ಳುವ ಹಾಗೆ ಎಚ್ಚರಿಕೆ ಕೊಟ್ಟಿದ್ದೇ ನು.!?
🖍ಜಿಲ್ಲಾ ಮಟ್ಟದಿಂದ ನೂರಾರು ಪತ್ರಕರ್ತರು ಸಂಪಾದಕರು ಮತ್ತು ವರದಿಗಾರರು ತಮ್ಮ ಸ್ವಹಿತಾಶಕ್ತಿ
ಯಿಂದ ಪತ್ರಿಕಾಗೋಷ್ಠಿಗೆ ಭಾಗವ
ಹಿಸಿದ ಪತ್ರಕರ್ತರಿಗೆ ಮೊದಲಿಗೆ ಅಭಿನಂದನೆಗಳನ್ನು ಸಲ್ಲಿಸಿದ ಕರ್ನಾಟಕ ಕಾರ್ಯನಿರತ ಪತ್ರಕ
ರ್ತರ ಧ್ವನಿ ಸಂಘ(ರಿ) ರಾಜ್ಯಧ್ಯಕ್ಷ
ರಾದ”ಬಂಗ್ಲಮಲ್ಲಿಕಾರ್ಜುನ್” ನಂತರದಲ್ಲಿ ಮೊದಲಿಗೆ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತ ನಾಡಿದ ಅವರು ಶಿವಮೊಗ್ಗ ಪ್ರೇಸ್-ಟ್ರಸ್ಟ್ ಎಂಬ ನಾಮಫಲಕವನ್ನು ಹಾಕಿಕೊಂಡು ಅಡಬಾರದ ಅಟವಾಡುವ ಸ್ವಯಂ ಘೋಷಿತ
ನಕಲಿ ಅಧ್ಯಕ್ಷ ಮಂಜುನಾಥ್ ನಿಗೆ ಮಂದಿನ ದಿನಗಳಲ್ಲಿ ನ್ಯಾಯವಿಧ
ವಾಗಿ ಹೈಕೊಟ್೯ ನಲ್ಲಿ “ರಿಟ್”ಫೈಲ್ ಮಾಡಿ ಪಾಠಕಲಿಸುವ ಸಂಧರ್ಭ ಬಂದಿದೆ.ಅದಕ್ಕು ಮೊದಲು ರಾಜ್ಯ ದಿಂದ ಮೂರುವರೆ ಸಾವಿರ ಪತ್ರಕರ್ತ ರು ನಮ್ಮಸಂಘದಲ್ಲಿದ್ದಾರೆ.ಅವರು ಗಳ ಸಹಯೋದಲ್ಲಿ “ಬಿಲದಿಂದ ಬಂದ ಕೊಬ್ಬಿದ ಹೆಗ್ಗಣಗಳು”ಸರ್ಕಾರಿ ಜಾಗಕ್ಕೆ ಬಂದು ಸೇರಿಕೊಂಡುಪುಕ್ಸಟೆ ತಿಂದು.!?ಸರ್ಕಾರದ ಗೊಡೆಕೊರೆದು
ಸರ್ಕಾರದ ಬೊಕ್ಕಸದ ಟ್ರಜೂರಿ ಯನ್ನು ಕೊರೆದುಅರ್ಥಿಕ ಅದಾಯ ಕ್ಕೆ.ಪೆಟ್ಟು ಕೊಡುತ್ತಿವೆ.ಇದೆ ತಿಂಗಳು 20ಕ್ಕೆ ಇಡಿ ದೇಶಕ್ಕೆ ಗೊತ್ತಾಗುವ ಹಾಗೆ.!! ಯಾರಾರು ಪತ್ರಕರ್ತರ ಸೊಗಿನಲ್ಲಿರುವ ಹುಂಬರು/ಮತಿಗೆಟ್ಟ ವರು/ಹಠಮಾರಿ ಚಟಭಯಂಕರರು/ಓಸಿ ಅಡಿಸುವವರು/ಓಸಿಬಿಡ್ಡರ್ ಗಳಿಂದ ಎಂಜಲುಕಾಸಿಗೆ ಕೈಒಡ್ಡಿ ಓಸಿ ಅಟದ ಬೆಳವಣಿಗೆ ಕಾರಣರಾದ ವರು/ಇಸ್ವೀಟ್ ಅಡ್ಡೆಗಳನ್ನು
ಬೆಳೆಸುವವರು/ರೌಡಿಗಳು ರೌಡಿ ವೈಟ್ ಕಾಲರ್ ಗಳ ಲಿಂಕ್ ನ್ನು ಬೆಸೆದುಕೊಂಡವರು/ ಹೀಗೆ ಎಲ್ಲಾ ವೇಷದಾರಿ.ಪತ್ರಾದಾರಿಗಳು.ಸೂತ್ರದಾರಿಗಳು ಬಟ್ಟಂ-ಬಯಲಾಗ ಬೇಕಾಗಿದೆ.ಅದರಲ್ಲಿ ಸಂದೇಹ ವಿಲ್ಲಾ.!? ಈ ಪ್ರೆಸ್-ಟ್ರಸ್ಟ್ ಎಂಬ ಕೊಂಪೆಯ ಕೂಪದಲ್ಲಿ ಮೋಜು-ಮಸ್ತಿಗೆನು ಕಮ್ಮಿಯಿಲ್ಲಾ.!? ಬೆಳ್ಳಿಗ್ಗೆ ಯಿಂದ ಮಧ್ಯಹ್ನದಅವದಿಯವರೆಗೆ ನೆಡೆಸಿದ ಪತ್ರಿಕಾಗೊಷ್ಠಿಯಿಂದ ಬರುವ ಶುಲ್ಕದ ಹಣದಲ್ಲಿ ಸರ್ಕಾರಿ ಪತ್ರಿಕಾಭವನವಾಗದೆ.!? ರಾತ್ರಿ ಅಯಿ ತೆಂದರೆ ಅಲ್ಲೆ ಗುಂಡು ಪಾರ್ಟಿ.!?ತುಂಡು ಪಾರ್ಟಿ.!? ಸಾಲದಕ್ಕೆ ಒದೊಂದು ಭಾರಿ ಬೆರ್ಸಿಟ್ಟ್ ಹೊದ್ದು ಮಲಗುವುದು ಉಂಟು ಎಂಬ ಮಾತುಗಳು ಕೇಳಿ ಬರುತ್ತಿದ್ದರು.!? ಸಹ ಜಿಲ್ಲಾಡಳಿತ ಮತ್ತು ಪೋಲಿಸ್ ಇಲಾಖೆ ಕಣ್ಣು-ಮುಚ್ಚಿ ಕುಳಿತು ಕೊಂಡಿರುವುದು ನಾಚಿಕೆಗೇಡಿನ ತನವಾಗಿದೆ.ಅಲ್ಲದೇ ಜನಪ್ರತಿನಿಧಿ ಗಳ ಹಣದಿಂದ ಮತ್ತು ಜಿಲ್ಲಾಡಳಿತದ ಜಾಗ ಮತ್ತು ಹಣದಿಂದ ಕಟ್ಟಿದ ಸರ್ಕಾರಿ ಪತ್ರಿಕಾಭವನ.ಈ ಟ್ರಸ್ಟ್ ಗೆ ಸ್ವಯಂ ಘೋಷಿತ ನಕಲಿ ಅಧ್ಯಕ್ಷ ಮಂಜುನಾಥ್ ಅತನ ಅಪ್ಪನ ಮನೆ ಸ್ವತ್ತು ಅಗಿದ್ದು. ಯಾವಾಗ ಎಂಬ ಪ್ರಶ್ನೇಯಾಗಿದೆ.!? ಮುಂದಿನ ದಿನ ಗಳಲ್ಲಿಯಾವ-ಯಾವ ಜಿಲ್ಲೆಗಳಲ್ಲಿ ರಾಜ್ಯಸರ್ಕಾರದ ಅಸ್ತಿ-ಮತ್ತು ಸ್ಥಳೀಯಸಂಸದರು/ಮತ್ತು ಶಾಸಕ/ ಸಚಿವರುಗಳ/ಅನುದಾನದಿಂದ ಕಟ್ಟಿದ”ಸರ್ಕಾರಿ ಪತ್ರಿಕಭವನ’ಎಂದು ನಾಮಫಲಕ ಹಾಕಬೇಕು.ಹಾಕದಿ
ದ್ದಲಿ ರಾಜ್ತದ್ಯಾಂದತ ಉಗ್ರವಾದ
ಹೋರಾಟವನ್ನು ಮುಖ್ಯಮಂತ್ರಿಗ
ಳಿಗೆ ಘೇರಾವೂ ಹಾಕುವುದರ ಮೂಲಕ ಹೋರಾಟ ನೆಡೆಸಲಾ ಗುವುದು ಎಂದು ಎಚ್ಚರಿಕೆಯನ್ನು ಹಾಕಿದರು.!?

🖍ನಂತರದಲ್ಲಿಡಿ.ಜಿ.ನಾಗರಾಜ್”
ರವರು ಜಿಲ್ಲಾಧ್ಯಕ್ಷರು ಪತ್ರಿಕಾ
ಗೋಷ್ಠಿಯನ್ನು ಮುಂದುವರೆಸಿ ಮಾತಾನಾಡುತ್ತಾ.!? ನಗರದ ಸರ್ಕಾರಿ ಪತ್ರಿಕಾ ಭವನ ಈ ಮಂಜುನಾಥ್ ಮನೆ ಒಡೆತನದ ಅಸ್ತಿ-ಸ್ವತ್ತು ಎನಾದರು ಇದೀಯೆ ಎಂಬಅಶ್ಚರ್ಯ.!ಕಳವಳ ವ್ಯಕ್ತ ಪಡಿಸಿ.ಕೋಟ್೯ ಅದೇಶವಿದೆ ಎಂದು ಜಿಲ್ಲಾಧಿಕಾರಿಗಳವರಿಗೆ ಹೇಳಿಕೊಂಡು ಟೆಲೆಕ್ಸ್ ರವಿಕು
ಮಾರ್ ವಿರುದ್ದವಿರುವ ನ್ಯಾಯ
ಲಯದ ಅಧೇಶ ಪ್ರತಿಯನ್ನು ತೋರಿಸಿಕೊಂಡು ಸುಳ್ಳು ಹೇಳಿ ಅಧಿಕಾರಿಗಳ ದಿಕ್ಕು ತಪ್ಪಿಸಿಕೊಂ ಡು. ಓಡಾಡುತ್ತಿರುವ ಈ ನಕಲಿ ಅಧ್ಯಕ್ಷನ ಮೇಲೆ ಜಿಲ್ಲಾಧಿಕಾರಿಗಳು ಕನೂನು ಇನ್ನಾದರು ಅವರುಗಳ ಮೇಲೆ”ಭಯ ಬಿಟ್ಟು.ಇದೆ ತಿಂಗಳು 20/11/25 ರಂದು ಪ್ರೇಸ್-ಟ್ರಸ್ಟ್ ಗೆ ಬೀಗಜಡಿ ಯುವ.!? ಮುನ್ನ ಕ್ರಮಜರುಗಿಸಲು ಮುಂದಾಗುತ್ತಾರ ಕಾದುನೋಡ
ಬೇಕಾಗಿದೆ.ಎಂದು ಪತ್ರಿಕಾಗೋಷ್ಠಿ ಯಲ್ಲಿ ಪತ್ರಕರ್ತರ ಸಮ್ಮುಖದಲ್ಲಿ
ಹೇಳಿದರು.
🖍ವಾರ್ತ “ಹಡಬಿಟ್ಟಿ”ಮಂಜನ “ಬಕೆಟ್”ಸರ್ಕಾರಕ್ಕೆ ದ್ರೋಹವೆಸಗಿದ ಕಪಟಿಕೆಂಪುಮುಸುಡಿಯ”ಮಾರುತಿ”ಯ.ಅಮಾನತ್ತು ಯಾವಾಗ ನಿಷ್ಠಾ ವಂತ ದಕ್ಷ ಅಧಿಕಾರಿ ಹೆಮಂತ್ ನಿಂಬಾಳ್ಕರ್ ರವರೇ.?? ಇತನನ್ನು ವಾರ್ತ ಇಲಾಖೆಯಿಂದ ಕಪಾಳ ಮೋಕ್ಷ ಕೊಟ್ಟು ಓಡಿಸಿ.ಅಧಿಕಾರಿ ಅಗಿರುವುದಕ್ಕೆ ನಾಲಯಾಕ್ ಈ ಬಕೆಟ್ ರಿಯಲ್ ಎಸ್ಟೇಟ್ ಧಂಧೆ ಕೋರ ಹಡಬಿಟ್ಟಿ ಅಕ್ರಮ ಅಸ್ತಿಗಳ ವಾರಸ್ಸುದಾರ.ಈ ವಾರ್ತ ಇಲಾಖೆಗೆ ವಕ್ಕರಿಸಿಕೊಂಡು ಹದಿನೈದು ವರುಷ. ಒಂದೆಕಡೆ ಶಿವಮೊಗ್ಗದಲ್ಲಿ.ಕರ್ತವ್ಯ ನಿರ್ವಹಿಸಿದ ಅವರಿ ವರ ಬಕೆಟ್ ಹಿಡಿದು ವಾರ್ತಇಲಾಖೆಯ”ಟ್ರಿಸೂರಿ “ಗೆ ಹಗಲು ಜಾಹಿರಾತು ಮೂಲಕ ಕನ್ನ ಹಾಕಿ ಅಕ್ರಮ ಅಸ್ತಿ ಸಂಪತ್ತು ಮಾಡಿದ ಖದೀಮ ಮಾರುತಿಗೆ” furnished”ಯಾವಾಗ ಹೇಮಂತ್ ನಿಂಬಾಳ್ಕರ್ ಸಾಹೇಬರೇ ಅತನ ಮೇಲೆ ಕ್ರಮ ಜರುಗಿಸುವುದು ಯಾವಾಗ ಸಾರ್?
🖍ಶಿವಮೊಗ್ಗ ಪ್ರೇಸ್-ಟ್ರಸ್ಟ್ ಸ್ವಯಂ- ಘೋಷಿತ.!! ನಕಲಿ ಅಧ್ಯಕ್ಷ ಕ್ರಾಂತಿ ದೀಪ ಪತ್ರಿಕೆಯ ಸಂಪಾದಕನ ಬಗ್ಗೆ. ಕರ್ನಾಟಕಕಾರ್ಯನಿರತ ಪತ್ರಕರ್ತರ ಧ್ವನಿ(ರಿ) ರಾಜ್ಯಧ್ಯಕ್ಷರು”ಬಂಗ್ಲೇ ಮಲ್ಲಿಕಾರ್ಜುನ್” ಗುಂಡಲ್ಲಿ ಹೊಡೆದ ಹಾಗೆ ಎಚ್ಚರಿಕೆ ಕೊಟ್ಟ ಮಾತುಗಳು ಮಂಜುನಾಥ್ ಸದಾ-ಶೀದಾ ಅಗ ಬೇಕಿದೆ.ಅದೇರಿತಿಯಲ್ಲಿ/ ನಮ್ಮ “ಪತ್ರಕರ್ತರ ಪ್ರೀಯ” ನುಡಿದಂತೆ ನೆಡೆಯುವ ನಮ್ಮ ಪ್ರಮಾಣಿಕ ಹೋರಾಟಗಾರ.ಮತ್ತು ಪತ್ರಕರ್ತರು ಗಳ ಯುವಸಮುದಾಯಗಳಿಗೆ ಮುಂದಿನ ದಿನಗಳಲ್ಲಿ ಯಾವುದೇ ರೀತಿಯಲ್ಲಿ ಅಡಕು-ತೊಡಕು ಬಾರ ದಂತೆ ಪತ್ರಕರ್ತರ ಅಣ್ಣ+ತಮ್ಮಂದಿರ ಅಕ್ಕ+ತಂಗಿಯರ ಬೆನ್ನೆಲುಬುಗಿ ನಿಂತ ನಮ್ಮ ಮಲೆನಾಡಿನ.ಹೆಮ್ಮಯ ಪತ್ರಕರ್ತರಸಾಲಿನಲ್ಲಿರುವ(kwjv)ಜಿಲ್ಲಾಧ್ಯಕ್ಷರಾದ ಡಿ.ಜಿ.ನಾಗರಾಜ್ ದಖಾಲೆಗಳ ಸಮೇತವಾಗಿ ಅವನೆಂತ ಹುಂಬ ಮತ್ತು ಕೊಲೆಸಂಚಿನ ಪಾತಕಿ ಎಂಬುವುದನ್ನ ಎಳೆ-ಎಳೆಯಾಗಿ ಬುತ್ತಿಗಂಟನ್ನು ಬಿಚ್ಚಿಟ್ಟ ಹಾಗೆ ಸತ್ಯವನ್ನು ಬಿಚ್ಚಿಟ್ಟು20/11/2025ನೇ ದಿನ ಪ್ರೇಸ್-ಟ್ರಸ್ಟ್ ಗೆ ಬೀಗ ಜಡಿಯು ವ ಕಾರ್ಯಕ್ರಮ ಹಮ್ಮಿಕೊಳ್ಳಲಾಗು ವುದು ಎಂದು ಎಚ್ಚರಿಕೆ ಕೊಟ್ಟಿದ ದಖಾಲೆಗಳ ಗಂಟು ಇಲ್ಲಿದೆ ನೋಡಿ ಅ ದಿನ ಸಮಸ್ತ ಪತ್ರಕರ್ತರು ಪಕ್ಷ ಮತ್ತು ವ್ಯೆಕ್ತಿ ತಾರತಮ್ಯ ಬಿಟ್ಟು ಸಮಸ್ತ ಪತ್ರಕರ್ತರ ಯುವಬರಹ ಗಾರರ ಉಳಿವಿಗೆ ಭಾಗವಹಿಸಿ ಅಣ್ಣ-ತಮ್ಮ ಅಕ್ಕ-ತಂಗಿಯರೇ.ಮಲೆನಾಡಿ ನಲ್ಲಿ ಪವಿತ್ರವಾದ ಪತ್ರಿಕೊದ್ಯಮದ ಸೊಗಿನಲ್ಲಿರುವ ಹಿಟ್ಲರ್ ಗಳನ್ನು/ಹುಂಬರನ್ನು/ಅತ್ಯ ಚಾರಿಗಳನ್ನು/ರೌಡಿ ಪತ್ರಕರ್ತ ರನ್ನು/ಕಾನೂನು ಬಾಹಿರ ಚಟುವಟಿಕೆಗಳಾದ ಓ.ಸಿ. ಇಸ್ವೀಟ್.ವೆಶ್ಯಾವಾಟಿಕೆ.ಹೀಗೆ ಕಾನೂನುಬಾಹಿರ ಹೇಯ ಧಂಧೆ ಗಳನ್ನು ಕಾಣದ ಕಣ್ಣುಗಳಂತೆ ಪ್ರೋತ್ಸಾಹಿಸುವ ಮತಿಗೆಟ್ಟ ಬೇಗಹಣಗಳಿಸಿ ಅರ್ಥಿಕದಲ್ಲಿ ಶ್ರೀಮಂತರಾಗಲು ಬಯಸುವ ಮುಖೇಡಿಗಳನ್ನು ಚಪ್ಪಲಿಯಲ್ಲಿ ಹೇಸಿಗೆ ಹಚ್ಚಿ ಮುಖಕ್ಕೆ ಹೊಡೆ ಯೋಣ ಬನ್ನಿ ಸಹೋದರ-ಸಹೋ ದರಿಯರೇ ಬನ್ನಿ ಭಾಗವಹಿಸಿ. ಸೊಸಿಯಲ್ ಮೀಡಿಯಾ ಮತ್ತು ಸಮಸ್ತ ಪತ್ರಕರ್ತ ಕುಟುಂಬದವರೇ. ಹೆಚ್ ಎಸ್ ವಿಷ್ಣುಪ್ರಸಾದ್ ಸಂಪಾದಕರು.🖍🌠ಸ್ಟಾರ್ ಆಫ್ ಶಿವಮೊಗ್ಗ.🌠🖍








ತಪ್ಪದೇ ದಿನಾಂಕ ೨೦/೧೧/೨೫ ರಂದು ಭಾಗವಹಿಸಿ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮ ಜೊತೆ ಹಂಚಿಕೊಳ್ಳಿ